NewsFirst Kannada(@NewsFirstKan) 's Twitter Profileg
NewsFirst Kannada

@NewsFirstKan

News First is a Pioneering 24x7 Kannada News Channel.
Delivering high quality news content not seen before in Kannada Television News.

ID:1136644779259731968

linkhttps://www.newsfirstlive.com calendar_today06-06-2019 14:43:28

92,4K Tweets

16,7K Followers

355 Following

NewsFirst Kannada(@NewsFirstKan) 's Twitter Profile Photo

ಅಪ್ರಾಪ್ತನ ಧಿಮಾಕು.. BMW ಬಾನೆಟ್ ಮೇಲೆ ಕೂತು ರೈಡ್ ವಿಡಿಯೋ ವೈರಲ್‌; ಭಾರೀ ಆಕ್ರೋಶ

newsfirstlive.com/youth-drivers-…

account_circle
NewsFirst Kannada(@NewsFirstKan) 's Twitter Profile Photo

‘ಆರ್​​​ಸಿಬಿ ಫ್ಯಾನ್ಸ್​ಗಾಗಿ ನನ್ನ ಹೃದಯ ಮಿಡಿಯುತ್ತೆ’- ಅಂಬಾಟಿ ರಾಯುಡು ಹೊಸ ಡ್ರಾಮಾ!

newsfirstlive.com/ambati-rayudu-…

account_circle
NewsFirst Kannada(@NewsFirstKan) 's Twitter Profile Photo

ವಾಲ್ಮೀಕಿ ನಿಗಮದ ನೌಕರನ ಆತ್ಮಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್‌.. ಇಲಾಖೆಯಲ್ಲಿ ₹85 ಕೋಟಿ ಅವ್ಯವಹಾರ?

newsfirstlive.com/85-crore-embez…

account_circle
NewsFirst Kannada(@NewsFirstKan) 's Twitter Profile Photo

‘ನೀನೊಬ್ಬ ಜೋಕರ್​​’- ಕೊಹ್ಲಿ ಬಗ್ಗೆ ಮಾತಾಡಿದ ರಾಯುಡುಗೆ ಬೂತ ಬಿಡಿಸಿದ ಕೆವಿನ್​ ಪೀಟರ್ಸನ್!

newsfirstlive.com/kevin-pieterse…

account_circle
NewsFirst Kannada(@NewsFirstKan) 's Twitter Profile Photo

VIDEO: ರಾಹುಲ್ ಗಾಂಧಿ ಜಿಂದಾಬಾದ್ ಅಂತ ಕೂಗುತ್ತಿದ್ದಂತೆ ಕುಸಿದು ಬಿದ್ದ ವೇದಿಕೆ; ಆಮೇಲೇನಾಯ್ತು?

GandhiForPM News
newsfirstlive.com/rahul-gandhi-s…

account_circle
NewsFirst Kannada(@NewsFirstKan) 's Twitter Profile Photo

ಬಿರುಗಾಳಿ ಸಹಿತ ಧಾರಾಕಾರ ಮಳೆ.. ವಿದ್ಯುತ್ ತಂತಿ ತಗುಲಿ ರೈತ ದಾರುಣ ಸಾವು

newsfirstlive.com/a-farmer-died-…

account_circle
NewsFirst Kannada(@NewsFirstKan) 's Twitter Profile Photo

ಮತ್ತೆ ಆರ್​​ಸಿಬಿಯನ್ನ ಕೆಣಕಿದ ಧೋನಿ ಶಿಷ್ಯ.. ಕೊಹ್ಲಿಯನ್ನ ಕಂಡ್ರೆ ರಾಯಡುಗೆ ಉರಿ ಯಾಕೆ?

newsfirstlive.com/ambati-rayudu-…

account_circle
NewsFirst Kannada(@NewsFirstKan) 's Twitter Profile Photo

ಪ್ರಜ್ವಲ್ ರೇವಣ್ಣ ವಾಪಸ್ ಬರ್ತಾ ಇರೋದು ಟೂ ಲೇಟ್ ಎಂದ ಆರ್. ಅಶೋಕ್​; ಕಾರಣವೇನು?

newsfirstlive.com/r-ashok-talkin…

account_circle
NewsFirst Kannada(@NewsFirstKan) 's Twitter Profile Photo

ಕ್ಯಾಂಟರ್ ಡಿಕ್ಕಿಯಾಗಿ ಬೈಕ್‌ ಸವಾರ ಸಾವು; ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದ ಯುವತಿ ನಾಲಿಗೆ ಕಟ್‌

newsfirstlive.com/a-biker-died-o…

account_circle
NewsFirst Kannada(@NewsFirstKan) 's Twitter Profile Photo

ಆರ್​​​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಸ್ಟಾರ್​ ಬ್ಯಾಟರ್​​ ವಿರಾಟ್​ ಕೊಹ್ಲಿ.. ಏನದು?

newsfirstlive.com/rcb-star-virat…

account_circle
NewsFirst Kannada(@NewsFirstKan) 's Twitter Profile Photo

BREAKING: ಪ್ರಜ್ವಲ್‌ ಪ್ರತ್ಯಕ್ಷವಾಗುತ್ತಿದ್ದಂತೆ ಭವಾನಿ ರೇವಣ್ಣಗೆ ಬಂಧನದ ಭೀತಿ; ಮುಂದೇನು?

hasana

newsfirstlive.com/hd-revannas-wi…

account_circle
NewsFirst Kannada(@NewsFirstKan) 's Twitter Profile Photo

ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಿಂದ ವಿಡಿಯೋ ರಿಲೀಸ್​ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಪ್ರಜ್ವಲ್ ಏನು ಬೇಕಾದ್ರೂ ಹೇಳಿಕೊಳ್ಳಲಿ. ಅವರ ಬಾಯಿಗೆ ಬೀಗ ಹಾಕೋಕೆ ಆಗಲ್ಲ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ ಎಂದು ಹೇಳಿದ್ದಾರೆ.

Prajwal Revanna DK Shivakumar

account_circle
NewsFirst Kannada(@NewsFirstKan) 's Twitter Profile Photo

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಫಾರಿನ್​ನಿಂದ ದೇಶಕ್ಕೆ ವಾಪಸ್ಸಾಗುವ ಬಗ್ಗೆ ವಿಡಿಯೋ ಮಾಡಿ ಮಾಹಿತಿ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಪ್ರಜ್ವಲ್ ವಿಡಿಯೋ ಮಾಡಿ ಕ್ಷಮೆ ಕೇಳಿರೋದು ಸಮಾಧಾನ ತಂದಿದೆ ಎಂದು ಹೇಳಿದ್ದಾರೆ.

Prajwal Revanna ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy H D Deve Gowda

account_circle
NewsFirst Kannada(@NewsFirstKan) 's Twitter Profile Photo

BREAKING: ಕೊನೆಗೂ ಪ್ರತ್ಯಕ್ಷವಾದ ಪ್ರಜ್ವಲ್ ರೇವಣ್ಣ; ವಾಪಸ್ ಬರೋದು ಯಾವಾಗ?
Prajwal Revanna

newsfirstlive.com/finally-hassan…

account_circle
NewsFirst Kannada(@NewsFirstKan) 's Twitter Profile Photo

‘ನಾನು ಡಿಪ್ರೆಶನ್‌ಗೆ ಹೋಗಿ ಐಸೋಲೇಷನ್‌ಗೆ ಒಳಗಾಗಿದ್ದೆ’- ಪ್ರಜ್ವಲ್​ ರೇವಣ್ಣ ವಿಡಿಯೋದಲ್ಲಿ ಹೇಳಿದ್ದೇನು?

hasana Prajwal Revanna

newsfirstlive.com/i-went-depress…

account_circle
NewsFirst Kannada(@NewsFirstKan) 's Twitter Profile Photo

ತಲೆ ಇಲ್ಲದೇ 18 ತಿಂಗಳು ಬದುಕಿದ್ದ ಮೈಕ್​.. ರೈತ ಇದನ್ನ ಸಾಕಿದ್ದು ಹೇಗೆ ಅಂತ ಕೇಳಿದ್ರೆ ಶಾಕ್ ಆಗ್ತೀರಾ!

newsfirstlive.com/mike-the-headl…

account_circle
NewsFirst Kannada(@NewsFirstKan) 's Twitter Profile Photo

ಜಿಮ್​ ಟ್ರೈನರ್​ ಮೇಲೆ ಹಲ್ಲೆ ಪ್ರಕರಣ; ಪ್ರಶಾಂತ್​ ನನ್ನ ಮನೆಯಿಂದ ಹೋಗಿದ್ದ ಎಂದ ಧ್ರುವ ಸರ್ಜಾ

kannada

newsfirstlive.com/actor-dhruva-s…

account_circle