KICCHA SUDEEP FANS (A)
@ksfa_official
ಅಪ್ಪಟ ಕಿಚ್ಚನ ಅಭಿಮಾನಿಗಳು ನಾವು. ಸುಮ್ ಸುಮ್ನೆ ಯಾರ್ ತಂಟೆಗೂ ಹೋಗಲ್ಲ, ಕಾಲ್ ಕೆರ್ಕೊಂಡ್ ಬಂದ್ರೆ ಸುಮ್ನಿರೋಲ್ಲ....
ಯಾಕಂದ್ರೆ, ಕಿಚ್ಚನ್ಗಿರೋ ತಾಳ್ಮೆ ನಮ್ಗಿಲ್ಲ.
@KicchaSudeep 💪
ID: 268493818
http://Instagram.com/ksfa_official 18-03-2011 22:07:45
34,34K Tweet
106,106K Followers
15 Following
Happy Birthday KING KICHCHA💐🔥 MAXimumm Mass!!! 🔥 #MaximumMass Out Now!! Mass ಮಹಾಶಯನ ಆಗಮನ!!! Kannada: shorturl.at/pbt8g Tamil:rb.gy/p2gckh #MaxTheMovie Kalaippuli S Thanu Kichcha Creatiions Kichcha Sudeepa VIJAY kartikeyaa B AJANEESH LOKNATH
‘A Tale From The Future’ Presenting the Official Title Logo and Concept video of Billa Ranga Baasha - First Blood. Anup Bhandari @primeshowtweets Niranjan Reddy @chaitanyaniran @BRBmovie #BRBFirstBlood #BRBMovie
ಬೆಂಗಳೂರಿನ MES ಗ್ರೌಂಡ್ನಲ್ಲಿ ನಟ ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇದೇ ವೇಳೆ ಮಾತನಾಡಿದ ಕಿಚ್ಚ ಅಭಿಮಾನಿಗಳು ನಮ್ಮ ಪ್ರತಿಬಿಂಬ, ನಾವು ತಲೆ ಎತ್ಕೊಂಡು ಓಡಾಡೋಕೆ ಇವ್ರೇ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. Kichcha Sudeepa #KichchaSudeep #SudeepBirthdayCelebration
ನನ್ನ ಹೆಸರಿಗೆ ಕಳಂಕ ತರುವ ಯಾವ ಕೆಲಸವನ್ನೂ ನನ್ನ ಫ್ಯಾನ್ಸ್ ಮಾಡಿಲ್ಲ. ವ್ಯಕ್ತಿತ್ವದಲ್ಲಿ ದೊಡ್ಡವರಾಗಬೇಕು ಅಂದ್ರೆ ಬರೀ ಫಿಲ್ಮ್ ಮಾಡಿದ್ರೆ ಸಾಕಾಗಲ್ಲ. ನನ್ನ ಕುಟುಂಬ, ಫ್ಯಾನ್ಸ್, ಫ್ರೆಂಡ್ಸ್ ನನ್ನೊಂದಿಗೆ ಚೆನ್ನಾಗಿದ್ದಾರೆ ಅದಕ್ಕೆ ನಾನು ಚೆನ್ನಾಗಿದ್ದೀನಿ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. Kichcha Sudeepa
ನಾವು ಬೆಳೆಯೋದು ದೊಡ್ಡದಲ್ಲ. ನಾವು ಯಾವ ವಾತಾವರಣದಲ್ಲಿ ಬೆಳಿತೀವಿ ಅನ್ನೋದು ಮುಖ್ಯ. ನನ್ನ ಅಭಿಮಾನಿಗಳಲ್ಲಿ ಒಳ್ಳೆತನ ಇದೆ. ಅದಕ್ಕೆ ನಾನು ಇಷ್ಟು ಒಳ್ಳೆಯವನು ಎಂದು ಅಭಿಮಾನಿಗಳ ಪರ ನಟ ಕಿಚ್ಚ ಸುದೀಪ್ ಸಂತಸ ವ್ಯಕ್ತಪಡಿಸಿದ್ದಾರೆ. Kichcha Sudeepa #KichchaSudeep #SudeepBirthdayCelebration #KichchaSudeepFans
The mass anthem #MaximumMass hits 4️⃣ 𝗠𝗶𝗹𝗹𝗶𝗼𝗻 + 𝘃𝗶𝗲𝘄𝘀! 💥 #MaxTheMovie proves to be the real master of records! Watch "Maximum Mass" Out Now: youtu.be/fgbZGDjzXUc?si… MAX Kalaippuli S Thanu Kichcha Creatiions Kichcha Sudeepa VIJAY kartikeyaa B AJANEESH LOKNATH
Wide screen version of the title animation #BillaRangaBaasha #BRBFirstBlood Kichcha Sudeepa Niranjan Reddy Chaitanya Reddy brbmovie
EXCLUSIVE Pic: #BengaluruBulls Pardeep Narwal with Namma Kichcha Sudeepa 🤩🤼 #ProKabaddi #KicchaSudeep Bengaluru Bulls #MaxTheMovie
EXCLUSIVE PICS 😈❤️🔥😍 Kichcha Sudeepa Anna During #BengaluruBulls Photoshoot That Done Today 🤌🏻😈🚩🐂 Bengaluru Bulls ProKabaddi #BengaluruBulls #ProKabbaddi #KicchaSudeeep #MaxTheMovie #BRBMovie #BillaRangaBaasha #KicchaBOSS𓃵
Here's your opportunity to be a part of #BillaRangaBaasha . ಪ್ರತಿಭಾವಂತ ನಟನಟಿಯರಿಗೆ ಅವಕಾಶ! brbmovie Kichcha Sudeepa Niranjan Reddy Chaitanya Reddy Primeshow Entertainment #BRBFirstBlood
ಅಂತೆ - ಕಂತೆ ಬಗ್ಗೆ ಎಲ್ಲಾ ತಲೆ ಕೆಡುಸ್ಕೊಬೇಡಿ..😉 ನಮ್ಮ ಕಿಚ್ಚನ ಸಾರಥ್ಯದಲ್ಲಿ ಮತ್ತೊಮ್ಮೆ #BiggBossKannada ನೋಡೊಕೆ ರೆಡಿ ಆಗಿ...🥳 #BBK11 Promo Shoot Done Today 🎥 👉🏻 COMING SOON 👈🏻 Kichcha Sudeepa Colors Kannada #KicchaSudeep #MaxTheMovie
ದೃಷ್ಟಿ ತಗಿರಪ್ಪ ನಮ್ ಬಾಸ್ಗೆ... 😻❤️ Ever Charming Handsome Hunk.. 😎 Today's pics of Namma Kichcha Sudeepa ❤️ #KicchaSudeep #MaxTheMovie