DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ(@DCPTrEastBCP) 's Twitter Profileg
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ

@DCPTrEastBCP

Official twitter account of Deputy Commissioner of Police, Traffic East Division, Bengaluru City. For Emergency #DialNamma112.

ID:2809049605

linkhttp://btp.gov.in calendar_today14-09-2014 08:15:24

36,1K Tweets

210,2K Followers

72 Following

Follow People
KG HALLI TRAFFIC BTP(@kghallitrfps) 's Twitter Profile Photo

ದಿ 11ನೇ ಮೇ 2024ರ ಶನಿವಾರ ಬೆಳಿಗ್ಗೆ 11 - 1 ಗಂಟೆವರೆಗೆ ಠಾಣೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ.ಠಾಣಾವ್ಯಾಪ್ತಿಯ ನಾಗರಿಕರು ಸಂಚಾರ ಸಂಬಂಧಿ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು
ಸ್ಥಳ :CRA ಕನ್ವೆನ್ಷನ್ ಹಾಲ್, ಕೆ.ಜಿ ಹಳ್ಳಿ
Joint CP, Traffic, Bengaluru ,DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

ದಿ 11ನೇ ಮೇ 2024ರ ಶನಿವಾರ ಬೆಳಿಗ್ಗೆ 11 - 1 ಗಂಟೆವರೆಗೆ #ಕೆಜಿಹಳ್ಳಿಸಂಚಾರಪೊಲೀಸ್ ಠಾಣೆಯಲ್ಲಿ #ಸಂಚಾರಸಂಪರ್ಕದಿವಸ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ.ಠಾಣಾವ್ಯಾಪ್ತಿಯ ನಾಗರಿಕರು ಸಂಚಾರ ಸಂಬಂಧಿ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು ಸ್ಥಳ :CRA ಕನ್ವೆನ್ಷನ್ ಹಾಲ್, ಕೆ.ಜಿ ಹಳ್ಳಿ @Jointcptraffic ,@DCPTrEastBCP @blrcitytraffic
account_circle
BANASAWADI TRAFFIC BTP(@bwaditrafficps) 's Twitter Profile Photo

ಈ ದಿನ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮತ್ತು ಅವುಗಳ ಉಲ್ಲಂಘನೆಯಿಂದ ಉಂಟಾಗುವ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

ಈ ದಿನ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮತ್ತು ಅವುಗಳ ಉಲ್ಲಂಘನೆಯಿಂದ ಉಂಟಾಗುವ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು. #BeARoadSafetySuperhero
account_circle
PULAKESHINAGAR TRAFFIC BTP(@ftowntrfps) 's Twitter Profile Photo

ಈ ದಿನ ನಮ್ಮ ಠಾಣೆಯ ಅಧಿಕಾರಿಗಳು ಠಾಣಾ ಸರಹದ್ದಿನ ಹೆಚ್.ಎಮ್ ರಸ್ತೆ ಜಂಕ್ಷನ್ನಲ್ಲಿ ವಾಹನ ಚಾಲಕ/ಸವಾರರುಗಳಿಗೆ ಬಗ್ಗೆ ಮತ್ತು ಇತರೆ ಸಂಚಾರ ನಿಯಮಗಳ ಬಗ್ಗೆ ಅರಿವನ್ನು ಮೂಡಿಸಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.

#ಸಂಚಾರಜಾಗೃತಿ #TrafficAwareness ಈ ದಿನ ನಮ್ಮ ಠಾಣೆಯ ಅಧಿಕಾರಿಗಳು ಠಾಣಾ ಸರಹದ್ದಿನ ಹೆಚ್.ಎಮ್ ರಸ್ತೆ ಜಂಕ್ಷನ್ನಲ್ಲಿ ವಾಹನ ಚಾಲಕ/ಸವಾರರುಗಳಿಗೆ #StopLine #ZeebraCrossing ಬಗ್ಗೆ ಮತ್ತು ಇತರೆ ಸಂಚಾರ ನಿಯಮಗಳ ಬಗ್ಗೆ ಅರಿವನ್ನು ಮೂಡಿಸಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.
account_circle
PULAKESHINAGAR TRAFFIC BTP(@ftowntrfps) 's Twitter Profile Photo

'ಸಂಪೂರ್ಣ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿರಿ'
ಈ ದಿನ ನಮ್ಮ ಠಾಣೆ ಅಧಿಕಾರಿಯವರು ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಐಎಸ್ಐ ಮಾರ್ಕ್ ಇರುವ ಸಂಪೂರ್ಣ ಹೆಲ್ಮೆಟ್ ಬಳಸುವಂತೆ ಮತ್ತು ಚಾಲನೆ ಸಮಯದಲ್ಲಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.

#ಸಂಚಾರಜಾಗೃತಿ #TrafficAwareness 'ಸಂಪೂರ್ಣ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿರಿ' ಈ ದಿನ ನಮ್ಮ ಠಾಣೆ ಅಧಿಕಾರಿಯವರು ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಐಎಸ್ಐ ಮಾರ್ಕ್ ಇರುವ ಸಂಪೂರ್ಣ ಹೆಲ್ಮೆಟ್ ಬಳಸುವಂತೆ ಮತ್ತು ಚಾಲನೆ ಸಮಯದಲ್ಲಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.

' ಸೀಟ್ ಬೆಲ್ಟ್ ಧರಿಸಿ ಸುರಕ್ಷಿತವಾಗಿ ಸಂಚರಿಸಿ'
ಈ ದಿನ ನಮ್ಮ ಠಾಣೆ ಅಧಿಕಾರಿಯವರು ಠಾಣಾ ಸರಹದ್ದಿನಲ್ಲಿ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ತಿಳಿಸಿ ಚಾಲನಾ ಸಮಯದಲ್ಲಿ ಸೀಟ್ ಬೆಲ್ಟ್ ಧರಿಸುವಂತೆ ಮತ್ತು ಇತರೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು.

#ಸಂಚಾರಜಾಗೃತಿ #TrafficAwareness ' ಸೀಟ್ ಬೆಲ್ಟ್ ಧರಿಸಿ ಸುರಕ್ಷಿತವಾಗಿ ಸಂಚರಿಸಿ' ಈ ದಿನ ನಮ್ಮ ಠಾಣೆ ಅಧಿಕಾರಿಯವರು ಠಾಣಾ ಸರಹದ್ದಿನಲ್ಲಿ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ತಿಳಿಸಿ ಚಾಲನಾ ಸಮಯದಲ್ಲಿ ಸೀಟ್ ಬೆಲ್ಟ್ ಧರಿಸುವಂತೆ ಮತ್ತು ಇತರೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು.
account_circle
PULAKESHINAGAR TRAFFIC BTP(@ftowntrfps) 's Twitter Profile Photo

ಈ ದಿನ ನಮ್ಮ ಠಾಣೆಯ ಅಧಿಕಾರಿಯವರು ಠಾಣಾ ಸರಹದ್ದಿನಲ್ಲಿ ಶಾಲಾ- ಕಾಲೇಜಿನ ಮಕ್ಕಳಿಗೆ ರಸ್ತೆ ದಾಟುವಾಗ ನಲ್ಲಿ ದಾಟುವಂತೆ ಹಾಗೂ ಸೈಕಲ್ ಗಳಲ್ಲಿ ಮತ್ತು ವಾಹನಗಳಲ್ಲಿ ಸಂಚರಿಸುವಾಗ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದರು.

#ಸಂಚಾರಜಾಗೃತಿ #TrafficAwareness #SchoolAssociationforRoadSafety ಈ ದಿನ ನಮ್ಮ ಠಾಣೆಯ ಅಧಿಕಾರಿಯವರು ಠಾಣಾ ಸರಹದ್ದಿನಲ್ಲಿ ಶಾಲಾ- ಕಾಲೇಜಿನ ಮಕ್ಕಳಿಗೆ ರಸ್ತೆ ದಾಟುವಾಗ #ZeebraCrossing ನಲ್ಲಿ ದಾಟುವಂತೆ ಹಾಗೂ ಸೈಕಲ್ ಗಳಲ್ಲಿ ಮತ್ತು ವಾಹನಗಳಲ್ಲಿ ಸಂಚರಿಸುವಾಗ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದರು.
account_circle
MAHADEVAPURA TRAFFIC BTP(@mahadevapuratrf) 's Twitter Profile Photo

ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಹೂಡಿ ವೈ ಜಂಕ್ಷನ್ ಬಳಿ ಸಾರ್ವಜನಿಕರಿಗೆ ವಾಹನ ಚಾಲನೆ ಮಾಡುವ ಸಮಯದಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.
ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು

#ಸಂಚಾರಸಲಹೆ ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಹೂಡಿ ವೈ ಜಂಕ್ಷನ್ ಬಳಿ ಸಾರ್ವಜನಿಕರಿಗೆ ವಾಹನ ಚಾಲನೆ ಮಾಡುವ ಸಮಯದಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. @acpwfieldtrf @blrcitytraffic @CPBlr @DCPTrEastBCP @Jointcptraffic @CPBlr
account_circle
MAHADEVAPURA TRAFFIC BTP(@mahadevapuratrf) 's Twitter Profile Photo

ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಹೂಡಿ ಕೆಇಬಿ ಜಂಕ್ಷನ್ ಬಳಿ ಸಾರ್ವಜನಿಕರಿಗೆ ವಾಹನ ಚಾಲನೆ ಮಾಡುವ ಸಮಯದಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.
ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು

#ಸಂಚಾರಸಲಹೆ ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಹೂಡಿ ಕೆಇಬಿ ಜಂಕ್ಷನ್ ಬಳಿ ಸಾರ್ವಜನಿಕರಿಗೆ ವಾಹನ ಚಾಲನೆ ಮಾಡುವ ಸಮಯದಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. @acpwfieldtrf @blrcitytraffic @CPBlr @DCPTrEastBCP @Jointcptraffic @CPBlr
account_circle
K.R.PURA TRAFFIC POLICE.BENGALURU.(@KRPURATRAFFIC) 's Twitter Profile Photo

ದಿನಾಂಕ:-11ನೇ ಮೇ 2024 ರ ಶನಿವಾರ ದಂದು ಕೆ ಆರ್ ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ. ಠಾಣಾ ಸರಹದ್ದಿನ ನಾಗರೀಕರು ಸಂಚಾರ ಸಂಬಂಧಿತ ಅಹವಾಲು ಅಭಿಪ್ರಾಯ ಸಲಹೆ ಮತ್ತು ಪರಿಹಾರದ ಕುರಿತು ಮುಕ್ತವಾದ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು.

WHITEFIELD TRAFFIC PS BTP(@wftrps) 's Twitter Profile Photo

'Traffic Advisory'
Slow moving traffic due to Water tanker breakdown, Hagadur towards varthur kode. It will be moved shortly. Kindly co-operate.

'Traffic Advisory' Slow moving traffic due to Water tanker breakdown, Hagadur towards varthur kode. It will be moved shortly. Kindly co-operate.
account_circle