MGNREGS KARNATAKA(@MgnregsK) 's Twitter Profileg
MGNREGS KARNATAKA

@MgnregsK

Official Twitter handle of MGNREGS Karnataka.

ID:1247843079677083649

linkhttp://www.nrega.nic.in calendar_today08-04-2020 11:06:07

2,6K Tweets

18,2K Followers

444 Following

Mahatma Gandhi NREGA GOI(@MgnregaGoi) 's Twitter Profile Photo

From neglect to revival: Muttalageri tank in Bagalkot, Karnataka, is now a vibrant community hub thanks to ! Desilting efforts and community dedication have transformed this once-dilapidated tank into a symbol of pride and environmental stewardship.

From neglect to revival: Muttalageri tank in Bagalkot, Karnataka, is now a vibrant community hub thanks to #MissionAmritSarovar! Desilting efforts and community dedication have transformed this once-dilapidated tank into a symbol of pride and environmental stewardship.
account_circle
MGNREGS KARNATAKA(@MgnregsK) 's Twitter Profile Photo

ಕಡ್ಡಾಯ ಕೆಲಸ ಕಡ್ಡಾಯ ಮತದಾನ

ಗದಗ ಜಿಲ್ಲೆ ಗಜೇಂದ್ರಗಡ ತಾಲ್ಲೂಕು ಕುಂಟೋಜಿ ಗ್ರಾ.ಪಂ. ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಮೊಳಗಿದ ಮತದಾನ ಜಾಗೃತಿ.‌

Guaranteed employment Guaranteed Vote

Voting awareness blares at the work place in Kuntoji GP, Ganjendragada Taluk, Gadag district.

ಕಡ್ಡಾಯ ಕೆಲಸ ಕಡ್ಡಾಯ ಮತದಾನ ಗದಗ ಜಿಲ್ಲೆ ಗಜೇಂದ್ರಗಡ ತಾಲ್ಲೂಕು ಕುಂಟೋಜಿ ಗ್ರಾ.ಪಂ. ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಮೊಳಗಿದ ಮತದಾನ ಜಾಗೃತಿ.‌ Guaranteed employment Guaranteed Vote Voting awareness blares at the work place in Kuntoji GP, Ganjendragada Taluk, Gadag district. #Election2024
account_circle
MGNREGS KARNATAKA(@MgnregsK) 's Twitter Profile Photo

ಪ್ರಸ್ತುತ ಬರ ಪರಿಸ್ಥಿತಿಯಲ್ಲಿ ಜಲ ಸಂರಕ್ಷಣೆಯ ಜೊತೆಗೆ ಉದ್ಯೋಗ ಸೃಜನೆ ಮಾಡುವಲ್ಲಿ ಮುಖ್ಯ ಪಾತ್ರವಹಿಸುತ್ತಿದೆ.

ಯೋಜನೆಯಡಿ ಜಲ ಸಂರಕ್ಷಣಾ ಮತ್ತು ಸಂಗ್ರಹಣಾ ರಚನೆಗಳ ಜೊತೆ ಅಂತರ್ಜಲ ಮಟ್ಟ ಸುಧಾರಣೆಗೂ ಆದ್ಯತೆ ನೀಡಲಾಗಿದೆ.


ಪ್ರಸ್ತುತ ಬರ ಪರಿಸ್ಥಿತಿಯಲ್ಲಿ ಜಲ ಸಂರಕ್ಷಣೆಯ ಜೊತೆಗೆ ಉದ್ಯೋಗ ಸೃಜನೆ ಮಾಡುವಲ್ಲಿ #ಮಹಾತ್ಮಾ_ಗಾಂಧಿ #ನರೇಗಾ ಮುಖ್ಯ ಪಾತ್ರವಹಿಸುತ್ತಿದೆ. ಯೋಜನೆಯಡಿ ಜಲ ಸಂರಕ್ಷಣಾ ಮತ್ತು ಸಂಗ್ರಹಣಾ ರಚನೆಗಳ ಜೊತೆ ಅಂತರ್ಜಲ ಮಟ್ಟ ಸುಧಾರಣೆಗೂ ಆದ್ಯತೆ ನೀಡಲಾಗಿದೆ. #ವಿಶ್ವಜಲದಿನ #WorldWaterDay #WaterForPeace
account_circle
MGNREGS KARNATAKA(@MgnregsK) 's Twitter Profile Photo

Koosina Mane supports rural mothers

Child care centres have been established to take care of labourers' 06 months to 3 year old children, thus helping the mothers to earn without worrying about the kids.




Uma Mahadevan Dasgupta

Koosina Mane supports rural mothers Child care centres have been established to take care of #MGNREGS labourers' 06 months to 3 year old children, thus helping the mothers to earn without worrying about the kids. #KoosinaMane #WomensDay #InternationalWomensDay @readingkafka
account_circle
MGNREGS KARNATAKA(@MgnregsK) 's Twitter Profile Photo

ಮಹಿಳಾ ಸಮಾನತೆಗೆ ಆದ್ಯತೆ

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮಾನ ಕೆಲಸಕ್ಕೆ ಸಮಾನ ಕೂಲಿ.



Emphasizing equality of women

MGNREGS provides equal wage for equal work for men, women and gender minorities.


Uma Mahadevan Dasgupta

ಮಹಿಳಾ ಸಮಾನತೆಗೆ ಆದ್ಯತೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮಾನ ಕೆಲಸಕ್ಕೆ ಸಮಾನ ಕೂಲಿ. #ಮಹಿಳಾದಿನಾಚರಣೆ Emphasizing equality of women MGNREGS provides equal wage for equal work for men, women and gender minorities. #WomensDay #InternationalWomensDay @readingkafka
account_circle
MGNREGS KARNATAKA(@MgnregsK) 's Twitter Profile Photo

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹೆಮ್ಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೀರುಗಾಲುವೆ ಹೂಳೆತ್ತುವ ಕಾಮಗಾರಿ ಅನುಷ್ಠಾನ ಮಾಡಲಾಗಿದೆ.
ಬಹುತೇಕ ಮಹಿಳಾ ಕೂಲಿಕಾರರೇ ಭಾಗವಹಿಸಿರುವ ಈ ಕಾಮಗಾರಿಯಿಂದ ಸುತ್ತಮುತ್ತಲಿನ ಕೃಷಿಕರಿಗೆ ಬಹಳಷ್ಟು ಅನುಕೂಲವಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹೆಮ್ಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೀರುಗಾಲುವೆ ಹೂಳೆತ್ತುವ ಕಾಮಗಾರಿ ಅನುಷ್ಠಾನ ಮಾಡಲಾಗಿದೆ. ಬಹುತೇಕ ಮಹಿಳಾ ಕೂಲಿಕಾರರೇ ಭಾಗವಹಿಸಿರುವ ಈ ಕಾಮಗಾರಿಯಿಂದ ಸುತ್ತಮುತ್ತಲಿನ ಕೃಷಿಕರಿಗೆ ಬಹಳಷ್ಟು ಅನುಕೂಲವಾಗಿದೆ. #Udupi #RuralWomen
account_circle
MGNREGS KARNATAKA(@MgnregsK) 's Twitter Profile Photo

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಶಿವಮ್ಮರವರು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಿಸಿಕೊಂಡಿದ್ದಾರೆ.
ಕುರಿಗಳ ರಕ್ಷಣೆ ಮತ್ತು ಪಾಲನೆಯ ಜೊತೆಗೆ ಸ್ವಚ್ಛತೆ ಕಾಪಾಡಲೂ ಇದು ಸಹಕಾರಿಯಾಗಿದೆ ಎಂದು ಅವರು ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಶಿವಮ್ಮರವರು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಕುರಿಗಳ ರಕ್ಷಣೆ ಮತ್ತು ಪಾಲನೆಯ ಜೊತೆಗೆ ಸ್ವಚ್ಛತೆ ಕಾಪಾಡಲೂ ಇದು ಸಹಕಾರಿಯಾಗಿದೆ ಎಂದು ಅವರು ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ.
account_circle
MGNREGS KARNATAKA(@MgnregsK) 's Twitter Profile Photo

ದಾವಣಗೆರೆ ಜಿಲ್ಲೆಯ ಜಗಳೂರು ತಾ. ದಿದ್ದಗಿ ಗ್ರಾ.ಪಂ. ವ್ಯಾಪ್ತಿಯ ಗುಡ್ಡಗಾಡು ಪ್ರದೇಶಗಳಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.
ಕಂದಕಗಳನ್ನು ನಿರ್ಮಿಸುವುದರಿಂದ ಮಳೆನೀರು ಇಂಗಿ, ಮಣ್ಣಿನ ತೇವಾಂಶ ಸಂರಕ್ಷಣೆಯಾಗುವುದಲ್ಲದೆ, ಅಂತರ್ಜಲ ಮಟ್ಟದಲ್ಲಿಯೂ ಹೆಚ್ಚಳವಾಗುತ್ತದೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾ. ದಿದ್ದಗಿ ಗ್ರಾ.ಪಂ. ವ್ಯಾಪ್ತಿಯ ಗುಡ್ಡಗಾಡು ಪ್ರದೇಶಗಳಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಕಂದಕಗಳನ್ನು ನಿರ್ಮಿಸುವುದರಿಂದ ಮಳೆನೀರು ಇಂಗಿ, ಮಣ್ಣಿನ ತೇವಾಂಶ ಸಂರಕ್ಷಣೆಯಾಗುವುದಲ್ಲದೆ, ಅಂತರ್ಜಲ ಮಟ್ಟದಲ್ಲಿಯೂ ಹೆಚ್ಚಳವಾಗುತ್ತದೆ.
account_circle
MGNREGS KARNATAKA(@MgnregsK) 's Twitter Profile Photo

ಗ್ರಾಮೀಣ ಭಾಗದ ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಸ್ಥಳೀಯ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಸಂತೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಸ್ಥಳ: ಕೊಪ್ಪಳ ಜಿಲ್ಲೆ, ಕಾರಟಗಿ ತಾಲ್ಲೂಕು. ಸಿದ್ಧಾಪುರ ಗ್ರಾಮ ಪಂಚಾಯಿತಿ.

MGNREGA ZP KOPPAL Taluka Panchayat Karatagi

ಗ್ರಾಮೀಣ ಭಾಗದ ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಸ್ಥಳೀಯ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಸಂತೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಸ್ಥಳ: ಕೊಪ್ಪಳ ಜಿಲ್ಲೆ, ಕಾರಟಗಿ ತಾಲ್ಲೂಕು. ಸಿದ್ಧಾಪುರ ಗ್ರಾಮ ಪಂಚಾಯಿತಿ. @ZpKoppal @tpkaratagi
account_circle
Commissioner Panchayat Raj(@CommrPR) 's Twitter Profile Photo

ಅಮಾನವೀಯ ಜೀತ ಪದ್ಧತಿಯನ್ನು ಅಂತ್ಯಗೊಳಿಸೋಣ, ಕರ್ನಾಟಕವನ್ನು ಜೀತ ವಿಮುಕ್ತಿಗೊಳಿಸೋಣ.


CM of Karnataka Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta

ಅಮಾನವೀಯ ಜೀತ ಪದ್ಧತಿಯನ್ನು ಅಂತ್ಯಗೊಳಿಸೋಣ, ಕರ್ನಾಟಕವನ್ನು ಜೀತ ವಿಮುಕ್ತಿಗೊಳಿಸೋಣ. #RDPR #ruraldevelopment @CMofKarnataka @PriyankKharge @readingkafka
account_circle
MGNREGS KARNATAKA(@MgnregsK) 's Twitter Profile Photo

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಿಂತ್ರವಳ್ಳಿ ಗ್ರಾಮ ಪಂಚಾಯಿತಿಯ ತಲಮಕ್ಕಿ ಗ್ರಾಮದ ನಿವಾಸಿಯಾದ ಶ್ರೀಮತಿ ಜಯಂತಿಯವರು ಯೋಜನೆಯಡಿ ಕೋಳಿ ಶೆಡ್ ನಿರ್ಮಿಸಿಕೊಂಡಿದ್ದಾರೆ.
ಪ್ರಸ್ತುತ ಒಂದು ನೂರು ಕೋಳಿಗಳನ್ನು ಸಾಕುತ್ತಿರುವ ಜಯಂತಿಯವರು ಉತ್ತಮ ಆದಾಯ ಗಳಿಸುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಿಂತ್ರವಳ್ಳಿ ಗ್ರಾಮ ಪಂಚಾಯಿತಿಯ ತಲಮಕ್ಕಿ ಗ್ರಾಮದ ನಿವಾಸಿಯಾದ ಶ್ರೀಮತಿ ಜಯಂತಿಯವರು #ಮಹಾತ್ಮಗಾಂಧಿ_ನರೇಗಾ ಯೋಜನೆಯಡಿ ಕೋಳಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಪ್ರಸ್ತುತ ಒಂದು ನೂರು ಕೋಳಿಗಳನ್ನು ಸಾಕುತ್ತಿರುವ ಜಯಂತಿಯವರು ಉತ್ತಮ ಆದಾಯ ಗಳಿಸುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.
account_circle
MGNREGS KARNATAKA(@MgnregsK) 's Twitter Profile Photo

ಸಂಭ್ರಮದ ದಿನಾಚರಣೆ
ಕೂಲಿಕಾರರೊಂದಿಗೆ ಸಂವಾದ, ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಯೋಜನೆಯಡಿ ನೂರು ದಿನ ಪೂರೈಸಿದ ಕೂಲಿಕಾರರಿಗೆ ಸನ್ಮಾನ ಮುಂತಾದ ವಿವಿಧ ಕಾರ್ಯಕ್ರಮಗಳ ಮೂಲಕ ದಿನಾಚರಣೆಯನ್ನು ಗ್ರಾಮೀಣ ಕರ್ನಾಟಕದಾದ್ಯಂತ ಆಚರಿಸಲಾಯಿತು.
ವಿವಿಧ ಜಿಲ್ಲೆಗಳಲ್ಲಿ _ದಿವಸ ಆಚರಣೆಯ ಒಂದು ನೋಟ ಇಲ್ಲಿದೆ

ಸಂಭ್ರಮದ #ನರೇಗಾ ದಿನಾಚರಣೆ ಕೂಲಿಕಾರರೊಂದಿಗೆ ಸಂವಾದ, ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಯೋಜನೆಯಡಿ ನೂರು ದಿನ ಪೂರೈಸಿದ ಕೂಲಿಕಾರರಿಗೆ ಸನ್ಮಾನ ಮುಂತಾದ ವಿವಿಧ ಕಾರ್ಯಕ್ರಮಗಳ ಮೂಲಕ #ನರೇಗಾ ದಿನಾಚರಣೆಯನ್ನು ಗ್ರಾಮೀಣ ಕರ್ನಾಟಕದಾದ್ಯಂತ ಆಚರಿಸಲಾಯಿತು. ವಿವಿಧ ಜಿಲ್ಲೆಗಳಲ್ಲಿ #ನರೇಗಾ_ದಿವಸ ಆಚರಣೆಯ ಒಂದು ನೋಟ ಇಲ್ಲಿದೆ
account_circle
MGNREGS KARNATAKA(@MgnregsK) 's Twitter Profile Photo

ಗ್ರಾಮೀಣ ಜನರ ಜೀವನಾಧಾರ - ಗ್ರಾಮೀಣಭಿವೃದ್ಧಿಗೆ ಸಹಕಾರ

ಮಹಾತ್ಮಾ ಗಾಂಧಿ ನರೇಗಾ ದಿನದ ಶುಭಾಶಯಗಳು

ಗ್ರಾಮೀಣ ಜನರ ಜೀವನಾಧಾರ - ಗ್ರಾಮೀಣಭಿವೃದ್ಧಿಗೆ ಸಹಕಾರ ಮಹಾತ್ಮಾ ಗಾಂಧಿ ನರೇಗಾ ದಿನದ ಶುಭಾಶಯಗಳು #MGNREGADiwas #RuralEmployment #rural
account_circle