ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile
ಚೇತನ್ ಸೂರ್ಯ ಎಸ್ - Chethan Surya S

@chethan_surya_s

ಕನ್ನಡ ಅಸ್ಮಿತೆ..! 💛❤️

ಪ್ರಾದೇಶಿಕತೆ..!

ನೊಂದವರೆಲ್ಲರೂ ನನ್ನವರು..!

ಕನ್ನಡ-ಕನ್ನಡಿಗರು-ಕರ್ನಾಟಕಕ್ಕಾಗಿ ಸದಾ..!✊

ID: 1296888004783480833

linkhttps://www.instagram.com/chethan_surya_s?igshid=YTQwZjQ0NmI0OA== calendar_today21-08-2020 19:13:03

3,3K Tweet

4,4K Followers

81 Following

ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಕನ್ನಡ ಜೊತೆಗೆ ಮೂರನೇ ಭಾಷೆಯಾಗಿ ಇರ್ತೀನಿ ಎಂದು ಕರ್ನಾಟಕದೊಳಗೆ ನುಸುಳಿದ ಈ ಹಿಂದಿ ಎಂಬ ಭೂತ ಕೊನೆಗೆ ಕನ್ನಡವನ್ನೇ ನುಂಗಿ ಬಿಟ್ಟಿದೆ ನೋಡಿ.!😡 ಹಣ ನಮ್ಮದು ಜಾಗ ನಮ್ಮದು ದರ್ಬಾರ್ ಮಾತ್ರ ನಿಮ್ಮದ? State Bank of India ಇದೆಲ್ಲ ನಡೆಯೋಲ್ಲ ಕೂಡಲೇ ಮೊದಲ ಸ್ಥಾನದಲ್ಲಿ ಕನ್ನಡ ಬರ್ಬೇಕು. #ಹಿಂದಿಹೇರಿಕೆನಿಲ್ಲಿಸಿ #StopHindiImposition

ಕನ್ನಡ ಜೊತೆಗೆ ಮೂರನೇ ಭಾಷೆಯಾಗಿ ಇರ್ತೀನಿ ಎಂದು ಕರ್ನಾಟಕದೊಳಗೆ ನುಸುಳಿದ ಈ ಹಿಂದಿ ಎಂಬ ಭೂತ ಕೊನೆಗೆ ಕನ್ನಡವನ್ನೇ ನುಂಗಿ ಬಿಟ್ಟಿದೆ ನೋಡಿ.!😡

ಹಣ ನಮ್ಮದು ಜಾಗ ನಮ್ಮದು
ದರ್ಬಾರ್ ಮಾತ್ರ ನಿಮ್ಮದ?

State Bank of India

ಇದೆಲ್ಲ ನಡೆಯೋಲ್ಲ ಕೂಡಲೇ ಮೊದಲ ಸ್ಥಾನದಲ್ಲಿ ಕನ್ನಡ ಬರ್ಬೇಕು.

#ಹಿಂದಿಹೇರಿಕೆನಿಲ್ಲಿಸಿ
#StopHindiImposition
ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಕಳೆದ ಶನಿವಾರ ಶಾಂತಿನಗರ ಬಿಎಂಟಿಸಿ ಕಾಂಪ್ಲೆಕ್ಸ್ ಮೇಲಿಂದ ಯುವತಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಮೃತ ಯುವತಿ ಸಾವಿನ ಮೇಲೆ ಅಲ್ಲಿ ಬೇರೇನೋ ಆಗಿದೆ ಎಂಬ ಅನುಮಾನ ಸೃಷ್ಟಿ ಆಗ್ತಿದೆ. ಹೆಚ್ಚಿನ ಸುದ್ದಿ ಆಗದ ಈ ಪ್ರಕರಣ ಕುರಿತು ಸ್ಪಷ್ಟನೆ ನೀಡಿ WilsonGardenPS_BCP ಬೆಂಗಳೂರು ನಗರ ಪೊಲೀಸ್‌ BengaluruCityPolice ಯುವತಿ ಮನೆಯವರು ಸಿಕ್ಕಿದ್ದಾರಾ ಏನಾಗ್ತಿದೆ?

ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಈ ಕ್ಷಮೆಗೆ ಸುಮ್ನೆ ಬಿಟ್ಟಿಲ್ಲ ಈತನ ವಿರುದ್ಧ ದೂರು ದಾಖಲಿಸಿದ್ದೇವೆ. ನೆನ್ನೆಯ ಈ ಘಟನೆ ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸಿರೋದು ಸುಳ್ಳಲ್ಲ..! ಬಂದವರೆಲ್ಲ ಬದುಕಲಿಬಿಡು ಎಂದ ತಪ್ಪಿಗೆ ನೂರಾರು ನೊಂದ ಕನ್ನಡಿಗರ ಪರ ನಿಂತ ರೂಪೇಶ್ ರಾಜಣ್ಣ(RUPESH RAJANNA) ಈ ಪರಿಯ ದಬ್ಬಾಳಿಕೆ ಅಂದಾದಾಗ ಸಾಮಾನ್ಯ ಕನ್ನಡಿಗರ ಪರಿಸ್ಥಿತಿ ಏನು ಕನ್ನಡ ನಾಡಿನಲ್ಲಿ..?

ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಕರ್ನಾಟಕ ಯಾವ ಪರಿಸ್ಥಿತಿಗೆ ತಲುಪಬಾರದೆಂದು ಕನ್ನಡ ಪರ ಹೋರಾಟಗಾರರು ನಿರಂತರವಾಗಿ ಹೋರಾಡುತ್ತ ಬಂದಿದ್ವೋ‚ ಇಂದು ಆ ಸ್ಥಿತಿಗೆ ತಲುಪಿಯಾಗಿದೆ. ನಮ್ಮನ್ನೆಲ್ಲ ರಕ್ಷಣೆ ಮಾಡುವಂಥ ಕರ್ನಾಟಕ ಪೊಲೀಸರಿಗೇ ವಲಸಿಗರು ಇಷ್ಟ್ ಹಿಂಸೆ/ಅವಮಾನ ಮಾಡುವಾಗ ಸಾಮಾನ್ಯ ಕನ್ನಡಿಗರ ಸ್ಥಿತಿ ಊಹಿಸಲಾಗದು.! ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ.

ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಇಂಗ್ಲಿಷರ ದೌರ್ಜನ್ಯದ ವಿರುದ್ಧ ದಂಗೆ ಎದ್ದು ಅವರಿಗೆ ಸಿಂಹಸ್ವಪ್ನವಾಗಿ ಕಾಡಿದ ಕನ್ನಡದ ಗಂಡುಗಲಿ‚ ತಾಯಿ ಚೆನ್ನಮ್ಮಳ ಬಲಗೈ ಭಂಟ ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ವೀರಪರಾಕ್ರಮಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮ ಜಯಂತಿಯ ಶುಭ ಹಾರೈಕೆಗಳು.!💛❤️ ಯುವ ಕ್ರಾಂತಿಗೆ ಸ್ಫೂರ್ತಿ ನಮ್ಮ ರಾಯಣ್ಣ.

ಇಂಗ್ಲಿಷರ ದೌರ್ಜನ್ಯದ ವಿರುದ್ಧ ದಂಗೆ ಎದ್ದು ಅವರಿಗೆ ಸಿಂಹಸ್ವಪ್ನವಾಗಿ ಕಾಡಿದ ಕನ್ನಡದ ಗಂಡುಗಲಿ‚
ತಾಯಿ ಚೆನ್ನಮ್ಮಳ ಬಲಗೈ ಭಂಟ
ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯಕ್ಕಾಗಿ
ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ವೀರಪರಾಕ್ರಮಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮ ಜಯಂತಿಯ
ಶುಭ ಹಾರೈಕೆಗಳು.!💛❤️

ಯುವ ಕ್ರಾಂತಿಗೆ ಸ್ಫೂರ್ತಿ ನಮ್ಮ ರಾಯಣ್ಣ.
ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಕನ್ನಡಮ್ಮನ ಮಕ್ಕಳ ಮೇಲೆ ಬಲವಂತವಾಗಿ ಹೇರಲಾಗುತ್ತಿರುವ ಕಡ್ಡಾಯ ಹಿಂದಿ ಕಲಿಕೆಯನ್ನು ಶಿಕ್ಷಣದಿಂದ ಕೈಬಿಟ್ಟು ತಮಿಳುನಾಡು ಶಿಕ್ಷಣ ಮಾದರಿಯಂತೆ ದ್ವಿಭಾಷೆ ನೀತಿಗಾಗಿ ಆಗ್ರಹಿಸಿ ಅಹೋರಾತ್ರಿ ಹೋರಾಡಿ ಮುಖ್ಯಮಂತ್ರಿ Siddaramaiah ಅವರಿಗೆ ಆಗ್ರಹಿಸಿದ ಕರವೇ (KRV) ರಾಜ್ಯಾಧ್ಯಕ್ಷರು ನಾರಾಯಣಗೌಡ್ರು.ಟಿ.ಎ | ‌Narayanagowdru T.A. ಅವರಿಗೆ ಧನ್ಯವಾದಗಳು.🙏💛❤️ #ಕನ್ನಡ

ಕನ್ನಡಮ್ಮನ ಮಕ್ಕಳ ಮೇಲೆ ಬಲವಂತವಾಗಿ ಹೇರಲಾಗುತ್ತಿರುವ ಕಡ್ಡಾಯ ಹಿಂದಿ ಕಲಿಕೆಯನ್ನು ಶಿಕ್ಷಣದಿಂದ ಕೈಬಿಟ್ಟು ತಮಿಳುನಾಡು ಶಿಕ್ಷಣ ಮಾದರಿಯಂತೆ ದ್ವಿಭಾಷೆ ನೀತಿಗಾಗಿ ಆಗ್ರಹಿಸಿ ಅಹೋರಾತ್ರಿ ಹೋರಾಡಿ ಮುಖ್ಯಮಂತ್ರಿ Siddaramaiah ಅವರಿಗೆ ಆಗ್ರಹಿಸಿದ ಕರವೇ (KRV) ರಾಜ್ಯಾಧ್ಯಕ್ಷರು ನಾರಾಯಣಗೌಡ್ರು.ಟಿ.ಎ | ‌Narayanagowdru T.A. ಅವರಿಗೆ ಧನ್ಯವಾದಗಳು.🙏💛❤️

#ಕನ್ನಡ
ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಚಿತ್ರದುರ್ಗದ ೧೯ ವರ್ಷದ ವಿದ್ಯಾರ್ಥಿನಿ ವರ್ಷಿತಾರ ಹ*ತ್ಯೆ ಖಂಡಿಸಿ ಪ್ರತಿಭಟಿಸಿದ ಯುಕವೇ ಚಿತ್ರದುರ್ಗ ಜಿಲ್ಲಾ ಘಟಕ. ವೀರ ವನಿತೆ ಒನಕೆ ಒಬ್ಬವ್ವ ತಾಯಿಯ ನೆಲದಲ್ಲಿನ ವನಿತೆಯರಿಗಿಲ್ಲದ ರಕ್ಷಣೆಯನ್ನು ಖಂಡಿಸಿ ಪೊಲೀಸ್ ಇಲಾಖೆಗೆ ದುಷ್ಟರಿಗೆ ಕಠಿಣ ಕಾನೂನು ಶಿಕ್ಷೆ ವಿಧಿಸುವ ಮೂಲಕ ಹೆಣ್ಣು ಹೆತ್ತವರ ಪಾಲಿಗೆ ಭರವಸೆಯಾಗಬೇಕೆಂದು ಆಗ್ರಹಿಸಲಾಯಿತು

ಚಿತ್ರದುರ್ಗದ ೧೯ ವರ್ಷದ ವಿದ್ಯಾರ್ಥಿನಿ
ವರ್ಷಿತಾರ ಹ*ತ್ಯೆ ಖಂಡಿಸಿ ಪ್ರತಿಭಟಿಸಿದ ಯುಕವೇ ಚಿತ್ರದುರ್ಗ ಜಿಲ್ಲಾ ಘಟಕ.

ವೀರ ವನಿತೆ ಒನಕೆ ಒಬ್ಬವ್ವ ತಾಯಿಯ ನೆಲದಲ್ಲಿನ ವನಿತೆಯರಿಗಿಲ್ಲದ ರಕ್ಷಣೆಯನ್ನು ಖಂಡಿಸಿ
ಪೊಲೀಸ್ ಇಲಾಖೆಗೆ ದುಷ್ಟರಿಗೆ ಕಠಿಣ ಕಾನೂನು ಶಿಕ್ಷೆ ವಿಧಿಸುವ ಮೂಲಕ ಹೆಣ್ಣು ಹೆತ್ತವರ ಪಾಲಿಗೆ ಭರವಸೆಯಾಗಬೇಕೆಂದು ಆಗ್ರಹಿಸಲಾಯಿತು
ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಬನ್ನಿ ಮೈಸೂರನ್ನು ಅರ್ಧ ಮಾರ್ವಾಡಿಗಳಿಗೆ ಅರ್ಧ ಮಲಯಾಳಿಗಳಿಗೆ ಹರಿದು ಹಂಚುವ ನಾವೆಲ್ಲ ಭಾರತೀಯರು..!😊

ಬನ್ನಿ ಮೈಸೂರನ್ನು ಅರ್ಧ ಮಾರ್ವಾಡಿಗಳಿಗೆ ಅರ್ಧ ಮಲಯಾಳಿಗಳಿಗೆ ಹರಿದು ಹಂಚುವ ನಾವೆಲ್ಲ ಭಾರತೀಯರು..!😊
ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

One way ನಲ್ಲಿ ಬಂದದ್ದು ಅಲ್ಲದೇ ಮಾಕಿ ಚು* ಎಂದು ಕನ್ನಡ ಚಾಲಕನ ತಾಯಿ ನಿಂದನೆ ಮಾಡ್ತಾನೆ ಅಂದ್ರೆ ಎಲ್ಲಿಗೆ ಬಂದು ನಿಂತಿದೆ ನೋಡಿ ಕನ್ನಡಿಗರ ಪರಿಸ್ಥಿತಿ..! ಒಹ್.! ಪೊಲೀಸರನ್ನೇ ಬಿಡದ ಇವರಿಗೆ ಬಡ ಚಾಲಕರು ಯಾವ ಲೆಕ್ಕ..!? ಇದೇ ಕೆಲಸ ಆ ಚಾಲಕ ಮಾಡಿದ್ರೆ ಇಷ್ಟೊತ್ತಿಗೆ ನ್ಯಾಷನಲ್ ಲೆವೆಲ್ ಸುದ್ದಿ ಆಗೋದು.😊 ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ನೋಡಿ..!

ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಬೆಂಗಳೂರಿನ ರಾಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ..!😊 ವಲಸಿಗರಿಗೆ ಕಾನೂನು ಮೇಲೆ ಗೌರವ ಭಯ ಯಾವುದೂ ಇಲ್ಲದಂತಾಗಿದೆ.. ಸಾರ್ವಜನಿಕವಾಗಿ ಲಾಂಗ್ ಹಿಡಿದು ಅವಾಜ್ ಹಾಕೋ ವಾತಾವರಣ ಇನ್ನೂ ಇದೆ.. instagram.com/reel/DN50f1yic… ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗ್ತಿರೋ ವಿಡಿಯೋ ಕುರಿತು ಸ್ಪಷ್ಟನೆ ನೀಡಿ. ಬೆಂಗಳೂರು ನಗರ ಪೊಲೀಸ್‌ BengaluruCityPolice

ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಇದೆಲ್ಲ ಯಾವುದೊ ಯೂಟ್ಯೂಬರ್ ಹೇಳಿ ನೀವು ತಿಳ್ಕೊಬೇಕಾ ನಿಮ್ಮ ಗಮನಕ್ಕೆ ಬಾರದೆ ನಡೀತದ ಇದು.? ಬೆಂಗಳೂರು ನಗರ ಪೊಲೀಸ್‌ BengaluruCityPolice ನನ್ನನ್ನೂ ಸೇರಿದಂತೆ ಈ ಹಿಂದೆ ಎಷ್ಟು ಜನ ಮೆಜೆಸ್ಟಿಕ್ ಸ್ಕೈ ವಾಕ್ ಸೇರಿದಂತೆ ಸುತ್ತಮುತ್ತಲಿನ ಜನನಿಬಿಡ ಜಾಗದಲ್ಲಿನ ಕರಾಳತೆ ಬಗ್ಗೆ ಹೇಳ್ತಿದ್ರು ಪರಿಹಾರ ನೀಡಲಾಗದ ಸಮಸ್ಯೆ ನ ಇದು.? ಶಾಶ್ವತ ಪರಿಹಾರ ಕೊಡಲು ಸಮಸ್ಯೆ ಏನು..?

ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು Kichcha Sudeepa ಸರ್..!💛❤️ ಕನ್ನಡ ಕನ್ನಡದ ಅಸ್ಮಿತೆ ಬಗ್ಗೆ ನಿಮ್ಮ ಕಾಳಜಿ ಇನ್ನೂ ದುಪ್ಪಟ್ಟಾಗಲಿ ಕನ್ನಡಿಗರ ಹೃದಯದಲ್ಲಿ ನಿಮ್ಮ ಹೆಸರು ಸದಾ ಶಾಶ್ವತವಾಗಲಿ..😊 #ಕಿಚ್ಚ #KichchaSudeep #Kichchotsava2025

ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಕನ್ನಡ ಕೇವಲ ಅಕ್ಷರದಲ್ಲಿ ಉಸಿರಾದರೆ ಸಾಲದು‚ ಆಡಳಿತದಲ್ಲಿಯೂ ಉಸಿರಾಗಬೇಕು. ಬ್ರಿಟಿಷರ/ವಲಸಿಗರ‚ ‘ಗ್ರೇಟರ್ ಬೆಂಗಳೂರು’ ಬೇಡ ❌ ಕನ್ನಡಿಗರ‚ ಸಮೃದ್ಧಿ ಬೆಂಗಳೂರು ಪ್ರಾಧಿಕಾರ ಸಮಗ್ರ ಬೆಂಗಳೂರು ಪ್ರಾಧಿಕಾರ ಸಮಸ್ತ ಬೆಂಗಳೂರು ಪ್ರಾಧಿಕಾರ ಬೃಹತ್ ಬೆಂಗಳೂರು ಪ್ರಾಧಿಕಾರ ಬೇಕು DK Shivakumar ಅವ್ರೇ ಕೊಲ್ಲದಿರಿ ಕನ್ನಡವ.🙏💛❤️

ಕನ್ನಡ ಕೇವಲ ಅಕ್ಷರದಲ್ಲಿ ಉಸಿರಾದರೆ ಸಾಲದು‚
ಆಡಳಿತದಲ್ಲಿಯೂ ಉಸಿರಾಗಬೇಕು.

ಬ್ರಿಟಿಷರ/ವಲಸಿಗರ‚
‘ಗ್ರೇಟರ್ ಬೆಂಗಳೂರು’ ಬೇಡ ❌

ಕನ್ನಡಿಗರ‚
ಸಮೃದ್ಧಿ ಬೆಂಗಳೂರು ಪ್ರಾಧಿಕಾರ
ಸಮಗ್ರ ಬೆಂಗಳೂರು ಪ್ರಾಧಿಕಾರ           ಸಮಸ್ತ ಬೆಂಗಳೂರು ಪ್ರಾಧಿಕಾರ
ಬೃಹತ್ ಬೆಂಗಳೂರು ಪ್ರಾಧಿಕಾರ

ಬೇಕು DK Shivakumar ಅವ್ರೇ

ಕೊಲ್ಲದಿರಿ ಕನ್ನಡವ.🙏💛❤️
ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಮೊದಲಿಗೆ ಕನ್ನಡ ಕಡೆಗಣನೆಯನ್ನು ಗಟ್ಟಿಯಾಗಿ ಖಂಡಿಸಿದ Duniya Vijay ಸರ್ ಗೆ ಅಭಿನಂದನೆಗಳು..!💛❤️ ಇದು ಕೇವಲ ಚಿತ್ರರಂಗಕ್ಕಾದ ಅವಮಾನವಲ್ಲ ಬದಲಾಗಿ‚ #ಕನ್ನಡ ಚಿತ್ರರಂಗ ಪ್ರತಿನಿಧಿಸುವ #ಕನ್ನಡಿಗರಿಗೆ ಆದ ಅವಮಾನ..!✊ ಕನ್ನಡವೆಂದರೆ ಯಾಕಿಷ್ಟು ತಾತ್ಸಾರ ನಿಮಗೆ..? SIIMA 😡 ನೆನಪಿರಲಿ..! ಕನ್ನಡಿಗರು ಗುಲಾಮರಲ್ಲ ಸ್ವಾಭಿಮಾನಿಗಳು.

ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಇವ್ನಿಗೆ ಕನ್ನಡದಲ್ಲಿ ತನ್ನ ಸಮಸ್ಯೆ ಹೇಳ್ಕೊಳ್ಳೋಕೆ ಬರ್ತಿಲ್ಲ. ಇವನಿಗಾಗಿ ನಮ್ಮ BMTC ಚಾಲಕರು ಹಿಂದಿ ಕಲಿಬೇಕಿತ್ತಾ..? ಇವನ ಕಿತಾಪತಿ ಇದೇ ಮೊದಲೇನಲ್ಲ ಅವ್ನ ಖಾತೆ ಪರಿಶೀಲಿಸಿ ನಮ್ಮ ಪೊಲೀಸರ ಮೇಲೂ ಟ್ವಿಟ್ ಮಾಡಿದ್ದಾನೆ. ಬೇಕಂತಲೇ ಸಂಘರ್ಷ ಮಾಡುವ ಮನೋಭಾವನೆ ಇರೋದು ಕಾಣ್ತಿದೆ. ಬೆಂಗಳೂರು ನಗರ ಪೊಲೀಸ್‌ BengaluruCityPolice ನಮ್ಮವರೊಂದಿಗೆ ನಾವು..

ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಈ ಘಟನೆ ಸೇರಿದಂತೆ‚ ಪದೇ ಪದೇ ಯಾವುದೊ ಸಣ್ಣ ಗಲಾಟೆಗೆ ಭಾಷೆಯ ಬಣ್ಣ ಬಳಿದು ಇಡೀ ಭಾರತದ ಮುಂದೆ ಕನ್ನಡ ಹಾಗೂ ಕನ್ನಡಿಗರನ್ನು ಕೆಟ್ಟದಾಗಿ ತೋರಿಸುವ ಪ್ರಕರಣ ಹೆಚ್ಚಾಗುತ್ತಿರುವ ವಾತಾವರಣ ಇದೆ. ಅಂತಹ ಕೆಲವು ವಲಸಿಗರ ಸುಳ್ಳು ದೂರುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಯುಕವೇ ಇಂದ MAHADEVAPURA BCP ಅವರಿಗೆ ಆಗ್ರಹಿಸಲಾಯಿತು.

ಈ ಘಟನೆ ಸೇರಿದಂತೆ‚
ಪದೇ ಪದೇ ಯಾವುದೊ ಸಣ್ಣ ಗಲಾಟೆಗೆ ಭಾಷೆಯ ಬಣ್ಣ ಬಳಿದು ಇಡೀ ಭಾರತದ ಮುಂದೆ ಕನ್ನಡ ಹಾಗೂ ಕನ್ನಡಿಗರನ್ನು ಕೆಟ್ಟದಾಗಿ ತೋರಿಸುವ ಪ್ರಕರಣ ಹೆಚ್ಚಾಗುತ್ತಿರುವ ವಾತಾವರಣ ಇದೆ.

ಅಂತಹ ಕೆಲವು ವಲಸಿಗರ ಸುಳ್ಳು ದೂರುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಯುಕವೇ ಇಂದ MAHADEVAPURA BCP ಅವರಿಗೆ ಆಗ್ರಹಿಸಲಾಯಿತು.
ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಕರ್ನಾಟಕದ/ಭಾರತದ ಭ್ರಷ್ಟ ರಾಜಕಾರಣಿ/ಅಧಿಕಾರಿಗಳೇ ನೇಪಾಳದ ಘಟನೆಯಿಂದ ಬುದ್ದಿ ಕಲಿತು ಬದಲಾಗಿ.! ಎಲ್ಲಾ ಕಾಲದಲ್ಲೂ ಎಲ್ಲರೂ ಎಲ್ಲವನ್ನೂ ಸಹಿಸೋದಿಲ್ಲಾ ನಿಮ್ಮ ಭ್ರಷ್ಟಾಚಾರದ ವಿರುದ್ಧ ಯುವ ಸಮೂಹದ ಆಕ್ರೋಶದ ಕಟ್ಟೆ ಹೊಡೆದು ನಿಮ್ಮನ್ನು ಹಾದಿ-ಬೀದಿಯಲ್ಲಿ ಅಟ್ಟಾಡಿಸುವ ಮುನ್ನವೇ ಬದಲಾಗಿ.!😊 #ಭ್ರಷ್ಟಾಚಾರ #NepalGenZProtest #Corruption

ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಕನ್ನಡ ಮಾತಾಡುವುದು ಕನ್ನಡ ನೆಲದ ಮಕ್ಕಳ ಮೂಲಭೂತ ಹಕ್ಕು..!✊💛❤️ ದಂಡ ಹಾಕೋ ಮೂಲಕ ಅಂತಹ ಹಕ್ಕುಗಳನ್ನು ಕಸಿಯುವ ಮೂಲಕ ಆಂಗ್ಲ ಭಾಷೆಯಲ್ಲಿ ಮಾತಾಡಬೇಕೆಂಬ ಈ ಶಾಲೆಯ ಆಡಳಿತ ಮಂಡಳಿಗೆ ಧಿಕ್ಕಾರ..! ಯಾವುದೇ ಶಾಲೆಯೂ ಯಾವುದೇ ಮಕ್ಕಳಿಗೂ ಇಂತಹ ಭಾಷೆಯಲ್ಲಿಯೇ ಮಾತಾಡಬೇಕೆಂದು ಹೇರಿಕೆ ಮಾಡಕೂಡದು. ಕೂಡಲೇ ಕ್ರಮ ಕೈಗೊಳ್ಳಿ.! Office of the OSD to CM Karnataka