Lokesh N
@lokeshn54824474
Social responsibility
ID: 1395746910141435904
21-05-2021 14:23:04
644 Tweet
15 Followers
123 Following
Karnataka Update ಮಹಿಳೆಯರ ಪರವಾಗಿ ನೆಡೆಸಿದ ಹೋರಾಟದಲ್ಲಿ ಇಂದು ನನಗೆ ಜಯ ಸಿಕ್ಕಿದೆ 🙏 ಷಡಾಕ್ಷರಿ ಅರ್ಜಿ ಸಲ್ಲಿಸಿದ್ದು 2025 ರಲ್ಲಿ ನಾನು ಅರ್ಜಿ ಸಲ್ಲಿಸಿದ್ದು 2022 ರಿಂದಲೇ ಸರ್ಕಾರ ಜೊತೆ ಪತ್ರ ವ್ಯವಹಾರ ನೆಡೆಸಿದ್ದೆನೆ 👇👇👆 facebook.com/share/17PYCLQ5…
DIPR Karnataka 2022 ರಲ್ಲೇ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದೇ!! ಪುನಃ ಏಳನೇ ವೇತನ ಆಯೋಗಕ್ಕೂ ಅರ್ಜಿ ಸಲ್ಲಿಸಿದ್ದೆ ಆದರೆ ಈಗ ಸರ್ಕಾರಿ ನೌಕರರ ಅಧ್ಯಕ್ಷ Shadaksari Goud Rg ಸಚಿವರಾದ Santosh Lad Official ಮತ್ತು ರಾಣೇಬೆನ್ನೂರು ಶಾಸಕ Prakash Koliwad Commissioner, Labour Department, Govt of Karnataka ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ ಹಾಗಾದರೆ ನಮ್ಮ ಅರ್ಜಿಗೆ ಬೆಲೆ ಇಲ್ಲವೇ??
DIPR Karnataka Shadaksari Goud Rg Santosh Lad Official Prakash Koliwad Commissioner, Labour Department, Govt of Karnataka ಏಳನೇ ವೇತನಕ್ಕೆ ಸಲ್ಲಿಸಲಾಗಿದ್ದ ಅರ್ಜಿ 👇
ಬೆಂಗಳೂರಿನಲ್ಲಿ ಅತಿಯಾದ ಬೈಕ್ ವೀಲಿಂಗ್ ಹಾವಳಿ ಸಿಲ್ಕ್ ಬೊರ್ಡ್ ಡಬ್ಬಲ್ ಡೆಕ್ಕರ್ ಫ್ಲೈ ಒವರ್ ಅಕ್ಟೋಬರ್ 19 ರಂದು ಮಧ್ಯಾಹ್ನ 3-45 ರಲ್ಲಿ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
Namma BESCOM | ನಮ್ಮ ಬೆಸ್ಕಾಂ Sri Muddenahalli Anjaneya Swamy Function Hall maps.app.goo.gl/wiWrrYRMqY5xa9… ಸೋಲಾರ್ ವಿದ್ಯುತ್ ಅಳವಡಿಸುವಂತೆ ಕೋರಿ ಮನವಿ facebook.com/share/p/1ZtDHy… MD BESCOM | ಎಂಡಿ ಬೆಸ್ಕಾಂ AE to MD BESCOM - ಬೆಸ್ಕಾಂ BESCOM Helpline - ಬೆಸ್ಕಾಂ ಸಹಾಯವಾಣಿ BESCOM Addnl East Division CM of Karnataka Ministry of New and Renewable Energy (MNRE) DK Shivakumar Office of the OSD to CM Karnataka Siddaramaiah
Namma BESCOM | ನಮ್ಮ ಬೆಸ್ಕಾಂ MD BESCOM | ಎಂಡಿ ಬೆಸ್ಕಾಂ AE to MD BESCOM - ಬೆಸ್ಕಾಂ BESCOM Helpline - ಬೆಸ್ಕಾಂ ಸಹಾಯವಾಣಿ BESCOM Addnl East Division CM of Karnataka Ministry of New and Renewable Energy (MNRE) DK Shivakumar Office of the OSD to CM Karnataka Siddaramaiah ಗೆ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ದಾವಣಗೆರೆ ಅಂತ ಬರೆಯಬೇಕಿತ್ತು ಆದರೆ "ಮದ್ದೆನಹಳ್ಳಿ" ಅಂತ ಬರೆದಿರುವುದನ್ನು ನೋಡಿದರೆ ನನ್ನ ಸಮಾಧಾನಕ್ಕೆ ಏನೋ ಒಂದು ಉತ್ತರ ಕೊಡಬೇಕು ಅಂತ ಕೊಟ್ಟಿದ್ದಾರೆ. ಇದು fake letter ಎಂದೆನಿಸುತ್ತಿದೆ. ದಯವಿಟ್ಟು ಪತ್ರ ಸರಿಪಡಿಸಿ ಸರಿಯಾದ ವಿಳಾಸಕ್ಕೆ ಪತ್ರ ಬರೆದು ಉತ್ತರಿಸಿ
ಹೀಗೆ ಮಾಡಿಯೇ ಬೌನ್ಸ್ ಸಂಸ್ಥೆಯ ಗಾಡಿಗಳನ್ನು ಹಾಳು ಮಾಡಿದರು. ಈಗ ಯೂಲೂ ಹಾಳು ಮಾಡುತ್ತಿದ್ದಾರೆ. ಇವರಿಗೆಲ್ಲ ಕಾನೂನಿನ ಭಯವಿಲ್ಲ ಅದಕ್ಕೆ ಈ ಆಟಗಳು ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಸಮಾಜ ಕಲ್ಯಾಣ ಇಲಾಖೆ Manivannan P 🇮🇳 Online RTI ನಲ್ಲಿ ದಾವಣಗೆರೆ ಜಿಲ್ಲೆಯ "ಸಮಾಜ ಕಲ್ಯಾಣ ಇಲಾಖೆ ದಾವಣಗೆರೆ"ಯ ಹೆಸರಿಲ್ಲ. ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಯಾವುದಾದರೂ ದಾಖಲೆಗಳ ಮಾಹಿತಿ ಪಡೆದುಕೊಳ್ಳುವುದಾದರೆ ಎಲ್ಲಿ ಕೇಳಬೇಕು? ದಯವಿಟ್ಟು online ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹೆಸರನ್ನು Update ಮಾಡಿ.
Namma BESCOM | ನಮ್ಮ ಬೆಸ್ಕಾಂ 20ದ ದಿನಗಳಲ್ಲಿ ಏನಾದರೂ ಕೆಲಸ ಮಾಡಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳಿಂದ ಪೋಟೋ ಕೇಳಿ. ಇಷ್ಟು ಸಣ್ಣ ವಿಷಯಕ್ಕೆ ಇನ್ನೆಷ್ಟು ದಿನಗಳು ಕಾಯಬೇಕು. ಪೋಟೋ ಕಳಿಸುವುದು ಕೇವಲ ಐದು ನಿಮಿಷಗಳ ಕೆಲಸ.
Namma BESCOM | ನಮ್ಮ ಬೆಸ್ಕಾಂ MD BESCOM | ಎಂಡಿ ಬೆಸ್ಕಾಂ AE to MD BESCOM - ಬೆಸ್ಕಾಂ BESCOM Helpline - ಬೆಸ್ಕಾಂ ಸಹಾಯವಾಣಿ ಚನ್ನಗಿರಿ ಪುರಸಭೆಯಿಂದ ಅನುಮತಿ ಪಡೆಯದೇ ಈ ಕಟ್ಟಡ ಕಟ್ಟುತ್ತಿದ್ದಾರೆಂದು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದೆವೆ, ಆದರೆ ಬೆಸ್ಕಾಂ ಇಲಾಖೆ ಯಾವ ದಾಖಲೆಗಳ ಆಧಾರದ ಮೇಲೆ ಇವರಿಗೆ "ತಾತ್ಕಾಲಿಕ ಸಂಪರ್ಕ" ನೀಡಿದೆಯೆಂದು ಸ್ಪಷ್ಟ ಉತ್ತರ ನೀಡಿ. ತಪ್ಪಾಗಿದ್ದರೆ ತಕ್ಷಣವೇ AEE ಅಮಾನತು ಮಾಡಿ.
ಭೀಮಾರು ಮಾಡೆಲ್ ಗಳಿಂದ ಬಂದವರು.. ಆಹಾರ ಇಲಾಖೆ ಅವರಿಗೆ ಇವೆಲ್ಲ ಕಣ್ಣಿಗೆ ಕಾಣ್ತಿಲ್ವಾ.. ಎಲ್ಲಿ ನೋಡಿದ್ರು ಬರಿ ಇವರೇ ಅದು ಇಂತಹ ಗಲೀಜು ವ್ಯವಸ್ಥೆ ಮಾಡಿಕೊಂಡು ಜನರ ಬದುಕಿನ ಜೊತೆ ಆಟ ಆಡುತ್ತಿದ್ದಾರೆ.. Dinesh Gundu Rao/ದಿನೇಶ್ ಗುಂಡೂರಾವ್ ಸಾಹೇಬ್ರೆ ಇವೆಲ್ಲ ತಮಗೆ ಕಾಣ್ತಿಲ್ವಾ.. ಇದಕ್ಕೆ ಕ್ರಮ ಇಲ್ವಾ.. Office of the OSD to CM Karnataka
Madanayakanahalli Police Station Nelamangala Traffic PS ಜಿಂದಾಲ್ ಸ್ಕೊಲ್ ಮುಂಭಾಗದ ಸರ್ವಿಸ್ ರಸ್ತೆಯಲ್ಲಿ ವಾಹನಗಳನ್ನು ಬಲಭಾಗದಲ್ಲಿ ನಿಲ್ಲಿಸಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ದಯವಿಟ್ಟು ಸಂಚಾರಿ ಪೊಲೀಸರು ಗಮನಿಸಬೇಕಾಗಿ ವಿನಂತಿ ..... ಇದರಿಂದ ವಾಹನ ಸವಾರರಿಗೆ ತೊಂದರೆಯಾಗುವ ಸಂಭವ ಇದೆ..