G Lakshmikanth Reddy, IAS (@mcccomm_mys) 's Twitter Profile
G Lakshmikanth Reddy, IAS

@mcccomm_mys

ID: 783624470367875074

linkhttp://www.mysurucity.mrc.gov.in/en calendar_today05-10-2016 11:06:47

261 Tweet

2,2K Takipçi

40 Takip Edilen

ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp) 's Twitter Profile Photo

ಬೇರೆಬೇರೆ ಊರುಗಳಿಗೆ ತೆರಳಲು ಬಂದಿದ್ದ ಪ್ರಾಯಣಿಕರಿಗೆ ರೈಲ್ವೆ ಸಂಚಾರ ಸ್ಥಗಿತಗೊಂಡ ಕಾರಣ & ಆಹಾರ ಕೊರತೆಯನ್ನು ಕಂಡು ನೆರೆದಿದ್ದ 350ಕ್ಕೂ ಹೆಚ್ಚು ಪ್ರಯಾಣಿಕರಿಗೆ ಆರೋಗ್ಯಾಧಿಕಾರಿ ನೇತೃತ್ವದ ತಂಡ ಪಾಲಿಕೆ ವತಿಯಿಂದ ಇಂದಿರಾ ಕ್ಯಾಂಟೀನ್ ಮೂಲಕ, ನಗರದ ಪೊಲೀಸ್ ಸಿಬ್ಬಂದಿಗಳ ಸಹಯೋಗದೊಂದಿಗೆ ಆಹಾರ ನೀಡಿ ವಸತಿ ಸೌಲಭ್ಯ ಕಲ್ಪಿಸಿದರು #Corona

Karnataka Health Department (@dhfwka) 's Twitter Profile Photo

ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ 21 ದಿನಗಳು ದೊರೆಯುವ ಸೇವೆಗಳು ಇಲ್ಲಿವೆ ನಿಮ್ಮ ಮನೆಯಲ್ಲಿ ಇದ್ದು ಸುರಕ್ಷಿತ ಯುಗಾದಿ ಆಚರಿಸಿ. ಕೊರೋನಾ ಹೊಡೆದೋಡಿಸೋಣ ಆರೋಗ್ಯಪೂರ್ಣ ಸಮಾಜ ಹಾಗೂ ದೇಶ ಕಟ್ಟೋಣ. ನಿಮ್ಮ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. #StayHomeStaySafe #ResponsibleCitizen #HomeQuarantine #SocialDistancing

ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ 21 ದಿನಗಳು ದೊರೆಯುವ ಸೇವೆಗಳು ಇಲ್ಲಿವೆ

ನಿಮ್ಮ ಮನೆಯಲ್ಲಿ ಇದ್ದು ಸುರಕ್ಷಿತ ಯುಗಾದಿ ಆಚರಿಸಿ. ಕೊರೋನಾ ಹೊಡೆದೋಡಿಸೋಣ ಆರೋಗ್ಯಪೂರ್ಣ ಸಮಾಜ ಹಾಗೂ ದೇಶ ಕಟ್ಟೋಣ.

ನಿಮ್ಮ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ.

#StayHomeStaySafe #ResponsibleCitizen #HomeQuarantine #SocialDistancing
Deputy Commissioner Mysuru (@dcmysuru) 's Twitter Profile Photo

ಕರೋನ ಹೆದರಿಸಲು ಅಥವ ಹೊಡೆದೋಡಿಸಲು ನೀವ್ಯಾರು ಹೊರಗಡೆ ಬರಬೇಕಿಲ್ಲ, ನೀವು ನಿಮ್ಮ ನಿಮ್ಮ ಮನೆಯಲ್ಲಿದ್ದರೆ ಸಾಕು. SP Mysuru District Commissioner of Police Mysuru G Lakshmikanth Reddy, IAS DIPR Mysuru

ಕರೋನ ಹೆದರಿಸಲು ಅಥವ ಹೊಡೆದೋಡಿಸಲು ನೀವ್ಯಾರು ಹೊರಗಡೆ ಬರಬೇಕಿಲ್ಲ, ನೀವು ನಿಮ್ಮ ನಿಮ್ಮ ಮನೆಯಲ್ಲಿದ್ದರೆ ಸಾಕು. SP Mysuru District Commissioner of Police Mysuru G Lakshmikanth Reddy, IAS DIPR Mysuru
ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp) 's Twitter Profile Photo

2020-21ನೇ ಸಾಲಿನ ಆಸ್ತಿ ತೆರಿಗೆಯನ್ನು ಪಾವತಿಸುವ ಸಂಬಂಧ. #Covid_19india #IndiaFightsCorona #MysuruFightsCorona #Mysuru

2020-21ನೇ ಸಾಲಿನ ಆಸ್ತಿ ತೆರಿಗೆಯನ್ನು ಪಾವತಿಸುವ ಸಂಬಂಧ.

#Covid_19india
#IndiaFightsCorona
#MysuruFightsCorona
#Mysuru
ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp) 's Twitter Profile Photo

ಇಂದು ಮಾನ್ಯ ಜಿಲ್ಲಾಧಿಕಾರಿಗಳು & ಮಾನ್ಯ ಆಯುಕ್ತರು, ಮೈಸೂರು ಮಹಾನಗರಪಾಲಿಕೆ ರವರು ಕರೋನಾ ಸಂಬಂಧ ಮುಖ್ಯವಾದ ಮಾಹಿತಿ, ಸಲಹೆ ಸೂಚನೆಗಳನ್ನು ಫೇಸ್‌ಬುಕ್‌ ಲೈವ್ ಮೂಲಕ ತಿಳಿಸಿದರು. ವೀಕ್ಷಿಸಲು ಕೆಳಗಿನ ಲಿಂಕ್ ನ್ನು ಉಪಯೋಗಿಸಿ. #MysuruFightsCorona #StayHomeStaySafe Deputy Commissioner Mysuru Karnataka Health Department @DIPR_COVID19 m.facebook.com/story.php?stor…

ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp) 's Twitter Profile Photo

ಸಾರ್ವಜನಿಕ ಸ್ಥಳಗಳಿಗೆ ಮಾಸ್ಕ್ ಧರಿಸದೇ ಬಂದರೆ ದಂಡ. MCC imposing fine for those stepping out without wearing a mask from Apr 30th. #StayHome #IndiaFightsCorona #KarnatakaFightsCorona #MysuruFightsCorona @DIPR_COVID19 PIB in Karnataka CM of Karnataka Karnataka Health Department S T Somashekar Gowda

ಸಾರ್ವಜನಿಕ ಸ್ಥಳಗಳಿಗೆ ಮಾಸ್ಕ್ ಧರಿಸದೇ ಬಂದರೆ ದಂಡ.

MCC imposing fine for those stepping out without wearing a mask from Apr 30th.

#StayHome
#IndiaFightsCorona
#KarnatakaFightsCorona
#MysuruFightsCorona

@DIPR_COVID19 PIB in Karnataka CM of Karnataka Karnataka Health Department S T Somashekar Gowda
ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp) 's Twitter Profile Photo

ಮೈಸೂರು ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಪಾವತಿ ಮೇಲಿನ ಶೇ.5ರ ರಿಯಾಯಿತಿ ಜುಲೈ 31 ರವರೆಗೆ ವಿಸ್ತರಣೆ. ಅಕ್ಟೋಬರ್ 31ರವರೆಗೆ ದಂಡ ಪಾವತಿ ಇಲ್ಲದೆ ಆಸ್ತಿ ತೆರಿಗೆ ಪಾವತಿ ಮಾಡಬಹುದು ಎಂದು ಸರ್ಕಾರ ಆದೇಶ ನೀಡಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವುದು. #MysuruFightsCorona #CoronaWarriors #Mysuru

ಮೈಸೂರು ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಪಾವತಿ ಮೇಲಿನ ಶೇ.5ರ ರಿಯಾಯಿತಿ  ಜುಲೈ 31 ರವರೆಗೆ ವಿಸ್ತರಣೆ. ಅಕ್ಟೋಬರ್ 31ರವರೆಗೆ ದಂಡ ಪಾವತಿ ಇಲ್ಲದೆ ಆಸ್ತಿ ತೆರಿಗೆ ಪಾವತಿ ಮಾಡಬಹುದು ಎಂದು ಸರ್ಕಾರ ಆದೇಶ ನೀಡಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವುದು.

#MysuruFightsCorona
#CoronaWarriors
#Mysuru
Swachh Bharat Urban (@swachhbharatgov) 's Twitter Profile Photo

We congratulate Mysuru from Karnataka for being awarded 1st place in the “ India's Cleanest City ( Population between 3-10 Lakh)” category. #MyCleanIndia #SwachhMahotsav #SwachhSurvekshan2020

We congratulate Mysuru from Karnataka for being awarded 1st place in the “ India's Cleanest City ( Population between 3-10 Lakh)” category.

#MyCleanIndia #SwachhMahotsav #SwachhSurvekshan2020
ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp) 's Twitter Profile Photo

We thank all Pourakarmikas of the city & health staff. Also, thank In-charge Minister & UD Minister for their support. We wish Worshipful Mayor, all the Elected Representatives. We hope to achieve high rates in sanitization & thank all kind of Medias, NGOs & Citizens of Mysuru

We thank all Pourakarmikas of the city & health staff. Also, thank In-charge Minister & UD Minister for their support. We wish Worshipful Mayor, all the Elected Representatives. We hope to achieve high rates in sanitization & thank all kind of Medias, NGOs & Citizens of Mysuru
Swachh Bharat Urban (@swachhbharatgov) 's Twitter Profile Photo

We congratulate Mysuru from Karnataka for winning in the "India's Cleanest City (Population between 3-10 Lakh)" category, in the #SwachhSurvkeshan2020. #MyCleanIndia #SwachhMahotsav

ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp) 's Twitter Profile Photo

For the first time in India, MCC is working on pasting a #QRCodeSticker for all properties. It Includes Property tax, Water tax, Trade License, Swachh Survekshan information, etc. All property owners are requested to cooperate with MCC staff. CM of Karnataka DIPR Karnataka

For the first time in India, MCC is working on pasting a #QRCodeSticker for all properties.
It Includes Property tax, Water tax, Trade License, Swachh Survekshan information, etc. All property owners are requested to cooperate with MCC staff.

CM of Karnataka DIPR Karnataka