Puneeth Rajkumar (@puneethrajkumar) 's Twitter Profile
Puneeth Rajkumar

@puneethrajkumar

Actor - Singer - Producer - The World of Cinema then now and forever!

ID: 1014176307599441924

linkhttps://youtu.be/BxuUvAmg52Y calendar_today03-07-2018 15:57:29

588 Tweet

398,398K Followers

0 Following

Puneeth Rajkumar (@puneethrajkumar) 's Twitter Profile Photo

ಅಭಿಮಾನಿದೇವರುಗಳೇ ನನಿಗೂ, ಈ ಹಾಡಿಗೂ ಪ್ರೀತಿ ತೋರಿಸ್ತಿರಾ ತಾನೆ? Hoping to bring back the magic of #IfYouComeToday for the launch of #DunzoDaily ’s 19 minute grocery delivery service. Grocerya drama bidi. Dunzo Daily Maadi. #DunzoDailyMaadi #Eegindheegale #DunIn19 Dunzo

Puneeth Rajkumar (@puneethrajkumar) 's Twitter Profile Photo

ದಿನನಿತ್ಯದ ಕಿರಾಣಿ ಸಾಮಾನು ಪಡೆಯಿರಿ ಕೇವಲ 19 ನಿಮಿಷಗಳಲ್ಲಿ! ದಿನಸಿ ಸಾಮಾನುಗಳು, ಹಣ್ಣು, ತರಕಾರಿ ಮತ್ತು ಮಾಂಸಗಳು, ಎಲ್ಲ ನಿಮ್ಮ ಮನೆಬಾಗಿಲಿಗೆ ಡೆಲಿವರಿ ಮಾಡಿಸಿ.ಈಗಲೇ #ಡಂಝೋಡೈಲಿಮಾಡಿ! #DunzoDaily #DunzoDailyMaadi #IfYouComeToday #PuneethRajkumar #Eegindheegale #DunIn19 Dunzo

ದಿನನಿತ್ಯದ ಕಿರಾಣಿ ಸಾಮಾನು ಪಡೆಯಿರಿ ಕೇವಲ 19 ನಿಮಿಷಗಳಲ್ಲಿ! ದಿನಸಿ ಸಾಮಾನುಗಳು, ಹಣ್ಣು, ತರಕಾರಿ ಮತ್ತು ಮಾಂಸಗಳು, ಎಲ್ಲ ನಿಮ್ಮ ಮನೆಬಾಗಿಲಿಗೆ ಡೆಲಿವರಿ ಮಾಡಿಸಿ.ಈಗಲೇ #ಡಂಝೋಡೈಲಿಮಾಡಿ!

#DunzoDaily
#DunzoDailyMaadi #IfYouComeToday #PuneethRajkumar
#Eegindheegale #DunIn19 Dunzo
Puneeth Rajkumar (@puneethrajkumar) 's Twitter Profile Photo

ಅಪ್ಪಾಜಿಯವರ ಜೊತೆ 1988 ರಲ್ಲಿ ನಯಾಗರ ಫಾಲ್ಸ್ ನಲ್ಲಿ ಕಳೆದ ಆ ಮಧುರ ಕ್ಷಣಗಳು, ಇಂದಿಗೂ ಸವಿನೆನಪು. #memories #appaji

ಅಪ್ಪಾಜಿಯವರ ಜೊತೆ 1988 ರಲ್ಲಿ ನಯಾಗರ ಫಾಲ್ಸ್ ನಲ್ಲಿ ಕಳೆದ ಆ ಮಧುರ ಕ್ಷಣಗಳು, ಇಂದಿಗೂ ಸವಿನೆನಪು.

#memories #appaji
Puneeth Rajkumar (@puneethrajkumar) 's Twitter Profile Photo

ಸರಳತೆ, ಸಭ್ಯತೆಯ ಪ್ರತಿರೂಪ, ಶಾಂತಿ ದೂತ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ 152ನೇ ಜಯಂತಿಯ ಶುಭಾಶಯಗಳು. #GandhiJayanti

Puneeth Rajkumar (@puneethrajkumar) 's Twitter Profile Photo

Congratulations Raghanna @RRK_Official_ on being conferred with the Lifetime Achievement Award by Dadasaheb Phalke, MSK Trust in association with International Film Festival Bengaluru. Innovative International Film Festival

Congratulations Raghanna @RRK_Official_ on being conferred with the Lifetime Achievement Award by Dadasaheb Phalke, MSK Trust in association with International Film Festival Bengaluru.

Innovative International Film Festival
Puneeth Rajkumar (@puneethrajkumar) 's Twitter Profile Photo

#RathnanPrapancha ಸಿನೆಮಾ ನೋಡ್ದೆ ಅದ್ಭುತವಾದ ಪ್ರದರ್ಶನ, ಖುಷಿ ಆಯಿತು. Dhananjaya,Reba Monica John, ಪ್ರಮೋದ್ ಮಂಜು, ಉಮಾಶ್ರೀ ಯವರು, ರವಿಶಂಕರ್,ಶ್ರುತಿ ಮೇಡಂ,ಅನುಪ್ರಭಾಕರ್, ಅಚ್ಯುತ್ ಎಲ್ಲರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಅದ್ಭುತವಾದ dialogues, cinematography & music. All the best to the whole team

Puneeth Rajkumar (@puneethrajkumar) 's Twitter Profile Photo

Congratulations to Wild Karnataka team on receiving 67th #NationalFilmAwards for Best Narration & Best Exploration Film in Non-Feature Film Category. @amoghavarsha #SirDavidAttenborough

Congratulations to Wild Karnataka team on receiving 67th #NationalFilmAwards for Best Narration & Best Exploration Film in Non-Feature Film Category.

@amoghavarsha #SirDavidAttenborough
Puneeth Rajkumar (@puneethrajkumar) 's Twitter Profile Photo

ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ. @amoghavarsha B AJANEESH LOKNATH PRK Productions PRK Audio #mudskipper

ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು.
ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು.
ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು.
ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.
ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ.

@amoghavarsha B AJANEESH LOKNATH PRK Productions PRK Audio #mudskipper
Puneeth Rajkumar (@puneethrajkumar) 's Twitter Profile Photo

ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ... Looking forward to see you all in the theaters ❤️ - Team PRK #GandhadaGudi Ashwini Puneeth Rajkumar #Amoghavarsha PRK Productions PRK Audio B AJANEESH LOKNATH #Mudskipper Pratheek KRG Studios KRG Connects #GGMovie #PowerInU