
Mysuru Civic and Development Issues
@civicmysuru
An account which focuses on Issues faced by civilians of the city of Mysore/Mysuru.
Tag us if you notice any problems related to our beautiful city.
ID: 1008312116489654273
https://medium.com/namma-mysuru 17-06-2018 11:35:16
3,3K Tweet
2,2K Takipçi
100 Takip Edilen

ಯೋಜನೆಗಳ ಮಂಜೂರಾತಿ ಪಡೆಯುವುದೇ ಸಾಧನೆಯಲ್ಲ, ಅವುಗಳನ್ನು ಕಾರ್ಯರೂಪಕ್ಕೆ ತರುವುದು ನಿಜವಾದ ಸಾಧನೆ. ಅದಕ್ಕೆ Prathap Simha ರವರು ವಿಶೇಷವಾಗಿ ಕಾಣುವುದು. BJP ಮೈಸೂರು-ಕೊಡಗಿನ ಮತದಾರರಿಗೆ ಅನ್ಯಾಯ ಮಾಡಿಬಿಟ್ಟರು. ಜನಪ್ರತಿನಿಧಿಯಾದವರು ಪಕ್ಷಬೇಧ ಮರೆತು ಒತ್ತಡ ತಂದು ಯೋಜನೆಗಳನ್ನು ಜಾರಿಗೊಳಿಸಬೇಕು. Yaduveer Wadiyar Siddaramaiah


ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಶ್ರಮದಿಂದಾಗಿ ಇವತ್ತು ನಮ್ಮ ಮೈಸೂರು ರೈಲು ನಿಲ್ದಾಣ ಕರ್ನಾಟಕದ ಎರಡನೇ ಅತಿ ಹೆಚ್ಚು ಪ್ರಯಾಣಿಕ ದಟ್ಟಣೆ ಹೊಂದಿರುವ ರೈಲು ನಿಲ್ದಾಣವಾಗಿದೆ..👌👍 Prathap Simha


There is some activities Happening regarding Runway Expansion.. Hopefully this time Ground works will start as planned.. MysuruAirport Yaduveer Wadiyar Prathap Simha CM of Karnataka


Things moving in right direction for Mysore Airport Runway Expansion.. Multiple hurdles have been cleared one by one.. It's all due to Involvement of CM Siddu.. Hopefully we will see ground breaking of Runway expansion CM of Karnataka Siddaramaiah google.com/amp/s/www.theh…


ಯಾವುದೋ ಕಾರಣಕ್ಕೆ ಮರಗಳು ಸಂಪೂರ್ಣ ಒಣಗಿದ್ದು, ಮತ್ತೆ ಚಿಗುರುವ ಲಕ್ಷಣಗಳಿಲ್ಲ ಹಾಗೂ ಪಕ್ಕದಲ್ಲೇ ಟ್ರಾನ್ಸ್ಫಾರ್ಮರ್ ಕೂಡ ಇರುವುದರಿಂದ, ಮುಂಜಾಗೃತಾ ಕ್ರಮವಾಗಿ ತೆರವು ಗೊಳಿಸಬೇಕಾಗಿ ಮನವಿ.. Yaduveer Wadiyar Prathap Simha Karnataka Forest Department Mysore forest division ಮೈಸೂರು ಮಹಾನಗರ ಪಾಲಿಕೆ Mysuru City Corporation CESC MYSORE Andolana

ಸ್ಥಳ: ವಿವೇಕಾನಂದ ಕ್ರೀಡಾಂಗಣ ಹಿಂಬಾಗದ 6ನೇ ಕ್ರಾಸ್ ರಸ್ತೆ , M ಬ್ಲಾಕ್ , ಕುವೆಂಪುನಗರ , ವಾರ್ಡ್ ನಂಬರ್ 59 ( ಆದಿಚುಂಚನಗಿರಿ ರಸ್ತೆ ಕಡೆಯಿಂದ ಬಸ್ ಡಿಪೋ ಕಡೆ ಹೋಗುವ ಮಾರ್ಗ) Karnataka Forest Department Mysore forest division Mysuru Civic and Development Issues G Lakshmikanth Reddy, IAS ಮೈಸೂರು ಮಹಾನಗರ ಪಾಲಿಕೆ Mysuru City Corporation CESC MYSORE

ಸ್ಥಳ:: ಮೈಸೂರು ನಗರ , ವಾರ್ಡ್ ನಂಬರ್ 58 , ರಾಮಕೃಷ್ಣಗರ H ಬ್ಲಾಕ್ , (ಆರೋಗ್ಯ ಬಡಾವಣೆ 4ನೇ ಬ್ಲಾಕ್) ( ನಂದಿನಿ ಹಾಲಿನ ಕೇಂದ್ರದ ಮುಂಬಾಗ). Green Mysuru CLEAN MYSURU Mysuru Civic and Development Issues Voice of Mysuru swacchmysuru ಮೈಸೂರು ಮಹಾನಗರ ಪಾಲಿಕೆ Mysuru City Corporation Mysore Corporation Star Of Mysore Mysore Pathrike ಮೈಸೂರಿನ ಅಭಿವೃದ್ಧಿ ಮೈಸೂರು ಮಹಾನಗರ ಪಾಲಿಕೆ Mysuru City Corporation

ವಯೋಸಹಜ ಅಥವಾ ಯಾವುದೋ ಕಾರಣಕ್ಕೆ ಮರ ಸಂಪೂರ್ಣ ಒಣಗಿದ್ದು,ಮತ್ತೆ ಚಿಗುರುವ ಲಕ್ಷಣಗಳಿಲ್ಲ ಆದ್ದರಿಂದ ಮುಂಜಾಗೃತಾ ಕ್ರಮವಾಗಿ ತೆರವು ಗೊಳಿಸಬೇಕಾಗಿ ಮನವಿ.. Yaduveer Wadiyar Prathap Simha T.S. Srivathsa Karnataka Forest Department Mysore forest division G Lakshmikanth Reddy, IAS ಮೈಸೂರು ಮಹಾನಗರ ಪಾಲಿಕೆ Mysuru City Corporation Andolana Star Of Mysore Mysuru Civic and Development Issues

ಸ್ಥಳ: ಮೈಸೂರು ನಗರ , ವಾರ್ಡ್ ನಂಬರ್ 58 , ರಾಮಕೃಷ್ಣನಗರ ವೃತ್ತ(ಆಂದೋಲನ)ದ ಕಡೆಯಿಂದ ಉದಯರವಿ ರಸ್ತೆ ಕಡೆ ಹೋಗುವ ಮಾರ್ಗದ ಎಡಬದಿ. Yaduveer Wadiyar Prathap Simha T.S. Srivathsa Karnataka Forest Department Mysore forest division G Lakshmikanth Reddy, IAS ಮೈಸೂರು ಮಹಾನಗರ ಪಾಲಿಕೆ Mysuru City Corporation Andolana Star Of Mysore Mysuru Civic and Development Issues

ಮೈಸೂರು ಮಹಾನಗರ ಪಾಲಿಕೆ Mysuru City Corporation Mysuru Civic and Development Issues The footpath at the Metropole Circle Bus Stop (near Trends) on Hansur Road is being used as an auto stand. Please clear this encroachment. #Mysuru Co ordinates: 12.311467210011005, 76.64262057187415 It even has a Gmaps entry: maps.app.goo.gl/4nFt5Qcx1Ruo7v…





Sir Yaduveer Wadiyar, Rlys is levying SF surcharge on MYS–KCG & MYS–CUPJ Exp despite not meeting the 55 km/h speed norm set by the RB. Many trains like Basava, Vishwamanava, Trivandrum & Kacheguda Exp take 3+ hrs btw Bengaluru–Mysuru. Kindly review & ensure faster trains DRM Mysuru


ನಿಮ್ಹಾನ್ಸ್ ಗೆ ಜಾಗ ಗುರುತು... VK Editor vijaykarnataka ಮೈಸೂರಿನ ಅಭಿವೃದ್ಧಿ Voice of Mysuru Mysuru Civic and Development Issues
