Taluk panchayat bgm (@bgmtaluk) 's Twitter Profile
Taluk panchayat bgm

@bgmtaluk

ID: 1487280317815681026

calendar_today29-01-2022 04:24:22

75 Tweet

426 Followers

57 Following

MGNREGS-BELAGAVI (@mgnregsb) 's Twitter Profile Photo

ಬೆಳಗಾವಿ ಜಿಲ್ಲಾ ಪಂ. ಕಾರ್ಯಾಲಯದಲ್ಲಿ ನಿರ್ಮಿಸಿದ #ಜಲಶಕ್ತಿ ಕೇಂದ್ರವನ್ನು ಎಲ್ ಕೆ ಅತೀಕ್ L K Atheeq ಮುಖ್ಯಕಾರ್ಯದರ್ಶಿಗಳು ಆರ್.ಡಿ.ಪಿ.ಆರ್. ರವರು ಉದ್ಘಾಟಿಸಿದರು. MGNREGA ಯೋಜನೆಯಡಿ ಅನುಷ್ಠಾನಗೊಂಡ ಸಮಗ್ರ #ಕೆರೆ ಅಭಿವೃದ್ಧಿ/ಹೊಸ ಕೆರೆ ನಿರ್ಮಾಣ ಕಾಮಗಾರಿಗಳ ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಮುದ್ರಣಗೊಂಡ ಜಲ ಸಂಕ್ರಮಣ ಪುಸ್ತಕ ಅನಾವರಣಗೊಳಿಸಿದರು

MGNREGS KARNATAKA (@mgnregsk) 's Twitter Profile Photo

RD Commissioner Shilpa Nag inaugurated the Jala Sanjeevini; (RS and GIS based scientific planning and implementation of NRM works) training workshop at Belagavi Zilla Panchayat. CEO ZP Belagavi and other officials were present.

Taluk panchayat bgm (@bgmtaluk) 's Twitter Profile Photo

ಬೆಳಗಾವಿ ತಾಲ್ಲೂಕಿನ ಹೊನಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ಆವರಣ ಗೋಡೆಗಳಗೆ ನರೇಗಾ ಯೋಜನೆ ಐಇಸಿ ಚಟುವಟಿಕೆಯಡಿ ಬಣ್ಣ ಹಚ್ಚಿರುವುದು. ಈ ಶಾಲೆಯ ಆವರಣ ಗೋಡೆಗಳು ಸುಂದರವಾಗಿ ಮತ್ತು ಸ್ವಚ್ಛವಾಗಿ ಕಾಣುತ್ತಿವೆ.

ಬೆಳಗಾವಿ ತಾಲ್ಲೂಕಿನ ಹೊನಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ಆವರಣ ಗೋಡೆಗಳಗೆ ನರೇಗಾ ಯೋಜನೆ ಐಇಸಿ ಚಟುವಟಿಕೆಯಡಿ ಬಣ್ಣ ಹಚ್ಚಿರುವುದು.
ಈ ಶಾಲೆಯ ಆವರಣ ಗೋಡೆಗಳು ಸುಂದರವಾಗಿ ಮತ್ತು ಸ್ವಚ್ಛವಾಗಿ ಕಾಣುತ್ತಿವೆ.
Taluk panchayat bgm (@bgmtaluk) 's Twitter Profile Photo

ಬೆಳಗಾವಿ ತಾಲ್ಲೂಕಿನ ಬಂಬರಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಸರಣಿ ಕೆರೆಗಳು. ಮಳೆಯ ನೀರಿನಿಂದ ಕೆರೆಗಳು ಸಂಪೂರ್ಣ ಭರ್ತಿಯಾಗಿದ್ದು, ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವ ಕೊಳವೆ ಬಾವಿಗಳು ಮತ್ತು ಅಲ್ಪ ಆಳದ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಾಗಿದೆ.

Taluk panchayat bgm (@bgmtaluk) 's Twitter Profile Photo

ನರೇಗಾ ಯೋಜನೆ ರೈತರಿಗೆ ಹೊಸ ಚೈತನ್ಯ ತುಂಬಿದೆ. ಮಲ್ಲಿಗೆ ಬೆಳೆಯಲು ನರೇಗಾ ಯೋಜನೆಯಡಿ 96 ಸಾವಿರದವರೆಗೂ ನೆರವು ನೀಡಲಾಗುತ್ತಿದೆ. ನರೇಗಾ_ನವರಾತ್ರಿ #navratri2022 #navaratri #navaratrispecial #jasmine #HadagaliJasmine #GIcrop #Horticulture #Rural

ನರೇಗಾ ಯೋಜನೆ ರೈತರಿಗೆ ಹೊಸ ಚೈತನ್ಯ ತುಂಬಿದೆ. ಮಲ್ಲಿಗೆ ಬೆಳೆಯಲು ನರೇಗಾ ಯೋಜನೆಯಡಿ 96 ಸಾವಿರದವರೆಗೂ ನೆರವು ನೀಡಲಾಗುತ್ತಿದೆ.

ನರೇಗಾ_ನವರಾತ್ರಿ

#navratri2022 #navaratri #navaratrispecial #jasmine #HadagaliJasmine #GIcrop #Horticulture #Rural
Taluk panchayat bgm (@bgmtaluk) 's Twitter Profile Photo

ಮುಖ್ಯ ಇಂಜಿನಿಯರ್, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ಬೆಂಗಳೂರು ರವರು ದಿನಾಂಕ 13 ರಂದು ಬೆಳಗಾವಿ ತಾಲ್ಲೂಕಿನ ಬಸ್ತವಾಡ, ಹಲಗಾ, ಕೇದನೂರ ಹಾಗೂ ಬಂಬರಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅಮೃತ ಸರೋವರ ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮುಖ್ಯ ಇಂಜಿನಿಯರ್, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ಬೆಂಗಳೂರು ರವರು ದಿನಾಂಕ 13 ರಂದು ಬೆಳಗಾವಿ ತಾಲ್ಲೂಕಿನ ಬಸ್ತವಾಡ, ಹಲಗಾ, ಕೇದನೂರ ಹಾಗೂ ಬಂಬರಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅಮೃತ ಸರೋವರ ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
MGNREGS KARNATAKA (@mgnregsk) 's Twitter Profile Photo

#Gender_minorities who have availed the benefits of #MGNREGS were felicitated today in Bagalakote at the #Shrama_Chethana - 2022 event. ACS to Govt Uma Mahadevan Dasgupta RD commissioner Shilpa Nag, gender minorities from various districts and other dignitaries were present. #mgnregs

#Gender_minorities who have availed the benefits of #MGNREGS were felicitated today in Bagalakote at the #Shrama_Chethana - 2022 event.

ACS to Govt Uma Mahadevan Dasgupta RD commissioner Shilpa Nag, gender minorities from various districts and other dignitaries were present.

#mgnregs
MGNREGS KARNATAKA (@mgnregsk) 's Twitter Profile Photo

Moments of Pride ! Glimpse of the #Shrama_Chethana - 2022, felicitation program to the gender minorities working under #MGNREGS. Held at Bagalakote today, the event provided an opportunity for the beneficiaries to share their stories on the dias. ಎಲ್ ಕೆ ಅತೀಕ್ L K Atheeq Uma Mahadevan Dasgupta

Moments of Pride !

Glimpse of the #Shrama_Chethana - 2022, felicitation program to the gender minorities working under #MGNREGS.

Held at Bagalakote today, the event provided an opportunity for the beneficiaries to share their stories on the dias.

ಎಲ್ ಕೆ ಅತೀಕ್ L K Atheeq Uma Mahadevan Dasgupta
Taluk panchayat bgm (@bgmtaluk) 's Twitter Profile Photo

ಬೆಳಗಾವಿ ತಾಲ್ಲೂಕಿನ ಅಷ್ಟೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹೊಸ ಕೆರೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ರೋಜ್ಗಾರ ದಿನ ಆಚರಿಸಲಾಯಿತು. ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ, ಅಲ್ಪ ಆಳದ ಬಾವಿ, ದನದ ಕೊಟ್ಟಿಗೆ, ಸೇರಿದಂತೆ ಇತರ ಕಾಮಗಾರಿಗಳ ಕುರಿತು ಮಾಹಿತಿ ನೀಡಲಾಯಿತು.

ಬೆಳಗಾವಿ ತಾಲ್ಲೂಕಿನ ಅಷ್ಟೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹೊಸ ಕೆರೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ರೋಜ್ಗಾರ ದಿನ ಆಚರಿಸಲಾಯಿತು.
ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ, ಅಲ್ಪ ಆಳದ ಬಾವಿ, ದನದ ಕೊಟ್ಟಿಗೆ, ಸೇರಿದಂತೆ ಇತರ ಕಾಮಗಾರಿಗಳ ಕುರಿತು ಮಾಹಿತಿ ನೀಡಲಾಯಿತು.
MGNREGS KARNATAKA (@mgnregsk) 's Twitter Profile Photo

Sri Shailesh Kumar Singh, Secretary, Rural Development GOI Ministry of Rural Development, Government of India chaired the progress review meeting at Bengaluru today. ACS to Govt ಎಲ್ ಕೆ ಅತೀಕ್ L K Atheeq, RD commissioner Shilpa Nag NRLM MD @ragapriyRudra and other officials were present.

Sri Shailesh Kumar Singh, Secretary, Rural Development GOI Ministry of Rural Development, Government of India chaired the progress review meeting at Bengaluru today.

ACS to Govt ಎಲ್ ಕೆ ಅತೀಕ್ L K Atheeq, RD commissioner Shilpa Nag NRLM MD @ragapriyRudra and other officials were present.
Belagavi Zilla Panchayat (@zp_belagavi) 's Twitter Profile Photo

ಮೇ 23,ಮಂಗಳವಾರದಂದು ಮಾರ್ಕಂಡೇಯ ನದಿ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜರುಗಿತು.ಕಳೆದ ಬಾರಿಯಂತೆ ಈ ಬಾರಿಯು ಮಾರ್ಕಂಡೇಯ ನದಿಯ ಹೂಳ ಎತ್ತುವ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೊಯರ್ ಅವರು ಅಧಿಕಾರಿಗಳಿಗೆ ಸೂಚಿಸಿದರು

ಮೇ 23,ಮಂಗಳವಾರದಂದು ಮಾರ್ಕಂಡೇಯ ನದಿ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜರುಗಿತು.ಕಳೆದ ಬಾರಿಯಂತೆ ಈ ಬಾರಿಯು ಮಾರ್ಕಂಡೇಯ ನದಿಯ ಹೂಳ ಎತ್ತುವ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೊಯರ್ ಅವರು  ಅಧಿಕಾರಿಗಳಿಗೆ ಸೂಚಿಸಿದರು
Taluk panchayat bgm (@bgmtaluk) 's Twitter Profile Photo

ಮಾರ್ಕಂಡೇಯ ನದಿ ಮಿಷನ್ 2.0 ಯಶಸ್ವಿ ಕಳೆದ ಬಾರಿಯಂತೆ ಈ ಬಾರಿಯು ಮಾರ್ಕಂಡೇಯ ನದಿಯ ಹೂಳ ಎತ್ತುವ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ ಬೆಳಗಾವಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಬಿಜಗರ್ಣಿ, ಬೆಳಗುಂದು, ತುರಮುರಿ, ಬೆಕ್ಕಿನಕೇರಿ, ಸೇರಿ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರಕಿದೆ.

ಮಾರ್ಕಂಡೇಯ ನದಿ ಮಿಷನ್ 2.0 ಯಶಸ್ವಿ
ಕಳೆದ ಬಾರಿಯಂತೆ ಈ ಬಾರಿಯು ಮಾರ್ಕಂಡೇಯ ನದಿಯ ಹೂಳ ಎತ್ತುವ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ
ಬೆಳಗಾವಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಬಿಜಗರ್ಣಿ, ಬೆಳಗುಂದು, ತುರಮುರಿ, ಬೆಕ್ಕಿನಕೇರಿ, ಸೇರಿ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರಕಿದೆ.
Mahatma Gandhi NREGA GOI (@mgnregagoi) 's Twitter Profile Photo

स्वतंत्रता दिवस के शुभ अवसर पर कर्नाटक के विभिन्न विकासखंडों में मेरी माटी मेरा देश कार्यक्रम के अन्तर्गत विभिन्न कार्यक्रमों का आयोजन किया गया।#MahatmaGandiNREGA #MeriMaatiMeraDesh Shandilya Giriraj Singh Sadhvi Niranjan Jyoti Faggan Singh Kulaste @amitkataria_IAS Amrendra Pratap Singh PIB Rural Development

स्वतंत्रता दिवस के शुभ अवसर पर
कर्नाटक के विभिन्न विकासखंडों में मेरी माटी मेरा देश कार्यक्रम के अन्तर्गत विभिन्न कार्यक्रमों का आयोजन किया गया।#MahatmaGandiNREGA #MeriMaatiMeraDesh
Shandilya Giriraj Singh
Sadhvi Niranjan Jyoti
Faggan Singh Kulaste
@amitkataria_IAS
Amrendra Pratap Singh
PIB Rural Development
Taluk panchayat bgm (@bgmtaluk) 's Twitter Profile Photo

ಮಾನ್ಯರೇ, ಇಂದು ಬೆಳಗಾವಿ ತಾಲ್ಲೂಕು ಪಂಚಾಯತ ಸಭಾಭವನದಲ್ಲಿ ತಾಂತ್ರಿಕ ಸಹಾಯಕರು, BFTs ಹಾಗೂ ಗ್ರಾಮ ಕಾಯಕ ಮಿತ್ರರಿಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ.ಉ) ತಾಂತ್ರಿಕ ಸಹಾಯಕರು, ಎಂಐಎಸ್ ಸಂಯೋಜಕರು, iec,TAEAsBFTs, GKMs ಇದ್ದರು

ಮಾನ್ಯರೇ,
ಇಂದು ಬೆಳಗಾವಿ ತಾಲ್ಲೂಕು ಪಂಚಾಯತ ಸಭಾಭವನದಲ್ಲಿ ತಾಂತ್ರಿಕ ಸಹಾಯಕರು, BFTs ಹಾಗೂ ಗ್ರಾಮ ಕಾಯಕ ಮಿತ್ರರಿಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿತು.
ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ.ಉ) ತಾಂತ್ರಿಕ ಸಹಾಯಕರು, ಎಂಐಎಸ್ ಸಂಯೋಜಕರು, iec,TAEAsBFTs, GKMs ಇದ್ದರು
Taluk panchayat bgm (@bgmtaluk) 's Twitter Profile Photo

ಬೆಳಗಾವಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ವಿಷೇಶ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಬೆಳಗಾವಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ವಿಷೇಶ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
Taluk panchayat bgm (@bgmtaluk) 's Twitter Profile Photo

ಮಾ.13 ರಂದು ತಾಲ್ಲೂಕ ಪಂಚಾಯತ ಕಾರ್ಯಾಲಯದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನರೇಗಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಗ್ರಾಮ ಕಾಯಕ ಮಿತ್ರರರು ಇದ್ದರು. ಸಹಾಯಕ ನಿರ್ದೇಶಕರಾದ (ಗ್ರಾ.ಉ) ತಾಂತ್ರಿಕ ಸಂಯೋಜಕರು ಹಾಗೂ ಸಹಾಯಕರು, ಎಮ್.ಐ.ಎಸ್. ಸಂಯೋಜಕರು, ಐಇಸಿ ಸಂಯೋಜಕರು BFTs, ಗ್ರಾಮ ಕಾಯಕ ಮಿತ್ರರರು ಇದ್ದರು.

ಮಾ.13 ರಂದು ತಾಲ್ಲೂಕ ಪಂಚಾಯತ ಕಾರ್ಯಾಲಯದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನರೇಗಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಗ್ರಾಮ ಕಾಯಕ ಮಿತ್ರರರು ಇದ್ದರು.
ಸಹಾಯಕ ನಿರ್ದೇಶಕರಾದ (ಗ್ರಾ.ಉ) ತಾಂತ್ರಿಕ ಸಂಯೋಜಕರು ಹಾಗೂ ಸಹಾಯಕರು, ಎಮ್.ಐ.ಎಸ್. ಸಂಯೋಜಕರು, ಐಇಸಿ ಸಂಯೋಜಕರು BFTs, ಗ್ರಾಮ ಕಾಯಕ ಮಿತ್ರರರು ಇದ್ದರು.
AMRIT SAROVAR MORD (@amrit_sarovar) 's Twitter Profile Photo

Celebrating International Day of Yoga 2024 at Amrit Sarovar, Karnataka. People gathered amidst the serene beauty of Amrit Sarovar for rejuvenating yoga. sessions, connecting body, mind, and spirit. #InternationalDayOfYoga #YogaDay2024 #MissionAmritSarovar #YogaForAll

Celebrating International Day of Yoga 2024 at Amrit Sarovar, Karnataka.
People gathered amidst the serene beauty of Amrit Sarovar for rejuvenating yoga. sessions, connecting body, mind, and spirit.
#InternationalDayOfYoga #YogaDay2024 #MissionAmritSarovar #YogaForAll