112 Kodagu (@112kodagu) 's Twitter Profile
112 Kodagu

@112kodagu

Official Account of Emergency Response Support System 112 - Kodagu

ID: 1318063440569663488

calendar_today19-10-2020 05:41:10

3,3K Tweet

2,2K Followers

2,2K Following

112 Kodagu (@112kodagu) 's Twitter Profile Photo

ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಾಂಗಲ ಗ್ರಾಮದಿಂದ ಅಣ್ಣ ತಮ್ಮರ ನಡುವೆ ಗಲಾಟೆ ಎಂದು ಕರೆಬಂದ ಕೂಡಲೇ ಸ್ಥಳಕ್ಕೆ 112 ರವರು ತೆರಳಿ ವಿಚಾರಿಸಿದಾಗ ವೈಯಕ್ತಿಕ ಕಾರಣಕ್ಕಾಗಿ ಅಣ್ಣತಮ್ಮನ ನಡುವೆ ಜಗಳ ವಾಗಿದ್ದು ಸೂಕ್ತ ಕಾನೂನು ತಿಳುವಳಿಕೆ ನೀಡಿ ಮತ್ತೆ ಗಲಾಟೆ ಮಾಡಿಕೊಳ್ಳದಂತೆ ಸಮಾಧಾನಪಡಿಸಿರುತ್ತಾರೆ. 112 Kodagu SP Kodagu

ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಹೊಸತೋಟ ಗ್ರಾಮದಿಂದ ಖಾಸಗಿ ಬಸ್ ಮತ್ತು ಲಾರಿಯ ನಡುವೆ ಅಪಘಾತ ಎಂದು ಕರೆಬಂದ ಕೂಡಲೇ ಸ್ಥಳಕ್ಕೆ 112ರವರು ತೆರಳಿ ಪರಿಶೀಲಿಸಲಾಗಿ ಎರಡು ವಾಹನಗಳು ಜಖಂ ಗೊಂಡಿದ್ದು ಯಾರು ಗಾಯಗೊಂಡಿರುವುದಿಲ್ಲ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಮುಂದಿನ ಕ್ರಮಕ್ಕಾಗಿ ಠಾಣೆಯವರಿಗೆ ವಹಿಸಲಾಗಿದೆ. 112 Kodagu SP Kodagu

ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ KSRTC ಬಸ್ ನಿಲ್ದಾಣದಿಂದ ಪ್ರಯಾಣಿಕರು ಪರಸ್ಪರ ಜಗಳ ಮಾಡಿಕೊಳ್ಳುತ್ತಿರುವುದಾಗಿ ಕರೆ ಬಂದ ಕೂಡಲೇ ಸ್ಥಳಕ್ಕೆ 112 ರವರು ತೆರಳಿ ವಿಚಾರಿಸಿದಾಗ ಬ್ಯಾಗ್ ವಿಚಾರವಾಗಿ ಪ್ರಯಾಣಿಕರಿಬ್ಬರು ಜಗಳ ಮಾಡಿಕೊಂಡಿದ್ದು ಅವರಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ ಸಮಾಧಾನಪಡಿಸಿರುತ್ತಾರೆ. 112 Kodagu SP Kodagu

ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಪೆಟ್ರೋಲ್ ಬಂಕ್ ಹತ್ತಿರ ಗಲಾಟೆ ಎಂದು ಕರೆಬಂದ ಕೂಡಲೇ ಸ್ಥಳಕ್ಕೆ 112 ರವರು ತೆರಳಿ ವಿಚಾರಿಸಲಾಗಿ, ಪೆಟ್ರೋಲ್ ಹಾಕುವ ವಿಚಾರವಾಗಿ ಗಲಾಟೆಯಾಗಿದ್ದು ಇಬ್ಬರಿಗೂ ಸೂಕ್ತ ಕಾನೂನು ತಿಳುವಳಿಕೆ ನೀಡಿದ್ದು, ಸಮಾಧಾನವಾಗದ ಕಾರಣ ಮುಂದಿನ ಕ್ರಮಕ್ಕಾಗಿ ಠಾಣೆಗೆ ಹಾಜರುಪಡಿಸಲಾಗಿದೆ. 112 Kodagu SP Kodagu

ಕುಶಾಲನಗರ ನಗರ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆ ಮುಂಭಾಗ ಗಲಾಟೆ ಎಂದು ಕರೆಬಂದ ಕೂಡಲೇ ಸ್ಥಳಕ್ಕೆ 112 ರವರು ತೆರಳಿ ವಿಚಾರಿಸಿದಾಗ ನಾಲ್ಕು ಜನ ಗೆಳೆಯರ ಮಧ್ಯೆ ಬಾಯಿಮಾತಿನ ಗಲಾಟೆ ಆಗಿದ್ದು ಸೂಕ್ತ ಕಾನೂನು ತಿಳುವಳಿಕೆ ನೀಡಿ ಸಮಾಧಾನಪಡಿಸಿ, ಸ್ಥಳದಿಂದ ಕಳಿಸಿರುತ್ತಾರೆ. 112 Kodagu SP Kodagu

ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗೋಣಿಕೊಪ್ಪ ಗ್ರಾಮದಿಂದ ಅಣ್ಣ ತಂಗಿ ನಡುವೆ ಗಲಾಟೆ ಎಂದು ಕರೆ ಬಂದ ಕೂಡಲೇ ಸ್ಥಳಕ್ಕೆ 112 ರವರು ತೆರಳಿ ವಿಚಾರಿಸಿದಾಗ ಕೌಟುಂಬಿಕ ವಿಚಾರವಾಗಿ ಇಬ್ಬರ ನಡುವೆ ಬಾಯಿಮಾತಿನ ಗಲಾಟೆಯಾಗಿದ್ದು ಅವರಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ ಸಮಾಧಾನ ಪಡಿಸಿರುತ್ತಾರೆ.112 Kodagu SP Kodagu

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅರೆಕಾಡು ಗ್ರಾಮದಿಂದ ಅಕ್ಕಪಕ್ಕದ ಮನೆಯವರ ನಡುವೆ ಗಲಾಟೆ ಎಂದು ಕರೆಬಂದ ಕೂಡಲೇ ಸ್ಥಳಕ್ಕೆ 112 ರವರು ತೆರಳಿ ವಿಚಾರಿಸಿದಾಗ ಮಹಿಳೆಯರಿಬ್ಬರ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಬಾಯಿ ಮಾತಿನ ಗಲಾಟೆಯಾಗಿದ್ದು ಇಬ್ಬರನ್ನು ಸಮಾಧಾನಪಡಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಲಾಗಿದೆ. 112 Kodagu SP Kodagu

ಕುಶಾಲನಗರ ಠಾಣಾ ವ್ಯಾಪ್ತಿಯಲ್ಲಿ ಅಕ್ಕಪಕ್ಕದವರ ನಡುವೆ ಜಗಳ ಎಂದು ಕರೆಬಂದ ಕೂಡಲೇ ಸ್ಥಳಕ್ಕೆ 112ರವರು ತೆರಳಿ ವಿಚಾರಿಸಿದಾಗ ದೂರುದಾರರು ನಾಯಿಯನ್ನು ಸಾಕಿದ್ದು, ಆ ನಾಯಿ ಮನೆಯಿಂದ ವಾಸನೆ ಬರುತ್ತಿದೆ ಎಂದು ಪಕ್ಕದ ಮನೆಯವರು ಜಗಳ ಮಾಡಿರುತ್ತಾರೆ ಅವರಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ ಸಮಾಧಾನ ಪಡಿಸಿರುತ್ತಾರೆ. 112 Kodagu SP Kodagu.

ಕುಶಾಲನಗರ ವ್ಯಾಪ್ತಿಯ ಬಡಾವಣೆ ಒಂದರಿಂದ ಅಪಘಾತ ಎಂದು ಕರೆಬಂದ ಕೂಡಲೇ ಸ್ಥಳಕ್ಕೆ 112ರವರು ತೆರಳಿ ಪರಿಶೀಲಿಸಿದಾಗ ಟಿಪ್ಪರ್ ಒಂದು ರಿವರ್ಸ್ ತೆಗೆಯುವಾಗ ನಿಂತಿದ್ದ ಕಾರಿಗೆ ಡಿಕ್ಕಿಪಡಿಸಿದ್ದು ಕಾರು ಜಖಂಗೊಂಡಿದ್ದು,ಯಾರಿಗೂ ಯಾವುದೇ ಅಪಾಯವಾಗಿರುವುದಿಲ್ಲ ಅವರು ರಾಜಿಮಾಡಿಕೊಂಡಿದ್ದರಿಂದ ಠಾಣೆಗೆ ಮಾಹಿತಿ ನೀಡಲಾಗಿದೆ. 112 Kodagu SP Kodagu

ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶಿವ ಕಾಲೋನಿಯಿಂದ ಅಳಿಯ ಮತ್ತು ಮಗಳು ನಡುವೆ ಗಲಾಟೆ ಎಂದು ಕರೆಬಂದ ಕೂಡಲೇ ಸ್ಥಳಕ್ಕೆ 112 ರವರು ತೆರಳಿ ವಿಚಾರಿಸಿದಾಗ ಕೌಟುಂಬಿಕ ವಿಚಾರವಾಗಿ ಬಾಯಿಮಾತಿನ ಜಗಳ ವಾಗಿದ್ದು ಇಬ್ಬರಿಗೂ ಸೂಕ್ತ ಕಾನೂನು ತಿಳುವಳಿಕೆ ನೀಡಿ ಸಮಾಧಾನಪಡಿಸಿ ಸಮಸ್ಯೆ ಬಗೆಹರಿಸಿರುತ್ತಾರೆ.112 Kodagu SP Kodagu

ಮಡಿಕೇರಿ ಠಾಣಾ ವ್ಯಾಪ್ತಿಯ ಕಡಗದಾಳುವಿನಿಂದ ಗಲಾಟೆ ಎಂದು ಕರೆಬಂದ ಕೂಡಲೇ ಸ್ಥಳಕ್ಕೆ 112ರವರು ತೆರಳಿದಾಗ ಗಲಾಟೆಯಲ್ಲಿ ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆಗೊಳಿಸಿದ್ದು ಅವರು ರಕ್ತದ ಮಡುವಿನಲ್ಲಿ ಬಿದ್ದಿರುತ್ತಾರೆ,ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮುಂದಿನ ಕ್ರಮಕ್ಕಾಗಿ ಠಾಣೆಗೆ ಮಾಹಿತಿ ನೀಡಲಾಗಿದೆ. 112 Kodagu SP Kodagu

ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪಟ್ಟಿಯಿಂದ ಗಲಾಟೆ ಎಂದು ಕರೆಬಂದ ಕೂಡಲೇ ಸ್ಥಳಕ್ಕೆ 112ರವರು ತೆರಳಿ ವಿಚಾರಿಸಿದಾಗ ಬೇಲಿ ವಿಚಾರವಾಗಿ ಜಗಳವಾಗಿದ್ದು, ಈ ಸಂಬಂಧ ಠಾಣೆಯಲ್ಲಿ ದೂರು ಸಹ ದಾಖಲಾಗಿರುತ್ತದೆ, ಆದ್ದರಿಂದ ಮತ್ತೆ ಗಲಾಟೆ ಮಾಡಿಕೊಳ್ಳದಂತೆ ಸೂಕ್ತ ಕಾನೂನು ತಿಳುವಳಿಕೆ ನೀಡಿ ಸಮಾಧಾನಪಡಿಸಿರುತ್ತಾರೆ. 112 Kodagu SP Kodagu

ಕುಶಾಲನಗರ ಠಾಣಾ ವ್ಯಾಪ್ತಿಯ ಮಾದಪಟ್ಟಣದಿಂದ ಅಕ್ಕಪಕ್ಕದ ಮನೆಯವರ ನಡುವೆ ಗಲಾಟೆ ಎಂದು ಕರೆಬಂದ ಕೂಡಲೇ ಸ್ಥಳಕ್ಕೆ 112ರವರು ತೆರಳಿ ವಿಚಾರಿಸಿದಾಗ ಪಕ್ಕದ ಮನೆಯವರು ಜೋರಾಗಿ ಮಾತನಾಡುತ್ತಿದ್ದರಿಂದ ತೊಂದರೆಯಾಗಿದ್ದು ಅದನ್ನು ಕೇಳಿದ ವಿಚಾರಕ್ಕೆ ಜಗಳವಾಗಿದ್ದು ಸೂಕ್ತ ಕಾನೂನು ತಿಳುವಳಿಕೆ ನೀಡಿ ಸಮಾಧಾನಪಡಿಸಿರುತ್ತಾರೆ.112 Kodagu SP Kodagu

ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೈಕೇರಿ ಗ್ರಾಮದಿಂದ ಕೌಟುಂಬಿಕ ಕಲಹ ಎಂದು ಕರೆಬಂದ ಕೂಡಲೇ ಸ್ಥಳಕ್ಕೆ 112 ರವರು ತೆರಳಿ ವಿಚಾರಿಸಿದಾಗ ಹಣದ ವಿಚಾರವಾಗಿ ತಂದೆ ಮತ್ತು ಮಕ್ಕಳ ನಡುವೆ ಬಾಯಿ ಮಾತಿನ ಜಗಳವಾಗಿದ್ದು. ಎಲ್ಲರಿಗೂ ಸೂಕ್ತ ಕಾನೂನು ತಿಳುವಳಿಕೆ ನೀಡಿ ಸಮಸ್ಯೆ ಬಗೆಹರಿಸಿರುತ್ತಾರೆ. 112 Kodagu SP Kodagu