Kalaburagi Kampu
@kalaburagikampu
ID: 801685612340264960
https://instagram.com/kalaburagikampu?utm_source=ig_profile_share&igshid=1k3z00n1sx9vt 24-11-2016 07:15:19
377 Tweet
1,1K Followers
20 Following
ಮಂತ್ರಾಲಯದಿಂದ ಸುಮಾರು 200 TICKETS Book ಆಗಿದ...(ಇದು ಪ್ರತಿದಿನ ಟಿಕೆಟ್ book ಆಗೋದು) ಇದರಿಂದ ಕಲ್ಯಾಣ ಕರ್ನಾಟಕದ ಜನತೆಗೆ ಅನ್ಯಾಯ ಆಗುತ್ತಿದೆ Hassan Solapur Train Mantraalayam Stop cancel ಮಾಡಬೇಕು Bengaluru mantralayam ಹೊಸ Train ವ್ಯವಸ್ಥೆ ಮಾಡಬೇಕು. Ministry of Railways PMO India Priyank Kharge / ಪ್ರಿಯಾಂಕ್ ಖರ್ಗೆ Mallikarjun Kharge
ಬೂಕನಿ, ತಲ್ಯಾಗ ತಲ್ವಾರ್, ರೌಡಿಸಂ ಡೈಲಾಗ್ ಹೇಳುವವರ ಕಡೆ ಸ್ವಲ್ಪ ಗಮನ ಹರಿಸಿ ಅದರಲ್ಲೂ ಸಣ್ಣ ಮಕ್ಕಳು ರೌಡಿಸಂ ಡೈಲಾಗ್ ಹೊಡೆದು ವಿಡಿಯೋ instagram ಅಲ್ಲಿ ಅಪ್ಲೋಡ್ ಮಾಡ್ತಾ ಇದ್ದಾರೆ Kalaburagi City Police DGP KARNATAKA
ಕಳೆದ 5-6 ತಿಂಗಳುಗಳಿಂದ ರಸ್ತೆ ಮೇಲೆ ಚರಂಡಿ ನೀರು ಹರಿದು ಬರುತ್ತಿದ್ದು ಸಾರ್ವಜನಿಕರಿಗೆ ಅದರಲ್ಲೂ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳಿಗೆ ತೊಂದರೆ ಉಂಟು ಮಾಡುತ್ತಿದೆ. ಕಲಬುರಗಿಯ ವಾರ್ಡ್ ಸಂಖ್ಯೆ 55 ಚಿತ್ತಾರಿ ಅಡ್ಡ ಎದುರು Office of the OSD to CM Karnataka DC Kalaburagi Kalaburgi City Corporation