Basava Sungari(@BSungari727) 's Twitter Profileg
Basava Sungari

@BSungari727

https://t.co/QnwpJni7M7

ID:1369653178447265801

calendar_today10-03-2021 14:15:51

643 Tweets

3,6K Followers

198 Following

Basava Sungari(@BSungari727) 's Twitter Profile Photo

ಜೀವಕೋಶ 😊
Card sheet ನಿಂದ ಶುರು ಮಾಡಿದ್ದು ಇಲ್ಲಿತನಕಾ ತಂದು ... !!?? 😊
ಬದಲಾವಣೆ ಜಗದ ನಿಯಮ...ಅಲ್ವಾ ???
ಅವಕಾಶ... ಆಯುಧ ಕೋಟ್ರೇ ಇನ್ನೂ ಮಸ್ತ್ ಇರುತ್😀Technology as TLM in ನಮ್ಮೂರ ಸರಕಾರಿ ಶಾಲೆ ಭೂತ್ರಾಮನಹಟ್ಟಿ 👍

We deal wid minds not machines 😥

account_circle
Basava Sungari(@BSungari727) 's Twitter Profile Photo

ಇವರ ಕಲ್ಪನೆ ಮಸ್ತ್ 😍😍
ನಮ್ಮ ಸರಕಾರಿ ಶಾಲೆ ಚಾಂಪ್ಸ್ 💛❤
ನಮ್ದು ಪ್ರತಿದಿನ ವಿಜ್ಞಾನ ದಿನ 😇
Hands on material 👌 creativity...!!
ಸರಕಾರಿ ಶಾಲೆ ಭೂತ್ರಾಮನಹಟ್ಟಿ ಬೆಳಗಾವಿ Madhu Bangarappa Satish Jarkiholi
Manivannan P 🇮🇳 Ministry of Education SchoolEducationGOK Dr. Vaishnavi

account_circle
Basava Sungari(@BSungari727) 's Twitter Profile Photo

ಗೀಪ್ಟ್ ಬ್ಯಾಡ್ರೀ ಬ್ಯಾಡ್ರೀ....😀😀
ಒಟ್ಟ ಆ್ಯಕ್ಟೀವ್ ಇರತಾರ್ ಸಂಜೆ ಮನೆಗ ಹೋಗುವಾಗ ಎನಾರ್ ಪ್ರಯೋಗ ಜಾದೂ ಅಂತ ಒಂದ್ ಪ್ರಯೋಗ ತೋರ್ಸಿನ ಹೊರಡತಾರ ನೋಡ್ಲಿಲ್ ಅಂದ್ರ ನನ್ನ ಹೋರಗ ಬಿಡುಲ್ 😅 My Champs
Government school Bhutramanahatti Belagavi Madhu Bangarappa SchoolEducationGOK

account_circle
Basava Sungari(@BSungari727) 's Twitter Profile Photo

Calculated steps 😇😇
Be a child Wid champs 😊
Funwid champs ❤❤
Government school Bhutramanahatti Belagavi 😍

account_circle
Basava Sungari(@BSungari727) 's Twitter Profile Photo

Home work ದಾಗ ನಿಮ್ಮ ಅಪ್ಪ-ಅವ್ವಾಗ ನೀವ್ ಹೆಂಗ ಸಹಾಯ ಮಾಡ್ತಿರಿ ಮನ್ಯಾಗ ಅಂತ ಕೇಳಿದ್ನಿ (ಭಾಂಡೆ ತಿಕ್ಕುದು,ಒಗ್ಯಾನ್,ಕಸ ಹೋಡಿದು,ನೀರ ತುಂಬುದು ಇವೆಲ್ಲಾ ಬಿಟ್ಟ) ಅದಕ್ ನಮ್ಮ ಚಾಂಪ್ಸ್ Response ನೋಡ್ರಿ!! 😍 ಪುಸ್ತಕದಾಗ ಅಷ್ಟ ಶಿಕ್ಷಣ ಇಲ್ಲ ಅಲ್ವಾ ??? ಸರಕಾರಿ ಶಾಲೆ ಮಕ್ಳು ಎಲ್ಲದಕ್ಕೂ ಸೈ..!!😊

account_circle
Basava Sungari(@BSungari727) 's Twitter Profile Photo

ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ,ಫಲ ಮಾಗುವಂದು ತುತ್ತೂರಿ ದನಿಯಿಲ್ಲ..!?ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ ..ಹೊಲಿ ನಿನ್ನ ತುಟಿಗಳನು - ಮಂಕುತಿಮ್ಮ ..
ಅದಕ್ಕೆ ಬೃಹತ್ ಬ್ರಹ್ಮಾಂಡದ ದರ್ಶನ ಮಾಡಿಸಲಾಯಿತು ❤😊 Dr. Vaishnavi Manivannan P 🇮🇳 Ministry of Education Gurudatt Kulkarni ( ಮೋದಿ ಅವರ ಪರಿವಾರ) Satish Jarkiholi

account_circle
Basava Sungari(@BSungari727) 's Twitter Profile Photo

ಭಾರತದ ಕರಾವಳಿ ತೀರ ಪ್ರದೇಶ 😊😊
This weapon by Shri Navin patil sir ❤ full video 👇
fb.watch/pZHGC6yAkZ/?mi…
Manivannan P 🇮🇳 Navin Patil Shantanu Patil's Weather Updates For MH / KA / GOA
Lots of things also happens in Govt School's 😉

account_circle
Basava Sungari(@BSungari727) 's Twitter Profile Photo

ನಮ್ಮ‌ ಹುಡ್ಗುರು ಒಂದ್ ಯುನಿಕ್ ಡ್ಯಾನ್ಸ್ ಮಾಡಿದ್ರು ನೋಡಿ 😚😆😅😄
ಸರಕಾರಿ ಶಾಲೆ ಭೂತ್ರಾಮನಹಟ್ಟಿ ಬೆಳಗಾವಿ

account_circle
Basava Sungari(@BSungari727) 's Twitter Profile Photo

ಸರಕಾರಿ ಶಾಲಾ ಮಕ್ಕಳ‌ ಲೈವ್ ಪರ್ವತಾರೋಹಣ 😊 ಹಿಮಾಲಯದಲ್ಲಿನ ಪರ್ವತಗಳ ಹೆಸರ ಕೇಳಿದ್ರು ಅಷ್ಟೇ ನಾವ್ ಡೈರೆಕ್ಟ ತೋರಿಸಿದು 😀 Technology in Education Govt School Bhutramanahatti Belagavi ❤ Rajendra Belgaumkar Navin Patil KREIS Manivannan P 🇮🇳 Gurudatt Kulkarni ( ಮೋದಿ ಅವರ ಪರಿವಾರ) Ministry of Education SchoolEducationGOK

account_circle
Basava Sungari(@BSungari727) 's Twitter Profile Photo

ನಾನು ನನ್ನ ಮಕ್ಕಳು in deep discussions 😊
ಸರಕಾರಿ ಶಾಲೆ ಭೂತ್ರಾಮನಹಟ್ಟಿ ಬೆಳಗಾವಿ

account_circle
Basava Sungari(@BSungari727) 's Twitter Profile Photo

ಬಾಲ್ಯ ನೆನಪಿನಂಗಳದ ಎಂದೂ ಮರೆಯದ ದೃಶ್ಯ ಕಾವ್ಯ ❤ ನನ್ನ ಶಾಲೆ 💛
ನಂಗ್ ನನ್ನ ಶಾಲಿ ನೆನಪ ಆಯ್ತ್..😔
ನಿಮ್ಗು ನಿಮ್ಮ ಶಾಲಿ ನೆನಪ ಆಗಬೊದ 😊 Uma Mahadevan Dasgupta Manivannan P 🇮🇳 Ministry of Education ನಮ್ಮ ಬೆಂಗಳೂರು Namma Bengaluru Belagavi - ಬೆಳಗಾವಿ

account_circle
Basava Sungari(@BSungari727) 's Twitter Profile Photo

ಪೇಂಟ್ ಇಲ್ದ ದಾಸವಾಳ ಹೂ ಚಿತ್ರಕ್ಕ ಕಚಪಿಚ ಮಾಡಿ ಬಣ್ಣ ತುಂಬಿ ತುಳುಕುವಂಗ್ ಮಾಡಿದ್ರ್ 😅😅
ಸಿಂಪಲ್ ಪ್ರಯೋಗ ಬೈ ನಮ್ಮ ಸ್ಮೈಲಿಂಗ ಚಾಂಪ್ಸ್ 😍😍😍 ನನ್ ತಲಿ ಮ್ಯಾಗ ಒಂದ ದಾಸವಾಳ ಇಡಾವ್ರ ಇವ್ರು 😀 Ministry of Education SchoolEducationGOK Manivannan P 🇮🇳 Rishikesh Bahadur D

account_circle