
KPCC Graduates Cell
@kpccgradcell
ID: 1806229442135724032
27-06-2024 07:34:15
850 Tweet
153 Followers
170 Following


#OurVoteOurRightOurFight #votechori ಎಐಸಿಸಿ ಅಧ್ಯಕ್ಷರಾದ Mallikarjun Kharge ಅವರ ಅಧ್ಯಕ್ಷತೆಯಲ್ಲಿ, ಲೋಕಸಭಾ ವಿರೋಧ ಪಕ್ಷದ ನಾಯಕರಾದ Rahul Gandhi ಅವರ ಮುಖಂಡತ್ವದಲ್ಲಿ ಬೃಹತ್ ಪ್ರತಿಭಟನೆ. ದಿನಾಂಕ: 05/08/2025, ಮಂಗಳವಾರ ಸ್ಥಳ: ಫ್ರೀಡಂ ಪಾರ್ಕ್ (Freedom Park), ಬೆಂಗಳೂರು ಸಮಯ: 11 ಗಂಟೆಗೆ






ಅಸಾಧಾರಣ ನಾಯಕತ್ವ, ಕರ್ನಾಟಕದ ಅಭಿವೃದ್ಧಿ ಕನಸು ನನಸಾಗಿಸುತ್ತಿರುವ Priyank Kharge / ಪ್ರಿಯಾಂಕ್ ಖರ್ಗೆ ನಿಮ್ಮ ಕಾರ್ಯ ಶ್ಲಾಘನೀಯ. ನಿಮ್ಮ ನಾಯಕತ್ವದಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಲಿ. DK Shivakumar Siddaramaiah Randeep Singh Surjewala Karnataka Congress


ಪ್ರತಿಭಟನೆ ರೂಪರೇಖೆ ಸಿದ್ಧಪಡಿಸಲು ಸಿಎಂ, ಡಿಸಿಎಂ ಮತ್ತು ಸುರ್ಜೇವಾಲಾ ನೇತೃತ್ವದಲ್ಲಿ ನಡೆದ ಸಭೆ. DK Shivakumar Siddaramaiah Randeep Singh Surjewala



ಎಐಸಿಸಿ ಅಧ್ಯಕ್ಷರಾದ Mallikarjun Kharge , Sri Rahul Gandhi , Sri Randeep Singh Surjewala CM Siddaramaiah DCM &KPCC President DK Shivakumar ನೇತೃತ್ವದಲ್ಲಿ ಚುನಾವಣಾ ಆಯೋಗದ ಮತಗಳ್ಳತನದ ವಿರುದ್ಧ ಆಗಸ್ಟ್ 8 ರಂದು ಬೆಳಗ್ಗೆ 10.30ಕ್ಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ "ನಮ್ಮ ಮತ ನಮ್ಮ ಹಕ್ಕು ನಮ್ಮ ಹೋರಾಟ" #RahulExposesVoteChori




ಮತದಾರರ ಪಟ್ಟಿಯ ಅಕ್ರಮದ ವಿರುದ್ಧ ಬೆಂಗಳೂರಿನ freedom ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಯನ್ನು ಶ್ರೀ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪದವೀಧರರ ಅಧ್ಯಕ್ಷರಾದ A N Nataraj Gowda - ಎ.ಎನ್.ನಟರಾಜ್ ಗೌಡ ಸರ್ ಅವರ ಮುಂದಾಳತ್ವದಲ್ಲಿ ಭಾಗವಹಿಸಿದ ಕ್ಷಣ.

8/8/2025 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೆಪಿಸಿಸಿ ವತಿಯಿಂದ ಚುನಾವಣಾ ಆಯೋಗದ ವಿರುದ್ಧ ಆಯೋಜಿಸಿರುವ ಪ್ರತಿಭಟನೆ ಕಾರ್ಯಕ್ರಮದಲ್ಲಿ ನಮ್ಮ ಕೆಪಿಸಿಸಿ ಪದವೀಧರರ ವಿಭಾಗದ ಅಧ್ಯಕ್ಷರಾದ A N Nataraj Gowda - ಎ.ಎನ್.ನಟರಾಜ್ ಗೌಡ ಸರ್ ಜೊತೆಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಮಾನ್ಯ Dinesh Gundu Rao/ದಿನೇಶ್ ಗುಂಡೂರಾವ್ ಸಾಹೇಬರನ್ನ ಭೇಟಿ ಮಾಡಲಾಯಿತು.




