NewsFirst Kannada (@newsfirstkan) 's Twitter Profile
NewsFirst Kannada

@newsfirstkan

News First is a Pioneering 24x7 Kannada News Channel.
Delivering high quality news content not seen before in Kannada Television News.

ID: 1136644779259731968

linkhttps://www.newsfirstlive.com calendar_today06-06-2019 14:43:28

99,99K Tweet

18,18K Followers

345 Following

NewsFirst Kannada (@newsfirstkan) 's Twitter Profile Photo

ಗೌರಿ ಗಣೇಶ ಹಬ್ಬದಂದು ಜನತೆಗೆ ಗುಡ್​​ನ್ಯೂಸ್​; ಸಿದ್ದು ಸರ್ಕಾರದಿಂದ ಮೋದಕದಂಥ ಸುದ್ದಿ ನಿಮಗಾಗಿ..! #KarnatakaGovernment #hasana #Ettinahole #cmsiddaramaiah #Newsfirstkannada #KannadaNews #Newsfirstlive newsfirstlive.com/karnataka-gove…

NewsFirst Kannada (@newsfirstkan) 's Twitter Profile Photo

30 ಅಡಿ ಎತ್ತರದಿಂದ ಬಿದ್ದು ಲೈಟ್​ಮ್ಯಾನ್ ಸಾವು; ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ FIR #YogarajBhat #yogarajbhatmovie #lightmandeath #Newsfirstkannada #KannadaNews #Newsfirstlive newsfirstlive.com/yogaraj-bhat-m…

NewsFirst Kannada (@newsfirstkan) 's Twitter Profile Photo

ಫೀಸು ಇಲ್ಲವೇ ಇಲ್ಲ, ಈ ಜಾಬ್​ಗೆ ನೀವೂ ಅಪ್ಲೇ ಮಾಡಬಹುದು; ಸರ್ಕಾರದ ಕೆಲಸ, ಕೈ ತುಂಬಾ ಸಂಬಳ! #Recruitment2024 #indiannavy #Newsfirstkannada #KannadaNews #Newsfirstlive newsfirstlive.com/indian-navy-ss…

NewsFirst Kannada (@newsfirstkan) 's Twitter Profile Photo

ಮೊಬೈಲ್​ ರಿಟ್ರೀವ್​ ಎಂದರೇನು? ದರ್ಶನ್​ ಕೇಸ್​ನಲ್ಲಿ ಫೋಟೋವನ್ನು ಪೊಲೀಸರು ರಿಕವರಿ ಮಾಡಿದ್ದು ಹೇಗೆ? #darshan #renukaswamymurdercase #retriver #dboss #smartphone #pavitragowda newsfirstlive.com/darshan-case-h…

NewsFirst Kannada (@newsfirstkan) 's Twitter Profile Photo

ಚಾರ್ಜ್​​ಶೀಟ್​ನಲ್ಲಿ ಇದೆ ದರ್ಶನ್​ಗೆ ಕಂಟಕ ಆಗುವ ಹತ್ತು ವಿಚಾರಗಳು.. ಅವು ಯಾವುದು..? #DarshanInJail #darshanvideo #Darshan #DBossFans #DBoss𓃰 #ChargeSheet newsfirstlive.com/here-are-ten-p…

NewsFirst Kannada (@newsfirstkan) 's Twitter Profile Photo

ಮಂಕಾದ ದರ್ಶನ್, ಸಹೋದರ ದಿನಕರ ಎದುರು ಬೇಸರ.. ತೋಡಿಕೊಂಡ ಅಳಲು ಏನು? #newsfirstlive #darshan #dinakarthoogudeepa newsfirstlive.com/actor-darshan-…

NewsFirst Kannada (@newsfirstkan) 's Twitter Profile Photo

10 ನಿಮಿಷದಲ್ಲಿ ಹೀಗೆ ಮೋದಕ ತಯಾರಿಸಿ! ಗಣೇಶನಿಗೆ ಮಾತ್ರವಲ್ಲ ನಿಮಗೂ ಇಷ್ಟವಾಗುತ್ತೆ ನೋಡಿ #modaka #ganeshchaturthi #ganeshfestival #ganeshchaturthi2024 #ganeshutsav2024 newsfirstlive.com/easy-to-cookin…

NewsFirst Kannada (@newsfirstkan) 's Twitter Profile Photo

ದುಲೀಪ್ ಟ್ರೋಫಿಯಲ್ಲಿ RCB ಸ್ಟಾರ್ ಬಿರುಗಾಳಿ; ಅಯ್ಯರ್ ಕನಸು ಭಗ್ನಗೊಳಸಿದ ಕನ್ನಡಿಗ ವೈಶಾಕ್ #newsfirstlive #shreyasvijaykumar #DuleepTrophy2024 #shreyasiyer newsfirstlive.com/shreyas-vijayk…

NewsFirst Kannada (@newsfirstkan) 's Twitter Profile Photo

ಪತ್ನಿಯಂತೇ ರಾಜಕೀಯ ಹಾದಿ ಹಿಡಿದ ಜಡ್ಡು.. ನಿವೃತ್ತಿ ಬಳಿಕ ಜನಸೇವೆಗೆ ಜಡೇಜಾ ರೆಡಿ #ravindrajadeja #Rivabajadeja #politicalparty #BJPGovernment #Newsfirstlive newsfirstlive.com/ravindra-jadej…

NewsFirst Kannada (@newsfirstkan) 's Twitter Profile Photo

ಲಕ್ಷ್ಮೀ ಬಾರಮ್ಮದಲ್ಲಿ ಆತ್ಮ, ಪ್ರೇತಾತ್ಮಕ ಭಯಾನಕ ದೃಶ್ಯ; ನಾಗವಲ್ಲಿ ನೆನಪಿಸಿದ ಕೀರ್ತಿ..! #Lakshmibaramma #Kannadaserial #Kannadanews #Newsfirstlive #Newsfirstkannada newsfirstlive.com/big-twist-in-l…

NewsFirst Kannada (@newsfirstkan) 's Twitter Profile Photo

‘ಹೇಳಿದಷ್ಟು ಮಾಡು ಅಷ್ಟೇ’ ಎಂದಿದ್ದ ದರ್ಶನ್; ರೇಣುಕಾಸ್ವಾಮಿ ಸಾವನ್ನಪ್ಪಿದ ವಿಚಾರ ಪವಿತ್ರಗೆ ಗೊತ್ತಾಗಿದ್ದೇಗೆ..? #newsfirstlive #pavitragowda #renukaswamy #darshan newsfirstlive.com/how-did-pavitr…

NewsFirst Kannada (@newsfirstkan) 's Twitter Profile Photo

ಮುದ್ದಾದ ಅಳಿಯನಿಗೆ ಈಗಿನಿಂದಲೇ ನೀತಿ ಪಾಠ; ನಿನ್ನ ಸಾರಥಿ ನಾನಿರುವೆ ಎಂದ ಕಾರ್ತಿಕ್​ ಮಹೇಶ್​ #newsfirstlive #biggboss #karthikmahesh newsfirstlive.com/bigg-boss-seas…

NewsFirst Kannada (@newsfirstkan) 's Twitter Profile Photo

BSNL: 249 ರೂಪಾಯಿಗೆ 90GB ಡೇಟಾ! 45 ದಿನಗಳ ವ್ಯಾಲಿಡಿಟಿ.. ಟ್ರೆಂಡಿಂಗ್​ನಲ್ಲಿದೆ ಈ ಪ್ರಿಪೇಯ್ಡ್​ ಪ್ಲಾನ್​ #BSNL4G #INTERNET #Prepaid #4G #Newsfirstlive newsfirstlive.com/bsnl-offers-a-…

NewsFirst Kannada (@newsfirstkan) 's Twitter Profile Photo

ಹಾಟ್ ಬ್ಯೂಟಿ ನಿವೇದಿತಾ ಗೌಡ ಮತ್ತೊಂದು​ ಡ್ಯಾನ್ಸ್​ಗೆ ಫ್ಯಾನ್ಸ್​ ಕ್ಲೀನ್ ಬೌಲ್ಡ್; ಏನಂದ್ರು ಗೊತ್ತಾ..? #Niveditagowda #Niveditagowdavideo #Chandanshetty #Kannadaactress #Photoshoot #Kannadanews #Newsfirstlive #Newsfirstkannada newsfirstlive.com/kannada-actres…

NewsFirst Kannada (@newsfirstkan) 's Twitter Profile Photo

ದುಲೀಪ್​ ಟ್ರೋಫಿಯಲ್ಲಿ ಮುಷೀರ್​​ ಶತಕ ವೈಭವ; ಪಡಿಕ್ಕಲ್ ಹಿಂಗೆ ಆಡಿದ್ರೆ RCB ಕ್ಯಾರೇ ಮಾಡಲ್ಲ..! #MushirKhan #devduttpadikkal #DuleepTrophy2024 newsfirstlive.com/mushir-khan-ce…

NewsFirst Kannada (@newsfirstkan) 's Twitter Profile Photo

ಭಾರೀ ದಂಡ ಕಟ್ಟಿದರೂ ಬುದ್ಧಿ ಕಲಿಯದ IPL ಸ್ಟಾರ್; ಈ ಬಾರಿ ಗಾಯಕ್ವಾಡ್​ಗೆ ಅವಮಾನ ಮಾಡಿದ ಬೌಲರ್..! #newsfirstlive #duleeptrophy #harshitrana #ruturajgaikwad newsfirstlive.com/duleep-trophy-…

NewsFirst Kannada (@newsfirstkan) 's Twitter Profile Photo

ಆಂಧ್ರದಲ್ಲಿ ಅಧಿಕಾರಿಗಳ ಬಿಗ್ ಮಿಸ್ಟೇಕ್ಸ್; CM ಚಂದ್ರಬಾಬು ನಾಯ್ಡು ಪ್ರಾಣಾಪಾಯದಿಂದ ಪಾರು #ChandrababuNaidu #chandrababunaidunews #AndhraPradeshCM #Newsfirstkannada #KannadaNews #Newsfirstlive newsfirstlive.com/andhra-pradesh…

NewsFirst Kannada (@newsfirstkan) 's Twitter Profile Photo

ಎತ್ತಿನ ಹೊಳೆ ಯೋಜನೆಯ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಬಿಗಿ ಭದ್ರತೆಯಲ್ಲಿ ಹಾಸನಕ್ಕೆ ತೆರಳಿದರು. Siddaramaiah #CMSiddaramaih #Congress #Yettinaholewaterproject #Hassan #newsfirstlive #newsfirstkannada

NewsFirst Kannada (@newsfirstkan) 's Twitter Profile Photo

ಎತ್ತಿನ ಹೊಳೆ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ಪ್ರದೀಪ್​ ಈಶ್ವರ್​ ವೆಸ್ಟ್​ನಿಂದ ಈಸ್ಟ್​ಗೆ ನೀರನ್ನ ಹರಿಸೋದು ಸವಾಲಿನ ಕೆಲಸ ಎಂದು ಯೋಜನೆಯ ಬಗ್ಗೆ ತಿಳಿಸಿದರು. Pradeep eshwar #PradeepEshwar #Yettinahole #YettinaholeProject #BJP #Congress #Hassan #newsfirstlive #newsfirstkannada

NewsFirst Kannada (@newsfirstkan) 's Twitter Profile Photo

ಹಾಸನದಲ್ಲಿ ಎತ್ತಿನ ಹೊಳೆ ಯೋಜನೆಯ ಉದ್ಘಾಟನೆಯ ಸಂದರ್ಭದಲ್ಲಿ ವಿಶೇಷ ಹೋಮ-ಹವನ ಪೂಜೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾದರು. DK Shivakumar #DCMDKShivakumar #Hassan #Pooja #Congress #Yettinaholewaterproject #newsfirstlive #newsfirstkannada