kannadaprabha
@kannadaprabha
The official X account of Kannadaprabha.com, Leading Kannada news website, owned by The New Indian Express Group. Follow us for news and special reports.
ID: 2215696496
26-11-2013 13:09:00
217,217K Tweet
125,125K Followers
862 Following
kannadaprabha.com/politics/2024/… Vijayendra Yediyurappa CM of Karnataka DK Shivakumar ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಅಭ್ಯರ್ಥಿಗಳ ಪಟ್ಟಿ ದೊಡ್ಡದಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶುಕ್ರವಾರ ತಿಳಿಸಿದರು. #Congress #CMPostCandidates #Shivakumar #BJP
kannadaprabha.com/karnataka/2024… CM of Karnataka DK Shivakumar ಎತ್ತಿನಹೊಳೆ ಎರಡನೇ ಹಂತ 2027ಕ್ಕೆ ಮುಗಿದು ಕುಡಿಯುವ ನೀರು 7 ಜಿಲ್ಲೆಗಳ ಲಕ್ಷಾಂತರ ಮನೆಗಳನ್ನು ತಲುಪುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ತಿಳಿಸಿದ್ದಾರೆ. #EttinholaSecondPhase #DrinkingWater #Siddaramaiah #DKShivakumar
kannadaprabha.com/karnataka/2024… Dinesh Gundu Rao/ದಿನೇಶ್ ಗುಂಡೂರಾವ್ CM of Karnataka ಮಕ್ಕಳ ಸುರಕ್ಷತೆ, ಆರೈಕೆ ಕುರಿತು ರೀಲ್ಸ್ ಮೂಲಕ BGS GIMS ಪೆಡಿಯಾಟ್ರಿಕ್ ವೈದ್ಯರು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. #TeachersDay #BGSGIMS #PediatricDoctors #Reels
ಹೆರಿಗೆಗೂ ಮುನ್ನ ದೀಪಿಕಾ, ರಣವೀರ್ ಸಿದ್ದಿವಿನಾಯಕ ದೇವಸ್ಥಾನಕ್ಕೆ ಭೇಟಿ! kannadaprabha.com/ampstories/web… Deepika Padukone Ranveer Singh Shri Siddhivinayak Temple
ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಚಾಲನೆ; MeToo ಸ್ಯಾಂಡಲ್ವುಡ್ ನಟಿಯರ ಜೊತೆ ವಾಣಿಜ್ಯ ಮಂಡಳಿ ಖಾಸಗಿ ಸಭೆ; ಯುವತಿ ಮೇಲೆ ಆಟೋ ಚಾಲಕ ಹಲ್ಲೆ: ಆರೋಪಿ ಬಂಧನ! kannadaprabha.com/karnataka/2024… Karnataka Congress BJP Karnataka Siddaramaiah #Sandalwood #KFCC #KannadaprabhaNewsBulletin DK Shivakumar
kannadaprabha.com/nation/2024/Se… ಕೇಂದ್ರ ಸರ್ಕಾರ ಈ ಮಾಸಾಂತ್ಯಕ್ಕೆ U-WIN ಪೋರ್ಟಲ್ ಪ್ರಾರಂಭಿಸಲಿದೆ. ಇದು ದೇಶದಲ್ಲಿನ ಮೂರು ಕೋಟಿಗೂ ಹೆಚ್ಚು ಗರ್ಭಿಣಿಯರು, ತಾಯಂದಿರು ಮತ್ತು ವಾರ್ಷಿಕವಾಗಿ ಜನಿಸಿದ ಸುಮಾರು 2.7 ಕೋಟಿ ಮಕ್ಕಳ ವ್ಯಾಕ್ಸಿನೇಷನ್ ಮತ್ತು ಔಷಧಿಗಳ ಶಾಶ್ವತ ಡಿಜಿಟಲ್ ದಾಖಲೆಯನ್ನು ಹೊಂದಿರುತ್ತದೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.
ಪೊಲೀಸರು ಸಾರ್ವಜನಿಕರ ಸುರಕ್ಷತೆ, ರಕ್ಷಣೆ ಮತ್ತು ಶಾಂತಿ ಕಾಪಾಡುವುದರ ಜೊತೆಗೆ ಪರಿಸರದೊಂದಿಗೆ ಬದ್ದತೆ ತೋರಿಸುತ್ತಿರುವುದು ವಿಶೇಷ. ಸಾರ್ವಜನಿಕ ವಲಯದಲ್ಲೂ ಇದಕ್ಕೆ ಪ್ರಶಂಸೆ ವ್ಯಕ್ತವಾಗಿದೆ. #BDayananda #Fivepolicecampuses ಬೆಂಗಳೂರು ನಗರ ಪೊಲೀಸ್ BengaluruCityPolice kannadaprabha.com/karnataka/2024…
ನೀನು 'ಸೆಕ್ಸಿ ಫಿಗರ್', 'ರಹಸ್ಯ ಲಿವ್-ಇನ್ ಸಂಬಂಧ'ದ ಪ್ರಸ್ತಾವನೆ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬೆಚ್ಚಿಬೀಳಿಸುವ ಇಂಚಿಂಚು ಮಾಹಿತಿ! kannadaprabha.com/cinema/news/20… Darshan Thoogudeepa #PavithraGowda #RenukaswamyMurder