Roopashree (@roopash91341391) 's Twitter Profile
Roopashree

@roopash91341391

gurusmaran

ID: 1395378601650913290

calendar_today20-05-2021 13:59:58

42,42K Tweet

909 Followers

868 Following

Balsanskar Kannada (@balasanskara) 's Twitter Profile Photo

ಸಾಹಸಿ  ಪೃಥ್ವಿಸಿಂಹ ಜೋಧಪುರದ ರಾಣಾ ಯಶವಂತ ಸಿಂಹನ ೧೪ ರ ಹರೆಯದ ಮಗ ಸಾಹಸಿ ಪೃಥ್ವಿಸಿಂಹನು ಔರಂಜೇಬನ ದರಬಾರಿನಲ್ಲಿ ಒಂದು ಹುಲಿಯನ್ನು ಎದುರಿಸಿದಾಗ ನಡೆದ ಪ್ರಸಂಗ. ಬಾಲಮಿತ್ರರೇ, ಔರಂಗಜೇಬ ಹೆಸರಿನ ಒಬ್ಬ ಮೊಗಲ ಸಾಮ್ರಾಟನಿದ್ದನು. ಪೂರ್ಣ ಕಥೆ  ಓದಿ : hindujagruti.org/hinduism-for-k… #WednesdayMotivations "श्री गणेश "

ಸಾಹಸಿ  ಪೃಥ್ವಿಸಿಂಹ 

ಜೋಧಪುರದ ರಾಣಾ ಯಶವಂತ ಸಿಂಹನ ೧೪ ರ ಹರೆಯದ ಮಗ ಸಾಹಸಿ ಪೃಥ್ವಿಸಿಂಹನು ಔರಂಜೇಬನ ದರಬಾರಿನಲ್ಲಿ ಒಂದು ಹುಲಿಯನ್ನು ಎದುರಿಸಿದಾಗ ನಡೆದ ಪ್ರಸಂಗ.

ಬಾಲಮಿತ್ರರೇ, ಔರಂಗಜೇಬ ಹೆಸರಿನ ಒಬ್ಬ ಮೊಗಲ ಸಾಮ್ರಾಟನಿದ್ದನು. 

ಪೂರ್ಣ ಕಥೆ  ಓದಿ : hindujagruti.org/hinduism-for-k…

#WednesdayMotivations "श्री गणेश "
Balsanskar Kannada (@balasanskara) 's Twitter Profile Photo

ಝಾನ್ಸಿರಾಣಿ ಲಕ್ಷ್ಮೀಬಾಯಿ🙏🏻 ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಬಾಲ್ಯ, ಯುದ್ಧಕಲೆಯ ಶಿಕ್ಷಣ, ಝಾನ್ಸಿ ರಾಣಿಯ ವಿವಾಹ, ಪತಿ ವಿಯೋಗದ ದುಃಖ… ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯ ಜೀವನ ಚರಿತ್ರೆಯನ್ನು ನೋಡೋಣ. ಪೂರ್ಣ ಲೇಖನ ಓದಿ : hindujagruti.org/hinduism-for-k… #Thursdaymotivation "श्री हरि"

ಝಾನ್ಸಿರಾಣಿ ಲಕ್ಷ್ಮೀಬಾಯಿ🙏🏻

ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಬಾಲ್ಯ, ಯುದ್ಧಕಲೆಯ ಶಿಕ್ಷಣ, ಝಾನ್ಸಿ ರಾಣಿಯ ವಿವಾಹ, ಪತಿ ವಿಯೋಗದ ದುಃಖ… ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯ ಜೀವನ ಚರಿತ್ರೆಯನ್ನು ನೋಡೋಣ.

ಪೂರ್ಣ ಲೇಖನ ಓದಿ : hindujagruti.org/hinduism-for-k…

#Thursdaymotivation "श्री हरि"
Balsanskar Kannada (@balasanskara) 's Twitter Profile Photo

ದ್ರೌಪದಿಯ ಪಾತ್ರೆ ! ಯಾವುದೇ ಗೃಹಿಣಿಯು ಮನೆಯಲ್ಲಿ ಸಾಮಗ್ರಿಗಳು ಕಡಿಮೆ ಇರುವಾಗಲೂ ಅತಿಥಿಗಳ ಆದರಾತಿಥ್ಯ ಮಾಡಿ ಪ್ರಸನ್ನಗೊಳಿಸಿದರೆ ಅವರ ಬಳಿ ‘ದ್ರೌಪದಿಯ ಪಾತ್ರೆಯು’ ಇದೆ ಎಂದು ಹೇಳಲಾಗುತ್ತದೆ. ಕೌರವರ ಯುವರಾಜ ದುರ್ಯೋಧನ ಹಾಗೂ ಅವನ ಮಾಮ ಶಕುನಿಯು ಕಪಟದಿಂದ.. ಪೂರ್ಣ ಕಥೆ ಓದಿ : hindujagruti.org/hinduism-for-k… #tuesdayvibe "श्री राम"

ದ್ರೌಪದಿಯ ಪಾತ್ರೆ !

ಯಾವುದೇ ಗೃಹಿಣಿಯು ಮನೆಯಲ್ಲಿ ಸಾಮಗ್ರಿಗಳು ಕಡಿಮೆ ಇರುವಾಗಲೂ ಅತಿಥಿಗಳ ಆದರಾತಿಥ್ಯ ಮಾಡಿ ಪ್ರಸನ್ನಗೊಳಿಸಿದರೆ ಅವರ ಬಳಿ ‘ದ್ರೌಪದಿಯ ಪಾತ್ರೆಯು’ ಇದೆ ಎಂದು ಹೇಳಲಾಗುತ್ತದೆ.

ಕೌರವರ ಯುವರಾಜ ದುರ್ಯೋಧನ ಹಾಗೂ ಅವನ ಮಾಮ ಶಕುನಿಯು ಕಪಟದಿಂದ..

ಪೂರ್ಣ ಕಥೆ ಓದಿ : hindujagruti.org/hinduism-for-k…

#tuesdayvibe "श्री राम"
Balsanskar Kannada (@balasanskara) 's Twitter Profile Photo

Acharya Patanjali (200 BCE) – Father of Yoga Acharya Patanjali will forever be remembered and revered as a pioneer in the science of self-discipline, happiness and self-realization. Read more👇🏻 hindujagruti.org/hinduism-for-k… "अंतर्राष्ट्रीय योग" #InternationalYogaDay "योग भारत"

Acharya Patanjali (200 BCE) – Father of Yoga

Acharya Patanjali will forever be remembered and revered as a pioneer in the science of self-discipline, happiness and self-realization.

Read more👇🏻
hindujagruti.org/hinduism-for-k…

"अंतर्राष्ट्रीय योग"  #InternationalYogaDay "योग भारत"
Balsanskar Kannada (@balasanskara) 's Twitter Profile Photo

ಜೀವನದಲ್ಲಿ ಯಶಸ್ವಿಯಾಗಲು ಶಾರೀರಿಕವಾಗಿಯೂ ಶಕ್ತಿಶಾಲಿಯಾಗಿ ( ಯೋಗ ದಿನ 21-06-2024) ಇಂದು ಮಕ್ಕಳು ಟಿ.ವಿ.ಯ ಎದುರು ಕುಳಿತು ಕಾರ್ಯಕ್ರಮ ನೋಡುತ್ತಿರುತ್ತಾರೆ. ಅಥವಾ ಮೊಬೈಲ್‌ನಲ್ಲಿ ಗೇಮ್ ಆಡುತ್ತಾರೆ. ವ್ಯಾಯಾಮ ಮಾಡುವುದಿಲ್ಲ. ಓದಲು👇🏻 hindujagruti.org/hinduism-for-k… #saturday "श्री हनुमान" "शनि देव"

ಜೀವನದಲ್ಲಿ ಯಶಸ್ವಿಯಾಗಲು ಶಾರೀರಿಕವಾಗಿಯೂ ಶಕ್ತಿಶಾಲಿಯಾಗಿ ( ಯೋಗ ದಿನ 21-06-2024)

ಇಂದು ಮಕ್ಕಳು ಟಿ.ವಿ.ಯ ಎದುರು ಕುಳಿತು ಕಾರ್ಯಕ್ರಮ ನೋಡುತ್ತಿರುತ್ತಾರೆ. ಅಥವಾ ಮೊಬೈಲ್‌ನಲ್ಲಿ ಗೇಮ್ ಆಡುತ್ತಾರೆ. ವ್ಯಾಯಾಮ ಮಾಡುವುದಿಲ್ಲ. 

 ಓದಲು👇🏻
hindujagruti.org/hinduism-for-k…

#saturday "श्री हनुमान" "शनि देव"
HJS Karnataka (@hjskarnataka) 's Twitter Profile Photo

🛕 Dress code implemented at Sringeri Sri Sharadamba Temple from 15th August Karnataka Devasthana-Matha mattu Dharmika Sansthegala Mahasangha welcomes the decision & requests all Temples - Mathas to take a similar decision to maintain the sanctity of temples Reclaim Temples

HJS Karnataka (@hjskarnataka) 's Twitter Profile Photo

🗓 17 ಆಗಸ್ಟ್ 2024 🚩 ಕ್ರಾಂತಿಕಾರಿ ಮದನಲಾಲ ಧಿಂಗ್ರಾ ಇವರ ಬಲಿದಾನ ದಿನದ ನಿಮಿತ್ತ ಕೋಟಿ ಕೋಟಿ ನಮನಗಳು ! 🙏🙏 🌐 Visit us : HinduJagruti.org/kannada #Salute #SaturdayThought

🗓  17 ಆಗಸ್ಟ್ 2024

🚩 ಕ್ರಾಂತಿಕಾರಿ ಮದನಲಾಲ ಧಿಂಗ್ರಾ ಇವರ ಬಲಿದಾನ ದಿನದ ನಿಮಿತ್ತ ಕೋಟಿ ಕೋಟಿ ನಮನಗಳು ! 🙏🙏

🌐 Visit us : HinduJagruti.org/kannada

#Salute #SaturdayThought
HJS Karnataka (@hjskarnataka) 's Twitter Profile Photo

Stone pelting by Religious Fanatics on protest by ‘Sakal Hindu Samaj' demanding justice for victims of targeted violence in Bangladesh 📍Nashik Attack was pre-planned It is to be noted that no one calls such fanatics as ‘violent’ or ‘intolerant’! #HindusUnderAttack

Balsanskar Kannada (@balasanskara) 's Twitter Profile Photo

Rakshabandhan Why does a sister tie ‘Rakhi’ to her brother ? A Rakhi is a symbol of being protected by a brother, as ‘Rakhi’ assigns this responsibility to the brother to protect the sister at any cost. Read more👇🏻 hindujagruti.org/hinduism-for-k… #rakshabandhan2024 #RakshaBandhan

Rakshabandhan

Why does a sister tie ‘Rakhi’ to her brother ? A Rakhi is a symbol of being protected by a brother, as ‘Rakhi’ assigns this responsibility to the brother to protect the sister at any cost.

Read more👇🏻
hindujagruti.org/hinduism-for-k…

#rakshabandhan2024 #RakshaBandhan
Sanatan Sanstha Karnataka (@ss_karnataka) 's Twitter Profile Photo

🌺 ಗಣೇಶೋತ್ಸವದಲ್ಲಿ ಶ್ರೀ ಗಣೇಶನ ಭಾವಪೂರ್ಣ ಪೂಜೆಗಾಗಿ ಉಪಯುಕ್ತ… ಶುದ್ಧ, ಸಾತ್ತ್ವಿಕ, ಭೀಮಸೇನಿ ಸನಾತನ ಕರ್ಪೂರ 🔖10 ಗ್ರಾಂ : 30 ರೂ. 🔖 35 ಗ್ರಾಂ : 90 ರೂ. 🔖 100 ಗ್ರಾಂ : 250 ರೂ. 🔖 500 ಗ್ರಾಂ : 1150 ರೂ. ಈ ದರಗಳಲ್ಲಿ ಉಪಲಬ್ಧ ! 📱 ಬೇಡಿಕೆಗಾಗಿ ಸಂಪರ್ಕಿಸಿ : 9342599299 #Rakshabandhan2024

🌺 ಗಣೇಶೋತ್ಸವದಲ್ಲಿ ಶ್ರೀ ಗಣೇಶನ ಭಾವಪೂರ್ಣ ಪೂಜೆಗಾಗಿ ಉಪಯುಕ್ತ…

ಶುದ್ಧ, ಸಾತ್ತ್ವಿಕ, ಭೀಮಸೇನಿ
ಸನಾತನ ಕರ್ಪೂರ

🔖10 ಗ್ರಾಂ : 30 ರೂ.
🔖 35 ಗ್ರಾಂ : 90 ರೂ.
🔖 100 ಗ್ರಾಂ : 250 ರೂ.
🔖 500 ಗ್ರಾಂ : 1150 ರೂ. 

ಈ ದರಗಳಲ್ಲಿ ಉಪಲಬ್ಧ !         
📱 ಬೇಡಿಕೆಗಾಗಿ ಸಂಪರ್ಕಿಸಿ : 9342599299

#Rakshabandhan2024
Sanatan Sanstha Karnataka (@ss_karnataka) 's Twitter Profile Photo

🌼ರಕ್ಷಾಬಂಧನ🌼 ಇತ್ತೀಚೆಗೆ ಸಹೋದರಿಯರು ರಾಖಿ ಕಟ್ಟಿಸಿಕೊಂಡ ಮೇಲೆ ಇದನ್ನೇ ಕೊಡಬೇಕು ಎಂದು ಮೊದಲೇ ಸಹೋದರನಿಗೆ ತಿಳಿಸಿರುತ್ತಾರೆ. Read for more👇 sanatan.org/kannada/188.ht… #rakshabandhan2024 #रक्षाबंधन #MondayMotivaton

🌼ರಕ್ಷಾಬಂಧನ🌼

ಇತ್ತೀಚೆಗೆ ಸಹೋದರಿಯರು ರಾಖಿ ಕಟ್ಟಿಸಿಕೊಂಡ ಮೇಲೆ ಇದನ್ನೇ ಕೊಡಬೇಕು ಎಂದು ಮೊದಲೇ ಸಹೋದರನಿಗೆ ತಿಳಿಸಿರುತ್ತಾರೆ. 

Read for more👇
sanatan.org/kannada/188.ht…

#rakshabandhan2024 
#रक्षाबंधन
#MondayMotivaton
Sanatan Sanstha Karnataka (@ss_karnataka) 's Twitter Profile Photo

ಪುರುಷರು ತಿಲಕವನ್ನೇ ಏಕೆ ಹಚ್ಚಬೇಕು ? ಸ್ನಾನದ ನಂತರ ತಮ್ಮತಮ್ಮ ಸಂಪ್ರದಾಯಕ್ಕನುಸಾರ ಹಣೆಯ ಮೇಲೆ ತಿಲಕ ಅಥವಾ ಮುದ್ರೆಯನ್ನು ಹಚ್ಚಿಕೊಳ್ಳಬೇಕು. ಉದಾ ವೈಷ್ಣವರು ಹಣೆಯ ಮೇಲೆ ಉದ್ದವಾದ ತಿಲಕವನ್ನು ಹಚ್ಚಿಕೊಳ್ಳುತ್ತಾರೆ ಹೆಚ್ಚಿನ ಮಾಹಿತಿಗಾಗಿ 👇 sanatan.org/kannada/4535.h… #tuesdayvibe #tuesday

ಪುರುಷರು ತಿಲಕವನ್ನೇ ಏಕೆ ಹಚ್ಚಬೇಕು ?

 ಸ್ನಾನದ ನಂತರ ತಮ್ಮತಮ್ಮ ಸಂಪ್ರದಾಯಕ್ಕನುಸಾರ ಹಣೆಯ ಮೇಲೆ  ತಿಲಕ ಅಥವಾ ಮುದ್ರೆಯನ್ನು ಹಚ್ಚಿಕೊಳ್ಳಬೇಕು. ಉದಾ ವೈಷ್ಣವರು ಹಣೆಯ ಮೇಲೆ ಉದ್ದವಾದ ತಿಲಕವನ್ನು ಹಚ್ಚಿಕೊಳ್ಳುತ್ತಾರೆ 

 ಹೆಚ್ಚಿನ ಮಾಹಿತಿಗಾಗಿ 👇
sanatan.org/kannada/4535.h…

#tuesdayvibe 
#tuesday
Sanatan Sanstha Karnataka (@ss_karnataka) 's Twitter Profile Photo

🌼ಆರತಿಯ ಮಹತ್ವವನ್ನು ತಿಳಿಯಿರಿ !🌼 ತುಪ್ಪದ ದೀಪದಿಂದ ಆರತಿಯನ್ನು ಬೆಳಗಿದ ನಂತರ ಕರ್ಪೂರದ ಆರತಿ ಬೆಳಗಬೇಕು. ಕರ್ಪೂರದ ಆರತಿಯ ಉಪಕರಣದಲ್ಲಿಟ್ಟ ಕರ್ಪೂರವನ್ನು ಪ್ರಜ್ವಲಿಸಿ. ಕ್ಲಿಕ್ ಮಾಡಿ 👇 sanatan.org/kannada/180.ht… #शुभ_कामना #WomenEmpowerment #wednesdaymotivations #wednesday

🌼ಆರತಿಯ ಮಹತ್ವವನ್ನು ತಿಳಿಯಿರಿ !🌼

ತುಪ್ಪದ ದೀಪದಿಂದ ಆರತಿಯನ್ನು ಬೆಳಗಿದ ನಂತರ ಕರ್ಪೂರದ ಆರತಿ ಬೆಳಗಬೇಕು. ಕರ್ಪೂರದ ಆರತಿಯ ಉಪಕರಣದಲ್ಲಿಟ್ಟ ಕರ್ಪೂರವನ್ನು ಪ್ರಜ್ವಲಿಸಿ. 

ಕ್ಲಿಕ್ ಮಾಡಿ 👇
sanatan.org/kannada/180.ht…

#शुभ_कामना
#WomenEmpowerment 
#wednesdaymotivations 
#wednesday
Sanatan Sanstha Karnataka (@ss_karnataka) 's Twitter Profile Photo

ಶ್ರೀಕೃಷ್ಣನು ಪೂರ್ಣಾವತಾರ ಆಗಿರುವುದಕ್ಕೆ ಉದಾಹರಣೆಗಳು ! 🌸ಈ ಶ್ರೀಕೃಷ್ಣಸ್ವರೂಪಿ ಪರಮಾತ್ಮನು ಬಾಲ್ಯದಲ್ಲಿಯೇ ಪೂತನಿಯ ಸ್ತನಪಾನ ಮಾಡಿ ಅವಳ ಪ್ರಾಣವನ್ನು ಹರಣ ಮಾಡಿದನು. 🌸ಮೂರನೇ ತಿಂಗಳಲ್ಲಿ ಚರಣಾಘಾತದಿಂದ ಶಕಟಾಸುರನನ್ನು ನಷ್ಟಗೊಳಿಸಿದನು. 👇 sanatan.org/kannada/95123.… #KrishnaJanmashtami #saturdayvibes #saturday

ಶ್ರೀಕೃಷ್ಣನು ಪೂರ್ಣಾವತಾರ ಆಗಿರುವುದಕ್ಕೆ ಉದಾಹರಣೆಗಳು !

🌸ಈ ಶ್ರೀಕೃಷ್ಣಸ್ವರೂಪಿ ಪರಮಾತ್ಮನು ಬಾಲ್ಯದಲ್ಲಿಯೇ ಪೂತನಿಯ ಸ್ತನಪಾನ ಮಾಡಿ ಅವಳ ಪ್ರಾಣವನ್ನು ಹರಣ ಮಾಡಿದನು.
🌸ಮೂರನೇ ತಿಂಗಳಲ್ಲಿ ಚರಣಾಘಾತದಿಂದ ಶಕಟಾಸುರನನ್ನು ನಷ್ಟಗೊಳಿಸಿದನು.

👇
sanatan.org/kannada/95123.…

#KrishnaJanmashtami 
#saturdayvibes
#saturday
Sanatan Sanstha Karnataka (@ss_karnataka) 's Twitter Profile Photo

ನಿಮ್ಮ ಮನೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪೂಜೆಯನ್ನು ಮಾಡ್ತಿರಾ ? ಬಲಗೈಯಿಂದ ಆಚಮನದ ಮುದ್ರೆ ಮಾಡಬೇಕು, ನಂತರ ಎಡಗೈಯಿಂದ ಉದ್ಧರಣೆಯಿಂದ ನೀರನ್ನು ಬಲಗೈಯ ಅಂಗೈಯಲ್ಲಿ (ಮುದ್ರೆಯ ಸ್ಥಿತಿಯಲ್ಲಿಯೇ) ತೆಗೆದುಕೊಳ್ಳಬೇಕು 👇 sanatan.org/kannada/93705.… #KrishnaJanmashtami #Sundayfeeling #sunday

ನಿಮ್ಮ ಮನೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪೂಜೆಯನ್ನು ಮಾಡ್ತಿರಾ ?

ಬಲಗೈಯಿಂದ ಆಚಮನದ ಮುದ್ರೆ ಮಾಡಬೇಕು, ನಂತರ ಎಡಗೈಯಿಂದ ಉದ್ಧರಣೆಯಿಂದ ನೀರನ್ನು ಬಲಗೈಯ ಅಂಗೈಯಲ್ಲಿ (ಮುದ್ರೆಯ ಸ್ಥಿತಿಯಲ್ಲಿಯೇ) ತೆಗೆದುಕೊಳ್ಳಬೇಕು 

👇
sanatan.org/kannada/93705.…

#KrishnaJanmashtami 
#Sundayfeeling 
#sunday
Sanatan Sanstha (@sanatansanstha) 's Twitter Profile Photo

Do watch this video... On the auspicious occasion of Shravan Purnima and Hayagriva Jayanti... 'Shri Satyadatta Puja' was conducted for the establishment of a Hindu Rashtra! 🙏🏻🌸

Sanatan Sanstha Karnataka (@ss_karnataka) 's Twitter Profile Photo

ಗಣೇಶ ಮೂರ್ತಿಯನ್ನು ಪೂಜಿಸುವುದರಿಂದ ಆಗುವ ಲಾಭ ? ಆ ಕಾಲದಲ್ಲಿನ ಕುಟುಂಬ ಪ್ರಮುಖರು ವಿಶಿಷ್ಟ ಗಣೇಶ ಮೂರ್ತಿಯನ್ನು ತರುವ ಪರಂಪರೆಯನ್ನು ಪ್ರಾರಂಭಿಸಿರುತ್ತಾರೆ. ಧರ್ಮಶಾಸ್ತ್ರದ ಬಗ್ಗೆ ವಿಚಾರ ಮಾಡದೇ ಯಾರಾದರೂ ಹೇಳಿದ್ದಾರೆಂದು ಅಂತಹ ಪರಂಪರೆಯು ಪ್ರಾರಂಭವಾಗಿರುತ್ತದೆ. 👇 sanatan.org/kannada/322.ht… #FridayVibes #Shriganesh

ಗಣೇಶ ಮೂರ್ತಿಯನ್ನು ಪೂಜಿಸುವುದರಿಂದ ಆಗುವ ಲಾಭ ?

ಆ ಕಾಲದಲ್ಲಿನ ಕುಟುಂಬ ಪ್ರಮುಖರು ವಿಶಿಷ್ಟ ಗಣೇಶ ಮೂರ್ತಿಯನ್ನು ತರುವ ಪರಂಪರೆಯನ್ನು ಪ್ರಾರಂಭಿಸಿರುತ್ತಾರೆ. ಧರ್ಮಶಾಸ್ತ್ರದ ಬಗ್ಗೆ ವಿಚಾರ ಮಾಡದೇ ಯಾರಾದರೂ ಹೇಳಿದ್ದಾರೆಂದು ಅಂತಹ ಪರಂಪರೆಯು ಪ್ರಾರಂಭವಾಗಿರುತ್ತದೆ. 

👇
sanatan.org/kannada/322.ht…

#FridayVibes 
#Shriganesh
Sanatan Sanstha Karnataka (@ss_karnataka) 's Twitter Profile Photo

ಶ್ರಾವಣ ಪೌರ್ಣಿಮೆ ಮತ್ತು ಹಯಗ್ರೀವ ಜಯಂತಿಯ ಶುಭ ಸಂದರ್ಭದಲ್ಲಿ... 🙏🏻🌸 ಹಿಂದೂ ರಾಷ್ಟ್ರ ಸ್ಥಾಪನೆಗಾಗಿ 'ಶ್ರೀ ಸತ್ಯದತ್ತ ಪೂಜೆ' ! Youtube link : youtube.com/shorts/l9sUf3x… ಸನಾತನ ಸಂಸ್ಥೆ: ಆನಂದಮಯ ಜೀವನದ ಮಾರ್ಗ ! Sanatan.org #SaturdayMood #SaturdayVibes

Sanatan Sanstha Karnataka (@ss_karnataka) 's Twitter Profile Photo

🌺ಶ್ರೀಗಣೇಶನಿಗೆ ಪ್ರಾರ್ಥನೆ🌺 ಶ್ರೀ ಗಣೇಶನಿಗೆ ತಮ್ಮ ವೈಯಕ್ತಿಕ ಇಚ್ಛೆಗಳನ್ನು ವ್ಯಕ್ತಪಡಿಸುವುದರೊಂದಿಗೆ ಘೋರ ಸಂಕಟದಲ್ಲಿ ಸಿಲುಕಿದ ಹಿಂದೂ ಸಮಾಜವನ್ನೂ ಸಂಕಟದಿಂದ ಪಾರು ಮಾಡಬೇಕೆಂದು ಪ್ರಾರ್ಥನೆ ಮಾಡುವುದು ಕಾಲಾನುಸಾರ ನಿಜವಾದ ಗಣೇಶಭಕ್ತಿಯಾಗಿದೆ. Read more👇 sanatan.org/kannada/89702.… #GaneshChaturthi2024 #Shriganesh

🌺ಶ್ರೀಗಣೇಶನಿಗೆ  ಪ್ರಾರ್ಥನೆ🌺

ಶ್ರೀ ಗಣೇಶನಿಗೆ ತಮ್ಮ ವೈಯಕ್ತಿಕ ಇಚ್ಛೆಗಳನ್ನು ವ್ಯಕ್ತಪಡಿಸುವುದರೊಂದಿಗೆ ಘೋರ ಸಂಕಟದಲ್ಲಿ ಸಿಲುಕಿದ ಹಿಂದೂ ಸಮಾಜವನ್ನೂ ಸಂಕಟದಿಂದ ಪಾರು ಮಾಡಬೇಕೆಂದು ಪ್ರಾರ್ಥನೆ ಮಾಡುವುದು ಕಾಲಾನುಸಾರ ನಿಜವಾದ ಗಣೇಶಭಕ್ತಿಯಾಗಿದೆ. 

Read more👇
sanatan.org/kannada/89702.…

#GaneshChaturthi2024 
#Shriganesh
Roopashree (@roopash91341391) 's Twitter Profile Photo

👉 ಸಂಘಟಿತ ಶಕ್ತಿ ಒಂದಾದಲ್ಲಿ ಅರ್ಬನ್ ನಕ್ಸಲ್ ವಾದದ ವಿರುದ್ಧ ಜಯ ನಿಶ್ಚಿತ ! - ಶ್ರೀ. ಚಕ್ರವರ್ತಿ ಸುಲಿಬೆಲೆ, ಸಂಸ್ಥಾಪಕರು, ಯುವಾ ಬ್ರಿಗೇಡ್ 🌐 'ವಿಶ್ವವಾಣಿ` ವೆಬ್ ವರದಿ : vishwavani.news/districts/beng… 🚩 Join HJS @ HinduJagruti.org/join #FridayMotivation #hindulifematters #UrbanNaxal