Riyaz Kadambu (@mriyaz_sdpi) 's Twitter Profile
Riyaz Kadambu

@mriyaz_sdpi

SDPI Karnataka State Media Incharge | Student Activist | Youth Political Leader | Script Writer | Drama Artist

ID: 2658735512

calendar_today19-07-2014 05:30:27

835 Tweet

8,8K Followers

722 Following

Riyaz Kadambu (@mriyaz_sdpi) 's Twitter Profile Photo

ಮಾನ್ಯ Siddaramaiah ಅವರೇ ಮಂಗಳೂರಿನ ರಹೀಮ್ ಕೊಲೆ ಪ್ರಕರಣ, ಅಶ್ರಫ್ ವಯನಾಡು ಗುಂಪು ಹತ್ಯೆ ಪ್ರಕರಣಗಳ ವಿಚಾರ ನಮಗೆ ಬೇಕಿರುವುದು ನ್ಯಾಯಾ ಮತ್ತು ನೈಜ ಆರೋಪಿಗಳ, ಪ್ರಚೋದಿಸಿದವರ ಬಂಧನ! ಇದು ನೋಡಿದರೆ ನಿಮ್ಮ ಉಸ್ತುವಾರಿಗಳು ಮತ್ತು ನಿಮ್ಮ ನಾಯಕರು ಮಾಧ್ಯಮಗಳ ಮುಂದೆ ಡ್ರಾಮಾ ಮಾಡೋದಲ್ಲ.

Riyaz Kadambu (@mriyaz_sdpi) 's Twitter Profile Photo

ಮಾನ್ಯSiddaramaiah ಅವರೇ ನಿಮ್ಮ ಆಡಳಿತದಲ್ಲಿ ಎಲ್ಲವೂ ಸಂಘಪರಿವಾರದ ಪರವಾಗುತ್ತಿರುವುದು ದುರಂತ. NIA ಗೆ ರೌಡಿಶೀಟರ್ ಕೊಲೆ ಪ್ರಕರಣವನ್ನುನೀಡುವುದು! ಅಮಾಯಕ ಅಶ್ರಫ್ ಮತ್ತು ರಹೀಮ್ ಕೊಲೆಯನ್ನು ಕನಿಷ್ಠ ಉನ್ನತಮಟ್ಟದ ತನಿಖೆಗೂವಹಿಸದಿರುವುದು ನಿಮ್ಮ ತಾರತಮ್ಯ ಮತ್ತು ಸಂಘಿತನವನ್ನು ತೋರಿಸುತ್ತಿದೆ. #JusticeForMangaloreMuslims

ಮಾನ್ಯSiddaramaiah ಅವರೇ ನಿಮ್ಮ ಆಡಳಿತದಲ್ಲಿ ಎಲ್ಲವೂ ಸಂಘಪರಿವಾರದ ಪರವಾಗುತ್ತಿರುವುದು ದುರಂತ. NIA ಗೆ ರೌಡಿಶೀಟರ್ ಕೊಲೆ ಪ್ರಕರಣವನ್ನುನೀಡುವುದು! ಅಮಾಯಕ ಅಶ್ರಫ್ ಮತ್ತು ರಹೀಮ್ ಕೊಲೆಯನ್ನು ಕನಿಷ್ಠ ಉನ್ನತಮಟ್ಟದ ತನಿಖೆಗೂವಹಿಸದಿರುವುದು ನಿಮ್ಮ ತಾರತಮ್ಯ ಮತ್ತು ಸಂಘಿತನವನ್ನು ತೋರಿಸುತ್ತಿದೆ.
#JusticeForMangaloreMuslims
Riyaz Kadambu (@mriyaz_sdpi) 's Twitter Profile Photo

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಡ ಶಾಸಕ Dr. Bharath Shetty Y. ಬೆಂಕಿ ಹಚ್ಚೋದರಲ್ಲಿ, ಗುಂಪುಕೊಲೆ ಮಾಡಿದವರನ್ನು ಸಂರಕ್ಷಿಸುವುದರಲ್ಲಿ ಬ್ಯುಸಿ ಆದರೆ ಕ್ಷೇತ್ರದ ಅಭಿವೃದ್ಧಿ ಆಗುವುದಾದರೂ ಹೇಗೆ? ದಮ್ಮು ತಾಕತ್ತನ್ನು ಅಭಿವೃದ್ಧಿ ಮತ್ತು ಜನಸೇವೆಯಲ್ಲಿ ತೋರಿಸಿ! ಅದುಬಿಟ್ಟು ಜಿಲ್ಲೆಯ ಶಾಂತಿ ಸೌಹಾರ್ದತೆಗೆ ಬೆಂಕಿ ಹಚ್ಚಿ ಅಲ್ಲ #BJPFails

Riyaz Kadambu (@mriyaz_sdpi) 's Twitter Profile Photo

ಸುಹಾಸ್ ಶೆಟ್ಟಿ ಕೊಲೆಯನ್ನು NIA ಗೆ ಕೊಡುವುದು ಅನಿವಾರ್ಯವಾಗಿ ಕಂಡ ಸರ್ಕಾರಕ್ಕೆ, 2 ಅಮಾಯಕ ಮುಸ್ಲಿಮರ ಕೊಲೆ ದೊಡ್ಡ ವಿಚಾರವೇ ಆಗಿಲ್ಲ.ತನಿಖೆ SIT ನೀಡಲು, ಕಾಂಗ್ರೆಸ್ ಸರ್ಕಾರಕ್ಕೆ ತಡೆಯಾಗಿರುವುದು BJP ನಾಯಕರ ಒತ್ತಡ ಎಂದಾದರೆ ಮುಸ್ಲಿಮರ 92% ಓಟಿಗೆ ನೀಡುವ ಮೌಲ್ಯವೇನು? #JusticeForMangaloreMuslims #SITProbeForAshrafRahiman

Riyaz Kadambu (@mriyaz_sdpi) 's Twitter Profile Photo

ಮಾನ್ಯ CM of Karnataka ಸಿದ್ದರಾಮಯ್ಯ ಅವರೇ ಪ್ರತಿಯೊಂದು ಜೀವಕ್ಕೆ ಬೆಲೆ ಇದೆ. RCB ವಿಜಯೋತ್ಸವದ ಸಂದರ್ಭದಲ್ಲಿ ಮೃತಪಟ್ಟವರ ತನಿಖೆಯನ್ನು ಇಷ್ಟು ಬೇಗ ಚುರುಕಿನಿಂದ ಆಯೋಗ ರಚಿಸಿ ತನಿಖಾ ವರದಿ ಸ್ವೀಕರಿಸುವ ನಿಮಗೆ ಮಂಗಳೂರಿನಲ್ಲಿ ಸಂಘಿಗಳಿಂದ ಕೊಲೆಯ ಅಶ್ರಫ್ ಮತ್ತು ರಹೀಮ್ ಕೊಲೆಯನ್ನು SIT ರಚಿಸಿ ತನಿಖೆ ನಡೆಸಲು ಮನಸ್ಸಿಲ್ಲ ಯಾಕೆ?

ಮಾನ್ಯ CM of Karnataka ಸಿದ್ದರಾಮಯ್ಯ ಅವರೇ ಐಪಿಎಲ್ ಪಂದ್ಯಾಟ ಸಂದರ್ಭದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ SIT ರಚಿಸಿ ತನಿಖಾ ವರದಿ ಸ್ವೀಕರಿಸಿ ಅಂಗೀಕರಿಸಲು ತೀರ್ಮಾನ ಕೈಗೊಳ್ಳುವಲ್ಲಿ ತೋರಿಸುವ ಮುತುವರ್ಜಿ ದಕ್ಷಿಣ ಕನ್ನಡ ಜಿಲ್ಲೆಯ ಅಶ್ರಫ್ ಮತ್ತು ರಹೀಮ್ ಕೊಲೆಯ SIT ರಚಿಸುವಲ್ಲಿ ಯಾಕಿಲ್ಲ? ಯಾಕೆ ಮುಸ್ಲಿಮರ ಜೀವಕ್ಕೆ ಬೆಲೆಇಲ್ಲವೇ?

ಮಾಡಬಾರದು ಎಂದರೆ ಯಾವುದೇ ಧರ್ಮದ ಆಚರಣೆ ಮಾಡಬಾರದು. ಮುಸ್ಲಿಮ್ ಚಾಲಕನೊಬ್ಬ ನಮಾಜ್ ಮಾಡಿದ ಎಂಬ ಹೆಸರಿನಲ್ಲಿ KSRTC ನಿಂದ ಅಮಾನತು ಮಾಡಲಾಗುತ್ತದೆ. ಇಲ್ಲಿ ಮಂಗಳೂರು ನಲ್ಲಿ ಹೊಸ ಬಸ್ ಬಂದಾಗ ಹಿಂದೂ ಧರ್ಮದಂತೇ ಪೂಜಾರಿಯನ್ನು ಕರೆದು ಸರ್ಕಾರವೇ ಪೂಜೆ ನಡೆಸಲಾಗುತ್ತದೆ. ಯಾಕೆ ಮುಸ್ಲಿಮರೊಡನೆ ತಾರತಮ್ಯ Ramalinga Reddy Siddaramaiah

ಮಾನ್ಯ ಗದಗದ ಎಸ್ಪಿ Gadag District Police ಅವರೇ ರಾಷ್ಟ್ರ ಧ್ವಜಕ್ಕೆ ಅವಮಾನಿಸಿ, ದೇಶದ ದ್ವಜಕ್ಕೆ ಸಮಾನವಾಗಿ ಕೇಸರಿ ದ್ವಜ ಹಾಕಿ ದೇಶವಿರೋಧಿ ಕೃತ್ಯ ಎಸಗಿದ ಶ್ರೀರಾಮ ಸೇನೆಯವರ ಮೇಲೆ ಗದಗ ಪೊಲೀಸು ಕೇಸು ದಾಖಲಿಸದಿರಲು ಕಾರಣವೇನು? ಸುಮೊಟೊ ಕೇಸು ದಾಖಲಿಸಬೇಕಿತ್ತು. ಸ್ಥಳೀಯರು ಕೇಸು ನೀಡಿದರೂ FIR ದಾಖಲಿಸುತ್ತಿಲ್ಲ ಯಾಕೆ?

ಇವರಿಗೆ ರಾಜ್ಯವನ್ನು ಆಳಲು ಕೊಟ್ಟಾಗ ಕೂಡ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿದ್ದು, ಈಗ BBMP ಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ: ನಾನೂ ತಿನ್ನಲ್ಲ ಇನ್ನೊಬ್ಬರನ್ನು ತಿನ್ನಕ್ಕೂ ಬಿಡಲ್ಲ ಎಂದ Narendra Modi ಈಗ ಏನನ್ನುತ್ತಾರೆ? #BJPExposed

ಇವರಿಗೆ ರಾಜ್ಯವನ್ನು ಆಳಲು ಕೊಟ್ಟಾಗ ಕೂಡ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿದ್ದು, ಈಗ BBMP ಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ: ನಾನೂ ತಿನ್ನಲ್ಲ ಇನ್ನೊಬ್ಬರನ್ನು ತಿನ್ನಕ್ಕೂ ಬಿಡಲ್ಲ ಎಂದ Narendra Modi ಈಗ ಏನನ್ನುತ್ತಾರೆ?
#BJPExposed
Riyaz Kadambu (@mriyaz_sdpi) 's Twitter Profile Photo

ವರೆವ್ವಾಹ್. .. Congress ಮುಸ್ಲಿಮರ ಅತ್ಯಧಿಕ ಮತ ಪಡೆದು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಮಾನ್ಯ ಮುಖ್ಯಮಂತ್ರಿ Siddaramaiah ಅವರೇ ಇದಾ ನೀವು ಮುಸ್ಲಿಮರಿಗೇ ಕೊಡುತ್ತಿರುವ ಕೊಡುಗೆ. ಆಜಾನ್ ಕೂಗಿದ ಕುರಿತು ಯಾರೋ ದೂರು ಕೊಟ್ಟರೆ ಅಷ್ಟು ಬೇಗ ಪ್ರಕರಣ ದಾಖಲಿಸುವ ಮನಸ್ಥಿತಿ ಇಲ್ಲಿ ಬಿಜೆಪಿ ಸರ್ಕಾರ ಇದೆಯೋ ಕಾಂಗ್ರೆಸ್ ಸರ್ಕಾರ ಇದೆಯೋ

Mr Rahul Gandhi Rahul Gandhi! You strongly condemned Modi when he participated in an RSS event. But here in Karnataka, your party's Home Minister attended an ABVP event! Will you now expel him from the party? Congress Randeep Singh Surjewala Mallikarjun Kharge

Riyaz Kadambu (@mriyaz_sdpi) 's Twitter Profile Photo

ಈ ಪ್ರಶ್ನೆಗಳು ಮುನ್ನಲೆಗೆ ತರುತ್ತಲೇ ಇರುತ್ತೇವೆ! !! ಭರತ್ ಕುಮ್ಡೇಲ್ ಬಂಧನ ಆಗಿಲ್ಲ ಯಾಕೆ? ಅಶ್ರಫ್ ಮತ್ತು ರಹೀಮ್ ಕೊಲೆ ಪ್ರಕರಣ ಇನ್ನೂ SIT ತನಿಖೆಗೆ ಕೊಟ್ಟಿಲ್ಲ ಯಾಕೆ? ಸರ್ಕಾರದಿಂದ ಇದುವರೆಗೆ ಪರಿಹಾರ ಯಾಕೆ ಘೋಷಿಸಿಲ್ಲ? ಮಾನ್ಯ Siddaramaiah ಅವರೇ ಇಂತಹ ಪ್ರಶ್ನೆ ಕೇಳಿದ ಕಾರಣಕ್ಕೆ Dakshina Kannada District Police ಕೇಸು ದಾಖಲಿಸುತ್ತಾರೇ

ಈ ಪ್ರಶ್ನೆಗಳು ಮುನ್ನಲೆಗೆ ತರುತ್ತಲೇ ಇರುತ್ತೇವೆ! !!

ಭರತ್ ಕುಮ್ಡೇಲ್ ಬಂಧನ ಆಗಿಲ್ಲ ಯಾಕೆ?
ಅಶ್ರಫ್ ಮತ್ತು ರಹೀಮ್ ಕೊಲೆ ಪ್ರಕರಣ ಇನ್ನೂ SIT ತನಿಖೆಗೆ ಕೊಟ್ಟಿಲ್ಲ ಯಾಕೆ?
ಸರ್ಕಾರದಿಂದ ಇದುವರೆಗೆ ಪರಿಹಾರ ಯಾಕೆ ಘೋಷಿಸಿಲ್ಲ?
ಮಾನ್ಯ Siddaramaiah ಅವರೇ ಇಂತಹ ಪ್ರಶ್ನೆ ಕೇಳಿದ ಕಾರಣಕ್ಕೆ Dakshina Kannada District Police ಕೇಸು ದಾಖಲಿಸುತ್ತಾರೇ
Riyaz Kadambu (@mriyaz_sdpi) 's Twitter Profile Photo

ಇಡೀ ಭಾರತದಲ್ಲಿ BJP RSS ನಲ್ಲಿ ಬರೀ ಇಂತಃದ್ದೇ ಅತ್ಯಾಚಾರಿ ನಾಯಕರಿರೋದ? ಬಯಲಾಗದ್ದು ಇನ್ನೆಷ್ಟು ಇವೆಯೋ ಅಲ್ವೇ ಶಕುಂತಲ ನಟರಾಜ್. ಮಹಿಳೆಯರನ್ನು ಗೌರವಿಸಬೇಕು ಅನ್ನೋ ಸಂಸ್ಕೃತಿ ನಿಮ್ಮ ಸಂಘಪರಿವಾರದ ಸಂಸ್ಕೃತಿಯಲ್ಲಿ ಒಳ ಪಡೋದೇ ಇಲ್ವೇ? ಎಲ್ಲಿ ಹೋಯಿತು ಆರ್ಎಸ್ಎಸ್ ಬೋಧಿಸುವ ಸನಾತನ ಸಂಸ್ಕೃತಿ?

ಗದಗ ಶಿರಹಟ್ಟಿ ಗಲಾಟೆ ವಿಚಾರ ಅಲ್ಲಿಯ ಶಾಸಕರು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಮಾನ್ಯ Gadag District Police ಅವರು ಯಾವುದೇ ಒತ್ತಡಕ್ಕೆ ಮಣಿಯದೆ ತನಿಖೆ ನಡೆಸಬೇಕು. ಸ್ಥಳೀಯ DSP ಅವರು ಶಾಸಕರ ಮಾತು ಕೇಳಿ ಕಾರ್ಯಚರಿಸದೆ ವಯಕ್ತಿಕವಾಗಿ ನಡೆದ ಗಲಾಟೆಯನ್ನು ಅದೇ ರೀತಿಯಲ್ಲಿ ಕಾಣಬೇಕು.