RAGHAVENDRA Gowda ರಾಘವೇಂದ್ರ.(@RAGHAVE10054836) 's Twitter Profileg
RAGHAVENDRA Gowda ರಾಘವೇಂದ್ರ.

@RAGHAVE10054836

ಕನ್ನಡಿಗ Indigenous people of the land. ಹಾಲಕ್ಕಿ ವಕ್ಕಲು ಬುಡಕಟ್ಟು,tribals are not hindus.

ID:1087230017891983360

calendar_today21-01-2019 06:06:50

13,6K Tweets

183 Followers

322 Following

Ryan Gerritsen🇨🇦🇳🇱(@ryangerritsen) 's Twitter Profile Photo

Instead of Steven wasting our money & punishing us for what little plastic waste enters the oceans, he goes and does some real work in the Countries that are a problem.
Let’s see how his plastic registry flys in Bangladesh. He is a fraud.

account_circle
ಹೆಮ್ಮೆಯ ಗಡಿನಾಡು ಕನ್ನಡಿಗ Gadinadu Kannadiga(@Kannadastar123) 's Twitter Profile Photo

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ ಕಟ್ಟಡದ ನೆರಳಿಗೆ ಕುಳಿತು ಮತ ಬೆಡುತ್ತಿರುವ ಮಹಾರಾಷ್ಟ್ರದ ರಾಜಕಾರಣಿಗಳು.....😂
ಊರು:- ಮೆಂಡಿಗೇರಿ, ಜತ್ತ ತಾಲೂಕು ,ಸಾಂಗಲಿ ಲೋಕಸಭಾ ಕ್ಷೇತ್ರ

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ ಕಟ್ಟಡದ ನೆರಳಿಗೆ ಕುಳಿತು ಮತ ಬೆಡುತ್ತಿರುವ ಮಹಾರಾಷ್ಟ್ರದ ರಾಜಕಾರಣಿಗಳು.....😂 ಊರು:- ಮೆಂಡಿಗೇರಿ, ಜತ್ತ ತಾಲೂಕು ,ಸಾಂಗಲಿ ಲೋಕಸಭಾ ಕ್ಷೇತ್ರ
account_circle
Nuthan || ನೂತನ(@KannadigaSpeaks) 's Twitter Profile Photo

ಇಲ್ಲೊಂದು ನೆನ್ನೆ ರೀತಿ ಲವ್ ಜಿಹಾದ್ ಆಗಿದೆ

ನೋಡೋಣ ಪೊಲೀಸ್ ಅವರ ಕೆಲಸ ಮಾಡಲು ಬಿಡುತ್ತಾರ ಇಲ್ಲವಾ ಎಬಿವಿಪಿ ಮತ್ತು ಸಂಗಿ ನಾಯಿಗಳು ಇಲ್ಲೂ ಬಂದು ಹೋರಾಟ ಮಾಡುತ್ತಾರ?

ಇಲ್ಲಿ ಎಂಪಿ ಸೂರ್ಯ ಅಂತ,ನೋಡೋಣ ಅವನು ಏನು ಮಾತಾಡುತ್ತಾನೆ?

ನಮ್ಮ ರಾಜ್ಯಕ್ಕೆ ಧರ್ಮದ ಬೆಂಕಿ ಹಚ್ಚಿ ತಮಾಷೆ ಮತ್ತು ರಾಜಕೀಯ ಮಾಡುವ ಜನರ ಬಗ್ಗೆ

account_circle
ಚಯ್ತನ್ಯ ಗವ್ಡ(@hosabaraha) 's Twitter Profile Photo

ಆಂದ್ರದಿಂದ ಬಂದು ಕನ್ನಡನಾಡಿನಲ್ಲಿ ರಿಯಲ್ ಎಸ್ಟೇಟ್ ದಂದೆ ಮಾಡುವವರು ಹೀಗೆ ಕಶ್ಟ ಪಡುತ್ತಾರಾ ?

ಕಲಬೆರಕೆ ವ್ಯಾಪಾರದಲ್ಲಿ ಮುಂದಿರುವ ಮರಳುಗಾಡಿನ 'ಅಹಿಂಸಾವಾದಿಗಳು' ಎಂದಾದರೂ ಬೆವರು ಸುರಿಸುತ್ತಾರಾ ?

ಹಿರಿ ಜೀವಗಳು ಹೀಗೆ ಕಶ್ಟಪಡುವುದನ್ನು ಬೆಂಬಲಿಸಿ, ಬಡವರಿಗೆ ನೀಡುವ ಗ್ಯಾರಂಟಿಗಳನ್ನು ವಿರೋದಿಸುವ ಕ್ರೂರಿಗಳು ಬಿಜೆಪಿ ಬೆಂಬಲಿಗರು.

account_circle
ಅಭಿಷೇಕ್ | Abhishek (ಕನ್ನಡಿಗರೆಲ್ಲಾ ಒಂದು ಪರಿವಾರ)(@abhispake) 's Twitter Profile Photo

All Kannadigas should come together and end the political career of DK ShivaKumar and Congress in Karnataka if they dare lift the night traffic ban inside Bandipura and Nagarahole.

All Kannadigas should come together and end the political career of DK ShivaKumar and Congress in Karnataka if they dare lift the night traffic ban inside Bandipura and Nagarahole.
account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಧರ್ಮಸ್ಥಳದ ಹತ್ಯೆಯಾಗಿ ೧೨ ವರ್ಷ. ಯಾವ ಪಕ್ಷಕ್ಕೂ, ಯಾವ ಮುಖ್ಯಮಂತ್ರಿಗೂ ಈಕೆಯ ಸಾವಿಗೆ ಕಾರಣರಾದವರ ಮುಟ್ಟುವ ಧೈರ್ಯ ಇಲ್ಲ,ಇಚ್ಛೆ ಇಲ್ಲ.
ಒಂದು ಉತ್ತಮ ಸಮಾಜವಾಗಿ ನಾವಿದಕ್ಕಾಗಿ ಮತ್ತೊಮ್ಮೆ ದನಿ ಎತ್ತಲೇಬೇಕಿದೆ.
ಮುಖ್ಯಮಂತ್ರಿಗಳೇ, ನಿಮಗೆ ಕೂಡ ಆಸಕ್ತಿ ಇಲ್ಲ ತಾನೇ?
CM of Karnataka Dr G Parameshwara Karnataka Congress

ಧರ್ಮಸ್ಥಳದ #ಸೌಜನ್ಯ ಹತ್ಯೆಯಾಗಿ ೧೨ ವರ್ಷ. ಯಾವ ಪಕ್ಷಕ್ಕೂ, ಯಾವ ಮುಖ್ಯಮಂತ್ರಿಗೂ ಈಕೆಯ ಸಾವಿಗೆ ಕಾರಣರಾದವರ ಮುಟ್ಟುವ ಧೈರ್ಯ ಇಲ್ಲ,ಇಚ್ಛೆ ಇಲ್ಲ. ಒಂದು ಉತ್ತಮ ಸಮಾಜವಾಗಿ ನಾವಿದಕ್ಕಾಗಿ ಮತ್ತೊಮ್ಮೆ ದನಿ ಎತ್ತಲೇಬೇಕಿದೆ. ಮುಖ್ಯಮಂತ್ರಿಗಳೇ, ನಿಮಗೆ ಕೂಡ ಆಸಕ್ತಿ ಇಲ್ಲ ತಾನೇ? @CMofKarnataka @DrGParameshwara @INCKarnataka
account_circle
ಕರ್ಣ🏹KarNa(@Democracy_08) 's Twitter Profile Photo

ಹೌದು ಇದು 'ವ್ಯಯಕ್ತಿಕ', ಸಿಎಂ ಮಾತು ನಿಜ.🤗 ಪ್ರೀತಿಗೆ ಜಾತಿಧರ್ಮದ ಬೇಧವಿಲ್ಲ. ಆದ್ರೆ ಅವನ ಘನಘೋರ ಕ್ರೌರ್ಯಕ್ಕೆ ಕಠಿಣಾತಿ ಕಠಿಣ ಶಿಕ್ಷೆ ಆಗ್ಲೇಬೇಕು. ಮಾತಾಡಿ ಬಗೆಹರಿಸಿಕೊಂಡು ತಂತಮ್ಮ ಜೀವನ ನೋಡಿಕೊಂಡಿದ್ದರೆ ಸಾಕಿತ್ತು. ಈಗ ಕುಟುಂಬ, ಸಮಾಜಕ್ಕೂ ನೆಮ್ಮದಿಯಿಲ್ಲ.🙂

ಲವ್ ಜಿಹಾದ್, ಅದು ಇದು ಎಂತದ್ದೂ ಇಲ್ಲ.

account_circle
ಪರಿಸರ ಪರಿವಾರ(@Parisara360) 's Twitter Profile Photo

ಕುವೆಂಪುರವರ ಹುಟ್ಟೂರು ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯ ಮನೆ ಕವಿಶೈಲದ ತೊಟ್ಟಿ ಮನೆಯ ತೊಟ್ಟಿಯಲ್ಲಿ ತೊಟ್ಟಿಕ್ಕುತ್ತಿರುವ ವರ್ಷದ ಮೊದಲ ಮಳೆಯ‌ ತೊಟ್ಟುಗಳು 💚💙

account_circle
Bondasoopu(@Bondasoopu) 's Twitter Profile Photo

ಕನ್ನಡಿಗರ ಮೇಲೆ ಇಲ್ಲೂ ದೌರ್ಜನ್ಯ ಆಯ್ತು ಕನ್ನಡಿಗನ‌ ಕಾಲು ಮುರಿದು ಹೋಯ್ತು
ವಿಪರ್ಯಾಸ ಅಂದ್ರೆ ಅಡ್ಜಸ್ಟ್ ಮೆಂಟ್ ಕುಮ್ಮಿ ಇದುರು ಬಗ್ಗೆ ಮಾತಾಡ್ದಂಗೆ ಸುಮ್ಮನೆ ಇರೋದಲ್ಲದೆ ಗೋವಾ‌ ಮುಖ್ಯಮಂತ್ರಿನ ಮಂಡ್ಯಾ ತುಂಬಾ ಓಡಾಡುಸ್ತಾ ಅವ್ನೆ.
Shameless fellow

ಕನ್ನಡಿಗರ ಮೇಲೆ ಇಲ್ಲೂ ದೌರ್ಜನ್ಯ ಆಯ್ತು ಕನ್ನಡಿಗನ‌ ಕಾಲು ಮುರಿದು ಹೋಯ್ತು ವಿಪರ್ಯಾಸ ಅಂದ್ರೆ ಅಡ್ಜಸ್ಟ್ ಮೆಂಟ್ ಕುಮ್ಮಿ ಇದುರು ಬಗ್ಗೆ ಮಾತಾಡ್ದಂಗೆ ಸುಮ್ಮನೆ ಇರೋದಲ್ಲದೆ ಗೋವಾ‌ ಮುಖ್ಯಮಂತ್ರಿನ ಮಂಡ್ಯಾ ತುಂಬಾ ಓಡಾಡುಸ್ತಾ ಅವ್ನೆ. Shameless fellow
account_circle
Waseem ವಸೀಮ್ وسیم(@WazBLR) 's Twitter Profile Photo

The hypocrisy of media in Karnataka!

RESULT : Two innocent women are dead. BJP Karnataka twitter account communalises one incident and spreads more fear, doubt, confusion and hate in the society.

The hypocrisy of media in Karnataka! RESULT : Two innocent women are dead. BJP Karnataka twitter account communalises one incident and spreads more fear, doubt, confusion and hate in the society.
account_circle
RAGHAVENDRA Gowda ರಾಘವೇಂದ್ರ.(@RAGHAVE10054836) 's Twitter Profile Photo

Japar kt bruce തുളു രാജ്യൊ /तुळु राज्य Hey tuladi bastad 1st read our history,we aren't untouchable we helped lot of konkani people to setteled our village they're still remembering my grand father help,we are the cultural backbone of Uttara Kannada without our help jatre,bandi habba nothing will happen.

account_circle
The Times Of India(@timesofindia) 's Twitter Profile Photo

Both the Telugu girls were arrested after Hoboken ShopRite alerted the cops that the the girls did not pay for certain items that they had purchased.

Details here🔗toi.in/ThPtaY

Both the Telugu girls were arrested after Hoboken ShopRite alerted the cops that the the girls did not pay for certain items that they had purchased. Details here🔗toi.in/ThPtaY
account_circle