D Company(R)Official (@dcompany171) 's Twitter Profile
D Company(R)Official

@dcompany171

D COMPANY is the Fans Association Dedicated to Kannada Film Industry's #1 Box Office SULTAN Challenging Star Darshan(DBoss) and His Family :)

ID: 627373305

linkhttps://mobile.twitter.com/Dcompany171 calendar_today05-07-2012 11:11:13

32,32K Tweet

157,157K Followers

9 Following

D Company(R)Official (@dcompany171) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಅಭಿನಯದ ಮೆಗಾ ಬ್ಲಾಕ್ಬಸ್ಟರ್ "ಕರಿಯ" ಚಿತ್ರ ರಾಜ್ಯದಾದ್ಯಂತ ಮರುಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಮತ್ತೆ ಘರ್ಜಿಸುತ್ತಿದೆ 😍 PREM❣️S Rakshitha Prem #BoxOfficeSultan #ChallengingStarDarshan #DBoss #Kariya

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಅಭಿನಯದ ಮೆಗಾ ಬ್ಲಾಕ್ಬಸ್ಟರ್ "ಕರಿಯ" ಚಿತ್ರ ರಾಜ್ಯದಾದ್ಯಂತ ಮರುಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಮತ್ತೆ ಘರ್ಜಿಸುತ್ತಿದೆ 😍
PREM❣️S Rakshitha Prem
#BoxOfficeSultan #ChallengingStarDarshan #DBoss #Kariya
D Company(R)Official (@dcompany171) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಅಭಿನಯದ ಮೆಗಾ ಬ್ಲಾಕ್ಬಸ್ಟರ್ "ಕರಿಯ" ಚಿತ್ರ ರಾಜ್ಯದಾದ್ಯಂತ ಮರುಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಮತ್ತೆ ಘರ್ಜಿಸುತ್ತ 3ನೇ ದಿನದಲ್ಲಿ ಹೌಸ್ ಫುಲ್ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದೆ 😍 #BoxOfficeSultan #ChallengingStarDarshan #DBoss #Kariya

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರ ಅಕ್ಕನ ಮಗ ಚಂದು ರವರು ಇಂದು ಮೈಸೂರಿನ ಲಿಡೋ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಡಿ ಬಾಸ್ ರವರ ಮೆಗಾ ಬ್ಲಾಕ್ಬಸ್ಟರ್ "ಕರಿಯ" ಚಿತ್ರ ವೀಕ್ಷಿಸಿದರು 😍 PREM❣️S #BoxOfficeSultan #ChallengingStarDarshan #DBoss #Kariya

D Company(R)Official (@dcompany171) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರ ಧರ್ಮ ಪತ್ನಿ ಶ್ರೀಮತಿ "ವಿಜಯಲಕ್ಷ್ಮೀ ದರ್ಶನ್" ಅತ್ತಿಗೆ ಮತ್ತು ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ರವರು ಇಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಡಿ ಬಾಸ್ ರವರಿಗೆ ಬಂದಿರುವ ಎಲ್ಲಾ ಕಷ್ಟಗಳು ದೂರವಾಗಲಿ ಎಂದು ಪ್ರಾರ್ಥಿಸಿದರು🙏 Vijayalakshmi darshan Dinakar Thoogudeepa

D Company(R)Official (@dcompany171) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ಅವರಿಗೆ ಚಿತ್ತಾರ ಸ್ಟಾರ್ ಅವಾರ್ಡ್ ಕಾರ್ಯಕ್ರಮದಲ್ಲಿ ಕಾಟೇರ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. Congratulations #DBoss 💐 #BoxOfficeSultan #ChallengingStarDarshan #kaatera #BestActorAward #ChittaraStarAwards2024 #CSA2024

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ಅವರಿಗೆ ಚಿತ್ತಾರ ಸ್ಟಾರ್ ಅವಾರ್ಡ್ ಕಾರ್ಯಕ್ರಮದಲ್ಲಿ ಕಾಟೇರ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.

Congratulations #DBoss 💐

#BoxOfficeSultan #ChallengingStarDarshan  #kaatera  #BestActorAward #ChittaraStarAwards2024 #CSA2024
D Company(R)Official (@dcompany171) 's Twitter Profile Photo

"ಸಮಸ್ತ ನಾಡಿನ ಜನತೆಗೆ ಡಿ ಕಂಪನಿ ವತಿಯಿಂದ ಗೌರಿ, ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು" “ಸಿದ್ಧಿ ವಿನಾಯಕನು ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ. ನಿಮ್ಮ ಪ್ರತಿ ಹಾದಿ ಸುಗಮವಾಗಲಿ ನಗೆ ಬೆಳದಿಂಗಳು ನಿರಂತರವಿರಲಿ." 💐🙏🏻 Darshan Thoogudeepa Dinakar Thoogudeepa

"ಸಮಸ್ತ ನಾಡಿನ ಜನತೆಗೆ ಡಿ ಕಂಪನಿ ವತಿಯಿಂದ ಗೌರಿ, ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು"

“ಸಿದ್ಧಿ ವಿನಾಯಕನು ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ. ನಿಮ್ಮ ಪ್ರತಿ ಹಾದಿ ಸುಗಮವಾಗಲಿ ನಗೆ ಬೆಳದಿಂಗಳು ನಿರಂತರವಿರಲಿ." 💐🙏🏻

Darshan Thoogudeepa Dinakar Thoogudeepa
D Company(R)Official (@dcompany171) 's Twitter Profile Photo

ನಿಯತ್ತು ಇಲ್ಲದೆ ಇರೋ ನಾಯಿ, ಕಪಟ ಬುದ್ಧಿ ತೋರಿಸುವ ನರಿ ಎರಡು ಒಂದಾಗಿ ಆನೆ ಎದುರು ಬೊಗಳಿದರೆ ಏನು ಪ್ರಯೋಜನ.. ಆನೆ ಯಾವತ್ತೂ ಇದ್ರು ಆನೆನೆ, ತಾಳ್ಮೆಗೂ ಮಿತಿ ಇದೆ.. ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ... ✨

ನಿಯತ್ತು ಇಲ್ಲದೆ ಇರೋ ನಾಯಿ, ಕಪಟ ಬುದ್ಧಿ ತೋರಿಸುವ ನರಿ ಎರಡು ಒಂದಾಗಿ ಆನೆ ಎದುರು ಬೊಗಳಿದರೆ ಏನು ಪ್ರಯೋಜನ.. ಆನೆ ಯಾವತ್ತೂ ಇದ್ರು ಆನೆನೆ, ತಾಳ್ಮೆಗೂ ಮಿತಿ ಇದೆ..

ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ... ✨
D Company(R)Official (@dcompany171) 's Twitter Profile Photo

ಕರುನಾಡ ಶೋಕ್ದಾರ್ ಧನ್ವೀರ್ ಗೌಡ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ನಿಮ್ಮ ನಟನೆಯ ಎಲ್ಲಾ ಚಿತ್ರಗಳು ಸಿನಿರಸಿಕರ ಮನತಣಿಸಲಿ, ನಿಮ್ಮ ಇಷ್ಟಾರ್ಥಗಳೆಲ್ಲಾ ಈಡೇರಲಿ ಎಂದು ಹಾರೈಸುತ್ತೇವೆ.🎂🎂

D Company(R)Official (@dcompany171) 's Twitter Profile Photo

ಕುತಂತ್ರಿಗಳ ಹುನ್ನಾರಕ್ಕೆ ಬಗ್ಗದೆ ಜಗ್ಗದೆ ಕೆಚ್ಚೆದೆಯಿಂದ ಎಲ್ಲವನ್ನು ಧೈರ್ಯದಿಂದ ಎದುರಿಸುತ್ತಿರುವ ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರೋಪ ಮುಕ್ತರಾಗಿ ಜಯಶಿಲರಾಗಿ ಬರಲೆ೦ದು ಕಾತುರದಿಂದ ಕಾಯುತ್ತಿದ್ದಾರೆ ಕನ್ನಡಿಗರು.. ಕಾನೂನಿನ ಮೇಲೆ ನಂಬಿಕೆ ಇದೆ ಸತ್ಯಮೇವ ಜಯತೆ.. Darshan Thoogudeepa Dinakar Thoogudeepa

ಕುತಂತ್ರಿಗಳ ಹುನ್ನಾರಕ್ಕೆ ಬಗ್ಗದೆ ಜಗ್ಗದೆ ಕೆಚ್ಚೆದೆಯಿಂದ ಎಲ್ಲವನ್ನು ಧೈರ್ಯದಿಂದ ಎದುರಿಸುತ್ತಿರುವ ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರೋಪ ಮುಕ್ತರಾಗಿ ಜಯಶಿಲರಾಗಿ ಬರಲೆ೦ದು ಕಾತುರದಿಂದ ಕಾಯುತ್ತಿದ್ದಾರೆ ಕನ್ನಡಿಗರು..

ಕಾನೂನಿನ ಮೇಲೆ ನಂಬಿಕೆ ಇದೆ ಸತ್ಯಮೇವ ಜಯತೆ..

Darshan Thoogudeepa Dinakar Thoogudeepa
D Company(R)Official (@dcompany171) 's Twitter Profile Photo

ನಮ್ಮ ಡಿ ಕಂಪನಿ ತುಮಕೂರು ಘಟಕದ ವತಿಯಿಂದ ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರಿಗೆ ಬಂದಿರುವ ಎಲ್ಲಾ ಕಷ್ಟಗಳು ದೂರವಾಗಿ ಆರೋಪ ಮುಕ್ತರಾಗಿ ಬರಲಿ ಎಂದು ತುಮಕೂರಿನ ಎಸ್.ಐ.ಟಿ ಗಣೇಶೋತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.🙏 Dinakar Thoogudeepa Justice, Dignity, Equality, Peace.

D Company(R)Official (@dcompany171) 's Twitter Profile Photo

ಹಿತಶತ್ರುಗಳ ಆಟ ಯಾವತ್ತೂ ತಾತ್ಕಾಲಿಕ ಅಷ್ಟೇ ನಮ್ಮ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ Darshan Thoogudeepa ಅವರನ್ನು ಪ್ರೀತಿಸುವ ಹೃದಯಗಳಿಗೆ ಅವರ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನ ಯಾವತ್ತೂ ಶಾಶ್ವತ.. ಗಣೇಶೋತ್ಸವದಲ್ಲಿ ಅಭಿಮಾನಿಯ ಪ್ರೀತಿಯ ಅಭಿಮಾನ.🙏🙏 ನ್ಯಾಯಾಲಯದ ಮೇಲೆ ಗೌರವ ಇದೆ ಕಾಲಾಯ ತಸ್ಮೈ ನಮಃ ಸಂಭವಾಮಿ ಯುಗೇ ಯುಗೇ... #DBoss

D Company(R)Official (@dcompany171) 's Twitter Profile Photo

ನಮ್ಮ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರ ಧೈರ್ಯವೇ ಹೇಳುತ್ತೆ ನಾನು ಯಾವುದೇ ತಪ್ಪು ಮಾಡಿಲ್ಲ ಅಂತ, ಅದೇ ಖದರ್ ಅದೇ ಗತ್ತು ಸತ್ಯಕ್ಕೆ ನ್ಯಾಯ ಸಿಗುತ್ತೆ ಅಂತ ನಂಬಿಕೆ ಇದೆ ಅಭಿಮಾನಿಗಳ ಪ್ರಾರ್ಥನೆ ವ್ಯರ್ಥ ಆಗೋಲ್ಲ ... ಸಾವಿರ ಕುರಿಗಳು ಬಂದ್ರೂ ಒಂದು ಹುಲಿಯನ್ನ ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ..🐅 ಸಂಭವಾಮಿ ಯುಗೇ ಯುಗೇ.. #DBoss

ನಮ್ಮ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರ ಧೈರ್ಯವೇ ಹೇಳುತ್ತೆ ನಾನು ಯಾವುದೇ ತಪ್ಪು ಮಾಡಿಲ್ಲ ಅಂತ, ಅದೇ ಖದರ್ ಅದೇ ಗತ್ತು ಸತ್ಯಕ್ಕೆ ನ್ಯಾಯ ಸಿಗುತ್ತೆ ಅಂತ ನಂಬಿಕೆ ಇದೆ ಅಭಿಮಾನಿಗಳ ಪ್ರಾರ್ಥನೆ ವ್ಯರ್ಥ ಆಗೋಲ್ಲ ...

ಸಾವಿರ ಕುರಿಗಳು ಬಂದ್ರೂ ಒಂದು ಹುಲಿಯನ್ನ ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ..🐅

ಸಂಭವಾಮಿ ಯುಗೇ ಯುಗೇ..

#DBoss
D Company(R)Official (@dcompany171) 's Twitter Profile Photo

ಮಾದ್ಯಮಗಳು ನಮ್ಮ Darshan Thoogudeepa ಅವರ ವಿರುದ್ಧ ಸುಖಾಸುಮ್ಮನೆ ಇಲ್ಲಸಲ್ಲದ ವಿಚಾರಗಳನ್ನು ಪ್ರಚೋದಿಸಿ ಮನಬಂದಂತೆ ಸುದ್ದಿ ಬಿತ್ತರಿಸುವ ಮೂಲಕ ತೇಜೋವಧೆ ಮಾಡುತ್ತಿದ್ದಾರೆ ಡಿ ಬಾಸ್ ರವರು ನಡೆದು ಕೊಂಡು ಬರುವಾಗ ವಿಘ್ನ ಹರ ಮುದ್ರಾ ಮಾಡಿಕೊಂಡು ನಡೆದುಕೊಂಡು ಬಂದಿದ್ದನ್ನು ಏನೋ ಅಸಭ್ಯವಾಗಿ ತೋರಿಸಿದರು ಎಂದು ಬಿತ್ತರಿಸುತ್ತಿರುವ ನಿಮಗೆ ಧಿಕ್ಕಾರ

ವೃತ್ತಿಧರ್ಮದ ಬಗ್ಗೆ ಕಿಂಚಿತ್ತು ಅರಿವಿಲ್ಲದೇ ಅಸೂಯೆಯಿಂದ ನಮ್ಮ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರ ಮೇಲೆ ವೈಯಕ್ತಿಕವಾಗಿ ಟೀಕಿಸಿ, ತೇಜೋವಧೆ ಮಾಡಿಕೊಂಡು ಇಲ್ಲ ಸಲ್ಲದ ಸುಳ್ಳುಗಳನ್ನು ತೋರಿಸುತ್ತಿರುವ ಕೆಲವು ಮಾಧ್ಯಮಗಳು ಹಾಗೂ ಹುನ್ನಾರ ಮಾಡಿದ ಕುತಂತ್ರಿಗಳಿಗೆ ಒಂದೇ ಮಾತು ಸತ್ಯಕ್ಕೆ ಖಂಡಿತ ಜಯ ಇದೆ.. ಸತ್ಯಮೇವ ಜಯತೆ..

D Company(R)Official (@dcompany171) 's Twitter Profile Photo

ತುಳಿಯಲು ನೂರು ಜನ ಪ್ರಯತ್ನ ಪಟ್ಟರೂ ಅವರನ್ನು ಮೆರೆಸುವಧಕ್ಕೆ ಒಂದು ಸೈನ್ಯವೇ ಇದೇ. ನಮ್ಮ ಡಿ ಕಂಪನಿ ತಿಪಟೂರು ಘಟಕದ ವತಿಯಿಂದ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರಿಗೆ ಬಂದಿರುವ ಎಲ್ಲಾ ಕಷ್ಟಗಳು ದೂರವಾಗಿ ಆರೋಪ ಮುಕ್ತರಾಗಿ ಬರಲಿ ಎಂದು ಗಣೇಶೋತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

D Company(R)Official (@dcompany171) 's Twitter Profile Photo

ಯಾವುದೇ ಕೇಡು ತಾಕದು ನಿಮಗೆ ಕಾಯುವುದು ಅಭಿಮಾನ ❤️ ತುಮಕೂರಿನ ಮೇಳೆಕೋಟೆ ಗಣೇಶೋತ್ಸವದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ಅವರ ಅಭಿಮಾನಿಗಳ ಪ್ರೀತಿಯ ಅಭಿಮಾನ.🙏🙏 ಕಾಲಾಯ ತಸ್ಮೈ ನಮಃ... #DBoss

D Company(R)Official (@dcompany171) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರ ಸುಂಟರಗಾಳಿ ಹಾಡಿಗೆ ತುಮಕೂರಿನ ಗಣೇಶೋತ್ಸವದಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಈ ಹಾಡಿನ ಕ್ರೇಜ್ ಮಾತ್ರ ಯಾವತ್ತೂ ಕಡಿಮೆ ಆಗುವುದಿಲ್ಲ🥁🕺 Rakshitha Prem #DBoss Suntaragalli DJ Song in Tumkur Ganesha procession this song craze never ends

D Company(R)Official (@dcompany171) 's Twitter Profile Photo

ನಮ್ಮ ಡಿ ಕಂಪನಿ ಕುಂದಾಪುರ ತಾ|| ಘಟಕದ ವತಿಯಿಂದ ಇಂದು ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರಿಗೆ ಬಂದಿರುವ ಎಲ್ಲಾ ಕಷ್ಟಗಳು ದೂರವಾಗಿ ಆರೋಪ ಮುಕ್ತರಾಗಿ ಬರಲಿ ಎಂದು ಹೊಸಬೆಳಕು ಆಶ್ರಮದ ಆಶ್ರಮವಾಸಿಗಳ ಅಡುಗೆಗೆ ಬೇಕಾದ ತೆಂಗಿನಕಾಯಿಯ ಕೊರತೆ ಇರುವ ಕಾರಣ ಆಶ್ರಮಕ್ಕೆ ೧೦೪ ಕೆ.ಜಿ ( ೨೧೦) ತೆಂಗಿನಕಾಯಿ ನೀಡಿದರು...❤️🙏

ಕನ್ನಡ ಚಿತ್ರಪ್ರೇಮಿಗಳ ಜನಮನಸದಲ್ಲಿ ಎಂದು ಅಮರ ಆಗಿರುವ. ಮರೆಯಲಾಗದ ಮಾಣಿಕ್ಯ ಅಭಿನಯ ಭಾರ್ಗವ, ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಸರ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಷಯಗಳು..💐 Remembering legendary Kannada Actor #DrVishnuvardhan sir on his Birth Anniversary💐 #HappyBirthdayVishnuDada

ಕನ್ನಡ ಚಿತ್ರಪ್ರೇಮಿಗಳ ಜನಮನಸದಲ್ಲಿ ಎಂದು ಅಮರ ಆಗಿರುವ. ಮರೆಯಲಾಗದ ಮಾಣಿಕ್ಯ ಅಭಿನಯ ಭಾರ್ಗವ, ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಸರ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಷಯಗಳು..💐

Remembering legendary Kannada Actor #DrVishnuvardhan sir on his Birth Anniversary💐

#HappyBirthdayVishnuDada