![MGNREGS KARNATAKA(@MgnregsK) 's Twitter Profileg](https://pbs.twimg.com/profile_images/1599993406268542976/0HcTNaDU_200x200.jpg)
MGNREGS KARNATAKA
@MgnregsK
Official Twitter handle of MGNREGS Karnataka.
ID:1247843079677083649
http://www.nrega.nic.in 08-04-2020 11:06:07
2,6K Tweets
18,2K Followers
444 Following
![Mahatma Gandhi NREGA GOI(@MgnregaGoi) 's Twitter Profile Photo Mahatma Gandhi NREGA GOI(@MgnregaGoi) 's Twitter Profile Photo](https://pbs.twimg.com/profile_images/1587678777466703872/VGisNFki_200x200.jpg)
From neglect to revival: Muttalageri tank in Bagalkot, Karnataka, is now a vibrant community hub thanks to #MissionAmritSarovar ! Desilting efforts and community dedication have transformed this once-dilapidated tank into a symbol of pride and environmental stewardship.
![Mahatma Gandhi NREGA GOI (@MgnregaGoi) on Twitter photo 2024-05-01 10:06:07 From neglect to revival: Muttalageri tank in Bagalkot, Karnataka, is now a vibrant community hub thanks to #MissionAmritSarovar! Desilting efforts and community dedication have transformed this once-dilapidated tank into a symbol of pride and environmental stewardship. From neglect to revival: Muttalageri tank in Bagalkot, Karnataka, is now a vibrant community hub thanks to #MissionAmritSarovar! Desilting efforts and community dedication have transformed this once-dilapidated tank into a symbol of pride and environmental stewardship.](https://pbs.twimg.com/media/GMfEUCzagAAEK8d.jpg)
![MGNREGS KARNATAKA(@MgnregsK) 's Twitter Profile Photo MGNREGS KARNATAKA(@MgnregsK) 's Twitter Profile Photo](https://pbs.twimg.com/profile_images/1599993406268542976/0HcTNaDU_200x200.jpg)
ಕಡ್ಡಾಯ ಕೆಲಸ ಕಡ್ಡಾಯ ಮತದಾನ
ಗದಗ ಜಿಲ್ಲೆ ಗಜೇಂದ್ರಗಡ ತಾಲ್ಲೂಕು ಕುಂಟೋಜಿ ಗ್ರಾ.ಪಂ. ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಮೊಳಗಿದ ಮತದಾನ ಜಾಗೃತಿ.
Guaranteed employment Guaranteed Vote
Voting awareness blares at the work place in Kuntoji GP, Ganjendragada Taluk, Gadag district.
#Election2024
![MGNREGS KARNATAKA (@MgnregsK) on Twitter photo 2024-04-04 11:29:15 ಕಡ್ಡಾಯ ಕೆಲಸ ಕಡ್ಡಾಯ ಮತದಾನ ಗದಗ ಜಿಲ್ಲೆ ಗಜೇಂದ್ರಗಡ ತಾಲ್ಲೂಕು ಕುಂಟೋಜಿ ಗ್ರಾ.ಪಂ. ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಮೊಳಗಿದ ಮತದಾನ ಜಾಗೃತಿ. Guaranteed employment Guaranteed Vote Voting awareness blares at the work place in Kuntoji GP, Ganjendragada Taluk, Gadag district. #Election2024 ಕಡ್ಡಾಯ ಕೆಲಸ ಕಡ್ಡಾಯ ಮತದಾನ ಗದಗ ಜಿಲ್ಲೆ ಗಜೇಂದ್ರಗಡ ತಾಲ್ಲೂಕು ಕುಂಟೋಜಿ ಗ್ರಾ.ಪಂ. ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಮೊಳಗಿದ ಮತದಾನ ಜಾಗೃತಿ. Guaranteed employment Guaranteed Vote Voting awareness blares at the work place in Kuntoji GP, Ganjendragada Taluk, Gadag district. #Election2024](https://pbs.twimg.com/media/GKUUbocb0AA5T5K.jpg)
![MGNREGS KARNATAKA(@MgnregsK) 's Twitter Profile Photo MGNREGS KARNATAKA(@MgnregsK) 's Twitter Profile Photo](https://pbs.twimg.com/profile_images/1599993406268542976/0HcTNaDU_200x200.jpg)
ಪ್ರಸ್ತುತ ಬರ ಪರಿಸ್ಥಿತಿಯಲ್ಲಿ ಜಲ ಸಂರಕ್ಷಣೆಯ ಜೊತೆಗೆ ಉದ್ಯೋಗ ಸೃಜನೆ ಮಾಡುವಲ್ಲಿ #ಮಹಾತ್ಮಾ_ಗಾಂಧಿ #ನರೇಗಾ ಮುಖ್ಯ ಪಾತ್ರವಹಿಸುತ್ತಿದೆ.
ಯೋಜನೆಯಡಿ ಜಲ ಸಂರಕ್ಷಣಾ ಮತ್ತು ಸಂಗ್ರಹಣಾ ರಚನೆಗಳ ಜೊತೆ ಅಂತರ್ಜಲ ಮಟ್ಟ ಸುಧಾರಣೆಗೂ ಆದ್ಯತೆ ನೀಡಲಾಗಿದೆ.
#ವಿಶ್ವಜಲದಿನ
#WorldWaterDay #WaterForPeace
![MGNREGS KARNATAKA (@MgnregsK) on Twitter photo 2024-03-22 08:15:20 ಪ್ರಸ್ತುತ ಬರ ಪರಿಸ್ಥಿತಿಯಲ್ಲಿ ಜಲ ಸಂರಕ್ಷಣೆಯ ಜೊತೆಗೆ ಉದ್ಯೋಗ ಸೃಜನೆ ಮಾಡುವಲ್ಲಿ #ಮಹಾತ್ಮಾ_ಗಾಂಧಿ #ನರೇಗಾ ಮುಖ್ಯ ಪಾತ್ರವಹಿಸುತ್ತಿದೆ. ಯೋಜನೆಯಡಿ ಜಲ ಸಂರಕ್ಷಣಾ ಮತ್ತು ಸಂಗ್ರಹಣಾ ರಚನೆಗಳ ಜೊತೆ ಅಂತರ್ಜಲ ಮಟ್ಟ ಸುಧಾರಣೆಗೂ ಆದ್ಯತೆ ನೀಡಲಾಗಿದೆ. #ವಿಶ್ವಜಲದಿನ #WorldWaterDay #WaterForPeace ಪ್ರಸ್ತುತ ಬರ ಪರಿಸ್ಥಿತಿಯಲ್ಲಿ ಜಲ ಸಂರಕ್ಷಣೆಯ ಜೊತೆಗೆ ಉದ್ಯೋಗ ಸೃಜನೆ ಮಾಡುವಲ್ಲಿ #ಮಹಾತ್ಮಾ_ಗಾಂಧಿ #ನರೇಗಾ ಮುಖ್ಯ ಪಾತ್ರವಹಿಸುತ್ತಿದೆ. ಯೋಜನೆಯಡಿ ಜಲ ಸಂರಕ್ಷಣಾ ಮತ್ತು ಸಂಗ್ರಹಣಾ ರಚನೆಗಳ ಜೊತೆ ಅಂತರ್ಜಲ ಮಟ್ಟ ಸುಧಾರಣೆಗೂ ಆದ್ಯತೆ ನೀಡಲಾಗಿದೆ. #ವಿಶ್ವಜಲದಿನ #WorldWaterDay #WaterForPeace](https://pbs.twimg.com/media/GJQrYh8WgAAGF1_.jpg)
![MGNREGS KARNATAKA(@MgnregsK) 's Twitter Profile Photo MGNREGS KARNATAKA(@MgnregsK) 's Twitter Profile Photo](https://pbs.twimg.com/profile_images/1599993406268542976/0HcTNaDU_200x200.jpg)
Koosina Mane supports rural mothers
Child care centres have been established to take care of #MGNREGS labourers' 06 months to 3 year old children, thus helping the mothers to earn without worrying about the kids.
#KoosinaMane
#WomensDay
#InternationalWomensDay
Uma Mahadevan Dasgupta
![MGNREGS KARNATAKA (@MgnregsK) on Twitter photo 2024-03-08 17:19:04 Koosina Mane supports rural mothers Child care centres have been established to take care of #MGNREGS labourers' 06 months to 3 year old children, thus helping the mothers to earn without worrying about the kids. #KoosinaMane #WomensDay #InternationalWomensDay @readingkafka Koosina Mane supports rural mothers Child care centres have been established to take care of #MGNREGS labourers' 06 months to 3 year old children, thus helping the mothers to earn without worrying about the kids. #KoosinaMane #WomensDay #InternationalWomensDay @readingkafka](https://pbs.twimg.com/media/GIKhlCYaIAAe7YH.jpg)
![MGNREGS KARNATAKA(@MgnregsK) 's Twitter Profile Photo MGNREGS KARNATAKA(@MgnregsK) 's Twitter Profile Photo](https://pbs.twimg.com/profile_images/1599993406268542976/0HcTNaDU_200x200.jpg)
ಮಹಿಳಾ ಸಮಾನತೆಗೆ ಆದ್ಯತೆ
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮಾನ ಕೆಲಸಕ್ಕೆ ಸಮಾನ ಕೂಲಿ.
#ಮಹಿಳಾದಿನಾಚರಣೆ
Emphasizing equality of women
MGNREGS provides equal wage for equal work for men, women and gender minorities.
#WomensDay #InternationalWomensDay
Uma Mahadevan Dasgupta
![MGNREGS KARNATAKA (@MgnregsK) on Twitter photo 2024-03-08 17:16:32 ಮಹಿಳಾ ಸಮಾನತೆಗೆ ಆದ್ಯತೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮಾನ ಕೆಲಸಕ್ಕೆ ಸಮಾನ ಕೂಲಿ. #ಮಹಿಳಾದಿನಾಚರಣೆ Emphasizing equality of women MGNREGS provides equal wage for equal work for men, women and gender minorities. #WomensDay #InternationalWomensDay @readingkafka ಮಹಿಳಾ ಸಮಾನತೆಗೆ ಆದ್ಯತೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮಾನ ಕೆಲಸಕ್ಕೆ ಸಮಾನ ಕೂಲಿ. #ಮಹಿಳಾದಿನಾಚರಣೆ Emphasizing equality of women MGNREGS provides equal wage for equal work for men, women and gender minorities. #WomensDay #InternationalWomensDay @readingkafka](https://pbs.twimg.com/media/GIKg_1cacAArk6Y.jpg)
![MGNREGS KARNATAKA(@MgnregsK) 's Twitter Profile Photo MGNREGS KARNATAKA(@MgnregsK) 's Twitter Profile Photo](https://pbs.twimg.com/profile_images/1599993406268542976/0HcTNaDU_200x200.jpg)
#MGNREGS focuses on women empowerment by providing opportunities for upliftment of livelihood.
Invest On Women : Accelerate Progress
#WomensDay #InternationalWomensDay
Uma Mahadevan Dasgupta
![MGNREGS KARNATAKA (@MgnregsK) on Twitter photo 2024-03-08 17:12:57 #MGNREGS focuses on women empowerment by providing opportunities for upliftment of livelihood. Invest On Women : Accelerate Progress #WomensDay #InternationalWomensDay @readingkafka #MGNREGS focuses on women empowerment by providing opportunities for upliftment of livelihood. Invest On Women : Accelerate Progress #WomensDay #InternationalWomensDay @readingkafka](https://pbs.twimg.com/media/GIKgLaNbcAAi0YD.jpg)
![MGNREGS KARNATAKA(@MgnregsK) 's Twitter Profile Photo MGNREGS KARNATAKA(@MgnregsK) 's Twitter Profile Photo](https://pbs.twimg.com/profile_images/1599993406268542976/0HcTNaDU_200x200.jpg)
![MGNREGS KARNATAKA(@MgnregsK) 's Twitter Profile Photo MGNREGS KARNATAKA(@MgnregsK) 's Twitter Profile Photo](https://pbs.twimg.com/profile_images/1599993406268542976/0HcTNaDU_200x200.jpg)
![MGNREGS KARNATAKA(@MgnregsK) 's Twitter Profile Photo MGNREGS KARNATAKA(@MgnregsK) 's Twitter Profile Photo](https://pbs.twimg.com/profile_images/1599993406268542976/0HcTNaDU_200x200.jpg)
![MGNREGS KARNATAKA(@MgnregsK) 's Twitter Profile Photo MGNREGS KARNATAKA(@MgnregsK) 's Twitter Profile Photo](https://pbs.twimg.com/profile_images/1599993406268542976/0HcTNaDU_200x200.jpg)
ಗ್ರಾಮೀಣ ಭಾಗದ ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಸ್ಥಳೀಯ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಸಂತೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಸ್ಥಳ: ಕೊಪ್ಪಳ ಜಿಲ್ಲೆ, ಕಾರಟಗಿ ತಾಲ್ಲೂಕು. ಸಿದ್ಧಾಪುರ ಗ್ರಾಮ ಪಂಚಾಯಿತಿ.
MGNREGA ZP KOPPAL Taluka Panchayat Karatagi
![MGNREGS KARNATAKA (@MgnregsK) on Twitter photo 2024-02-14 05:54:05 ಗ್ರಾಮೀಣ ಭಾಗದ ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಸ್ಥಳೀಯ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಸಂತೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಸ್ಥಳ: ಕೊಪ್ಪಳ ಜಿಲ್ಲೆ, ಕಾರಟಗಿ ತಾಲ್ಲೂಕು. ಸಿದ್ಧಾಪುರ ಗ್ರಾಮ ಪಂಚಾಯಿತಿ. @ZpKoppal @tpkaratagi ಗ್ರಾಮೀಣ ಭಾಗದ ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಸ್ಥಳೀಯ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಸಂತೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಸ್ಥಳ: ಕೊಪ್ಪಳ ಜಿಲ್ಲೆ, ಕಾರಟಗಿ ತಾಲ್ಲೂಕು. ಸಿದ್ಧಾಪುರ ಗ್ರಾಮ ಪಂಚಾಯಿತಿ. @ZpKoppal @tpkaratagi](https://pbs.twimg.com/media/GGRoOl-aYAAici_.jpg)
![Commissioner Panchayat Raj(@CommrPR) 's Twitter Profile Photo Commissioner Panchayat Raj(@CommrPR) 's Twitter Profile Photo](https://pbs.twimg.com/profile_images/1275970915780587522/Qh5Ww8to_200x200.jpg)
ಅಮಾನವೀಯ ಜೀತ ಪದ್ಧತಿಯನ್ನು ಅಂತ್ಯಗೊಳಿಸೋಣ, ಕರ್ನಾಟಕವನ್ನು ಜೀತ ವಿಮುಕ್ತಿಗೊಳಿಸೋಣ.
#RDPR #ruraldevelopment
CM of Karnataka Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta
![Commissioner Panchayat Raj (@CommrPR) on Twitter photo 2024-02-09 04:44:05 ಅಮಾನವೀಯ ಜೀತ ಪದ್ಧತಿಯನ್ನು ಅಂತ್ಯಗೊಳಿಸೋಣ, ಕರ್ನಾಟಕವನ್ನು ಜೀತ ವಿಮುಕ್ತಿಗೊಳಿಸೋಣ. #RDPR #ruraldevelopment @CMofKarnataka @PriyankKharge @readingkafka ಅಮಾನವೀಯ ಜೀತ ಪದ್ಧತಿಯನ್ನು ಅಂತ್ಯಗೊಳಿಸೋಣ, ಕರ್ನಾಟಕವನ್ನು ಜೀತ ವಿಮುಕ್ತಿಗೊಳಿಸೋಣ. #RDPR #ruraldevelopment @CMofKarnataka @PriyankKharge @readingkafka](https://pbs.twimg.com/media/GF3oPqBWMAAMKz2.jpg)
![MGNREGS KARNATAKA(@MgnregsK) 's Twitter Profile Photo MGNREGS KARNATAKA(@MgnregsK) 's Twitter Profile Photo](https://pbs.twimg.com/profile_images/1599993406268542976/0HcTNaDU_200x200.jpg)
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಿಂತ್ರವಳ್ಳಿ ಗ್ರಾಮ ಪಂಚಾಯಿತಿಯ ತಲಮಕ್ಕಿ ಗ್ರಾಮದ ನಿವಾಸಿಯಾದ ಶ್ರೀಮತಿ ಜಯಂತಿಯವರು #ಮಹಾತ್ಮಗಾಂಧಿ_ನರೇಗಾ ಯೋಜನೆಯಡಿ ಕೋಳಿ ಶೆಡ್ ನಿರ್ಮಿಸಿಕೊಂಡಿದ್ದಾರೆ.
ಪ್ರಸ್ತುತ ಒಂದು ನೂರು ಕೋಳಿಗಳನ್ನು ಸಾಕುತ್ತಿರುವ ಜಯಂತಿಯವರು ಉತ್ತಮ ಆದಾಯ ಗಳಿಸುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.
![MGNREGS KARNATAKA (@MgnregsK) on Twitter photo 2024-02-05 07:39:26 ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಿಂತ್ರವಳ್ಳಿ ಗ್ರಾಮ ಪಂಚಾಯಿತಿಯ ತಲಮಕ್ಕಿ ಗ್ರಾಮದ ನಿವಾಸಿಯಾದ ಶ್ರೀಮತಿ ಜಯಂತಿಯವರು #ಮಹಾತ್ಮಗಾಂಧಿ_ನರೇಗಾ ಯೋಜನೆಯಡಿ ಕೋಳಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಪ್ರಸ್ತುತ ಒಂದು ನೂರು ಕೋಳಿಗಳನ್ನು ಸಾಕುತ್ತಿರುವ ಜಯಂತಿಯವರು ಉತ್ತಮ ಆದಾಯ ಗಳಿಸುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಿಂತ್ರವಳ್ಳಿ ಗ್ರಾಮ ಪಂಚಾಯಿತಿಯ ತಲಮಕ್ಕಿ ಗ್ರಾಮದ ನಿವಾಸಿಯಾದ ಶ್ರೀಮತಿ ಜಯಂತಿಯವರು #ಮಹಾತ್ಮಗಾಂಧಿ_ನರೇಗಾ ಯೋಜನೆಯಡಿ ಕೋಳಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಪ್ರಸ್ತುತ ಒಂದು ನೂರು ಕೋಳಿಗಳನ್ನು ಸಾಕುತ್ತಿರುವ ಜಯಂತಿಯವರು ಉತ್ತಮ ಆದಾಯ ಗಳಿಸುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.](https://pbs.twimg.com/media/GFjqBziW0AA7jou.jpg)
![MGNREGS KARNATAKA(@MgnregsK) 's Twitter Profile Photo MGNREGS KARNATAKA(@MgnregsK) 's Twitter Profile Photo](https://pbs.twimg.com/profile_images/1599993406268542976/0HcTNaDU_200x200.jpg)
![MGNREGS KARNATAKA(@MgnregsK) 's Twitter Profile Photo MGNREGS KARNATAKA(@MgnregsK) 's Twitter Profile Photo](https://pbs.twimg.com/profile_images/1599993406268542976/0HcTNaDU_200x200.jpg)
ಗ್ರಾಮೀಣ ಜನರ ಜೀವನಾಧಾರ - ಗ್ರಾಮೀಣಭಿವೃದ್ಧಿಗೆ ಸಹಕಾರ
ಮಹಾತ್ಮಾ ಗಾಂಧಿ ನರೇಗಾ ದಿನದ ಶುಭಾಶಯಗಳು
#MGNREGADiwas #RuralEmployment #rural
![MGNREGS KARNATAKA (@MgnregsK) on Twitter photo 2024-02-02 01:54:51 ಗ್ರಾಮೀಣ ಜನರ ಜೀವನಾಧಾರ - ಗ್ರಾಮೀಣಭಿವೃದ್ಧಿಗೆ ಸಹಕಾರ ಮಹಾತ್ಮಾ ಗಾಂಧಿ ನರೇಗಾ ದಿನದ ಶುಭಾಶಯಗಳು #MGNREGADiwas #RuralEmployment #rural ಗ್ರಾಮೀಣ ಜನರ ಜೀವನಾಧಾರ - ಗ್ರಾಮೀಣಭಿವೃದ್ಧಿಗೆ ಸಹಕಾರ ಮಹಾತ್ಮಾ ಗಾಂಧಿ ನರೇಗಾ ದಿನದ ಶುಭಾಶಯಗಳು #MGNREGADiwas #RuralEmployment #rural](https://pbs.twimg.com/media/GFS-ZTZaAAArisd.jpg)