profile-img
𝐒𝐚𝐭𝐡𝐲𝐚..🦅ᵀᵒˣᶦᶜ

@Kannadiga930

𝐂𝐫𝐢𝐜𝐤𝐞𝐭 | 𝐌𝐨𝐯𝐢𝐞𝐬 | 𝐘𝐚𝐬𝐡 | 𝐕𝐢𝐫𝐚𝐭 | 𝐂𝐄𝐎😎| 𝐊𝐢𝐧𝐠🤴 @puneethrajkumar❤️

calendar_today04-02-2023 15:27:55

10,2K Tweets

758 Followers

862 Following

𝐒𝐚𝐭𝐡𝐲𝐚..🦅ᵀᵒˣᶦᶜ(@Kannadiga930) 's Twitter Profile Photo

ahavideoin Sree Vishnu Reba Monica John Sony LIV Vignesh Raja Ashok Selvan prime video IN PRK Productions Ashwini Puneeth Rajkumar karthik subbaraj Manoj Sharma Prasanth Varma Rakshit Shetty Charan Raj Advaitha Gurumurthy Hemanth M Rao Karthika Muralidharan ಸ್ವಾತಿ ಮುತ್ತಿನ ಮಳೆ ಹನಿಯೇ (2023)

ಇದು ಒಂಥರ ಚೆನಾಗಿದೆ. Realistic, ಒಳ್ಳೆ Location-Frames,Loneliness,Silence ಜಾಸ್ತಿ ಇದ್ರೂ ಅವಾಗವಾಗ ಚನಗಿರೋ ಮಾತುಗಳು,Raj B Shetty ಪಾತ್ರದ ಹಿನ್ನಲೆನೇ ಹೇಳಿಲ್ಲ? ಇವ್ರು ಯಾಕ್ ಈ ಸಿನಿಮಾ ಮಾಡಿದ್ರು ಅನ್ನಿಸ್ತು?🤔

Pakka OTT movie But theatre ರಿಲೀಸ್ ಮಾಡಿದ್ದೂ mistake
3/5

@ahavideoIN @sreevishnuoffl @Reba_Monica @SonyLIV @vigneshraja89 @AshokSelvan @PrimeVideoIN @PRK_Productions @Ashwini_PRK @karthiksubbaraj @ManojSharmaIPS @PrasanthVarma @rakshitshetty @charanrajmr2701 @AdvaithaAmbara @hemanthrao11 @KarthikaMurali_ ಸ್ವಾತಿ ಮುತ್ತಿನ ಮಳೆ ಹನಿಯೇ (2023) ಇದು ಒಂಥರ ಚೆನಾಗಿದೆ. Realistic, ಒಳ್ಳೆ Location-Frames,Loneliness,Silence ಜಾಸ್ತಿ ಇದ್ರೂ ಅವಾಗವಾಗ ಚನಗಿರೋ ಮಾತುಗಳು,@RajbShettyOMK ಪಾತ್ರದ ಹಿನ್ನಲೆನೇ ಹೇಳಿಲ್ಲ? ಇವ್ರು ಯಾಕ್ ಈ ಸಿನಿಮಾ ಮಾಡಿದ್ರು ಅನ್ನಿಸ್ತು?🤔 Pakka OTT movie But theatre ರಿಲೀಸ್ ಮಾಡಿದ್ದೂ mistake 3/5
account_circle
𝐒𝐚𝐭𝐡𝐲𝐚..🦅ᵀᵒˣᶦᶜ(@Kannadiga930) 's Twitter Profile Photo

ahavideoin Sree Vishnu Reba Monica John Sony LIV Vignesh Raja Ashok Selvan prime video IN PRK Productions Ashwini Puneeth Rajkumar karthik subbaraj Manoj Sharma Prasanth Varma Rakshit Shetty Charan Raj Advaitha Gurumurthy Hemanth M Rao Karthika Muralidharan Raj B Shetty (2024)

ಹೆಸರೇ ಹೇಳೋ ಹಾಗೇ ಸರಳವಾಗಿದ್ರು ಸ್ವಲ್ಪ ವಿರಳವಾಗಿರೋ ಸಿನಿಮಾ. ಸುನಿ/SuNi ಈ ಸಲ Complete ಆಗಿ Satisfied ಮಾಡಿದೀರಾ, ಕಾಮಿಡಿ,ಸಸ್ಪೆನ್ಸ್, ಟ್ವಿಸ್ಟ್ ಮೇಲೆ ಟ್ವಿಸ್ಟ್👌
Acting ಚೆನಾಗ್ ಮಾಡಿದರೆ, ಇಷ್ಟ ಆಗ್ತಾರೆ,

ಕೊಟ್ಟ ಕಾಸಿಗೆ ಸತ್ಯವಾಗ್ಲೂ ಮೋಸ ಇಲ್ಲ..

3.5/5

@ahavideoIN @sreevishnuoffl @Reba_Monica @SonyLIV @vigneshraja89 @AshokSelvan @PrimeVideoIN @PRK_Productions @Ashwini_PRK @karthiksubbaraj @ManojSharmaIPS @PrasanthVarma @rakshitshetty @charanrajmr2701 @AdvaithaAmbara @hemanthrao11 @KarthikaMurali_ @RajbShettyOMK #OnduSaralaPremaKathe (2024) ಹೆಸರೇ ಹೇಳೋ ಹಾಗೇ ಸರಳವಾಗಿದ್ರು ಸ್ವಲ್ಪ ವಿರಳವಾಗಿರೋ ಸಿನಿಮಾ. @SimpleSuni ಈ ಸಲ Complete ಆಗಿ Satisfied ಮಾಡಿದೀರಾ, ಕಾಮಿಡಿ,ಸಸ್ಪೆನ್ಸ್, ಟ್ವಿಸ್ಟ್ ಮೇಲೆ ಟ್ವಿಸ್ಟ್👌 #VinayRajkumar Acting ಚೆನಾಗ್ ಮಾಡಿದರೆ, ಇಷ್ಟ ಆಗ್ತಾರೆ, ಕೊಟ್ಟ ಕಾಸಿಗೆ ಸತ್ಯವಾಗ್ಲೂ ಮೋಸ ಇಲ್ಲ.. 3.5/5 #OSPK
account_circle
𝐒𝐚𝐭𝐡𝐲𝐚..🦅ᵀᵒˣᶦᶜ(@Kannadiga930) 's Twitter Profile Photo

ahavideoin Sree Vishnu Reba Monica John Sony LIV Vignesh Raja Ashok Selvan prime video IN PRK Productions Ashwini Puneeth Rajkumar karthik subbaraj Manoj Sharma Prasanth Varma Rakshit Shetty Charan Raj Advaitha Gurumurthy Hemanth M Rao Karthika Muralidharan Raj B Shetty ಸುನಿ/SuNi (2024)

ರಂಗಾಯಣ ರಘು Brilliant Performance👌ಕ್ಲೈಮಾಕ್ಸ್ ಬರುವ ತನಕ ಸಿನಿಮಾ ಒಂದು ಥರ, ಕ್ಲೈಮಾಕ್ಸ್ ಬಂದ್ಮೇಲೆ ಇನ್ನೊಂದ್ ಥರ⚡️Expect ಮಾಡಿರ್ಲಿಲ್ಲ ಆ ಥರ Twists, ಒಂದೊಳ್ಳೆ ಸಿನಿಮಾ ಸಾಧ್ಯ ಆದ್ರೆ Theatre ಅಲ್ಲಿ ನೋಡಿ.

Hats off to you Sir Sandeep Sunkad 🫡 ಈ ರೀತಿ ಹೆಚ್ಚು ಸಿನಿಮಾ ಮಾಡಿ ಸರ್.

3.75

@ahavideoIN @sreevishnuoffl @Reba_Monica @SonyLIV @vigneshraja89 @AshokSelvan @PrimeVideoIN @PRK_Productions @Ashwini_PRK @karthiksubbaraj @ManojSharmaIPS @PrasanthVarma @rakshitshetty @charanrajmr2701 @AdvaithaAmbara @hemanthrao11 @KarthikaMurali_ @RajbShettyOMK @SimpleSuni #ಶಾಖಾಹಾರಿ (2024) ರಂಗಾಯಣ ರಘು Brilliant Performance👌ಕ್ಲೈಮಾಕ್ಸ್ ಬರುವ ತನಕ ಸಿನಿಮಾ ಒಂದು ಥರ, ಕ್ಲೈಮಾಕ್ಸ್ ಬಂದ್ಮೇಲೆ ಇನ್ನೊಂದ್ ಥರ⚡️Expect ಮಾಡಿರ್ಲಿಲ್ಲ ಆ ಥರ Twists, ಒಂದೊಳ್ಳೆ ಸಿನಿಮಾ ಸಾಧ್ಯ ಆದ್ರೆ Theatre ಅಲ್ಲಿ ನೋಡಿ. Hats off to you Sir @sandeepsunkad13 🫡 ಈ ರೀತಿ ಹೆಚ್ಚು ಸಿನಿಮಾ ಮಾಡಿ ಸರ್. 3.75
account_circle