Minority Welfare Department. Gadag
@deptgadag
ID: 1404759274064994309
https://dom.karnataka.gov.in/gadag/public/ 15-06-2021 11:15:02
252 Tweet
1,1K Takipçi
912 Takip Edilen
ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆ 6ನೇ ತರಗತಿಯ ಪ್ರವೇಶ ಪರೀಕ್ಷೆಯು 25.05.2023 ರಂದು ನಡೆಯಲಿದೆ. Dr. A.P.J. Abdul Kalam & Minority Morarji Desai Residential School 6th std Entrance Exam will be held on 25.05.2023. Department of Minority Welfare, Govt of Karnataka GADAG.ONLINE
2023-24ನೇ ಸಾಲಿನಲ್ಲಿ ಕರ್ನಾಟಕ ಹಜ್ ಭವನ ಬೆಂಗಳೂರು ಇಲ್ಲಿ ನಡೆಯಲಿರುವ ಐ.ಎ.ಎಸ್/ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ತರಬೇತಿ ಪಡೆಯಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ dom.karnataka.gov.in ಗೆ ಸಂರ್ಪಕಿಸಿ. Gadag District Police DC Gadag Department of Minority Welfare, Govt of Karnataka Amit Bidari R` GADAG.ONLINE
MINORITY WELFARE DEPARTMENT IAS/KAS PRE-EXAM COACHING ENTRANCE EXAMINATION 08-10-2023. DC Gadag Gadag District Police Department of Minority Welfare, Govt of Karnataka GADAG.ONLINE
Entrance exam for IAS/KAS training program will be held On 08/10/2023 at A.P.J. School Mallasamudra Gadag. All the best for all the students. from District Officer and Minority Welfare Department. DC Gadag Gadag District Police Department of Minority Welfare, Govt of Karnataka Amit Bidari R` GADAG.ONLINE
ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗಾಗಿ ಆನ್ ಲೈನನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು sevasindhuservices.karnataka.gov.in ಲಿಂಕ್ ಬಳಸಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15.03.2024 DC Gadag Gadag District Police GADAG.ONLINE Amit Bidari R`
2024-25 ನೇ ಶೈಕ್ಷಣಿಕ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ/ಏ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳಿಗೆ ಉಚಿತ 6 ನೇ ತರಗತಿ ಪ್ರವೇಶಕ್ಕಾಗಿ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.03.2024. Department of Minority Welfare, Govt of Karnataka Amit Bidari R` Gadag District Police DC Gadag Zilla Panchayat Gadag GADAG.ONLINE
ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗಾಗಿ ಆನ್ ಲೈನನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.04.2024 ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು. sevasindhuservices.karnataka.gov.in ಲಿಂಕ್ ಬಳಸಿ Department of Minority Welfare, Govt of Karnataka DC Gadag Zilla Panchayat Gadag GADAG.ONLINE Amit Bidari R`
2024-25 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪರ್ಸಿಯನ ಜಿ.ಎನ್.ಎಂ ಮತ್ತು ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸೇವಾ ಸಿಂಧು ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಕೊನೆಯ ದಿನಾಂಕ: 10.11.2024 Amit Bidari R` DC Gadag GADAG.ONLINE Gadag Heritage Gadag District Police
MDRS Exam Date : 27.04.2025. Hall ticket download link domgok.in/Admission/Stud… Amit Bidari R` DC Gadag Zilla Panchayat Gadag GADAG.ONLINE Gadag Heritage
ಹೆಚ್ಚಿನ ಮಾಹಿತಿಗಾಗಿ ನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್: dom.karnataka.gov.in ಭೇಟಿ ಕೊಡಿ. B Z Zameer Ahmed Khan #departmentofminorities #karnataka #scholarships #moulanaazadschool #moulanaschool #moulanaazadlibrary #morarjidesairesidentialschoolforminorities