Basava Patil
@kondagulikdl
ಮೌಂಸಹಾರಿ ಲಿಂಗಾಯತ #ಕೊಂಡಗೂಳಿಯಂವ
ID: 87922729
06-11-2009 11:47:27
57,57K Tweet
4,4K Followers
1,1K Following
ಲಿಂಗಾಯತರ ನಿಜಶರಣ, ಮಾಹದಾಸೋಹಿ ಶರಣ CM of Karnataka Siddaramaiah ನವರು ಮಾತನಾಡತಾ ಇದ್ದಾರೆ #ಬಸವಜಯಂತಿ೨೦೨೫ ರಂದು, “ಅನುಭವ ಮಂಟಪ - ಬಸವಾದಿಶರಣರ ವೈಭವ”ಈ ಕಾರ್ಯಕ್ರಮದ ಕನಸು ಕಂಡವರು ಅವರೆ. facebook.com/share/v/1Aw7oo…
ಅಣ್ಣನ ಹುಟ್ಟಬ್ಬ - ಭವ್ಯವಾಗಿ ಮತ್ತು ತಾತ್ವೀಕವಾಗಿ ಆಚರಿಸಿದ ಕರ್ನಾಟಕ ಘನ ಸರ್ಕಾರಕ್ಕ ಶರಣು 💙🙏💐 CM of Karnataka Siddaramaiah #ಬಸವಜಯಂತಿ೨೦೨೫ #ಕೊಂಡಗೂಳಿಂವ facebook.com/share/v/16S5uY…
Basava Patil ಇವಕ್ಕೆಲ್ಲ ಧರ್ಮ ಮತ್ತು ಧರ್ಮಗುರು ಬಗ್ಗೆ ಅರಿವು ಇಲ್ಲದ ಅರಿವಗೇಡಿ ಜನ
What an incredible day and event on remembering #Basavanna Thankful to the CM of Karnataka Siddaramaiah and district incharge minister R B Timmapur, organiser Shivaraj Tangadagi, and supporting district administration ಅನುಭವ ಮಂಟಪ - ಬಸವಾದಿಶರಣರ ವೈಭವ.
Basava Patil ಬಸವಣ್ಣ ವೇದ ಮತ್ತು ಮೂಡ ಆಚರಣೆ ವಿರೋಧ ಮಾಡಿದರೂ, ಇಂದಿನ ಲಿಂಗಾಯತರು ಮೂಡನಂಬಿಕೆ ಆಚರಿಸುತ್ತಿರೋದು ಯಾಕೆ? ನಾವು ಎಲ್ಲಿ ದಾರಿ ತಪ್ಪಿದ್ದು
ಮಾನನೀಯ Rahul Gandhi ಅವರೆ ಇವತ್ತ ಅಣ್ಣ ಬಸವಣ್ಣನ ಹುಟ್ಟಬ್ಬ, ತಾವು ಯಾಕ ನಾಡಿನ ಜನತೆಗೆ ಹಾರೈಸಿಲ್ಲ? #ಬಸವಜಯಂತಿ೨೦೨೫