Nimma Chandan Gowda 🇮🇳(@Nimma_Chandan) 's Twitter Profileg
Nimma Chandan Gowda 🇮🇳

@Nimma_Chandan

Youtuber✍️
ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರ✌️
ಅಮ್ಮ + ಕನ್ನಡ=ಪ್ರಾಣ🤗
ಇರೋದೊಂದೆ ಜೀವನ☺️ ಸಾಧ್ಯವಾದ್ರೆ ಎಲ್ಲರನ್ನೂ ಪ್ರೀತ್ಸೋಣ.!❤
22- 03- 95🎂
Follow Our Page👉 @ChannelNewz

ID:945539102883028992

linkhttps://www.youtube.com/channel/UCQAz2U1XCy-tW3eFaxkhNkw calendar_today26-12-2017 06:17:44

330 Tweets

2,2K Followers

122 Following

Nimma Chandan Gowda 🇮🇳(@Nimma_Chandan) 's Twitter Profile Photo

ನನ್ನನ್ನು ಪ್ರೀತಿಸುವವರೊಟ್ಟಿಗೆ ನಿನ್ನೆ ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕ್ಷಣ ❤️🙏
election2023

account_circle
Nimma Chandan Gowda 🇮🇳(@Nimma_Chandan) 's Twitter Profile Photo

ಹೊಸ ವರ್ಷದ ಮೊದಲ ದಿನ ತಾಯಿ ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ❤️🤗 ನನ್ನೆಲ್ಲಾ ಜನತೆಗೆ ತಾಯಿಯ ಅನುಗ್ರಹವಿರಲಿ, ನಾಡು ಹಸಿವು ಮುಕ್ತವಾಗಲಿ 🙏

ಹೊಸ ವರ್ಷದ ಮೊದಲ ದಿನ ತಾಯಿ ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ❤️🤗 ನನ್ನೆಲ್ಲಾ ಜನತೆಗೆ ತಾಯಿಯ ಅನುಗ್ರಹವಿರಲಿ, ನಾಡು ಹಸಿವು ಮುಕ್ತವಾಗಲಿ 🙏 #HappyNewYear #NewYear2023 #Horanadu #Annapurneshwari
account_circle
Nimma Chandan Gowda 🇮🇳(@Nimma_Chandan) 's Twitter Profile Photo

ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನನ್ನೆಲ್ಲಾ ಪ್ರೀತಿಯ ಜನತೆಗೆ ❤️🤗 ಈ ವರ್ಷ ನೀವು ಅಂದುಕೊಂಡಿದ್ದು ಎಲ್ಲವನ್ನೂ ಸಾಕಾರಗೊಳಿಸುವ ಶಕ್ತಿಯನ್ನ ತಾಯಿ ಚಾಮುಂಡೇಶ್ವರಿ ಕರುಣಿಸಲಿ🥳
2023

ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನನ್ನೆಲ್ಲಾ ಪ್ರೀತಿಯ ಜನತೆಗೆ ❤️🤗 ಈ ವರ್ಷ ನೀವು ಅಂದುಕೊಂಡಿದ್ದು ಎಲ್ಲವನ್ನೂ ಸಾಕಾರಗೊಳಿಸುವ ಶಕ್ತಿಯನ್ನ ತಾಯಿ ಚಾಮುಂಡೇಶ್ವರಿ ಕರುಣಿಸಲಿ🥳 #HappyNewYear2023 #HappyNewYear
account_circle
Nimma Chandan Gowda 🇮🇳(@Nimma_Chandan) 's Twitter Profile Photo

ಪ್ರತಿ ದಿನ ನೀವು ನನ್ನ ಕ್ಷೇತ್ರದ ವಿಡಿಯೋಗಳಿಗೆ ಕಾಮೆಂಟ್ಸ್ ನಲ್ಲಿ ತೋರುತ್ತಿರುವ ಪ್ರೀತಿಗೆ ನಾನು ಸದಾ ಧನ್ಯ🤗♥️ ಸೋಲು ಗೆಲುವು ಇದ್ದದ್ದೆ, ಅರಿವು ಮೂಡಿಸುವ ಪ್ರಯತ್ನ ಮುಂದಿದೆ.👍 ಒಳ್ಳೆ ತನಕ್ಕೆ ಗೆಲುವು ಒಂದಲ್ಲ ಒಂದು ದಿನ ಇದ್ದೇ ಇದೆ✌️ ನಿಮ್ಮ ಹಾರೈಕೆ, ಆಶೀರ್ವಾದ ಯಾವಾಗ್ಲೂ ಇರಲಿ. ಪ್ರೀತಿಯ ನಾಡಿನ ಜನತೆಗೆ ಧನ್ಯೋಸ್ಮಿ♥️🤗🙏

ನಿಜಕ್ಕೂ ಹೊಸಪೇಟೆಯ ಘಟನೆ ತುಂಬಾ ನೋವುಂಟು ಮಾಡಿದೆ. ಒಬ್ಬ ಅಭಿಮಾನಿಯಾಗಿ ನಿಮ್ ಜೊತೆ ಸಾಯೋ ತನಕ ಇರ್ತೀವಿ Darshan Thoogudeepa Boss ❤️🥺 'ತಪ್ಪೇನು ಇಲ್ಲ ಚಿನ್ನ' ಅಂದು ದೊಡ್ಡವರಾದ್ರಿ, ತಾಯಿ ಚಾಮುಂಡೇಶ್ವರಿ ಹಾಗೂ ಅಭಿಮಾನಿಗಳ ಪ್ರೀತಿ ನಿಮ್ಮೇಲೆ ಸದಾ ಇರುತ್ತೆ❤️ Love You Boss

account_circle
Its_me_darsh(@Darshan12835071) 's Twitter Profile Photo

ಈವರು ಯಾರು ಅಂತ‌ ಮೊನ್ನೆ ದರ್ಶನ್ ಸರ್ ಅವರ ಸಂದರ್ಶನದವರೆಗೂ ಗೊತ್ತಿರಲಿಲ್ಲ ನಿಮ್ಮ ಮಾತಲ್ಲಿ ನನಗೆ‌ ಏನೋ ಒಂದು ಬದಾಲಾವಣೆ ಕಾಣಿಸ್ತ ಇದೆ a̶l̶l̶ t̶h̶e̶ b̶e̶s̶t̶ b̶r̶o̶ Nimma Chandan Gowda 🇮🇳

ಈವರು ಯಾರು ಅಂತ‌ ಮೊನ್ನೆ ದರ್ಶನ್ ಸರ್ ಅವರ ಸಂದರ್ಶನದವರೆಗೂ ಗೊತ್ತಿರಲಿಲ್ಲ ನಿಮ್ಮ ಮಾತಲ್ಲಿ ನನಗೆ‌ ಏನೋ ಒಂದು ಬದಾಲಾವಣೆ ಕಾಣಿಸ್ತ ಇದೆ a̶l̶l̶ t̶h̶e̶ b̶e̶s̶t̶ b̶r̶o̶ @Nimma_Chandan
account_circle
ದಾಸ Kranti Jan 26th(@darshand56) 's Twitter Profile Photo

ಅಣ್ಣ Nimma Chandan Gowda 🇮🇳 ಏನೋ ಒಳ್ಳೆ ಕೆಲಸಮಾಡಲು ಹೊರಟಿದ್ದಿಯ ಮಾಡು ದೇವರು ನಿಂಗೆ ಒಳ್ಳೆದ್ಮಾಡ್ಲಿ
ನಿನಗೂ ತೊಂದ್ರೆ ಅಗ್ಬಾರ್ದು ನಿನ್ನ ನಂಬಿದವರಿಗೂ ತೊಂದ್ರೆ ಅಗ್ಬಾರ್ದು
ಸೋಲು ಗೆಲುವು ಮುಖ್ಯ ಅಲ್ಲ
ಪ್ರಯತ್ನ ಮುಖ್ಯ
ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತೆ
ಬಾಸ್ ಅಭಿಮಾನಿಗಳು ನಿನ್ನ ಜೊತೆಗಿದ್ದರೆ

account_circle
Nimma Chandan Gowda 🇮🇳(@Nimma_Chandan) 's Twitter Profile Photo

ಗೆಲುವಿನ ಅನುಭವ ಮಾತ್ರ ಮುಖ್ಯವಲ್ಲ ನಮ್ಮ ಬದುಕಿಗೆ, ಸೋಲಿನ ಅನುಭವವೂ ಮುಖ್ಯ. ಪ್ರಯತ್ನ ಪಡದೆ ಹೋದರೆ ನಾನು ಈ ಎರಡು ಅನುಭವಗಳನ್ನು ಹೇಗೆ ಪಡೆಯಲು ಸಾಧ್ಯ..? ಪ್ರಯತ್ನದ ಮೊದಲ ವಿಡಿಯೋ ತುಣುಕು ಈಗ ನಿಮ್ಮ ಮುಂದೆ.
youtu.be/7R1mONE35Ao
KRPete

account_circle
Nimma Chandan Gowda 🇮🇳(@Nimma_Chandan) 's Twitter Profile Photo

ಹೊಸ ಬದಲಾವಣೆಯ ಪ್ರಯತ್ನದ ಹಾದಿಯಲ್ಲಿ ನಿಮ್ಮ ಹುಡುಗ, ಸೋಲು - ಗೆಲುವು ಟೆಂಪ್ರವರಿ, ಪ್ರಯತ್ನ ಪಡಬೇಕು ಕಂಪಲ್ಸರಿ ♥️ ನಿಮ್ಮ ಪ್ರೀತಿಯ ಆಶೀರ್ವಾದ, ಹಾರೈಕೆ ಸದಾ ನನ್ಮೇಲೆ ಇರಲಿ. ನಾಳೆಯಿಂದ ನನ್ನ ಕ್ಷೇತ್ರದ ಸಂಚಾರದ ವಿಡಿಯೋಗಳು ನಿಮ್ಮ ಮುಂದೆ ಇರುತ್ತವೆ. ನೋಡಿ ಹರಸಿ, ಒಂದಷ್ಟು ಸಲಹೆಗಳನ್ನ ತಿಳಿಸಿ. ಸದಾ ನಿಮ್ಮ ಪ್ರೀತಿಗೆ ಧನ್ಯೋಸ್ಮಿ ನಾನು🙏

Finally Darshan Thoogudeepa D Boss ಜೊತೆಗಿನ ಸಂದರ್ಶನದ ಪೂರ್ತಿ ವಿಡಿಯೋ ಈಗ ನಿಮ್ಮ ಮುಂದೆ♥️ ನೋಡಿ ಅಭಿಪ್ರಾಯ ತಿಳಿಸಿ. ಧನ್ಯ🙏🥳
Link: youtu.be/lRF-7xAIPRU
Thoogudeepa

Finally @dasadarshan D Boss ಜೊತೆಗಿನ ಸಂದರ್ಶನದ ಪೂರ್ತಿ ವಿಡಿಯೋ ಈಗ ನಿಮ್ಮ ಮುಂದೆ♥️ ನೋಡಿ ಅಭಿಪ್ರಾಯ ತಿಳಿಸಿ. ಧನ್ಯ🙏🥳 Link: youtu.be/lRF-7xAIPRU #Kranti #Darshan #DBoss𓃰 #boss #challengingstar #DarshanThoogudeepa #DbossDarshan #Nimmachandan
account_circle