DCP South-West Bengaluru City (@dcpsouthwestbcp) 's Twitter Profile
DCP South-West Bengaluru City

@dcpsouthwestbcp

Official Twitter account of DCP, South-West Division, Bengaluru City. Dial 112 in case of emergency, Help us to serve you better @BlrCityPolice

ID: 1947957589717000192

linkhttp://bcp.karnataka.gov.in calendar_today23-07-2025 09:54:02

28 Tweet

16 Followers

30 Following

DCP South-West Bengaluru City (@dcpsouthwestbcp) 's Twitter Profile Photo

#SubramanyapuraPS ಮನೆಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, 350 ಗ್ರಾಂ ತೂಕದ ಚಿನ್ನಾಭರಣಗಳ ವಶ. ಒಟ್ಟು ಮೌಲ್ಯ ₹50 ಲಕ್ಷ ರೂ. ಉತ್ತಮ ಪತ್ತೆ ಕಾರ್ಯಕ್ಕಾಗಿ ತಂಡವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ. 👏👮‍♂️

#SubramanyapuraPS ಮನೆಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, 350 ಗ್ರಾಂ ತೂಕದ ಚಿನ್ನಾಭರಣಗಳ ವಶ. ಒಟ್ಟು ಮೌಲ್ಯ ₹50 ಲಕ್ಷ ರೂ.
ಉತ್ತಮ ಪತ್ತೆ ಕಾರ್ಯಕ್ಕಾಗಿ ತಂಡವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ. 👏👮‍♂️
DCP South-West Bengaluru City (@dcpsouthwestbcp) 's Twitter Profile Photo

#Thalaghattapuraps🚨🌿ನಿಷೇಧಿತ ಮಾದಕ ವಸ್ತು ಗಾಂಜಾ ವಿರುದ್ಧ ದೊಡ್ಡ ಕಾರ್ಯಾಚರಣೆ. ಆರೋಪಿಗಳ ಬಂಧನ | ಸುಮಾರು ₹60 ಲಕ್ಷ ಮೌಲ್ಯದ 78.450 ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ 2 ಮೊಬೈಲ್ ಫೋನ್ಗಳು, & ವಸ್ತುಗಳ ವಶ. ಉತ್ತಮ ಪತ್ತೆ ಕಾರ್ಯಕ್ಕೆ ತಂಡಕ್ಕೆ ಹಿರಿಯ ಅಧಿಕಾರಿಗಳ ಪ್ರಶಂಸೆ. #DrugFreeBengaluru #AntiDrugs

🚨 #KengeriPS ಆಟೋರಿಕ್ಷಾ ಹಾಗೂ ದ್ವಿ-ಚಕ್ರ ವಾಹನಗಳ ಕಳವು ಪ್ರಕರಣದಲ್ಲಿ ಆರೋಪಿಯ ಬಂಧನ. 2 ಆಟೋರಿಕ್ಷಾ & 3 ದ್ವಿಚಕ್ರ ವಾಹನಗಳು ವಶಪಡಿಕೆ — ಒಟ್ಟು ಮೌಲ್ಯ ₹8 ಲಕ್ಷ. 🛺🏍️ ಉತ್ತಮ ಪತ್ತೆ ಕಾರ್ಯಕ್ಕಾಗಿ ತಂಡವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ. 👏 #BengaluruCityPolice #SouthWestDivision #VehicleTheft #GoodWork

🚨 #KengeriPS ಆಟೋರಿಕ್ಷಾ ಹಾಗೂ ದ್ವಿ-ಚಕ್ರ ವಾಹನಗಳ ಕಳವು ಪ್ರಕರಣದಲ್ಲಿ ಆರೋಪಿಯ ಬಂಧನ.
2 ಆಟೋರಿಕ್ಷಾ & 3 ದ್ವಿಚಕ್ರ ವಾಹನಗಳು ವಶಪಡಿಕೆ — ಒಟ್ಟು ಮೌಲ್ಯ ₹8 ಲಕ್ಷ. 🛺🏍️
ಉತ್ತಮ ಪತ್ತೆ ಕಾರ್ಯಕ್ಕಾಗಿ ತಂಡವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ. 👏
#BengaluruCityPolice #SouthWestDivision #VehicleTheft #GoodWork
DCP South-West Bengaluru City (@dcpsouthwestbcp) 's Twitter Profile Photo

ಈ ದಿನ #kengerips ವ್ಯಾಪ್ತಿಯಲ್ಲಿ“ದಲಿತ ಸಂಪರ್ಕ ಸಭೆ ಹಮ್ಮಿಕೊಂಡು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು. & ಇತ್ತೀಚಿನ ಅಪರಾಧ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸಿ, ಜನಸಂಪರ್ಕ ಹಾಗೂ ವಿಶ್ವಾಸ ವೃದ್ಧಿಗೆ ಮಹತ್ವದ ಹೆಜ್ಜೆ ಇಡಲಾಯಿತು. “ಜನರೊಂದಿಗೆ ಪೊಲೀಸ್ ಭದ್ರತೆಗೆ ಬದ್ಧತೆ,ವಿಶ್ವಾಸಕ್ಕೆ ಸೇತು.

ಈ ದಿನ #kengerips ವ್ಯಾಪ್ತಿಯಲ್ಲಿ“ದಲಿತ ಸಂಪರ್ಕ ಸಭೆ  ಹಮ್ಮಿಕೊಂಡು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ  ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು. & ಇತ್ತೀಚಿನ ಅಪರಾಧ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸಿ, ಜನಸಂಪರ್ಕ ಹಾಗೂ ವಿಶ್ವಾಸ ವೃದ್ಧಿಗೆ ಮಹತ್ವದ ಹೆಜ್ಜೆ ಇಡಲಾಯಿತು.
“ಜನರೊಂದಿಗೆ ಪೊಲೀಸ್ ಭದ್ರತೆಗೆ ಬದ್ಧತೆ,ವಿಶ್ವಾಸಕ್ಕೆ ಸೇತು.
Kengeribcpksp/ಕೆಂಗೇರಿ ಪೊಲೀಸ್ ಠಾಣೆ (@kengeribcpksp) 's Twitter Profile Photo

ಈ ದಿನ Kengeribcpksp/ಕೆಂಗೇರಿ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ಚಿನ್ನದ ಆಭರಣಗಳ ಮಳಿಗೆ /ಗಿರವಿ ಅಂಗಡಿ / ಇತರೆ ಜ್ಯುವೆಲ್ಲರಿ ಮಾಲೀಕರನ್ನು ಸಭೆ ಕರೆದು ಕನ್ನ ಕಳವು / ಇತರೆ ಕಳವು ಪ್ರಕರಣಗಳ ತಡೆಗಟ್ಟುವಿಕೆ ಬಗ್ಗೆ ಮಾನ್ಯ CP Bengaluru ಪೊಲೀಸ್ ಆಯುಕ್ತ ಬೆಂಗಳೂರು ರವರ ಸೂಚನೆಯಂತೆ ಜಾಗೃತಿ ನೀಡಿರುತ್ತದೆ. ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ DCP South-West Bengaluru City

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಆನ್‌ಲೈನ್ ಟ್ರೇಡಿಂಗ್ ವಂಚನೆಗಳು ನಷ್ಟದಿಂದ ಪ್ರಾರಂಭವಾಗುವುದಿಲ್ಲ — ಅವು ಸುಳ್ಳು ಭರವಸೆಗಳಿಂದ ಪ್ರಾರಂಭವಾಗುತ್ತವೆ. ಕೇವಲ ಪರಿಶೀಲಿತ ಮತ್ತು ನಿಯಂತ್ರಿತ ಪ್ಲಾಟ್‌ಫಾರ್ಮ್‌ಗಳನ್ನು ಮಾತ್ರ ಆಯ್ಕೆಮಾಡಿ. ವಂಚಕರು ನಂಬಿಕೆಯ ಮೇಲೆ ವ್ಯಾಪಾರ ಮಾಡುತ್ತಾರೆ. ಆದ್ದರಿಂದ ಅದನ್ನು ನೀವು ನಂಬದಿರಿ. ಸಂದೇಹ ಬಂದರೆ, ತ್ವರಿತವಾಗಿ ದೂರು ನೀಡಿ. 1930ಗೆ

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ನೀವು ಟ್ರೆಂಡ್‌ಗಳನ್ನು ಅನುಸರಿಸುತ್ತೀರಿ. ನಾವು ತುರ್ತು ಸಂದರ್ಭಗಳನ್ನು ಅನುಸರಿಸುತ್ತೇವೆ. ನಿಮಗೆ ನಮ್ಮ ಸಹಾಯ ಬೇಕಾದಾಗ, 112 ಡಯಲ್ ಮಾಡಿ. ಬೆಂಗಳೂರು ನಗರ ಪೊಲೀಸ್ — ಸದಾ ನಿಮ್ಮೊಂದಿಗೆ. You follow trends. We follow emergencies. When you need us, dial 112. Bengaluru City Police — Always alert. #Dial112

DCP South-West Bengaluru City (@dcpsouthwestbcp) 's Twitter Profile Photo

@sbpuraps ಹೊಯ್ಸಳ–156 ಸಿಬ್ಬಂದಿಗಳು, ಅಪರಿಚಿತವಾಗಿ ತಿರುಗಾಡುತ್ತಿದ್ದ ಶ್ರೀನಾಥ್ S/o ರಾಮಸುಬ್ಬಯ್ಯ (77 ವರ್ಷ) ರವರನ್ನು ಠಾಣೆಗೆ ಕರೆತಂದು, ಅವರ ವಿಳಾಸವನ್ನು ಪತ್ತೆಹಚ್ಚಿ ಪುತ್ರ ವಿನಯ್ ರವರೊಂದಿಗೆ ಸುರಕ್ಷಿತವಾಗಿ ಮನೆಗೆ ಕಳಿಯಿಸಿ ಕೊಟ್ಟಿರುತ್ತಾರೆ. ಸಿಬ್ಬಂದಿಗಳಿಗೆ ಅಭಿನಂದನೆಗಳು. "ಹಿರಿಯರ ರಕ್ಷಣೆ –ನಮ್ಮ ಬದ್ಧತೆ"

@sbpuraps ಹೊಯ್ಸಳ–156 ಸಿಬ್ಬಂದಿಗಳು,
ಅಪರಿಚಿತವಾಗಿ ತಿರುಗಾಡುತ್ತಿದ್ದ ಶ್ರೀನಾಥ್ S/o ರಾಮಸುಬ್ಬಯ್ಯ (77 ವರ್ಷ) ರವರನ್ನು ಠಾಣೆಗೆ ಕರೆತಂದು, ಅವರ ವಿಳಾಸವನ್ನು ಪತ್ತೆಹಚ್ಚಿ ಪುತ್ರ ವಿನಯ್ ರವರೊಂದಿಗೆ ಸುರಕ್ಷಿತವಾಗಿ ಮನೆಗೆ ಕಳಿಯಿಸಿ ಕೊಟ್ಟಿರುತ್ತಾರೆ. ಸಿಬ್ಬಂದಿಗಳಿಗೆ ಅಭಿನಂದನೆಗಳು. "ಹಿರಿಯರ ರಕ್ಷಣೆ –ನಮ್ಮ ಬದ್ಧತೆ"
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಕೋಣನಕುಂಟೆ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯೊಳಗೆ ವರದಿಯಾದ ಮನೆಗಳ್ಳತನ ಪ್ರಕರಣದಲ್ಲಿ ಒಬ್ಬ ಮನೆಕೆಲಸದಾಕೆಯನ್ನು ಬಂಧಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ, ಆಕೆ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಬಗ್ಗೆ ಒಪ್ಪಿದ್ದು, ಅದರಲ್ಲಿ ಸ್ವಲ್ಪ ಭಾಗವನ್ನು ಅಡಮಾನವಿಟ್ಟಿದ್ದು, ಕೆಲವನ್ನು ಸ್ನೇಹಿತರಿಗೆ ನೀಡಿದ್ದು ಮತ್ತು ಉಳಿದದ್ದನ್ನು ತನ್ನ

DCP South-West Bengaluru City (@dcpsouthwestbcp) 's Twitter Profile Photo

#KumbalagoduPS ವತಿಯಿಂದ ಕೈಗಾರಿಕಾ ಮಾಲೀಕರ ಒಕ್ಕೂಟ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಸಭೆಯಲ್ಲಿ ಕೈಗಾರಿಕೆಗಳಲ್ಲಿ 👷‍♂️ ಕಾರ್ಮಿಕರ ಸುರಕ್ಷತೆ, 👩‍💼 ಮಹಿಳಾ ಸುರಕ್ಷತೆ, ಹಾಗೂ ಕಾನೂನು ನಿಯಮಗಳ ಕಟ್ಟುನಿಟ್ಟಿನ ಪಾಲನೆ ಕುರಿತು ಜಾಗೃತಿ ವಹಿಸುವಂತೆ ಸೂಚನೆ ನೀಡಲಾಯಿತು. ಸುರಕ್ಷಿತ ಕಾರ್ಯಸ್ಥಳ ನಿರ್ಮಾಣವು ನಮ್ಮ ಎಲ್ಲರ ಜವಾಬ್ದಾರಿ.

#KumbalagoduPS ವತಿಯಿಂದ ಕೈಗಾರಿಕಾ ಮಾಲೀಕರ ಒಕ್ಕೂಟ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಸಭೆಯಲ್ಲಿ ಕೈಗಾರಿಕೆಗಳಲ್ಲಿ 👷‍♂️ ಕಾರ್ಮಿಕರ ಸುರಕ್ಷತೆ, 👩‍💼 ಮಹಿಳಾ ಸುರಕ್ಷತೆ, ಹಾಗೂ ಕಾನೂನು ನಿಯಮಗಳ ಕಟ್ಟುನಿಟ್ಟಿನ ಪಾಲನೆ ಕುರಿತು ಜಾಗೃತಿ ವಹಿಸುವಂತೆ ಸೂಚನೆ ನೀಡಲಾಯಿತು.
ಸುರಕ್ಷಿತ ಕಾರ್ಯಸ್ಥಳ ನಿರ್ಮಾಣವು ನಮ್ಮ ಎಲ್ಲರ ಜವಾಬ್ದಾರಿ.
Kumbalagudu Police Station-ಕುಂಬಳಗೂಡು ಪೊಲೀಸ್‌ ಠಾಣೆ (@kumbalagudups) 's Twitter Profile Photo

#BCPSaveEnvironment #ಸುರಕ್ಷಿತಕೈಗಾರಿಕಾಪರಿಸರದತ್ತ ಜಾಗೃತಿ ಕಾರ್ಯಕ್ರಮವನ್ನು ಠಾಣಾ ಸರಹದ್ದಿನಲ್ಲಿರುವ ಕೈಗಾರಿಕೆಗಳ ಮಾಲೀಕರ ಒಕ್ಕೂಟದ ಸಭೆ ಆಯೋಜಿಸಿ, 1 ಕೈಗಾರಿಕಾ ಸುರಕ್ಷತೆ 2 ಮಹಿಳಾ ಉದ್ಯೋಗಿಗಳ ಸುರಕ್ಷತೆ 3 ಅಪರಾಧ ತಡೆ 4 ಸೈಬರ್ ವಂಚನೆ ಹಾಗೂ ಹಣಕಾಸು ವಂಚನೆಗಳ ಕುರಿತು ಜಾಗೃತಿಯನ್ನು ಮಾಡಲಾಯಿತು.

#BCPSaveEnvironment
#ಸುರಕ್ಷಿತಕೈಗಾರಿಕಾಪರಿಸರದತ್ತ ಜಾಗೃತಿ  ಕಾರ್ಯಕ್ರಮವನ್ನು ಠಾಣಾ ಸರಹದ್ದಿನಲ್ಲಿರುವ ಕೈಗಾರಿಕೆಗಳ ಮಾಲೀಕರ ಒಕ್ಕೂಟದ ಸಭೆ ಆಯೋಜಿಸಿ,
1 ಕೈಗಾರಿಕಾ ಸುರಕ್ಷತೆ
2 ಮಹಿಳಾ ಉದ್ಯೋಗಿಗಳ ಸುರಕ್ಷತೆ
3 ಅಪರಾಧ ತಡೆ
4  ಸೈಬರ್ ವಂಚನೆ ಹಾಗೂ ಹಣಕಾಸು ವಂಚನೆಗಳ ಕುರಿತು ಜಾಗೃತಿಯನ್ನು ಮಾಡಲಾಯಿತು.
Kengeribcpksp/ಕೆಂಗೇರಿ ಪೊಲೀಸ್ ಠಾಣೆ (@kengeribcpksp) 's Twitter Profile Photo

ಈ ದಿನ ಠಾಣಾ ವ್ಯಾಪ್ತಿಯ ಶ್ರೀ ಬಂಡೇಮಠ SBS ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ , ಸಮಾಜದಲ್ಲಿ ಶಾಲೆಗಳ ಮಹತ್ವ ಮತ್ತು ಭವಿಷ್ಯದ ನಾಗರೀಕರಾಗುವ ಮಕ್ಕಳಿಗೆ ಕಾನೂನು ಬಗ್ಗೆ , ಪೊಲೀಸ್ ಇಲಾಖೆಯ ಮಹತ್ವದ ಬಗ್ಗೆ ಮತ್ತು ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು..ACP Kengeri Sub Division | ಎಸಿಪಿ ಕೆಂಗೇರಿ ಉಪ-ವಿಭಾಗ DCP South-West Bengaluru City CP Bengaluru ಪೊಲೀಸ್ ಆಯುಕ್ತ ಬೆಂಗಳೂರು

KONANAKUNTE PS, ಕೋಣನಕುಂಟೆ ಪೊಲೀಸ್ ಠಾಣೆ (@konanakunteps) 's Twitter Profile Photo

ದಿನಾಂಕ 22-02-2026 ರಂದು ರಾತ್ರಿ 09-00 ಗಂಟೆಯಿಂದ 11-00 ಗಂಟೆಯವರಿಗೆ ಕೋಣನಕುಂಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು, ಪ್ರಮುಖ ಸ್ಥಳಗಳಲ್ಲಿ ನಾಕಾಬಂದಿ ಹಾಕಿ ವಾಹನಗಳ ತಪಾಸಣೆ ನಡೆಸಿ, ಅನುಮಾನಾಸ್ಪದ ವ್ಯಕ್ತಿಗಳ ಹಾಗೂ ವಾಹನಗಳ ವಿವರಗಳನ್ನು ಪರಿಶೀಲಿಸಲಾಯಿತು.@CPBIr@BlrCityPolice DCP South-West Bengaluru City

ದಿನಾಂಕ 22-02-2026 ರಂದು ರಾತ್ರಿ 09-00 ಗಂಟೆಯಿಂದ 11-00 ಗಂಟೆಯವರಿಗೆ ಕೋಣನಕುಂಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು, ಪ್ರಮುಖ ಸ್ಥಳಗಳಲ್ಲಿ ನಾಕಾಬಂದಿ ಹಾಕಿ ವಾಹನಗಳ ತಪಾಸಣೆ ನಡೆಸಿ, ಅನುಮಾನಾಸ್ಪದ ವ್ಯಕ್ತಿಗಳ ಹಾಗೂ ವಾಹನಗಳ ವಿವರಗಳನ್ನು ಪರಿಶೀಲಿಸಲಾಯಿತು.@CPBIr@BlrCityPolice DCP South-West Bengaluru City
DCP South-West Bengaluru City (@dcpsouthwestbcp) 's Twitter Profile Photo

ಈ ದಿನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.ನಗರದ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮಗ್ರ ತಪಾಸಣೆ ಕೈಗೊಳ್ಳಲಾಗಿದೆ. ಅಕ್ರಮ ಚಟುವಟಿಕೆಗಳಿಗೆ ಅವಕಾಶ ಇಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ.ಸಾರ್ವಜನಿಕರ ಸಹಕಾರವೇ ನಮ್ಮ ಶಕ್ತಿ. #SpecialDrive #StayAlert

ಈ ದಿನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗಾಗಿ ವಿಶೇಷ  ಕಾರ್ಯಾಚರಣೆ ನಡೆಸಲಾಯಿತು.ನಗರದ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮಗ್ರ ತಪಾಸಣೆ ಕೈಗೊಳ್ಳಲಾಗಿದೆ. ಅಕ್ರಮ ಚಟುವಟಿಕೆಗಳಿಗೆ ಅವಕಾಶ ಇಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ.ಸಾರ್ವಜನಿಕರ ಸಹಕಾರವೇ ನಮ್ಮ ಶಕ್ತಿ.
#SpecialDrive #StayAlert
DCP South-West Bengaluru City (@dcpsouthwestbcp) 's Twitter Profile Photo

#CommunityConnect ಈ ದಿನTHALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ ಚಿಕ್ಕೆಗೌಡನಪಾಳ್ಯ R V ಕಾಲೇಜ್‌ನಲ್ಲಿ “ಮಾಸಿಕ ಜನಸಂಪರ್ಕ ಸಭೆ”ಆಯೋಜಿಸಿ,ಸಾರ್ವಜನಿಕರ ಸಮಸ್ಯೆಗಳು & ಅಭಿಪ್ರಾಯಗಳನ್ನು ಆಲಿಸಿ,ತಕ್ಷಣ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಇತ್ತೀಚಿನ ಅಪರಾಧ ಪ್ರಕರಣಗಳ ಕುರಿತು ಜಾಗೃತಿ ಮೂಡಿಸಿ,ಭದ್ರತಾ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಲಾಯಿತು.

#CommunityConnect
ಈ ದಿನTHALAGHATTAPURA BCP, ತಲಘಟ್ಟಪುರ ಪೊಲೀಸ್ ಠಾಣೆ ಚಿಕ್ಕೆಗೌಡನಪಾಳ್ಯ  R V ಕಾಲೇಜ್‌ನಲ್ಲಿ “ಮಾಸಿಕ ಜನಸಂಪರ್ಕ ಸಭೆ”ಆಯೋಜಿಸಿ,ಸಾರ್ವಜನಿಕರ ಸಮಸ್ಯೆಗಳು & ಅಭಿಪ್ರಾಯಗಳನ್ನು ಆಲಿಸಿ,ತಕ್ಷಣ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಇತ್ತೀಚಿನ ಅಪರಾಧ ಪ್ರಕರಣಗಳ ಕುರಿತು ಜಾಗೃತಿ ಮೂಡಿಸಿ,ಭದ್ರತಾ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಲಾಯಿತು.
KONANAKUNTE PS, ಕೋಣನಕುಂಟೆ ಪೊಲೀಸ್ ಠಾಣೆ (@konanakunteps) 's Twitter Profile Photo

ಠಾಣಾ ಸರಹದ್ದಿನ ಚುಂಚಘಟ್ಟ ಮುಖ್ಯ ರಸ್ತೆ ಯಲ್ಲಿ 4 ವರ್ಷದ ಮಗು ಸಿಕ್ಕಿದ್ದು ನಂತರ ಠಾಣಾ ಸಿಬ್ಬಂದಿಗಳು ಮಗುವಿನ ಪೋಷಕರನ್ನು ಪತ್ತೆ ಮಾಡಿ ಮಗುವಿನ ತಂದೆ ತಾಯಿಯಾದ ಶ್ರೀಮತಿ ಲಕ್ಷ್ಮೀ w/o ರೆಡ್ಡಿಯಪ್ಪ ಬ್ಯಾಂಕ್ ಕಾಲೋನಿ, ಬೆಂಗಳೂರು ರವರಿಗೆ ಮಗುವನ್ನು ಒಪ್ಪಿಸಲಾಯಿತು.DCP South-West Bengaluru City

Ministry of Petroleum and Natural Gas #MoPNG (@petroleummin) 's Twitter Profile Photo

Important advisory for citizens. Petrol and diesel are adequately available at retail outlets across the country. Consumers are advised not to take or store fuel in loose or inappropriate containers, as it poses serious safety risks. Retail outlets have been instructed to

Important advisory for citizens.

Petrol and diesel are adequately available at retail outlets across the country. Consumers are advised not to take or store fuel in loose or inappropriate containers, as it poses serious safety risks.

Retail outlets have been instructed to
DCP South-West Bengaluru City (@dcpsouthwestbcp) 's Twitter Profile Photo

ಈ ದಿನ @PESCollege ನಲ್ಲಿ ನಡೆದ Human Behaviour Unveiled – Psychology Summit- 2026 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ Forensic Psychology ಹಾಗೂ Accused–Convict–ExConvict ವಿಷಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಯಿತು.ಅಪರಾಧದ ಹಿಂದೆ ಇರುವ ಮನೋವಿಜ್ಞಾನ ತಿಳಿದರೆ, ಸಮಾಜವನ್ನು ಇನ್ನಷ್ಟು ಸುರಕ್ಷಿತಗೊಳಿಸಬಹುದು.

ಈ ದಿನ ಕೆಂಗೇರಿ ಪೊಲೀಸ್ ವಸತಿ ಗೃಹದಲ್ಲಿ ಆಯೋಜಿಸಲಾದ ಮಕ್ಕಳ ವ್ಯಕ್ತಿತ್ವ ವಿಕಾಸ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ, ಮಕ್ಕಳಿಗೆ ಕಾನೂನು ಅರಿವು, ಶಿಸ್ತು,ಉತ್ತಮ ನಾಗರಿಕರಾಗುವ ಮಹತ್ವದ ಬಗ್ಗೆ ತಿಳುವಳಿಕೆ ನೀಡಲಾಯಿತು. ಇಂತಹ ಶಿಬಿರಗಳು ಉತ್ತಮ ಮೌಲ್ಯಗಳೊಂದಿಗೆ ಬೆಳೆದ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುತ್ತವೆ. #ಮಕ್ಕಳಲ್ಲಿಅರಿವು.

ಈ ದಿನ ಕೆಂಗೇರಿ ಪೊಲೀಸ್ ವಸತಿ ಗೃಹದಲ್ಲಿ ಆಯೋಜಿಸಲಾದ ಮಕ್ಕಳ ವ್ಯಕ್ತಿತ್ವ ವಿಕಾಸ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ, ಮಕ್ಕಳಿಗೆ ಕಾನೂನು ಅರಿವು, ಶಿಸ್ತು,ಉತ್ತಮ ನಾಗರಿಕರಾಗುವ ಮಹತ್ವದ ಬಗ್ಗೆ ತಿಳುವಳಿಕೆ ನೀಡಲಾಯಿತು. ಇಂತಹ ಶಿಬಿರಗಳು ಉತ್ತಮ ಮೌಲ್ಯಗಳೊಂದಿಗೆ ಬೆಳೆದ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುತ್ತವೆ.
#ಮಕ್ಕಳಲ್ಲಿಅರಿವು.