ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profileg
ಕರ್ನಾಟಕ ರಾಜ್ಯ ಪೊಲೀಸ್ Karnataka State Police

@KarnatakaCops

Official Twitter account of Karnataka State Police, In case of any emergency feel free to Dial #112. "Join hands with us to serve you better"

ID:1682637969939890176

linkhttps://ksp.karnataka.gov.in calendar_today22-07-2023 06:26:35

475 Tweets

11,1K Followers

200 Following

ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

In Karnataka The second phase of is being held today, Police have been deployed adequately everywhere.

Voters can cast your vote today from 7 am to 6 pm,
Let's build a strong country by casting precious vote.

account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ಇಂದು ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು,ಕರ್ನಾಟಕದೆಲ್ಲೆಡೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿರುತ್ತೇವೆ.

ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸಬಹುದಾಗಿದೆ.

ಅಮೂಲ್ಯವಾದ ಮತವನ್ನು ಚಲಾಯಿಸುವ ಮೂಲಕ,ಸದೃಢ ದೇಶವನ್ನು ಕಟ್ಟೋಣ.

account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

Rating⭐️and review ✍️frauds are like funnel traps,
They’ll spend coins🪙on you and steal your notes💴.
Greed may cause you to lose your hard-earned money,
Don't fall for the money-doubling strategy. Be careful!!!




Rating⭐️and review ✍️frauds are like funnel traps, They’ll spend coins🪙on you and steal your notes💴. Greed may cause you to lose your hard-earned money, Don't fall for the money-doubling strategy. Be careful!!! #Rating_Scam #cybercrime #GoldenJubileeOf_KSP #KSP_ಸುವರ್ಣಸಂಭ್ರಮ
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

The cause was an air conditioner gas explosion, and SP Ballari has already visited, and an investigation is continuing.

Don't spread rumors and don't listen to rumours,
twitter.com/Mahaveer_VJ/st…

account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ಮೈಸೂರಿನ ನಮ್ಮ ಹೆಮ್ಮೆಯ ಕರ್ನಾಟಕ ಪೊಲೀಸ್ ಅಕಾಡೆಮಿಗೆ 1980 ರಲ್ಲಿ ಕುವೈತ್ ರಾಷ್ಟ್ರದ ಅಂದಿನ ಆಂತರಿಕ ಸಚಿವರು ತಮ್ಮ ಭೇಟಿಯ ನಂತರ ಅಕಾಡೆಮಿಯ ಶಿಸ್ತು ಬದ್ಧ ವ್ಯವಸ್ಥೆ ಮತ್ತು ಆತಿಥ್ಯವನ್ನು ಮೆಚ್ಚಿ ಮನಸಾರೆ ಹೊಗಳಿ ದಾಖಲಿಸಿದ ಅಮೂಲ್ಯ ಸಾಲುಗಳು ಮತ್ತು ಅವರ ಹಸ್ತಾಕ್ಷರ.


account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

Valuable lines and autograph of the then Interior Minister of the nation of Kuwait وزارة الداخلية ,after his visit to our proud Karnataka Police Academy, Mysore in 1980 appreciating the Disciplined system and Hospitality of our Police Academy.


Valuable lines and autograph of the then Interior Minister of the nation of Kuwait @Moi_kuw ,after his visit to our proud Karnataka Police Academy, Mysore in 1980 appreciating the Disciplined system and Hospitality of our Police Academy. #GoldenJubileeOf_KSP #KSP_ಸುವರ್ಣಸಂಭ್ರಮ
account_circle
SP Karwar(@spkarwar) 's Twitter Profile Photo

ಲೋಕ ಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ಹಾಗೂ CPMF ತಂಡದ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಪಥಸಂಚಲನ ನಡೆಸಲಾಯಿತು. DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಲೋಕ ಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ಹಾಗೂ CPMF ತಂಡದ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಪಥಸಂಚಲನ ನಡೆಸಲಾಯಿತು. @DgpKarnataka @Rangepol_WR @KarnatakaCops
account_circle
Davanagere District Police(@SpDavanagere) 's Twitter Profile Photo

ಲೋಕ ಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಶಾಂತಿಯುತ & ಭಯಮುಕ್ತ ಮತದಾನ ನಡೆಸುವಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ RPF ಅಧಿಕಾರಿ ಸಿಬ್ಬಂದಿಗಳು ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.
DGP KARNATAKA 112davanagere

ಲೋಕ ಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಶಾಂತಿಯುತ & ಭಯಮುಕ್ತ ಮತದಾನ ನಡೆಸುವಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ RPF ಅಧಿಕಾರಿ ಸಿಬ್ಬಂದಿಗಳು ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು. @DgpKarnataka @112davanagere
account_circle
Davanagere District Police(@SpDavanagere) 's Twitter Profile Photo


ಲೋಕ ಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಶಾಂತಿಯುತ & ಭಯಮುಕ್ತ ಮತದಾನ ನಡೆಸುವಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ RPF ಅಧಿಕಾರಿ ಸಿಬ್ಬಂದಿಗಳು ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.

account_circle
SP Dharwad(@sp_dharwad) 's Twitter Profile Photo

Area domination exercise with regard to upcoming elections in Anchatageri vilalge at Hubli rural PS limits

Area domination exercise with regard to upcoming elections in Anchatageri vilalge at Hubli rural PS limits
account_circle
SP Udupi(@PoliceUdupi) 's Twitter Profile Photo

ಲೋಕಸಭಾ ಚುನಾವಣೆ 2024 ರ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಮತ್ತು ಗುಜರಾತ್ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು ಕುಂದಾಪುರ ಉಪ ವಿಭಾಗದ ವಿವಿಧ ನಗರಗಳಲ್ಲಿ ಪಥಸಂಚಲ ನಡೆಸಿ ಶಾಂತಿಯುತ ಮತದಾನ ನಡೆಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
DGP KARNATAKA Western Range of Karnataka State Police, Mangaluru
ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಲೋಕಸಭಾ ಚುನಾವಣೆ 2024 ರ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಮತ್ತು ಗುಜರಾತ್ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು ಕುಂದಾಪುರ ಉಪ ವಿಭಾಗದ ವಿವಿಧ ನಗರಗಳಲ್ಲಿ ಪಥಸಂಚಲ ನಡೆಸಿ ಶಾಂತಿಯುತ ಮತದಾನ ನಡೆಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. @DgpKarnataka @Rangepol_WR @KarnatakaCops
account_circle
SP Vijayanagara(@VJNPOLICE) 's Twitter Profile Photo


ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಶಾಂತಿಯುತ & ಭಯಮುಕ್ತ ಮತದಾನ ನಡೆಸುವಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ CAPF, ಕೇರಳ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.
112 vijayanagara DGP KARNATAKA

#ವಿಜಯನಗರ_ಜಿಲ್ಲಾ_ಪೊಲೀಸ್ ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಶಾಂತಿಯುತ & ಭಯಮುಕ್ತ ಮತದಾನ ನಡೆಸುವಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ CAPF, ಕೇರಳ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು. @112Vijayanagara @DgpKarnataka
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ನಿನ್ನೆ ಮಾನ್ಯ Pratap Reddy, IPS (retired) ಪೊಲೀಸ್ ಮಹಾ ನಿರ್ದೇಶಕರು, ಆಂತರಿಕ ಭದ್ರತಾ ವಿಭಾಗ, ರವರು ನಿವೃತ್ತಿ ಹೊಂದಿದ್ದು, ಈ ಸಂಬಂಧ ಮಾನ್ಯರಿಗೆ ಕರ್ನಾಟಕ ಪೊಲೀಸ್ ಪಡೆಯ ಮುಖ್ಯಸ್ಥರಾದ DGP KARNATAKA ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಕೋರಮಂಗಲ K.S.R.P 3 ನೇ ಪಡೆಯ ಮೈದಾನದಲ್ಲಿ ಬೀಳ್ಕೊಡುಗೆ ಕವಾಯತು ಸಲ್ಲಿಸಿ ಗೌರವ ನೀಡಲಾಯಿತು.

account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

Yesterday Hon'ble Pratap Reddy, IPS (retired) IPS Director General of Police,Internal Security Division,was retired&on this occasion,he was felicitated by a farewell parade @ Koramangala KSRP 3rd batn Ground in the presence of Karnataka Police Force Chief DGP KARNATAKA &Senior Police Officers.

Yesterday Hon'ble @PratapReddyC IPS Director General of Police,Internal Security Division,was retired&on this occasion,he was felicitated by a farewell parade @ Koramangala KSRP 3rd batn Ground in the presence of Karnataka Police Force Chief @DgpKarnataka &Senior Police Officers.
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ನಿಮ್ಮ ಪ್ರೀತಿಯ ಕುಟುಂಬಕ್ಕೋಸ್ಕರ ಸುರಕ್ಷಿತವಾಗಿರುವುದನ್ನು ಮಾತ್ರ ಆಯ್ಕೆ ಮಾಡಿ..

ಜಾಗ್ರತೆ…
ಇದು ಬರಿ ಪದಗಳ ಬೆಳಕಲ್ಲಾ
ಬದುಕಿನ ಸುರಕ್ಷತೆಯ ದರ್ಶನ.

ನಿಮ್ಮ ಪ್ರೀತಿಯ ಕುಟುಂಬಕ್ಕೋಸ್ಕರ ಸುರಕ್ಷಿತವಾಗಿರುವುದನ್ನು ಮಾತ್ರ ಆಯ್ಕೆ ಮಾಡಿ.. ಜಾಗ್ರತೆ… ಇದು ಬರಿ ಪದಗಳ ಬೆಳಕಲ್ಲಾ ಬದುಕಿನ ಸುರಕ್ಷತೆಯ ದರ್ಶನ.
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

Dear Voters:

In Karnataka, The first phase of elections is being held today, Police have been deployed adequately everywhere.

Voters can cast your vote today from 7 am to 6 pm.

Let's build a strong country by casting precious vote.

account_circle