Sveep Kalaburagi (@sveepkalaburagi) 's Twitter Profile
Sveep Kalaburagi

@sveepkalaburagi

Sveep

ID: 1597587946777239552

calendar_today29-11-2022 13:47:34

718 Tweet

356 Followers

11 Following

Chief Electoral Officer, Karnataka (@ceo_karnataka) 's Twitter Profile Photo

ಗುಲಬರ್ಗಾ ದಕ್ಷಿಣ ವಿಧಾನಸಬಾ ಕ್ಷೇತ್ರದ ಕೋಟನೂರ ಮತಗಟ್ಟೆಯಲ್ಲಿ ಯುವ ಮತದಾರು ಅತ್ಯಂತ ಹುಮ್ಮಸ್ಸಿನಿಂದ ಮೊದಲ ಬಾರಿಗೆ ತಮ್ಮ ಮತ ಚಲಾಯಿಸಿ ಸಂಭ್ರಮಿಸಿದರು. #ceokarnataka #LokaSabhaElection2024 #Election2024 #YourVoteYourVoice #VotingMatters #votingday #DeshkaGarv #voteindia #may7

ಗುಲಬರ್ಗಾ ದಕ್ಷಿಣ ವಿಧಾನಸಬಾ ಕ್ಷೇತ್ರದ ಕೋಟನೂರ ಮತಗಟ್ಟೆಯಲ್ಲಿ ಯುವ ಮತದಾರು ಅತ್ಯಂತ ಹುಮ್ಮಸ್ಸಿನಿಂದ ಮೊದಲ ಬಾರಿಗೆ ತಮ್ಮ ಮತ ಚಲಾಯಿಸಿ ಸಂಭ್ರಮಿಸಿದರು.

#ceokarnataka #LokaSabhaElection2024
#Election2024
#YourVoteYourVoice
#VotingMatters #votingday
#DeshkaGarv #voteindia #may7
Chief Electoral Officer, Karnataka (@ceo_karnataka) 's Twitter Profile Photo

ಕಲಬುರಗಿ ಜಿಲ್ಲೆಯಾದ್ಯಂತ ವಿಶೇಷಚೇನತರು ಮತ್ತು ಹಿರಿಯ ನಾಗರಿಕರು ಮತ ಚಲಾಯಿಸಲು ಮತಗಟ್ಟೆಗೆ ಬಂದಾಗ ಸ್ವಯಂ ಸೇವಕರು ಸಹಾಯ ಮಾಡುತ್ತಿರುವುದು. #ceokarnataka #LokaSabhaElection2024 #Election2024 #YourVoteYourVoice #VotingMatters #votingday #DeshkaGarv #voteindia #may7

ಕಲಬುರಗಿ ಜಿಲ್ಲೆಯಾದ್ಯಂತ ವಿಶೇಷಚೇನತರು ಮತ್ತು ಹಿರಿಯ ನಾಗರಿಕರು ಮತ ಚಲಾಯಿಸಲು ಮತಗಟ್ಟೆಗೆ ಬಂದಾಗ ಸ್ವಯಂ ಸೇವಕರು ಸಹಾಯ ಮಾಡುತ್ತಿರುವುದು.

#ceokarnataka #LokaSabhaElection2024
#Election2024
#YourVoteYourVoice
#VotingMatters #votingday
#DeshkaGarv #voteindia #may7
Chief Electoral Officer, Karnataka (@ceo_karnataka) 's Twitter Profile Photo

ಜೇವರ್ಗಿ ವಿಧಾನಸಭಾ ಕ್ಷೇತ್ರದ ಜೇವರ್ಗಿ ಪುರಸಭೆ ಕಚೇರಿ ಮತಗಟ್ಟೆಯಲ್ಲಿ ಮತದಾರರ ಹಿತಾಸಕ್ತಿಯ ದೃಷ್ಟಿಯಿಂದ ನೆರಳಿನ ವ್ಯವಸ್ಥೆ, ತಂಪಾದ ಕುಡಿಯುವ ನೀರು ಮತ್ತು ಅಗತ್ಯ ಔಷಧಿಗಳ ವ್ಯವಸ್ಥೆಯನ್ನು ಮಾಡಲಾಗಿದೆ #ceokarnataka #LokaSabhaElection2024 #Election2024 #YourVoteYourVoice #VotingMatters #DeshkaGarv #may7

ಜೇವರ್ಗಿ ವಿಧಾನಸಭಾ ಕ್ಷೇತ್ರದ ಜೇವರ್ಗಿ ಪುರಸಭೆ ಕಚೇರಿ ಮತಗಟ್ಟೆಯಲ್ಲಿ ಮತದಾರರ ಹಿತಾಸಕ್ತಿಯ ದೃಷ್ಟಿಯಿಂದ ನೆರಳಿನ ವ್ಯವಸ್ಥೆ, ತಂಪಾದ ಕುಡಿಯುವ ನೀರು ಮತ್ತು  ಅಗತ್ಯ ಔಷಧಿಗಳ ವ್ಯವಸ್ಥೆಯನ್ನು ಮಾಡಲಾಗಿದೆ
#ceokarnataka #LokaSabhaElection2024
#Election2024
#YourVoteYourVoice
#VotingMatters
#DeshkaGarv #may7
Chief Electoral Officer, Karnataka (@ceo_karnataka) 's Twitter Profile Photo

ಕಲಬುರಗಿಯಲ್ಲಿನ ಮಾದರಿ ಮತಗಟ್ಟೆ 3R ಅಂದರೆ Reduce, Reuse ಮತ್ತು Recycle ಮೇಲೆ ಆಧಾರಿತವಾಗಿದೆ. ಇದು ಮತದಾರರಲ್ಲಿ ಪರಿಸರ ಕಾಳಜಿಯನ್ನು ಬೆಳೆಸುವುದರ ಜೊತೆಗೆ ಮತದಾನಕ್ಕೆ ಪ್ರೇರೇಪಿಸುತ್ತಿದೆ. #ceokarnataka #LokaSabhaElection2024 #Election2024 #YourVoteYourVoice #VotingMatters #DeshkaGarv #may7

ಕಲಬುರಗಿಯಲ್ಲಿನ ಮಾದರಿ ಮತಗಟ್ಟೆ 3R ಅಂದರೆ Reduce, Reuse ಮತ್ತು Recycle ಮೇಲೆ ಆಧಾರಿತವಾಗಿದೆ. ಇದು ಮತದಾರರಲ್ಲಿ ಪರಿಸರ ಕಾಳಜಿಯನ್ನು ಬೆಳೆಸುವುದರ ಜೊತೆಗೆ ಮತದಾನಕ್ಕೆ ಪ್ರೇರೇಪಿಸುತ್ತಿದೆ.

#ceokarnataka #LokaSabhaElection2024
#Election2024
#YourVoteYourVoice
#VotingMatters
#DeshkaGarv #may7
Chief Electoral Officer, Karnataka (@ceo_karnataka) 's Twitter Profile Photo

ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ಗುಲಬರ್ಗಾ ದಕ್ಷಿಣ ಮತಕ್ಷೇತ್ರದಲ್ಲಿ ಸರದಿಯಲ್ಲಿ ನಿಂತು ಮತ ಚಲಾಯಿಸಿದರು #ceokarnataka #LokaSabhaElection2024 #Election2024 #YourVoteYourVoice #VotingMatters #DeshkaGarv #may7

ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ಗುಲಬರ್ಗಾ ದಕ್ಷಿಣ ಮತಕ್ಷೇತ್ರದಲ್ಲಿ ಸರದಿಯಲ್ಲಿ ನಿಂತು ಮತ ಚಲಾಯಿಸಿದರು
#ceokarnataka #LokaSabhaElection2024
#Election2024
#YourVoteYourVoice
#VotingMatters
#DeshkaGarv #may7
Sveep Kalaburagi (@sveepkalaburagi) 's Twitter Profile Photo

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕು ಅತನೂರ ಗ್ರಾಮ ಪಂಚಾಯತಿ ಭಾಗ್ಯಶ್ರೀ ಮೊದಲ ಬಾರಿಗೆ ಮತದಾನ ಮಾಡಿ ಅನಿಸಿಕೆ ಹಂಚಿಕೊಂಡರು. Election Commission of India Chief Electoral Officer, Karnataka Spokesperson ECI DC Kalaburagi CEO ZP Kalaburagi DIPR-KALABURAGI

Chief Electoral Officer, Karnataka (@ceo_karnataka) 's Twitter Profile Photo

ಗುಲಬರ್ಗಾ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುಲಬರ್ಗಾ ದಕ್ಷಿಣ ಮತಕ್ಷೇತ್ರದ ಜಗತ್ ಪ್ರದೇಶದ ಮತಗಟ್ಟೆಯಲ್ಲಿ ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಇದೇ ಸಂದರ್ಭದಲ್ಲಿ ಮತ ಚಲಾಯಿಸಲು ಬಂದ ಹಿರಿಯ ನಾಗರಿಕರಿಗೆ ನೆರವಾದರು #ceokarnataka #LokaSabhaElection2024 #Election2024 #YourVoteYourVoice #VotingMatters

ಗುಲಬರ್ಗಾ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುಲಬರ್ಗಾ ದಕ್ಷಿಣ ಮತಕ್ಷೇತ್ರದ ಜಗತ್ ಪ್ರದೇಶದ ಮತಗಟ್ಟೆಯಲ್ಲಿ ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಇದೇ ಸಂದರ್ಭದಲ್ಲಿ ಮತ ಚಲಾಯಿಸಲು ಬಂದ ಹಿರಿಯ ನಾಗರಿಕರಿಗೆ ನೆರವಾದರು
#ceokarnataka #LokaSabhaElection2024
#Election2024
#YourVoteYourVoice
#VotingMatters
Sveep Kalaburagi (@sveepkalaburagi) 's Twitter Profile Photo

ಶ್ರೀ ಶಶಿಕುಮಾರ್ ಕಾಂಬಳೆ ರಣಜಿ ಕ್ರಿಕೆಟ್ ಆಟಗಾರ ಹಾಗೂ ಕಲಬುರಗಿಯ ಸ್ವೀಪ್ ಐಕಾನ್ ರವರು ವಿಜಯ ವಿದ್ಯಾಲಯ ಮತಗಟ್ಟೆಗೆಯಲ್ಲಿ ಮತ ಚಲಾಯಿಸಿದರು. Election Commission of India Chief Electoral Officer, Karnataka Spokesperson ECI DC Kalaburagi CEO ZP Kalaburagi DIPR-KALABURAGI

ಶ್ರೀ ಶಶಿಕುಮಾರ್ ಕಾಂಬಳೆ ರಣಜಿ ಕ್ರಿಕೆಟ್ ಆಟಗಾರ ಹಾಗೂ ಕಲಬುರಗಿಯ ಸ್ವೀಪ್ ಐಕಾನ್ ರವರು ವಿಜಯ ವಿದ್ಯಾಲಯ ಮತಗಟ್ಟೆಗೆಯಲ್ಲಿ ಮತ ಚಲಾಯಿಸಿದರು.
Election Commission of India
Chief Electoral Officer, Karnataka
Spokesperson ECI
DC Kalaburagi
CEO ZP Kalaburagi
DIPR-KALABURAGI
Sveep Kalaburagi (@sveepkalaburagi) 's Twitter Profile Photo

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಹಿರಿಯ ನಾಗರಿಕರು Wheel chair ಮುಖಾಂತರ ಮತದಾನ ಮಾಡುಲಾಯಿತು. Election Commission of India Chief Electoral Officer, Karnataka Spokesperson ECI DC Kalaburagi CEO ZP Kalaburagi DIPR-KALABURAGI

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಹಿರಿಯ ನಾಗರಿಕರು Wheel chair ಮುಖಾಂತರ ಮತದಾನ ಮಾಡುಲಾಯಿತು.
Election Commission of India
Chief Electoral Officer, Karnataka
Spokesperson ECI
DC Kalaburagi
CEO ZP Kalaburagi
DIPR-KALABURAGI
Sveep Kalaburagi (@sveepkalaburagi) 's Twitter Profile Photo

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೊಳ್ಳಿ ಗ್ರಾಮದ 90 ವರ್ಷದ ಹಿರಿಯ ನಾಗರಿಕರಾದ ಇಸ್ಮಾಯಿಲಾಬಾಯಿ ರವರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು. Election Commission of India Chief Electoral Officer, Karnataka Spokesperson ECI DC Kalaburagi CEO ZP Kalaburagi DIPR-KALABURAGI

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೊಳ್ಳಿ ಗ್ರಾಮದ 90 ವರ್ಷದ ಹಿರಿಯ ನಾಗರಿಕರಾದ ಇಸ್ಮಾಯಿಲಾಬಾಯಿ ರವರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು.
Election Commission of India
Chief Electoral Officer, Karnataka
Spokesperson ECI
DC Kalaburagi
CEO ZP Kalaburagi
DIPR-KALABURAGI
Sveep Kalaburagi (@sveepkalaburagi) 's Twitter Profile Photo

ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಬಂಕೂರ್ ಗ್ರಾಮದ ಉದ್ಯೋಗ ಖಾತರಿ ಯೋಜನೆ ಕೂಲಿ ಕಾರ್ಮಿಕರು ಸಖಿ ಪಿಂಕ್ ಮತಗಟ್ಟೆಯಲ್ಲಿ ತಮ್ಮ ಮತ ಚಲಾವಣೆ ಮಾಡಿ ಖುಷಿಯನ್ನು ವ್ಯಕ್ತಪಡಿಸಿರುವುದು. Election Commission of India Chief Electoral Officer, Karnataka Spokesperson ECI DC Kalaburagi CEO ZP Kalaburagi DIPR-KALABURAGI

Sveep Kalaburagi (@sveepkalaburagi) 's Twitter Profile Photo

ಕಲಬುರಗಿ ಜಿಲ್ಲೆಯ ಶಾಹಬಾದ್ ತಾಲೂಕಿನ ಬಂಕೂರ್ ಗ್ರಾಮದ ಮತಗಟ್ಟೆ ಸಂಖ್ಯೆ-49 ರಲ್ಲಿ ಮಹಿಳಾ ಮತದಾರರು ಸರತಿ ಸಾಲಿಗೆ ನಿಂತು ಮತದಾನದ ಹಕ್ಕನ್ನು ಚಲಾಯಿಸುತ್ತಿರುವ ದೃಶ್ಯ. Election Commission of India Chief Electoral Officer, Karnataka Spokesperson ECI DC Kalaburagi CEO ZP Kalaburagi DIPR-KALABURAGI

ಕಲಬುರಗಿ ಜಿಲ್ಲೆಯ ಶಾಹಬಾದ್ ತಾಲೂಕಿನ ಬಂಕೂರ್ ಗ್ರಾಮದ ಮತಗಟ್ಟೆ ಸಂಖ್ಯೆ-49 ರಲ್ಲಿ ಮಹಿಳಾ ಮತದಾರರು ಸರತಿ ಸಾಲಿಗೆ ನಿಂತು ಮತದಾನದ ಹಕ್ಕನ್ನು ಚಲಾಯಿಸುತ್ತಿರುವ ದೃಶ್ಯ.
Election Commission of India
Chief Electoral Officer, Karnataka
Spokesperson ECI
DC Kalaburagi
CEO ZP Kalaburagi
DIPR-KALABURAGI
Sveep Kalaburagi (@sveepkalaburagi) 's Twitter Profile Photo

ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕು ದಂಡೊತ್ತಿ ಗ್ರಾಮದ ಯುವತಿಯರು ಮೊದಲ ಬಾರಿಗೆ ಮತದಾನ ಮಾಡಿ ಖುಷಿ ವ್ಯಕ್ತಪಡಿಸಿದರು. Election Commission of India Chief Electoral Officer, Karnataka Spokesperson ECI DC Kalaburagi CEO ZP Kalaburagi DIPR-KALABURAGI

Sveep Kalaburagi (@sveepkalaburagi) 's Twitter Profile Photo

ಶ್ರೀ ಖಾಸಿಂ, ಅಂಗವಿಕಲ ಸ್ವೀಪ್ ಐಕಾನ್ ರವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾಂವ್ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. Election Commission of India Chief Electoral Officer, Karnataka Spokesperson ECI DC Kalaburagi CEO ZP Kalaburagi DIPR-KALABURAGI

ಶ್ರೀ ಖಾಸಿಂ, ಅಂಗವಿಕಲ ಸ್ವೀಪ್ ಐಕಾನ್ ರವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾಂವ್ ಮತಗಟ್ಟೆಯಲ್ಲಿ  ಮತ ಚಲಾಯಿಸಿದರು.
Election Commission of India
Chief Electoral Officer, Karnataka
Spokesperson ECI
DC Kalaburagi
CEO ZP Kalaburagi
DIPR-KALABURAGI
DIPR-KALABURAGI (@kalaburgivarthe) 's Twitter Profile Photo

ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಯು ಬ್ಯಾಲೆಟ್ ಪೇಪರ್‌ ಮೂಲಕ ಮತದಾನ ನಡೆಯಲಿರುವ ಕಾರಣ ಮತದಾನ ಪ್ರಕ್ರಿಯೆ, ಪ್ರಾಶಸ್ತ್ಯದ ಮತ ನೀಡಿಕೆ, ಮತ ಮೌಲ್ಯ, ಅಪಮೌಲ್ಯ ಕುರಿತು ಕ್ಷೇತ್ರದ ಚುನಾವಣಾಧಿಕಾರಿ & Krishna Bajpai ಕೃಷ್ಣ ಭಾಜಪೇಯಿ & ನ್ಯಾಷನಲ್‌ ಲೇವಲ್ ಮಾಸ್ಟರ್ ಟ್ರೇನರ್ ಡಾ.ಶಶಿಶೇಖರ ರೆಡ್ಡಿ ಅವರ ಮಾಹಿತಿ ನೀಡುತ್ತಿರುವುದು

DIPR-KALABURAGI (@kalaburgivarthe) 's Twitter Profile Photo

ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ Sveep Kalaburagi ಸಮಿತಿಯಿಂದ ಆಯೋಜಿಸಿದ ಪದವೀಧರ ಮತದಾರರಿಗೆ ಮತದಾನ‌ ಕುರಿತು ಜಾಗೃತಿ ಕಾರ್ಯಕ್ರಮವನ್ನು Krishna Bajpai ಕೃಷ್ಣ ಭಾಜಪೇಯಿ ಉದ್ಘಾಟಿಸಿ ಮತದಾನ ಪ್ರಕ್ರಿಯೆ ಕುರಿತು, ಮೌಲ್ಯ, ಅಪಮೌಲ್ಯ ಬಗ್ಗೆ ಮಾತನಾಡಿದರು

ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ Sveep Kalaburagi ಸಮಿತಿಯಿಂದ ಆಯೋಜಿಸಿದ ಪದವೀಧರ ಮತದಾರರಿಗೆ ಮತದಾನ‌ ಕುರಿತು ಜಾಗೃತಿ ಕಾರ್ಯಕ್ರಮವನ್ನು Krishna Bajpai
ಕೃಷ್ಣ ಭಾಜಪೇಯಿ ಉದ್ಘಾಟಿಸಿ ಮತದಾನ ಪ್ರಕ್ರಿಯೆ ಕುರಿತು, ಮೌಲ್ಯ, ಅಪಮೌಲ್ಯ ಬಗ್ಗೆ ಮಾತನಾಡಿದರು
DIPR-KALABURAGI (@kalaburgivarthe) 's Twitter Profile Photo

ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ ಹಿನ್ನೆಲೆ #ಕಲಬುರಗಿ ನಗರದ ನಗರೇಶ್ವರ ಬಾಲ‌ವಿಕಾಸ ಮಂದಿರ ಮತಗಟ್ಟೆ ಸಂ.27/ಬಿ ನಲ್ಲಿ ಮತದಾನಕ್ಕೆ ಸರದಿಯಲ್ಲಿ ನಿಂತಿರುವ ಪದವಿಧರ ಮತದಾರರು Election Commission of India Spokesperson ECI Chief Electoral Officer, Karnataka Krishna Bajpai DC Kalaburagi deokalaburagi DIPR Karnataka Ravi Miraskar Sveep Kalaburagi