HVS Rudrappa
@HvsRudrappa
ಹುಟ್ಟು ಕನ್ನಡಿಗ: A Civil Design Engineer, try to explore a lot on different Technical, thought provoking issues and of course respond based on situation.
ID:1239607848922804225
16-03-2020 17:42:26
214 Tweets
33 Followers
62 Following
#SpammingCall #whatsappcallscam
Frim Past 3 days Continuously Getting calls from Series of different numbers with Same Morocco and Nigeria Codes. Appears to be Spam Calls Please Donot Accept or Respond to Links.
#HindenburgResearchReport #sharemarketindia #Artificialsharevalue #FightCorruption #FightFavouritism ಅದಾನಿ ಶೇರು ಹಗರಣವಲ್ಲ: ಮೋದಿ-ಅದಾನಿಗಳ ಜಂಟಿ ಭ್ರಷ್ಟಾಚಾರ ? | Gautam Adani | Ada... youtu.be/Hv5mEkZ4rT8 via YouTube
#RepublicDay2023 #ConstitutionOfIndia
ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಷಯಗಳು
Republic day Wishes to All
भारतीय गण राज्योत्सव के शुभकामनाऐं।
If there is no product listed in your area, you can publish products yourself. It can be brand-new or idle products. In addition, we will fully open the barter in the near future, please pay attention to the PCM official Twitter announcement.
#PiNetwork #PiChainMall
Hi! Check it out this fascinating games and win Pi! Try it in #PiNetwork pi-games.ga/public
#RejectBrahminTextBooks
Basavaraj S Bommai (Modi Ka Parivar) B.C Nagesh (Modi Ya Parivara) Ministry of Social Justice & Empowerment, GOI Naanu Gauri We Oppose Move to Replace Brahminism propogating Content in Children's School Text Books by Removing already existed Writings of Other Famous Secular Writers. ಇಂತಹಾ ಮನುವಾದೀ ಪಠ್ಯಗಳಿಗೆ ಧಿಕ್ಕಾರವಿರಲಿ...!
#BoycotManuvaadiMedia
#UnsubscribeManuvaadiMedia Naanu Gauri
ಮನುವಾದೀ ಮೀಡಿಯಾಗಳ ತಾರತಮ್ಯ ಧೋರಣೆ ಈರೀತಿ ಪೋಸ್ಟರ್ ಗಳ ರೂಪ ಪಡೆದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಇದೇರೀತಿ ಎಲ್ಲಾರೂ ಸಾಧ್ಯವಾದಷ್ಟು ಪ್ರಚಾರ ಪ್ರಸಾರ ಮಾಡಿ ಅಂತಹಾ ಚ್ಯಾನಲ್ಗಳನ್ನು ಧಿಕ್ಕರಿಸಿ ತಿರಸ್ಕರಿಸಬೇಕಿದೆ.. ಜೈಭೀಮ್.. ಜೈ ಸಂವಿಧಾನ..✊✊
#ಸಂವಿಧಾನದರಕ್ಷಣೆನಮ್ಮಜವಾಬ್ದಾರಿ #LongliveConstitution #DismissMallikarjunagoudaPatil
ಬಂದುಗಳೇ ಈ ದಿನದ ಭೀಮನ ಮಕ್ಕಳ ನೀಲಿಸೇನೆಯ ಒಗ್ಗಟ್ಟು ಹೇಗಿದೆ ತಾಕತ್ತು ಎಷ್ಟಿದೆ ಎಂಬುದನ್ನು ಇಡೀ ರಾಜ್ಯದ ಜನತೆಗೆ ಮನವರಿಕೆ ಮಾಡಿ ತೋರಿಸಿಕೊಟ್ಟಂತಿತ್ತು. ಮುಖ್ಯಮಂತ್ರಿಯೇ ನೀಲಿಸೇನೆಯ ಮುಂದೆ ಬರಬೇಕಾಯ್ತು. ಇದೇ ನಮ್ಮ ಶಕ್ತಿ. ಜೈಭೀಮ್..!
Pratap Simha (Modi Ka Parivar) Mr ಪ್ರತಾಪ ಸಿಮ್ಮ...ಸ್ಕೂಲ್ ಮಕ್ಕಳ ಯುನಿಫಾರ್ಮ್ ಒಂದೇ ಇರಬೇಕು ಅನ್ನುವ ನಿನಗೆ & ನಿನ್ನ RSS ಚಡ್ಡಿಗಳಗೆ ಈ ಕೊಳೆತು ನಾರುತ್ತಿರುವ ಜಾತಿ ವ್ಯವಸ್ಥೆ ತೊಲಗಿಸಿ ಸಮಾನತೆ ತರಬೇಕು ಅನ್ನೋದು ಗೊತ್ತಿಲ್ಲವೇನಪ್ಪ???? ಇದಕ್ಕೆ ಎಷ್ಟು ಹೋರಾಟ ಮಾಡುತ್ತಾ ಇದ್ದೀಯಾ ತಿಳಿಸು...ಈ ದೇಶ ಯಾರ ಅಪ್ಪನದು ಅಲ್ಲಾ...ಪ್ರತಿ ಪ್ರಜೆಗೆ ಸೇರಿದ್ದು ತಿಳಿ