INC Udupi
@incudupidist
Official Account of INC Udupi District, Karnataka || Official FB Page : facebook.com/INCUdupi/ || fb.com/inckarnataka || @inckarnataka
ID: 916330924001812480
06-10-2017 15:54:51
2,2K Tweet
2,2K Takipçi
465 Takip Edilen
I offer my sincere gratitude &heartfelt thanks to the Congress President Smt SoniaGandhi, Sh Rahul Gandhi,Smt Priyanka Gandhi Vadra, Sh Randeep Singh Surjewala, Sh Mallikarjun Kharge,Sh K C Venugopal,Sh Siddaramaiah,Sh D K Shivakumar, President, KPCC ravaru for appointing me as the Chairman of the KPCC CampaignCommittee.
ಹೆಂಗವಳ್ಳಿ ಪಂಚಾಯತ್ ಅಧ್ಯಕ್ಷರಾದ ವಸುಂದರಾ ಹೆಗ್ಡೆ ಅವರ ಮನೆಗೆ ಕೆಪಿಸಿಸಿ ಕಾರ್ಯಧ್ಯಕ್ಷರಾದ ಶ್ರೀ ಆರ್. ದ್ರುವನಾರಾಯಣ್ ಅವರು ಭೇಟಿ ನೀಡಿದ ಸಂದರ್ಭ ( 20-2-2022) D K Shivakumar, President, KPCC Karnataka Congress INC Udupi #rdruvanarayan
ತಾ.19.2.2022ರಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯಲ್ಲಿ ಸದಸ್ಯತ್ವ ನೋಂದಣಿ ಪ್ರಗತಿ ಪರಿಶೀಲನೆ ನಡೆಸಿ, ಸದಸ್ಯತ್ವ ನೋಂದಣಿ ಬಗ್ಗೆ ಮಾಹಿತಿ ನೀಡಿದೆನು. D K Shivakumar, President, KPCC Karnataka Congress INC Udupi
ಕೆಪಿಸಿಸಿ ಕಾರ್ಯಧ್ಯಕ್ಷರಾದ ಆರ್. ದ್ರುವನಾರಾಯಣ ಅವರು ತಾ. 20-2-2022 ರಂದು ಮದ್ಯಾಹ್ನ 3.00 ಗಂಟೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಸದಸ್ಯತ್ವ ನೋಂದಣಿ ಪ್ರಗತಿ ಪರಿಶೀಲನೆ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. D K Shivakumar, President, KPCC Karnataka Congress INC Udupi
ಶಿರ್ವದಲ್ಲಿ ಪಂಚಾಯತ್ ಅಧಿಕಾರಿಗಳು ಯಾವುದೇ ಕನಿಕರವಿಲ್ಲದೆ ಬಡವರ ಮನೆಯನ್ನು ಅಕ್ರಮವಾಗಿ ನೆಲಸಮಗೊಳಿಸಿದ ಅಮಾನವೀಯ ಕ್ರಮವನ್ನು ಖಂಡಿಸುವ ಸಲುವಾಗಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ನಡೆಸಿದ ಪ್ರತಿಭಟನೆಯಲ್ಲಿ ಇಂದು ಭಾಗವಹಿಸಿದ್ದೆ. PublicTV TV9 Kannada Siddaramaiah DK Shivakumar Karnataka Congress
ಸ್ಥಳೀಯ ಶಾಸಕರ Lalaji R Mendon ಗೈರುಹಾಜರಿಯಿಂದ ಮೌನವಹಿಸಿರುವುದು ಮತ್ತು ಮನೆ ಕೆಡವಲಾದ ವೃದ್ಧ ಮಹಿಳೆಯ ಪರವಾಗಿ ಮಾತನಾಡಲು ಹಿಂದೇಟು ಹಾಕಿರುವುದು ನಿಜಕ್ಕೂ ದಿಗ್ಭ್ರಮೆಗೊಳಿಸುವ ಸಂಗತಿಯಾಗಿದೆ. 3/4
ಬಡ ದಲಿತ ಮಹಿಳೆಯ ಮನೆಯನ್ನು ದುರಹಂಕಾರಿ ಪಿ.ಡಿ.ಓ ಧ್ವಂಸ ಮಾಡಿದ್ದಕ್ಕೆ ನಿಮ್ಮ ಬೆಂಬಲವಿದೆಯೇ? ಏಕೆ ಒಬ್ಬನೇ ಒಬ್ಬ ಬಿಜೆಪಿ ನಾಯಕರಾಗಲೀ ಅಥವಾ ನೀವು ಆಕೆಯ ಪರವಾಗಿ ಪ್ರತಿಭಟನೆ ಮಾಡುವುದನ್ನು ಅಥವಾ ಧ್ವಂಸವನ್ನು ಖಂಡಿಸುತ್ತಿಲ್ಲ? ಉತ್ತರಿಸಿ. Lalaji R Mendon
Press Release with an outline of the facts by INC Kaup regarding the series of incidents that have taken place in Shirva on 04/04/2022 & 05/04/2022. Karnataka Congress DK Shivakumar Siddaramaiah PublicTV TV9 Kannada INC Udupi