DCP Electronic City BCP
@dcp_ecity
Official Page of DCP Electronic City BCP.
Public safety, Crime prevention alerts, Cyber Fraud alerts, Public and Police Community Building.
ID: 1968264658642444288
17-09-2025 10:44:14
624 Tweet
203 Takipçi
42 Takip Edilen
ಏಕಾಂಗಿಯಾಗಿ ವಾಸಿಸುತ್ತಿರುವ ಹಿರಿಯ ನಾಗರಿಕರಿಗೆ ಸುರಕ್ಷೆ ಮತ್ತು ವಿಶ್ವಾಸ್ ನೀಡುವ ಆಶಾಕಿರಣವಾದ "ಆಸರೆ ಕಾರ್ಯಕ್ರಮ" ವನ್ನು ಪೊಲೀಸ್ ಇಲಾಖೆ ಇತ್ತೀಚಿಗೆ ಜಾರಿಗೆ ತಂದಿದ್ದು.ಇದರ ಭಾಗವಾಗಿ ಒಂಟಿಯಾಗಿ ವಾಸಿಸುತ್ತಿರುವ ನಾಗರಿಕರ ಮನೆಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳಿಗೆ ಸ್ಪಂದಿಸಲಾಯಿತು ಬೆಂಗಳೂರು ನಗರ ಪೊಲೀಸ್ BengaluruCityPolice DCP Electronic City BCP ACPEcityBCP
ಪ್ರತಿಯೊಂದು ಪರಿಸ್ಥಿತಿಯಲ್ಲೂ ಉತ್ತಮ ಸ್ನೇಹಿತ — ಪಂಚ್ಗೆ ಅದು ಅವನ ಪ್ಲಶಿ. ನಿಮಗೆ ಅದು 112!! A best friend in every situation — for Punch, it’s his plushie. For you, it’s 112!! #punchmonkey #dial112 #emergencyresponse #Reels CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police
CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP Electronic City BCP Acp Electronic City ಬೆಂಗಳೂರು ನಗರ ಪೊಲೀಸ್ BengaluruCityPolice ದಿನಾಂಕ 13.03.2026 ರಿಂದ 15.03.2026 ರವರೆಗೆ ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯನ್ನು ದಿನಾಂಕ 23.02.2026 ರಂದು ಅಪರಾಹ್ನ 3.00 ಗಂಟೆಗೆ SFS ಕಾಲೇಜಿನ ಸಭಾಂಗಣ, ವಿಮಲಾಲಯ ಆಸ್ಪತ್ರೆ ಹತ್ತಿರ, ಬೆಂಗಳೂರು-ಹೊಸೂರು ಹೆದ್ದಾರಿ, ಬೆಂಗಳೂರು- 560099
ಈ ದಿನ ಹುಳಿಮಾವು ಪೊಲೀಸ್ ಠಾಣೆ ಸರಹದ್ದಿನಲ್ಲಿ ಮಾದಕ ವಸ್ತುಗಳ ಸರಬರಾಜು ಮತ್ತು ಕಳ್ಳತನವನ್ನು ತಡೆಗಟ್ಟುವ ಸಲುವಾಗಿ ವೆಹಿಕಲ್ ಚಿಕ್ಕಿಂಗ್ ಮಾಡಲಾಯಿತು CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP Electronic City BCP ಬೆಂಗಳೂರು ನಗರ ಪೊಲೀಸ್ BengaluruCityPolice
ಆಲೋಚಿಸಿ ಕಾನೂನು ಪಾಲಿಸಿ Think before you act ಬೆಂಗಳೂರು ನಗರ ಪೊಲೀಸ್ BengaluruCityPolice DCP Electronic City BCP ACPEcityBCP
CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP Electronic City BCP Acp Electronic City ಬೆಂಗಳೂರು ನಗರ ಪೊಲೀಸ್ BengaluruCityPolice ಮುಂಬರುವ ಹುಸ್ಕೂರು ಮದ್ದೂರಮ್ಮ ಜಾತ್ರೆಯ ನಿಮಿತ ಮಾನ್ಯ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜಗದೀಶ್ , IAS ರವರ ನೇತೃತ್ವದಲ್ಲಿ ಹಾಗೂ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ ಎಂ. ನಾರಾಯಣ್, IPS ರವರ ಸಾರಥ್ಯದಲ್ಲಿ ಪೂರ್ವಭಾವಿ ಸಭೆಯನ್ನು ಹೆಬ್ಬಗೋಡಿಯ SFS ಕಾಲೇಜಿನಲ್ಲಿ ಆಯೋಜಿಸಿ,
ELECTRONICCITY PS ಆವರಣದಲ್ಲಿ Smile Foundation ರವರು ಉಚಿತವಾಗಿ ಮೆಡಿಕಲ್ ಕ್ಯಾಂಪ್ ನ್ನು ಆಯೋಜಿಸಿ, ಅಧಿಕಾರಿ ಮತ್ತು ಸಿಬ್ಬಂದಿಗಳ ಆರೋಗ್ಯ ತಪಾಸಣೆ ಯಶಸ್ವಿಯಾಗಿ ನಡೆಸಿಕೊಟ್ಟಿರುತ್ತಾರೆ. ಬೆಂಗಳೂರು ನಗರ ಪೊಲೀಸ್ BengaluruCityPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP Electronic City BCP Acp Electronic City