kannadaprabha (@kannadaprabha) 's Twitter Profile
kannadaprabha

@kannadaprabha

The official X account of Kannadaprabha.com, Leading Kannada news website, owned by The New Indian Express Group. Follow us for news and special reports.

ID: 2215696496

calendar_today26-11-2013 13:09:00

217,217K Tweet

125,125K Followers

862 Following

kannadaprabha (@kannadaprabha) 's Twitter Profile Photo

kannadaprabha.com/politics/2024/… Vijayendra Yediyurappa CM of Karnataka DK Shivakumar ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಅಭ್ಯರ್ಥಿಗಳ ಪಟ್ಟಿ ದೊಡ್ಡದಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶುಕ್ರವಾರ ತಿಳಿಸಿದರು. #Congress #CMPostCandidates #Shivakumar #BJP

kannadaprabha (@kannadaprabha) 's Twitter Profile Photo

Indian Stock Market: ಸೆನ್ಸೆಕ್ಸ್ 1 ಸಾವಿರ ಅಂಕ ಕುಸಿತ, ಹೂಡಿಕೆದಾರರ 5 ಲಕ್ಷ ಕೋಟಿ ರೂ ನಷ್ಟ! kannadaprabha.com/business/2024/… #Mumbai #IndianStockMarket #NSENifty #BSESensex #ಮುಂಬೈ #ಭಾರತೀಯಷೇರುಮಾರುಕಟ್ಟೆ #ಎನ್ಎಸ್ಇನಿಫ್ಟಿ #ಬಿಎಸ್_ಇಸೆನ್ಸೆಕ್ಸ್ BSE India

kannadaprabha (@kannadaprabha) 's Twitter Profile Photo

ರವೀಂದ್ರ ಜಡೇಜಾ ಬಿಜೆಪಿ ಸದಸ್ಯತ್ವ ಪಡೆದ ಕಾರ್ಡ್‌ನ ಫೋಟೋಗಳನ್ನು "ಸದಾಸ್ಯತ ಅಭಿಯಾನ 2024" ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ರಿವಾಬಾ ಜಡೇಜಾ ಹಂಚಿಕೊಂಡಿದ್ದಾರೆ. #bjp #RavindraJadeja #RivabaJadeja kannadaprabha.com/nation/2024/Se…

kannadaprabha (@kannadaprabha) 's Twitter Profile Photo

Paralympics 2024: ಹೈಜಂಪ್ ನಲ್ಲಿ ಪ್ರವೀಣ್ ಕುಮಾರ್ ಸಾಹಸ, ಭಾರತಕ್ಕೆ ದಾಖಲೆಯ 6ನೇ ಚಿನ್ನ kannadaprabha.com/sports/2024/Se… #Paris #Paralympics2024 #india #PraveenKumar #highjump #ಪ್ಯಾರಿಸ್ #ಪ್ಯಾರಾಲಿಂಪಿಕ್ಸ್2024 #ಭಾರತ #ಪ್ರವೀಣ್_ಕುಮಾರ್ #ಹೈಜಂಪ್ SAI Media

kannadaprabha (@kannadaprabha) 's Twitter Profile Photo

ಬಂಧಿತ ಆರೋಪಿಯನ್ನು 35 ವರ್ಷದ ಅನಿರುದ್ಧ್ ರಾಜನ್ ಎಂದು ಗುರುತಿಸಲಾಗಿದ್ದು, ಎರಡು ಬ್ಯಾಗ್‌ಗಳು, ಪೆನ್ ಡ್ರೈವ್‌ಗಳು ಮತ್ತು ಟ್ಯಾಬ್ಲೆಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. #Bengaluru #SuspectedMaoistfromHaryanaarrested kannadaprabha.com/karnataka/2024…

kannadaprabha (@kannadaprabha) 's Twitter Profile Photo

ಈ ಸಂಬಂಧ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ(ಕೆಎಫ್‌ಸಿಸಿ) ಮನವಿ ಮಾಡಿದ ನಂತರ ಈ ಸಭೆ ಕರೆಯಲಾಗಿದೆ. #Sexualharassment #KFCC #filmindustry kannadaprabha.com/cinema/news/20…

kannadaprabha (@kannadaprabha) 's Twitter Profile Photo

kannadaprabha.com/karnataka/2024… CM of Karnataka DK Shivakumar ಎತ್ತಿನಹೊಳೆ ಎರಡನೇ ಹಂತ 2027ಕ್ಕೆ ಮುಗಿದು ಕುಡಿಯುವ ನೀರು 7 ಜಿಲ್ಲೆಗಳ ಲಕ್ಷಾಂತರ ಮನೆಗಳನ್ನು ತಲುಪುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ತಿಳಿಸಿದ್ದಾರೆ. #EttinholaSecondPhase #DrinkingWater #Siddaramaiah #DKShivakumar

kannadaprabha (@kannadaprabha) 's Twitter Profile Photo

ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅಮಿತ್ ಶಾ, "ಆರ್ಟಿಕಲ್ 370 ಇತಿಹಾಸದ ಭಾಗವಾಗಿದೆ ಮತ್ತು ಎಂದಿಗೂ ಹಿಂತಿರುಗುವುದಿಲ್ಲ" ಎಂದು ಹೇಳಿದರು. #AmitShah #JammuandKashmir #BJPsmanifesto kannadaprabha.com/nation/2024/Se…

kannadaprabha (@kannadaprabha) 's Twitter Profile Photo

ಫೋಗಟ್ ಅವರಿಗೆ ವಾಟ್ಸಾಪ್ ಮೂಲಕ ನೋಟಿಸ್ ಬಂದಿದೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ. #IndianRailway #ShowCauseNotice #VineshPhogat kannadaprabha.com/nation/2024/Se…

kannadaprabha (@kannadaprabha) 's Twitter Profile Photo

kannadaprabha.com/karnataka/2024… Dinesh Gundu Rao/ದಿನೇಶ್ ಗುಂಡೂರಾವ್ CM of Karnataka ಮಕ್ಕಳ ಸುರಕ್ಷತೆ, ಆರೈಕೆ ಕುರಿತು ರೀಲ್ಸ್ ಮೂಲಕ BGS GIMS ಪೆಡಿಯಾಟ್ರಿಕ್ ವೈದ್ಯರು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. #TeachersDay #BGSGIMS #PediatricDoctors #Reels

kannadaprabha (@kannadaprabha) 's Twitter Profile Photo

ಹೆರಿಗೆಗೂ ಮುನ್ನ ದೀಪಿಕಾ, ರಣವೀರ್ ಸಿದ್ದಿವಿನಾಯಕ ದೇವಸ್ಥಾನಕ್ಕೆ ಭೇಟಿ! kannadaprabha.com/ampstories/web… Deepika Padukone Ranveer Singh Shri Siddhivinayak Temple

kannadaprabha (@kannadaprabha) 's Twitter Profile Photo

ಹರಿಯಾಣದಲ್ಲಿ 50 ಸ್ಥಾನಗಳಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ ನಿರ್ಧರಿಸಿದ್ದು, ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡುವ ಸಾಧ್ಯತೆಯಿದೆ. #AAP #Haryanapolls Congress kannadaprabha.com/nation/2024/Se…

kannadaprabha (@kannadaprabha) 's Twitter Profile Photo

ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಚಾಲನೆ; MeToo ಸ್ಯಾಂಡಲ್ವುಡ್ ನಟಿಯರ ಜೊತೆ ವಾಣಿಜ್ಯ ಮಂಡಳಿ ಖಾಸಗಿ ಸಭೆ; ಯುವತಿ ಮೇಲೆ ಆಟೋ ಚಾಲಕ ಹಲ್ಲೆ: ಆರೋಪಿ ಬಂಧನ! kannadaprabha.com/karnataka/2024… Karnataka Congress BJP Karnataka Siddaramaiah #Sandalwood #KFCC #KannadaprabhaNewsBulletin DK Shivakumar

kannadaprabha (@kannadaprabha) 's Twitter Profile Photo

kannadaprabha.com/nation/2024/Se… ಕೇಂದ್ರ ಸರ್ಕಾರ ಈ ಮಾಸಾಂತ್ಯಕ್ಕೆ U-WIN ಪೋರ್ಟಲ್ ಪ್ರಾರಂಭಿಸಲಿದೆ. ಇದು ದೇಶದಲ್ಲಿನ ಮೂರು ಕೋಟಿಗೂ ಹೆಚ್ಚು ಗರ್ಭಿಣಿಯರು, ತಾಯಂದಿರು ಮತ್ತು ವಾರ್ಷಿಕವಾಗಿ ಜನಿಸಿದ ಸುಮಾರು 2.7 ಕೋಟಿ ಮಕ್ಕಳ ವ್ಯಾಕ್ಸಿನೇಷನ್ ಮತ್ತು ಔಷಧಿಗಳ ಶಾಶ್ವತ ಡಿಜಿಟಲ್ ದಾಖಲೆಯನ್ನು ಹೊಂದಿರುತ್ತದೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.

kannadaprabha (@kannadaprabha) 's Twitter Profile Photo

ಪೊಲೀಸರು ಸಾರ್ವಜನಿಕರ ಸುರಕ್ಷತೆ, ರಕ್ಷಣೆ ಮತ್ತು ಶಾಂತಿ ಕಾಪಾಡುವುದರ ಜೊತೆಗೆ ಪರಿಸರದೊಂದಿಗೆ ಬದ್ದತೆ ತೋರಿಸುತ್ತಿರುವುದು ವಿಶೇಷ. ಸಾರ್ವಜನಿಕ ವಲಯದಲ್ಲೂ ಇದಕ್ಕೆ ಪ್ರಶಂಸೆ ವ್ಯಕ್ತವಾಗಿದೆ. #BDayananda #Fivepolicecampuses ಬೆಂಗಳೂರು ನಗರ ಪೊಲೀಸ್‌ BengaluruCityPolice kannadaprabha.com/karnataka/2024…

kannadaprabha (@kannadaprabha) 's Twitter Profile Photo

kannadaprabha.com/karnataka/2024… ರಾಜ್ಯ ಸರ್ಕಾರ ನೇಕಾರರಿಗೆ ಗೌರಿ- ಗಣೇಶ ಹಬ್ಬಕ್ಕೆ ಉಡುಗೊರೆ ನೀಡಿದೆ. ವಿದ್ಯುತ್ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳ ವಿದ್ಯುತ್ ಸಬ್ಸಿಡಿ ಮಿತಿ ರದ್ದುಪಡಿಸಿದೆ. #PowerLoom #ElectricitySubsidyLimit #SivanandaPatil

kannadaprabha (@kannadaprabha) 's Twitter Profile Photo

ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಬಿಜೆಡಿ ಕುಮಾರ್ ಅವರನ್ನು ಉಚ್ಚಾಟಿಸಿದ ನಂತರ ಅವರು ಇಂದು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. #bjp #BJD #SujeetKumar kannadaprabha.com/nation/2024/Se…

kannadaprabha (@kannadaprabha) 's Twitter Profile Photo

ನೀನು 'ಸೆಕ್ಸಿ ಫಿಗರ್', 'ರಹಸ್ಯ ಲಿವ್-ಇನ್ ಸಂಬಂಧ'ದ ಪ್ರಸ್ತಾವನೆ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬೆಚ್ಚಿಬೀಳಿಸುವ ಇಂಚಿಂಚು ಮಾಹಿತಿ! kannadaprabha.com/cinema/news/20… Darshan Thoogudeepa #PavithraGowda #RenukaswamyMurder

kannadaprabha (@kannadaprabha) 's Twitter Profile Photo

kannadaprabha.com/world/2024/Sep… ಬಾಂಗ್ಲಾದೇಶದಲ್ಲಿ ದೊಂಬಿ, ರಾಜಕೀಯ ಅಸ್ಥಿರತೆ ನಡುವೆ ರಾಷ್ಟ್ರ ಧ್ವಜ ಹಾಗೂ ರಾಷ್ಟ್ರ ಗೀತೆಯನ್ನು ಬದಲಾಯಿಸಬೇಕೆಂದು ಜನರ ಗುಂಪೊಂದು ಸಲಹೆ ನೀಡಿದೆ. #Bangladesh #PoliticalShifts #NationalFlag #Anthem #Changing