Rajeeva C J
@rajeevavk
Journalist @Vijaykarnataka
ID: 3617652571
19-09-2015 16:15:48
12,12K Tweet
4,4K Followers
1,1K Following
ಮೊಬೈಲ್ ಬಳಕೆ ಕ್ಯಾನ್ಸರ್ ಕಾರಕವಲ್ಲ, ಬ್ರೈನ್ ಆರೋಗ್ಯದ ಮೇಲೆ ಹೆಚ್ಚೇನು ಪರಿಣಾಮ ಬೀರುವುದಿಲ್ಲ ಎಂದಿದೆ ವೈಜ್ಞಾನಿಕ ಅಧ್ಯಯನ ವರದಿ. ಆದರೂ #ಮೊಬೈಲ್ ಬಳಕೆ ಬಗ್ಗೆ ಎಚ್ಚರಿಕೆ ಬೇಕು... #ವಿಕಸೈನ್ಸ್_ಕೆಫೆ #ಅನುರಾಗಜಂಗಮ vijaykarnataka Sudarshan Channangihalli Harshavardhan somashekar Keerthi Kolgar Rajeeva C J #mobile
ಗಣೇಶ ಮಹೋತ್ಸವ ಮೆರವಣಿಗೆ ಸಲ್ಲದ ಕಾರಣಕ್ಕೆ ಸದ್ದು ಮಾಡುತ್ತಿರುವ ಹೊತ್ತಲ್ಲೆ, ಆ ಉತ್ಸವ ಶ್ರೀಸಾಮಾನ್ಯರ ಸಾರ್ವಜನಿಕರ ಬದುಕಿನಲ್ಲಿ ಮಾಡಿರುವ ಪರಿಣಾಮ, ಒಂದು ರೀತಿಯ ಮಹಿಮೆಯೇ ! #ಮಹಾತ್ಮನಿಗೆಪತ್ರ #ವಿಕಅಂಕಣ #ವಿಜಯಕರ್ನಾಟಕ vijaykarnataka Sudarshan Channangihalli Keerthi Kolgar somashekar
ಈ ಊರು ಹಸಿರೂರು ಅದರೆಸರೇ ಮೈಸೂರು ಅಲ್ಲಿಂದ ಬಂದ್ವು ನಾವು ಕಾಣೆ ! #cftri_main_gate #mysuru JustKannada Nagaraj navimane Beeresh M m mahesh bhagiratha Nageshpanathale KUNDUR UMESHA BHATTA
ಕರ್ನಾಟಕದ ಹಲವು ನಗರಾಡಳಿತ ಸಂಸ್ಥೆಗಳ ಮುಖ್ಯಸ್ಥರ ಚುನಾವಣೆಯಲ್ಲಿ ಬಹುಮತಕ್ಕೆ ಸೋಲಾಗುತಿದೆ. ಎಲ್ಲೆಡೆ ಆಪರೇಷನ್ ಅವತಾರ್. ಯಾಕೆ ಹೀಗಾಗುತ್ತಿದೆ ? #ವಿಕಎಕ್ಸ್_ಕ್ಲೂಸಿವ್ #ಪ್ಯಾಕೇಜ್ vijaykarnataka Sudarshan Channangihalli Phalalochana Aradhya Phalalochan Aradhya Ramesh Uthappa somashekar B.Somashekhar Rajeeva C J
ಒಂದೇ ದಿನ ಎರಡು ವಿಭಿನ್ನ ಸ್ಟೋರಿಗಳು ಪ್ರೈಮರಿ ಹಾಗೂ ಹೈಯರ್ ಎಜ್ಯುಕೇಶನ್ ವ್ಯವಸ್ಥೆಯ ಹುಳುಕು ಬಿಚ್ಚಿಟ್ಟಿವೆ.. Sudarshan Channangihalli Rajeeva C J vijaykarnataka VK Editor Vijaykarnataka Ballari MMCL HR
ಹತ್ತಾರು ಜನರನ್ನು ಹತ್ಯೆ ಮಾಡುವುದು ಜಿನೋಸೈಡ್ -ನರಮೇಧವಾದರೆ, ನೂರಾರು ಮರಗಳನ್ನು ಕಡಿದು ಉರುಳಿಸುವುದಕ್ಕೆ ಏನನ್ನಬೇಕು ? ಕೆಲವು ದೇಶಗಳು ಇದಕ್ಕೆ ಮರಮೇಧ-ಇಕೋಸೈಡ್ ಎಂದು ಘೋಷಿಸಿವೆ... ಪರಿಸರ ಹತ್ಯೆ ಬಗ್ಗೆ ಆಲೋಚಿಸುವ ಸಮಯ... #ವಿಕಫೋಕಸ್ vijaykarnataka Sudarshan Channangihalli Keerthi Kolgar somashekar #ಇಕೋಸೈಡ್ #ಮರಮೇಧ
ಪ್ರಧಾನಿ ನರೇಂದ್ರ ಮೋದಿ ಅವರ ದಶಕದ ಆಡಳಿತ ಅವಧಿಯಲ್ಲಿ ಭಾರತಪುರಕ್ಕೆ ಸಿಕ್ಕಿದ್ದೇನು ? ಅಲ್ಲಿನ ಜನರ ನಿರೀಕ್ಷೆ ಏನಿತ್ತು ? ಒಂದು ಅವಲೋಕನ... ಮೋದಿ ಜನುಮ ದಿನಕ್ಕೆ #ವಿಕಸ್ಪೆಷಲ್ #ವಿಕಫೋಕಸ್ #HappyBirthdayPMModi vijaykarnataka Sudarshan Channangihalli Keerthi Kolgar somashekar Rajeeva C J #ಭಾರತಪುರದಕಣ್ಣಲ್ಲಿಮೋದಿ
Modi in the eyes of Bharatpur #Bharatpur is the fictional town of vijaykarnataka What has Bharatpur seen during the decades of Modi administration? How has it developed? What r people's expectations? PMO India Narendra Modi Deepak saluja Sudarshan Channangihalli #HappyBirthdayPMModi
ಕಲ್ಯಾಣಕ್ಕೆ ಸಮಪಾಲು, ಸಮಬಾಳು ಎಲ್ಲಿ ಸ್ವಾಮಿ?#HDI, ತಲಾ ಆದಾಯದಲ್ಲಿ ಈ ಜಿಲ್ಲೆಗಳೇ ಕೊನೆ ಸ್ಥಾನದಲ್ಲಿವೆ.. ಇಂದಿನ #ಕ್ಯಾಬಿನೆಟ್ ನಲ್ಲಿ ಜನ ಕಲ್ಯಾಣದ ನಿರ್ಧಾರ ಆಗಲಿ VK Editor Sudarshan Channangihalli Rajeeva C J Office of the OSD to CM Karnataka Mallikarjun Kharge Priyank Kharge / ಪ್ರಿಯಾಂಕ್ ಖರ್ಗೆ BJP Karnataka BIDAR Update Kalyana-Karnataka-Grahakara-Vedike
ಜೈಲಿನಿಂದಲೇ ಸಿಎಂ ಆಗಿ ದರ್ಬಾರ್ ನಡೆಸಲು ಪ್ರಯತ್ನಿಸಿದ ಅರವಿಂದ್ ಕೇಜ್ರಿವಾಲ್, ಜೈಲಿಂದ ಬಿಡುಗಡೆಯಾದ ಬಳಿಕ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದೇಕೆ ? ಕೇಜ್ರಿವಾಲ್ ತಂತ್ರಗಾರಿಕೆ ಏನು ? #ವಿಕಫೋಕಸ್ vijaykarnataka Sudarshan Channangihalli Keerthi Kolgar Rajeeva C J #KejriwalResigns #DelhiChiefMinister
ಇಸ್ರೇಲಿನ ಬುದ್ಧಿಮಟ್ಟ ಎಂಬುದು ಯುದ್ಧದ ಸ್ವರೂಪವನ್ನೇ ಬದಲಿಸಿದೆ. ನಿತ್ಯದ ಸಂವಹನಕೆ ಬಳಸುವ ಸೊಂಟದ ಸಾಧನದೊಳಗೂ ಹೊರಗಿನರ್ಯಾರೋ ಸ್ಫೋಟಕವಿಟ್ಟು ಸಿಡಿಸುತ್ತಾರೆ ಎಂದಾದರೆ... ಇದೆಲ್ಲಾ ಹೇಗೆ ಸಾಧ್ಯ ? #ವಿಕಫೋಕಸ್ vijaykarnataka Sudarshan Channangihalli RC BHAT Raveendra shetty Keerthi Kolgar #ಜೇಬೊಳಗೇಯುದ್ಧ #PagerExplosions
ಗುಜರಾತಿನ ಈ ಸೌರಗ್ರಾಮದಲ್ಲಿ ಸೂರ್ಯ ಮುಳುಗುವುದಿಲ್ಲ ! ಹೇಗೆ ಅಂತಿರಾ ? ಗುಜರಾತಿಗೆ ಭೇಟಿ ನೀಡಿದ್ದ vijaykarnataka ಪ್ರತಿನಿಧಿ ಎಂ ಕೀರ್ತಿ ಪ್ರಸಾದ್ KEERTHI PRASAD M ಮೊಧೇರಾ ಗ್ರಾಮದ ಬಗ್ಗೆ ಬರೆದಿದ್ದಾರೆ... PMO India CMO Gujarat Pralhad Joshi Sudarshan Channangihalli Rajeeva C J Shashidhar Hegde 🇮🇳 #modhera #RenewableEnergy
#371J ಜಾರಿಯಾದ ಬಳಿಕ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಸರಕಾರಿ ಮೆಡಿಕಲ್ ಸೀಟು ಭರ್ಜರಿಯಾಗಿ ಲಭಿಸಿವೆ. ದಶಕದ ಅಂಕಿ ಅಂಶಗಳು ಇಲ್ಲಿವೆ vijaykarnataka Sudarshan Channangihalli VK Editor Rajeeva C J Mallikarjun Kharge Priyank Kharge / ಪ್ರಿಯಾಂಕ್ ಖರ್ಗೆ Dr. Sharan Prakash Patil Dr. Ajay Dharam Singh / ಡಾ. ಅಜಯ ಸಿಂಗ್ Kalyana-Karnataka-Grahakara-Vedike BIDAR Update
ಲಿವರ್ ದಾನ ಮಾಡಲು ಅಂಜಿಕೆ ಬೇಡ... ಏಕೆಂದರೆ, ದಾನ ಮಾಡಿದ ಬಳಿಕ ಈ ಅಂಗಾಂಗ ಮತ್ತೆ ಬೆಳೆಯುತ್ತೆ ! #ಲಿವರ್ ಸಮಸ್ಯೆ ಏನು ? ಯಾರಿಗೆ ಬರುತ್ತೆ ? ಯಾರು ಈ ಅಂಗವನ್ನು ದಾನ ಮಾಡಬಹುದು ? ಓದಿ.. #ವಿಕಸೈನ್ಸ್_ಕೆಫೆ vijaykarnataka Sudarshan Channangihalli dheeraj Poyyekanda Keerthi Kolgar Rajeeva C J #ಅಂಗಾಂಗದಾನ #OrganDonor