kannadaprabha(@KannadaPrabha) 's Twitter Profileg
kannadaprabha

@KannadaPrabha

The official Twitter handle of https://t.co/YgfOVJDfLH, Leading Kannada news website, owned by The New Indian Express Group. Follow us for news and reports.

ID:2215696496

linkhttp://www.kannadaprabha.com calendar_today26-11-2013 13:09:00

211,4K Tweets

124,0K Followers

1,1K Following

kannadaprabha(@KannadaPrabha) 's Twitter Profile Photo

IPL 2024: ಮೇ 18 ಕೊಹ್ಲಿಗೆ ಲಕ್ಕಿನಾ? ಮತ್ತೊಂದು ದಾಖಲೆ ಸೃಷ್ಟಿಗೆ 76 ರನ್ ಬೇಕಿದೆ! kannadaprabha.com/cricket/2024/M…

account_circle
kannadaprabha(@KannadaPrabha) 's Twitter Profile Photo

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಶನಿವಾರ ಎಸ್​ಎಸ್​​ಎಲ್​ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಜೂನ್​ 14ರಿಂದ 22ರವರೆಗೆ ಪರೀಕ್ಷೆ ನಡೆಯಲಿದೆ.

kannadaprabha.com/karnataka/2024…

account_circle
kannadaprabha(@KannadaPrabha) 's Twitter Profile Photo

ಮಂಗಳೂರು: ವಿಧಾನಪರಿಷತ್ ಚುನಾವಣಾ ಕಣದಲ್ಲಿ ನಿವೃತ್ತ ಡಿಡಿಪಿಐ! kannadaprabha.com/politics/2024/…

account_circle
kannadaprabha(@KannadaPrabha) 's Twitter Profile Photo

ದೂದ್‌ಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ನೀರುಪಾಲಾಗಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆ ಕಾಗಲ ತಾಲೂಕಿನ ಬಸ್ತವಾಡೆ ಗ್ರಾಮದಲ್ಲಿ ಶನಿವಾರ ನಡೆದಿದೆ.

kannadaprabha.com/karnataka/2024…

account_circle
kannadaprabha(@KannadaPrabha) 's Twitter Profile Photo

ತನ್ನ ಬಂಧನಕ್ಕೂ ಮುನ್ನ, ಬಿಭವ್ ಕುಮಾರ್ ಅವರು ದೆಹಲಿ ಪೊಲೀಸರಿಗೆ ಇಮೇಲ್ ಕಳುಹಿಸಿದ್ದು, ಮಲಿವಾಲ್ ಅವರ ಮೇಲಿನ ಹಲ್ಲೆ ಆರೋಪದ ಬಗ್ಗೆ ನಡೆಯುತ್ತಿರುವ ತನಿಖೆಯಲ್ಲಿ ಸಹಕರಿಸಲು ಸಿದ್ಧ ಎಂದು ಹೇಳಿದ್ದಾರೆ.

kannadaprabha.com/nation/2024/Ma…

account_circle
kannadaprabha(@KannadaPrabha) 's Twitter Profile Photo

IPL 2024: 'ಇಂಪ್ಯಾಕ್ಟ್ ಪ್ಲೇಯರ್' ರೋಹಿತ್ ಶರ್ಮಾ ಅಭಿಪ್ರಾಯಕ್ಕೆ ಕೊಹ್ಲಿ ಬೆಂಬಲ kannadaprabha.com/cricket/2024/M…

account_circle
kannadaprabha(@KannadaPrabha) 's Twitter Profile Photo

'ಬ್ಯುಸಿಯಾಗಿರುವುದು ಸಮಸ್ಯೆಯಾಗಿಲ್ಲ, ಆದ್ರೆ ಒಳ್ಳೆಯ
ಪಾತ್ರಗಳು ಸಿಕ್ಕಿವೆ- ಲಕ್ಷ್ಮಿ ಗೋಪಾಲಸ್ವಾಮಿ!
kannadaprabha.com/cinema/news/20…
A Sharadhaa

account_circle
kannadaprabha(@KannadaPrabha) 's Twitter Profile Photo

ವೆಸ್ಟ್ ನೈಲ್ ಜ್ವರ ಅಥವಾ West Nile fever: ಲಕ್ಷಣಗಳು ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)| bityl.co/PxmY

account_circle
kannadaprabha(@KannadaPrabha) 's Twitter Profile Photo

ಎಎಪಿ 'ಸಂಸದೆ ಸ್ವಾತಿ ಮಲಿವಾಲ್ ಅವರ ಮುಖವಾಡ ಕಳಚುವ' ಪ್ರಯತ್ನದ ಭಾಗವಾಗಿ ಹೊಸ ಸಿಸಿಟಿವಿ ದೃಶ್ಯಾವಳಿಯನ್ನು ಶನಿವಾರ ಬಿಡುಗಡೆ ಮಾಡಿದೆ.

kannadaprabha.com/nation/2024/Ma…

account_circle
kannadaprabha(@KannadaPrabha) 's Twitter Profile Photo

ಮನೆಯಿಂದಲೇ ಮತ ಚಲಾಯಿಸಿದ ಡಾ. ಮನಮೋಹನ್ ಸಿಂಗ್, ಎಲ್ ಕೆ ಅಡ್ವಾಣಿ!
kannadaprabha.com/nation/2024/Ma…

account_circle
kannadaprabha(@KannadaPrabha) 's Twitter Profile Photo

ಕೌಟ್ರಾಲಂ ಜಲಪಾತದಲ್ಲಿ ಹಠಾತ್ ಪ್ರವಾಹ: ಪ್ರವಾಸಿಗರು ದಿಕ್ಕಾಪಾಲು; ಯುವಕ ಸಾವು! kannadaprabha.com/videos/2024/Ma…

account_circle
kannadaprabha(@KannadaPrabha) 's Twitter Profile Photo

ಮನೆಯಿಂದಲೇ ಮತ ಚಲಾಯಿಸಿದ ಡಾ. ಮನಮೋಹನ್ ಸಿಂಗ್, ಎಲ್ ಕೆ ಅಡ್ವಾಣಿ!
kannadaprabha.com/nation/2024/Ma…

account_circle
kannadaprabha(@KannadaPrabha) 's Twitter Profile Photo

ಮೊಬೈಲ್ ಚಟಕ್ಕೆ ಬಿದ್ದಿದ್ದ ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಅಣ್ಣನನ್ನು ಶನಿವಾರ ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

kannadaprabha.com/karnataka/2024…

account_circle
kannadaprabha(@KannadaPrabha) 's Twitter Profile Photo

ಜುಲೈ 14ರಂದು ಥಿಯೇಟರ್ ಗಳಿಗೆ ಲಗ್ಗೆ ಇಡಲು ರೆಡಿಯಾಗಿದೆ ಬಹು ನಿರೀಕ್ಷಿತ 'ಪೌಡರ್' ಸಿನಿಮಾ! kannadaprabha.com/cinema/news/20…
TNIE Karnataka

account_circle
kannadaprabha(@KannadaPrabha) 's Twitter Profile Photo

ದೆಹಲಿ ಮೆಟ್ರೊದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಯಾಣ: ವೈರಲ್ ಆಗಿದ್ದು ಮಾತ್ರ ಈ ಮಹಿಳೆ! kannadaprabha.com/nation/2024/Ma… TNIE Karnataka The New Indian Express Nirmala Sitharaman Office @nsitharaman

account_circle
kannadaprabha(@KannadaPrabha) 's Twitter Profile Photo

ಅನಿರುದ್ಧ ಜಟ್ಕರ್ ನಟನೆಯ 'Chef ಚಿದಂಬರ' ಸಿನಿಮಾ ರಿಲೀಸ್ ಡೇಟ್ ಫಿಕ್ಸ್! kannadaprabha.com/cinema/news/20…
TNIE Karnataka
A Sharadhaa

account_circle
kannadaprabha(@KannadaPrabha) 's Twitter Profile Photo

ಮುಂದಿನ ಐಪಿಎಲ್ ನ ಮೊದಲ ಪಂದ್ಯದಿಂದ ಹಾರ್ದಿಕ್ ಪಾಂಡ್ಯ ನಿಷೇಧ: 30 ಲಕ್ಷ ರೂ. ದಂಡ kannadaprabha.com/cricket/2024/M…

account_circle
kannadaprabha(@KannadaPrabha) 's Twitter Profile Photo

ನೆಲಮಂಗಲ ಬಳಿ KSRTC ಬಸ್ ಭೀಕರ ಅಪಘಾತ: ನುಜ್ಜುಗುಜ್ಜಾದ ಬಸ್‌, 6 ಮಂದಿಗೆ ಗಾಯ kannadaprabha.com/karnataka/2024…

account_circle
kannadaprabha(@KannadaPrabha) 's Twitter Profile Photo

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ: ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ kannadaprabha.com/karnataka/2024…
TNIE Karnataka
N Chaluvarayaswamy
DK Shivakumar
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

account_circle
kannadaprabha(@KannadaPrabha) 's Twitter Profile Photo

ಮೋದಿಯವರು ಜನರನ್ನು ಪ್ರಚೋದಿಸಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ: ಖರ್ಗೆ, ಜೂನ್ 4ರ ನಂತರ ಒಳ್ಳೆ ದಿನ ಬರುತ್ತದೆ; ಉದ್ಧವ್ ಠಾಕ್ರೆ kannadaprabha.com/nation/2024/Ma… TNIE Karnataka The New Indian Express Narendra Modi Mallikarjun Kharge
ಠಾಕ್ರೆ

account_circle