Kiran Chandra
@kiranchndra
A Passionate Film Reporter
ID: 2810751878
15-09-2014 06:00:37
104 Tweet
7 Followers
323 Following
ಪ್ಯಾನ್ ವರ್ಲ್ಡ್ ಸಿನಿಮಾದಲ್ಲಿ ಡಾ.ಮೇಘನಾ, ಗುರುರಾಜ್ ಕುಲಕರ್ಣಿ ಡೈರೆಕ್ಷನ್!! Dr. Meghana Gaonkar #vijaykarnataka #lavalaVK #Kannadamovieupdate
ಯಶ್ ಹೋಮ್ ಬ್ಯಾನರ್ PA Productions ನಿರ್ಮಾಣದ ಕೊತ್ತಲವಾಡಿ ಸಿನಿಮಾ ಬಗ್ಗೆ ಹೀರೋ Pruthvi Ambaar ಮಾತು #lavalaVK ಯಲ್ಲಿ
ನಮ್ಮ ವಿಡಿಯೋ ಸಿನಿಮಾದ ಕುರಿತು ವಿಜಯ ಕರ್ನಾಟಕದ - ಲವಲವಿಕೆಯಲ್ಲಿ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಳ್ಳಲು ವೇದಿಕೆ ಮಾಡಿಕೊಟ್ಟ Kiran Chandra ಅವರಿಗೆ ತುಂಬು ಹೃದಯದ ಧನ್ಯವಾದಗಳು. #videothefilm #videokannadacinema Dhee cinemas Dheekshith Shetty
ಪಹಲ್ಗಾಮ್ ಅಟ್ಯಾಕ್ ಆದ್ಮೇಲೆ ಕಾಶ್ಮೀರ ಪರಿಸ್ಥಿತಿ ಹೇಗಾಗುತ್ತೆ ಅನ್ನೋ ಆತಂಕ ಇತ್ತು. ಆ ಆತಂಕ ದೂರ ಮಾಡುತ್ತೆ Ramya/Divya Spandana ಅವರ ಮಾತು..ಇನ್ ವಿಜಯ ಕರ್ನಾಟಕ #PehalgamTerroristAttack #OperationSindoor #ramyadivyaspandana #lavalavk #vijayakarnataka
ಎಡಗೈ ಅಪಘಾತಕ್ಕೆ ಕಾರಣ ಸಿನಿಮಾಗೆ ಇಡೀ ಚಿತ್ರರಂಗವೇ ಜೊತೆ ನಿಂತಿದೆ. ನನ್ನ ಸಪೋರ್ಟ್ ಹೀಗೆ.. diganthmanchale #EAK #EAKon13thJune Nidhi Subbaiah Samarth #KicchaSudeep #shivarajkumar #rishabshetty
ಪರಿಸರ ದಿನದಂದು ನಮ್ಮ ವಿಜಯಕರ್ನಾಟಕ ಕಚೇರಿಗೆ ನಟಿ ಪ್ರಣೀತಾ ಭೇಟಿ ನೀಡಿದ್ದ ಸಂದರ್ಭ Pranitha Subhash #PranithaSubhash #vijaykarnataka #kannadaactress #WorldEnvironmentDay2025
ಎಡಗೈ ಬಳಸಿ diganthmanchale ಹೇಗೆ ಅಪಘಾತ ಮಾಡಿದ್ದಾರೆ ಥಿಯೇಟರ್ ನಲ್ಲೆ ನೋಡಿ. ಈ ಸಿನಿಮಾ ನೋಡದೆ. ಕನ್ನಡದಲ್ಲಿ ಒಳ್ಳೆ ಸಿನಿಮಾ ಬರ್ತಿಲ್ಲ ಅನ್ನೋ ಕಮೆಂಟ್ ಮಾಡಬೇಡಿ. ಸಿನಿಮಾ ನೋಡಿದವರ್ಯಾರು ಚೆನ್ನಾಗಿಲ್ಲ ಅಂದಿಲ್ಲ.ಈ ಸಿನಿಮಾ ಗೆದ್ರೆ ಚಿತ್ರರಂಗ ಉಳಿಯುತ್ತೆ #EdagaiyeApaghatakkeKarana #KFI #Diganth #vk #moviereview
ಅಪ್ಪಂದಿರ ದಿನಕ್ಕೆ ಇದೇ ಮೊದಲ ಬಾರಿಗೆ ತಮ್ಮ ತಂದೆ Raghavendra Rajkumar ಬಗ್ಗೆ YuvaRajkumar ಮನಬಿಚ್ಚಿ ಮಾತನಾಡಿದ್ದಾರೆ. ವಿಜಯಕರ್ನಾಟಕ ಲವಲವಿಕೆಯಲ್ಲಿ Exclusive ಲೇಖನ #ekkathemovie #yuvarajkumar #FathersDay2025 #vijayakarnataka #raghavendrarajkumar
ದೇಶದ ಬಹುನಿರೀಕ್ಷಿತ ಸಿನಿಮಾಗಳಿಗೆ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲೆ ಆಕ್ಷನ್ ಕಟ್ ಹೇಳ್ಬೇಕು ಅನ್ನೋದು ಈಗಿನ ವಾಡಿಕೆ & ಬೇಡಿಕೆ #PrashanthNeel #NTRNeel #KGF3 #AlluArjun #alluarjunneel #Salaar2 #hombalefilms #kgfchapter3 Prashanth Neel - The Director
ಡಾಲಿ ಧನಂಜಯ, ಡಾ. ಶಿವರಾಜ್ ಕುಮಾರ್ ಅಭಿನಯದ, ಹೇಮಂತ್ ರಾವ್ ನಿರ್ದೇಶನದ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾದ ಫಸ್ಟ್ ಲುಕ್ ಟೀಸರ್ ಹಾಗೂ ಪೋಸ್ಟರ್ ರಿಲೀಸ್ ಆಗಿದೆ. ಮೆಡಿಕಲ್ ಮಾಫಿಯ, ಅಂಗಾಂಗ ಕಳ್ಳಸಾಗಣೆ ಕುರಿತಾದ ಸಿನಿಮಾ ಇದಾಗಿದೆ. ಜೂ. 20ರಂದು ಚಿತ್ರದ ಮುಹೂರ್ತ Dhananjaya #shivarajkumarnewmovie #dhananjaynewmovie
70ರ ಬಾಂಡ್ ಕಥೆಯ ಎಳೆ ಇಟ್ಕೊಂಡು Dhananjaya & DrShivaRajkumar ಕಾಂಬೊ ಡೈರೆಕ್ಟ್ ಮಾಡೋಕೆ ಹೊರಟಿದ್ದರೆ ನಿರ್ದೇಶಕ Hemanth M Rao ಈ ಹೊಸ ಪ್ರಯತ್ನಕ್ಕೆ ಆಲ್ ದಿ ಬೆಸ್ಟ್ #Shivanna #daalidhananjay #newkannadamovie
ಮ್ಯಾಕ್ಸ್ ಸಿನಿಮಾ ನಿರ್ಮಾಪಕ, ನಿರ್ದೇಶಕರ ಜೊತೆ ಕಿಚ್ಚ ಸುದೀಪ್ ಹೊಸ ಸಿನಿಮಾ K47 #K47 Announcement Kannada teaser 🔥🔥 Kichcha Sudeepa Sathya Jyothi Films #vijaykartikeyaa #AJANEESHB #K47 #Kichcha47 #K47 #Kichcha47