Star Mag
@starmag5
Film &Life style webmagazine
ID: 1081873757159940097
http://Starmaghome.wordpress.com 06-01-2019 11:22:58
5,5K Tweet
128 Followers
212 Following
ಟ್ರೇಲರ್ ಅಂದ್ರೆ ಹೀಗಿರಬೇಕು ಅಂತಾರೆ ನೋಡಿದವರೆಲ್ಲ..#Jigra Alia Bhatt youtu.be/pLPHQaumq4g?si…
'ರೆಬೆಲ್ ಸ್ಟಾರ್' ಅಂಬರೀಶ್ ಹಾಗು ಸುಮಲತಾ ಅಂಬರೀಶ್ ಅವರ ಸೊಸೆ ಅವಿವಾ ಬಿದ್ದಪ್ಪಗೆ ಸೀಮಂತ ಸಂಭ್ರಮ. ಅಭಿಶೇಕ್ ಅಂಬರೀಶ್ ಸಡಗರ. ಅಭಿ ಅವಿವಾಗೆ ಶುಭಾಶಯಗಳು #Abhishekhambareesh #Aviva #Seemanta Sumalatha Ambareesh 🇮🇳 ಸುಮಲತಾ ಅಂಬರೀಶ್
Thank you so much dearest Saraswathi Jagirdar 🇮🇳 ❤️
'ಈ ಬಂಧನ ..'. ವಿಷ್ಣುವರ್ಧನ್ ಅವರ ದತ್ತು ಪುತ್ರನಾಗಿ ದರ್ಶನ್ ನಟಿಸಿದ ಚಿತ್ರ..ವೆರಿ ವೆರಿ ಸ್ಪೆಷಲ್ ಅಪಿಯರೆನ್ಸ್ .. #DrVishnuvardhan Darshan Thoogudeepa #Ebandhana
ಭಾರಿ ಬಜೆಟ್ಟಿನ ಚಿತ್ರವಂತೆ.. ಅಪ್ಪ ಮಗಳಿರುವ ಆಕ್ಷನ್ ಫಿಲಂ..ಸುಹಾನಾ ಖಾನ್ ಗಿದು ಲಾಂಚಿಂಗ್ ಫಿಲಂ ಆಗಲಿದೆ. 2026 ಕೈ ರಿಲೀಸ್ Shah Rukh Khan #SuhanaKhan #King