Mohammad Sujeetha , IPS (@sphassan2) 's Twitter Profile
Mohammad Sujeetha , IPS

@sphassan2

Superintendent of Police

ID: 1247413365321814017

linkhttps://hassanpolice.karnataka.gov.in calendar_today07-04-2020 06:38:35

1,1K Tweet

5,5K Takipçi

127 Takip Edilen

Mohammad Sujeetha , IPS (@sphassan2) 's Twitter Profile Photo

ಈ ದಿನ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಎಸ್ ಸಿ/ಎಸ್ ಟಿ ಮುಖಂಡರ ಸಭೆ ನಡೆಸಿ, ಕುಂದು ಕೊರತೆ ಆಲಿಸಿ, ಮನೆ ಮನೆಗೆ ಪೊಲೀಸ್ ಎಂಬ ಹೊಸ ಯೋಜನೆ ಬಗ್ಗೆ ಮಾಹಿತಿ ನೀಡಲಾಯಿತು.

ಹಾಸನ ನಗರ ಪೊಲೀಸ್ ಠಾಣಾ ವತಿಯಿಂದ "ಮನೆ-ಮನೆಗೆ ಪೊಲೀಸ್" ಕಾರ್ಯಕ್ರಮದ ಅಂಗವಾಗಿ ಠಾಣಾ ವ್ಯಾಪ್ತಿಯ  ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ, ಸಾರ್ವಜನಿಕರ ಕುಂದು ಕೊರತೆಗಳನ್ನು ವಿಚಾರಿಸಿ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಅಪರಾಧ, 112 ಸಹಾಯವಾಣಿ ಬಗ್ಗೆ ಸಾರ್ವಜನಿಕರಿಗೆ  ಜಾಗೃತಿ ಮೂಡಿಸಲಾಯಿತು.

ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಠಾಣ ಬರಹಗಾರರು, ತನಿಖಾ ಸಹಾಯಕ ಸಿಬ್ಬಂದಿಗಳು, ಮತ್ತು ಕಂಪ್ಯೂಟರ್ ಕರ್ತವ್ಯ ಸಿಬ್ಬಂದಿಗಳಿಗೆ ಸಿಸಿಎಂಎಸ್, ಇ -ಸಮನ್ಸ್, ಇ -ಸಾಕ್ಷ, Zero FIR , ಡಿಜಿ & ಐಜಿಪಿ ಡ್ಯಾಶ್ ಬೋರ್ಡ್ ವಿಷಯಗಳ ಕುರಿತು ತರಬೇತಿ ನೀಡಲಾಯಿತು. DGP KARNATAKA

ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಠಾಣ ಬರಹಗಾರರು, ತನಿಖಾ ಸಹಾಯಕ ಸಿಬ್ಬಂದಿಗಳು, ಮತ್ತು ಕಂಪ್ಯೂಟರ್ ಕರ್ತವ್ಯ ಸಿಬ್ಬಂದಿಗಳಿಗೆ ಸಿಸಿಎಂಎಸ್, ಇ -ಸಮನ್ಸ್, ಇ -ಸಾಕ್ಷ, Zero FIR , ಡಿಜಿ & ಐಜಿಪಿ ಡ್ಯಾಶ್ ಬೋರ್ಡ್ ವಿಷಯಗಳ ಕುರಿತು ತರಬೇತಿ ನೀಡಲಾಯಿತು.
<a href="/DgpKarnataka/">DGP KARNATAKA</a>
Mohammad Sujeetha , IPS (@sphassan2) 's Twitter Profile Photo

ಹಾಸನ ಸಂಚಾರ ಪೊಲೀಸ್ ಠಾಣೆ ವತಿಯಿಂದ ಹಾಸನ ನಗರದ ಹೊಯ್ಸಳ ಸ್ವತಂತ್ರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮ ಪಾಲನೆ, ಪೋಕ್ಸೋ ಕಾಯ್ದೆ, ಮಹಿಳಾ ಸುರಕ್ಷತೆ, 112 ಸಹಾಯವಾಣಿ ಕುರಿತು ಜಾಗೃತಿ ಮೂಡಿಸಲಾಯಿತು.