HJS Karnataka (@hjskarnataka) 's Twitter Profile
HJS Karnataka

@hjskarnataka

Let's unite to establish Hindu Rashtra !

⛳ Visit us on :
🌐 hindujagruti.org I Youtube.com/HJSKarnataka

Telegram Link : t.me/HJSKarnataka

ID: 4789327212

linkhttps://www.hindujagruti.org calendar_today20-01-2016 16:08:12

36,36K Tweet

7,7K Followers

59 Following

HJS Karnataka (@hjskarnataka) 's Twitter Profile Photo

🌸ಗಣೇಶೋತ್ಸವದ ನಿಮಿತ್ತ ರಸಪ್ರಶ್ನೆ !🌸 👉ಗಣೇಶನ ಮೂರ್ತಿಯನ್ನು ಯಾವ ಮಣ್ಣಿನಿಂದ ಮಾಡಬೇಕು? 1. ಕಪ್ಪು ಮಣ್ಣು 2. ಕೆಂಪು ಮಣ್ಣು 3. ಜೇಡಿಮಣ್ಣು ಸರಿಯಾದ ಉತ್ತರ ನೀಡಲು ಭೇಟಿನೀಡಿ t.me/HJSKarnataka/3… ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದಲ್ಲಿ ಸಹಭಾಗಿ ಯಾಗಲು ಸಂಪರ್ಕಿಸಿ 📱7204082745 #Ganeshotsav #GaneshChaturthi

🌸ಗಣೇಶೋತ್ಸವದ ನಿಮಿತ್ತ ರಸಪ್ರಶ್ನೆ !🌸

👉ಗಣೇಶನ ಮೂರ್ತಿಯನ್ನು ಯಾವ ಮಣ್ಣಿನಿಂದ ಮಾಡಬೇಕು?

1. ಕಪ್ಪು ಮಣ್ಣು
2. ಕೆಂಪು ಮಣ್ಣು
3. ಜೇಡಿಮಣ್ಣು

ಸರಿಯಾದ ಉತ್ತರ ನೀಡಲು ಭೇಟಿನೀಡಿ
t.me/HJSKarnataka/3…

ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದಲ್ಲಿ ಸಹಭಾಗಿ ಯಾಗಲು ಸಂಪರ್ಕಿಸಿ
📱7204082745

#Ganeshotsav
#GaneshChaturthi
HJS Karnataka (@hjskarnataka) 's Twitter Profile Photo

🌼Shri Ganesh Chaturthi Special🌼 Which grass is significant in the ritual worship of Shri Ganapati? A. Artificial grass B. Khus grass C. Durva Please Post Your Answer @ t.me/HJSKarnataka/3… 🚩To get Regular Dharma Shikshan, Please Contact Us @ 📲 7204082609 #Ganeshotsav

🌼Shri Ganesh Chaturthi Special🌼

Which grass is significant in the ritual worship of Shri Ganapati?

A. Artificial grass
B. Khus grass
C. Durva

Please Post Your Answer @
t.me/HJSKarnataka/3…

🚩To get Regular Dharma Shikshan, Please Contact Us @
📲 7204082609

#Ganeshotsav
HJS Karnataka (@hjskarnataka) 's Twitter Profile Photo

👉ಸಂಘಟಿತ ಶಕ್ತಿ ಒಂದಾದಲ್ಲಿ ಅರ್ಬನ್ ನಕ್ಸಲ್ ವಾದದ ವಿರುದ್ಧ ಜಯ ನಿಶ್ಚಿತ ! -ಶ್ರೀ. ಚಕ್ರವರ್ತಿ ಸುಲಿಬೆಲೆ, ಸಂಸ್ಥಾಪಕರು, ಯುವಾ ಬ್ರಿಗೇಡ್ ಬೆಂಗಳೂರಿನಲ್ಲಿ ಅರ್ಬನ್ ನಕ್ಸಲ್ ವಾದ ಕಾರ್ಯಕ್ರಮ ಯಶಸ್ವಿ ಸಂಪನ್ನ ! 🌐 'ವಿಶ್ವವಾಣಿ` ವೆಬ್ ವರದಿ : vishwavani.news/districts/beng… 🚩 Join HJS @ HinduJagruti.org/join #UrbanNaxal

HJS Karnataka (@hjskarnataka) 's Twitter Profile Photo

ವಿದೇಶಿ ಶಕ್ತಿಗಳಿಂದ ಭಾರತದಲ್ಲಿ ನಗರ ನಕ್ಸಲ್ ವಾದ ಹೇಗೆ ಹರಡುತ್ತಿದೆ ಗೊತ್ತಾ? YouTube Link: youtube.com/live/jRBfa7_t-… Facebook Link: facebook.com/share/v/d9TLmY… ಕಾರ್ಯಕ್ರಮ ವೀಕ್ಷಿಸಿದ ನಂತರ ಅನಿಸಿಕೆ ಅಭಿಪ್ರಾಯಗಳನ್ನು ಈ ಗೂಗಲ್ ಫಾರ್ಮ್ ನಲ್ಲಿ ತಪ್ಪದೇ ತುಂಬಿಸಬೇಕಾಗಿ ವಿನಂತಿ: forms.gle/G1kGAne4QkwGWp… #UrbanNaxal

HJS Karnataka (@hjskarnataka) 's Twitter Profile Photo

🚩ಸಂಘಟಿತ ಶಕ್ತಿ ಒಂದಾದಲ್ಲಿ ಅರ್ಬನ್ ನಕ್ಸಲ್ ವಾದದ ವಿರುದ್ಧ ಜಯ ನಿಶ್ಚಿತ ! - ಶ್ರೀ. ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕರ ಅಧ್ಯಕ್ಷರು, Yuva Brigade ಈ ಕುರಿತು ಇಂದಿನ 'ಉದಯ ವಾಹಿನಿ' ದಿನಪತ್ರಿಕೆಯಲ್ಲಿ ಪ್ರಕಾಶನವಾಗಿದೆ..🗞️🗞️ 🌐 Join us @ HinduJagruti.org/join 📲 7204082609 #UrbanNaxal #FridayThoughts

🚩ಸಂಘಟಿತ ಶಕ್ತಿ ಒಂದಾದಲ್ಲಿ ಅರ್ಬನ್ ನಕ್ಸಲ್ ವಾದದ ವಿರುದ್ಧ ಜಯ ನಿಶ್ಚಿತ ! - ಶ್ರೀ. ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕರ ಅಧ್ಯಕ್ಷರು, Yuva Brigade

ಈ ಕುರಿತು ಇಂದಿನ 'ಉದಯ ವಾಹಿನಿ' ದಿನಪತ್ರಿಕೆಯಲ್ಲಿ ಪ್ರಕಾಶನವಾಗಿದೆ..🗞️🗞️

🌐 Join us @ HinduJagruti.org/join

📲 7204082609

#UrbanNaxal
#FridayThoughts
HJS Karnataka (@hjskarnataka) 's Twitter Profile Photo

👉 Victory over Urban Naxalism is certain if united power stands together ! - Chakravarty Sulibele Founder, Yuva Brigade The 'Anti-National Conspiracy and Urban Naxalism' program by HinduJagrutiOrg successfully held in Bengaluru! 🗞️🗞️News coverage in 'Vikrama Vahini' English Daily.

👉 Victory over Urban Naxalism is certain if united power stands together ! - Chakravarty Sulibele Founder, Yuva Brigade

The 'Anti-National Conspiracy and Urban Naxalism' program by HinduJagrutiOrg successfully held in Bengaluru!

🗞️🗞️News coverage in 'Vikrama Vahini' English Daily.
HJS Karnataka (@hjskarnataka) 's Twitter Profile Photo

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಚಿಕ್ಕಮಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಹಾಗೂ ಹಾಸನದ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶಕರಿಗೆ ಮನವಿಯನ್ನು ನೀಡಲಾಯಿತು. ವಿವರವಾಗಿ ಓದಿರಿ: hindujagruti.org/kannada/news/4… 🌐Join us @ HinduJagruti.org/join 📲 7204082609 #Ganeshotsav #GaneshChaturthi #GaneshChaturthi2024

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಚಿಕ್ಕಮಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಹಾಗೂ ಹಾಸನದ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶಕರಿಗೆ ಮನವಿಯನ್ನು ನೀಡಲಾಯಿತು.

ವಿವರವಾಗಿ ಓದಿರಿ:
hindujagruti.org/kannada/news/4…

🌐Join us @ HinduJagruti.org/join

📲 7204082609

#Ganeshotsav
#GaneshChaturthi
#GaneshChaturthi2024
HJS Karnataka (@hjskarnataka) 's Twitter Profile Photo

‘ದೇಶ ವಿರೋಧಿ ಷಡ್ಯಂತ್ರ ಹಾಗೂ ಅರ್ಬನ್ ನಕ್ಸಲ್ ವಾದ’ ಈ ಕುರಿತು ಕಾರ್ಯಕ್ರಮ ಯಶಸ್ವಿ ಸಂಪನ್ನ ! 🖥️ ಪೂರ್ಣ ಕಾರ್ಯಕ್ರಮದ ವಿಡಿಯೋ ವೀಕ್ಷಿಸಿ : youtube.com/live/jRBfa7_t-… ವಿವರವಾಗಿ ಓದಿ : hindujagruti.org/kannada/news/4… ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ.ಹಿಂದೂ ಜನಜಾಗೃತಿ ಸಮಿತಿ #UrbanNaxal #FridayFeeling

Surajya Abhiyan (@surajyacampaign) 's Twitter Profile Photo

#ConsumerCentric Let us be aware ! 📢 Checking the expiry date should be the priority before buying packed goods. It ensures safety and prohibits use of stale and unsafe products. Courtesy : Department of Consumer Affairs Consumer Affairs Report violations to National Consumer

HJS Karnataka (@hjskarnataka) 's Twitter Profile Photo

🗓 ಭಾದ್ರಪದ ಶುಕ್ಲ ಪಕ್ಷ ಚತುರ್ಥಿ (7.9.2024) ಎಲ್ಲಾ ಗಣೇಶಭಕ್ತರಿಗೆ ಗಣೇಶೋತ್ಸವದ ಹಾರ್ದಿಕ ಶುಭಾಶಯಗಳು ! 🚩 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ 🤳 9343017001 🌐 Visit us : HinduJagruti.org/kannada #SaturdayVibes #GaneshChaturthi #GaneshChaturthi2024 #GaneshChaturthiVishesh

🗓  ಭಾದ್ರಪದ ಶುಕ್ಲ ಪಕ್ಷ ಚತುರ್ಥಿ (7.9.2024)

ಎಲ್ಲಾ ಗಣೇಶಭಕ್ತರಿಗೆ ಗಣೇಶೋತ್ಸವದ ಹಾರ್ದಿಕ ಶುಭಾಶಯಗಳು !

🚩 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ

🤳 9343017001

🌐 Visit us : HinduJagruti.org/kannada

#SaturdayVibes
#GaneshChaturthi
#GaneshChaturthi2024
#GaneshChaturthiVishesh
HJS Karnataka (@hjskarnataka) 's Twitter Profile Photo

🌸 ಋಷಿ ಪಂಚಮಿ 🌸 🗓 ಭಾದ್ರಪದ ಶುಕ್ಲ ಪಕ್ಷ ಪಂಚಮಿ (8.9.2024) ಋಷಿ ಪಂಚಮಿ ವ್ರತದ ಮಹತ್ವ ತಿಳಿಯಿರಿ ! Subscribe : t.me/HJSKarnataka #SaturdayMotivation #GanpatiBappaMorya #GaneshChaturthi2024 #GaneshChaturthiVishesh

🌸 ಋಷಿ ಪಂಚಮಿ 🌸

🗓 ಭಾದ್ರಪದ ಶುಕ್ಲ ಪಕ್ಷ ಪಂಚಮಿ (8.9.2024)

ಋಷಿ ಪಂಚಮಿ ವ್ರತದ ಮಹತ್ವ ತಿಳಿಯಿರಿ !

Subscribe : t.me/HJSKarnataka

#SaturdayMotivation
#GanpatiBappaMorya
#GaneshChaturthi2024
#GaneshChaturthiVishesh
HJS Karnataka (@hjskarnataka) 's Twitter Profile Photo

ಹಲಾಲ್ ಮುಕ್ತ ಗಣೇಶೋತ್ಸವ ! ಹಲಾಲ್ ಮುಕ್ತ ಗಣೇಶೋತ್ಸವ ಆಚರಿಸಲು ಹಿಂದೂ ಜನಜಾಗೃತಿ ಸಮಿತಿಯ ಕರೆ ! ಈ ನಿಮಿತ್ತ ವಿವಿಧ ನಗರಗಳಲ್ಲಿ ಮನವಿ ಸಲ್ಲಿಸಲಾಯಿತು Follow us on : Fb.com/jagohinduhubli ಸಂಪರ್ಕಿಸಿ 📱7204082745 #ganpatibappa #SundayMorning #ganapatibappamorya #GaneshChaturthi2024 #HALAL

ಹಲಾಲ್ ಮುಕ್ತ ಗಣೇಶೋತ್ಸವ !

ಹಲಾಲ್ ಮುಕ್ತ ಗಣೇಶೋತ್ಸವ ಆಚರಿಸಲು ಹಿಂದೂ ಜನಜಾಗೃತಿ ಸಮಿತಿಯ ಕರೆ !

ಈ ನಿಮಿತ್ತ ವಿವಿಧ ನಗರಗಳಲ್ಲಿ ಮನವಿ ಸಲ್ಲಿಸಲಾಯಿತು

Follow us on : Fb.com/jagohinduhubli

ಸಂಪರ್ಕಿಸಿ
📱7204082745

#ganpatibappa
#SundayMorning
#ganapatibappamorya
#GaneshChaturthi2024 #HALAL
HJS Karnataka (@hjskarnataka) 's Twitter Profile Photo

👉ಗಣೇಶ ಚತುರ್ಥಿ ಪ್ರಸಾದಕ್ಕೆ FSSAI ಕಡ್ಡಾಯ; ಹಿಂದೂ ಹಬ್ಬದ ಆಚರಣೆಗೆ ಹುಳಿ ಹಿಂಡಿದ ಬಿಬಿಎಂಪಿ ! 🔗ವಿಶ್ವವಾಣಿ ನ್ಯೂಸ್: vishwavani.news/districts/beng… ⛳ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ .ಹಿಂದೂ ಜನಜಾಗೃತಿ ಸಮಿತಿ 🌐 Join us @ HinduJagruti.org/join 📲7204082609 #Sundayfeeling #GaneshPuja #GaneshChaturthi2024

HJS Karnataka (@hjskarnataka) 's Twitter Profile Photo

ಇಫ್ತಾರ್ ಅಥವಾ ಕ್ರಿಸ್ ಮಸ್ ಸಂದರ್ಭದ ಆಹಾರ ಗುಣಮಟ್ಟದ ಬಗ್ಗೆ ಬಿಬಿಎಂಪಿ ಮೂಗು ತೂರಿಸುವುದೇ ? - ಹಿಂದೂ ಜನಜಾಗೃತಿ ಸಮಿತಿ 🔗 ವಿವರವಾಗಿ ಓದಿರಿ : etvbharat.com/kn/!state/hind… ⛳ಹಿಂದೂ ರಾಷ್ಟ್ರ ಸ್ಥಾಪನೆಗಾಗಿ •ಹಿಂದೂ ಜನಜಾಗೃತಿ ಸಮಿತಿ 🌐Join us @ HinduJagruti.org/join 📲7204082609 #GaneshChaturthi2024 #sundays

HJS Karnataka (@hjskarnataka) 's Twitter Profile Photo

ಗಣೇಶೋತ್ಸವದಲ್ಲಿ ಬಾಲಿವುಡ್ ಹಾಡುಗಳು,DJ ಮತ್ತು Danceನಿಂದ ನಮ್ಮ ಮೇಲೆ ಗಣೇಶನ ಕೃಪೆಯಾಗುವುದೇ? ಲೋಕಮಾನ್ಯ ತಿಲಕರಿಂದ ಸಂಘಟನೆಯ ದೃಷ್ಟಿಯಿಂದ ಆರಂಭವಾದ ಗಣೇಶೋತ್ಸವವು ಇಂದು ಅಧಾರ್ಮಿಕ ಸ್ವರೂಪವನ್ನು ಪಡೆದಿದೆ! ಆದರ್ಶ ಗಣೇಶೋತ್ಸವ ಆಚರಿಸೋಣ! #ಬದಲಾವಣೆ_ನಾವು_ತರೋಣ Join Campaign: Hindujagruti.org/kannada/ganesh… #GaneshChaturthi2024

HJS Karnataka (@hjskarnataka) 's Twitter Profile Photo

🌼 Shri Ganesh Chaturthi Special 🌼 👉 What is the name of the Ganesh avatar in Kaliyug ? A. Gajanan B. Dhumraketu C. Lambodar Please Post Your Answer @ t.me/HJSKarnataka/3… 🚩 To get Regular Dharma Shikshan, Please Contact Us @ 📲 7204082609 Jai Shree Ganesh

🌼 Shri Ganesh Chaturthi Special 🌼

👉 What is the name of the Ganesh avatar in Kaliyug ?

A. Gajanan

B. Dhumraketu

C. Lambodar

Please Post Your Answer @
t.me/HJSKarnataka/3…

🚩 To get Regular Dharma Shikshan, Please Contact Us @
📲 7204082609

Jai Shree Ganesh
HJS Karnataka (@hjskarnataka) 's Twitter Profile Photo

ಗಣೇಶ ವಿಸರ್ಜನೆಯಿಂದ ಮಾಲಿನ್ಯದ ಹೆಸರಿನಲ್ಲಿ ಗಣೇಶಮೂರ್ತಿಯನ್ನು ಕೃತಕ ಕೊಳದಲ್ಲಿ ವಿಸರ್ಜಿಸಲು ಹೇಳುತ್ತಾರೆ. ಆದರೆ ಈ ಮೂರ್ತಿಗಳ ಸ್ಥಿತಿ ಮುಂದೇನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ⁉️ ಹಾಗಾದ್ರೆ ಖಂಡಿತ ಈ ವಿಡಿಯೋ ನೋಡಿ #ಬದಲಾವಣೆ_ನಾವು_ತರೋಣ Join :Hindujagruti.org/kannada/ganesh… #sundayvibes #GaneshChaturthi2024

Amita Sachdeva, Advocate (@sachdevaamita) 's Twitter Profile Photo

If people do not cease insulting our Hindu Dharma, we will continue to take legal action against them. Our persistence in defending our faith will be unwavering. I have filed a complaint against dominos_india for insulting the Hindu festival of Ganesh Chaturthi and Ganesh

If people do not cease insulting our Hindu Dharma, we will continue to take legal action against them. Our persistence in defending our faith will be unwavering.

I have filed a complaint against dominos_india for insulting the Hindu festival of Ganesh Chaturthi and Ganesh
HJS Karnataka (@hjskarnataka) 's Twitter Profile Photo

✊🏻ಸಂಘಟಿತ ಶಕ್ತಿ ಒಂದಾದಲ್ಲಿ ಅರ್ಬನ್ ನಕ್ಸಲ್ ವಾದದ ವಿರುದ್ಧ ಜಯ ನಿಶ್ಚಿತ ! - ಶ್ರೀ. ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕ ಅಧ್ಯಕ್ಷರು, Yuva Brigade ಈ ಕುರಿತು ಇಂದಿನ 'ವಿಜಯವಾಣಿ' ದಿನಪತ್ರಿಕೆಯಲ್ಲಿ ಪ್ರಕಾಶನವಾಗಿದೆ..🗞️🗞️ 🌐Join us @ HinduJagruti.org/join 📲 7204082609 #UrbanNaxal #MondayMotivation

✊🏻ಸಂಘಟಿತ ಶಕ್ತಿ ಒಂದಾದಲ್ಲಿ ಅರ್ಬನ್ ನಕ್ಸಲ್ ವಾದದ ವಿರುದ್ಧ ಜಯ ನಿಶ್ಚಿತ ! - ಶ್ರೀ. ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕ ಅಧ್ಯಕ್ಷರು, Yuva Brigade

ಈ ಕುರಿತು ಇಂದಿನ 'ವಿಜಯವಾಣಿ' ದಿನಪತ್ರಿಕೆಯಲ್ಲಿ ಪ್ರಕಾಶನವಾಗಿದೆ..🗞️🗞️

🌐Join us @ HinduJagruti.org/join

📲 7204082609

#UrbanNaxal #MondayMotivation
HJS Karnataka (@hjskarnataka) 's Twitter Profile Photo

🚩ಹಿಂದೂ ಜನಜಾಗೃತಿ ಸಮಿತಿಯ ದೇಶ ವಿರೋಧಿ ಷಡ್ಯಂತ್ರ ಮತ್ತು ಅರ್ಬನ್ ನಕ್ಸಲ್ ವಾದ ಕಾರ್ಯಕ್ರಮದಲ್ಲಿ ಶ್ರೀ. ಚಕ್ರವರ್ತಿ ಸುಲಿಬೆಲೆ ಇವರು ಬಿಚ್ಚಿಟ್ಟ ಸತ್ಯ ! 📱 #WATCH Episode: youtube.com/live/jRBfa7_t-… ಅರ್ಬನ್ ನಕ್ಸಲರ ವಿರುದ್ಧ ಸಂಘಟಿತ ಹೋರಾಟಕ್ಕಾಗಿ ನಮ್ಮೊಂದಿಗೆ ಜೋಡಣೆಯಾಗಿ : hindujagruti.org/join-us/ #MondayMotivaton