HariprasadaAdpangaya
@hariprasada11
ಕನ್ನಡಿಗ. Journalist. Editor News18 Kannada
ID: 4445800409
11-12-2015 06:53:25
130 Tweet
158 Followers
203 Following
PM Modi Interview With Network18 | .Narendra Modi ಜೊತೆ ನೆಟ್ವರ್ಕ್ 18 ಎಕ್ಸ್ಕ್ಲೂಸಿವ್ ಇಂಟರ್ವ್ಯೂ. ವೀಕ್ಷಿಸಿ ಇಂದು ರಾತ್ರಿ 9ಕ್ಕೆ. #PMModiToNews18 #Network18 #News18Kannada #PmModi #PMModiInterview #loksabhaelections2024
ಕೈ ಪಕ್ಷದ ಮುಸ್ಲಿಂ ಓಲೈಕೆ ಬಗ್ಗೆ ಮೋದಿ ಸುದೀರ್ಘ ಮಾತು #NarendraModi #LokSabhaElections2024📷 #PMModiToNews18 #interview Narendra Modi kannada.news18.com/news/national-…
ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮೋದಿ ವಾಗ್ದಾಳಿ, 10 ದಿನ ಮಾಧ್ಯಮಗಳ ಆ ವರದಿಗೆ ಕಾದಿದ್ದೆ: ಪ್ರಧಾನಿ ಮೋದಿ #NarendraModi #LokSabhaElections2024📷📷📷 #PMModiToNews18 #interview Narendra Modi kannada.news18.com/news/national-…
ತಾನು ಸಿಎಂ ಆಗಬೇಕೆಂದು ತಮ್ಮನ ಪರ ಮತ ಕೇಳುತ್ತಿದ್ದಾರೆ, ಡಿಕೆಶಿ ವಿರುದ್ಧ ಮೋದಿ ತೀವ್ರ ವಾಗ್ದಾಳಿ #NarendraModi #LokSabhaElections2024📷📷📷#PMModiToNews18 #interview Narendra Modi kannada.news18.com/news/national-…
ಈ ಬಾರಿ ಬಿಜೆಪಿಗೆ ಅವಕಾಶ ಸಿಕ್ಕರೆ ಒಡಿಶಾವನ್ನು ಮೇಲೆತ್ತರಕ್ಕೆ ಕೊಂಡೊಯ್ಯುತ್ತದೆ: ನರೇಂದ್ರ ಮೋದಿ #NarendraModi #LokSabhaElections2024📷📷📷 #interview Narendra Modi kannada.news18.com/news/national-…
ಟೆಕ್ ಹಬ್ ಆಗಿದ್ದ ಬೆಂಗಳೂರು ಟ್ಯಾಂಕರ್ ಹಬ್ ಆಗಿದೆ, ನ್ಯೂಸ್ 18 ಕನ್ನಡಕ್ಕೆ ಪ್ರಧಾನಿ ಮೋದಿ ಹೇಳಿಕೆ! #NarendraModi #LokSabhaElections2024📷📷📷#interview Narendra Modi kannada.news18.com/news/national-…
PM Modi Interview With Network18 | .Narendra Modi ಜೊತೆ ನೆಟ್ವರ್ಕ್ 18 ಎಕ್ಸ್ಕ್ಲೂಸಿವ್ ಇಂಟರ್ವ್ಯೂ. ವೀಕ್ಷಿಸಿ ಇಂದು ರಾತ್ರಿ 9ಕ್ಕೆ. #PMModiToNews18 #Network18 #News18Kannada #PmModi #PMModiInterview #loksabhaelections2024
PM Modi Interview With Network18 | .Narendra Modi ಜೊತೆ ನೆಟ್ವರ್ಕ್ 18 ಎಕ್ಸ್ಕ್ಲೂಸಿವ್ ಇಂಟರ್ವ್ಯೂ. ವೀಕ್ಷಿಸಿ ಇಂದು ರಾತ್ರಿ 9ಕ್ಕೆ. #PMModiToNews18 #Network18 #News18Kannada #PmModi #PMModiInterview #loksabhaelections2024
.Narendra Modi ಎಕ್ಸ್ಕ್ಲೂಸಿವ್ ಸಂದರ್ಶನ! ವೀಕ್ಷಿಸಿ ಇಂದು ರಾತ್ರಿ 9 ಗಂಟೆಗೆ ನಿಮ್ಮ ನ್ಯೂಸ್18 ಕನ್ನಡದಲ್ಲಿ youtube.com/watch?v=tGTiSG… Watch PM Narendra Modi's Super Exclusive interview at 9PM on News18 Kannada #PMModiToNews18 #Network18 #PmModi #PMModiInterview #LokSabhaElections2024📷
ಎರಡನೇ ಬಾರಿ #BangalorecentralJail ಜೈಲು ಸೇರಿದ Darshan Thoogudeepa . ಈ ಬಾರಿಯಾದರೂ ಸುಧಾರಿಸಿಕೊಂಡು ಹೊರಬರುತ್ತಾರಾ? #Darshan #darshanthoogudeepasrinivas #KarnatakaPolice #News18Kannada
ಕರುನಾಡ ಉದ್ಯಮ ಸಾಧಕರನ್ನು ಗುರುತಿಸಿ, ಗೌರವಿಸುವ ನ್ಯೂಸ್ 18 ಕನ್ನಡದ Business Leaders & Excellence Awards 2025 ವೀಕ್ಷಿಸಿ ಇದೇ ಶನಿವಾರ ಸಂಜೆ 4 ಗಂಟೆಗೆ M B Patil UK in Bengaluru 🇬🇧 🇮🇳 Chandru Iyer Joint CP, Traffic, Bengaluru #BusinessAwards #ExcellenceAwards #News18Kannada #Network18 #MBPatil
ನಿನ್ನೆ ಅಧಿಕಾರ ಸ್ವೀಕರಿಸಿದರು. ಇಂದು ಅಮಾನತ್ತಾದರು. Dr.Suman D.Pennekar, SP Ballari ಹಾಗಿದ್ದರೆ ಗಲಾಟೆಗೆ ಕಾರಣರಾದ ಶಾಸಕರ ವಿರುದ್ಧ ಕ್ರಮವೇನು?
ಕಂದಾಯ ಸಚಿವ ಕೃಷ್ಣ ಬೈರೇಗೌಡ Krishna Byre Gowda ಸಂದರ್ಶನ News18 Kannada