Mandya Zilla Panchayat (@zp_mandya) 's Twitter Profile
Mandya Zilla Panchayat

@zp_mandya

ID: 1332291326562291712

calendar_today27-11-2020 11:56:25

1,1K Tweet

854 Takipçi

16 Takip Edilen

Rural Drinking Water & Sanitation Department, GoK (@rdwsd_gok) 's Twitter Profile Photo

ಗಾಂಧಿ ಜಯಂತಿಯ ಶುಭಾಶಯಗಳು ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವತ್ತ ಒಟ್ಟಾಗಿ ಹೆಜ್ಜೆಯಿಡೋಣ, ಭಾರತವನ್ನು ಮತ್ತಷ್ಟು ಸದೃಢಗೊಳಿಸಲು ಶ್ರಮಿಸೋಣ.1/2

ಗಾಂಧಿ ಜಯಂತಿಯ ಶುಭಾಶಯಗಳು

ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವತ್ತ ಒಟ್ಟಾಗಿ ಹೆಜ್ಜೆಯಿಡೋಣ, ಭಾರತವನ್ನು ಮತ್ತಷ್ಟು ಸದೃಢಗೊಳಿಸಲು ಶ್ರಮಿಸೋಣ.1/2
Mandya Zilla Panchayat (@zp_mandya) 's Twitter Profile Photo

ಮಂಡ್ಯಕ್ಕೆ ರಾಷ್ಟ್ರ ಪ್ರಶಸ್ತಿ ಗರಿ ಜಲಶಕ್ತಿ ಅಭಿಯಾನ ಯೋಜನೆ ಯಶಸ್ವಿ | 8 ಜಿಲ್ಲೆಗಳ ಪೈಕಿ ಪ್ರಥಮ. #RDPR #RDWSD #ZPMANDYA #Water #SaveWater #Conservation #Conservationwater

ಮಂಡ್ಯಕ್ಕೆ ರಾಷ್ಟ್ರ ಪ್ರಶಸ್ತಿ ಗರಿ
ಜಲಶಕ್ತಿ ಅಭಿಯಾನ ಯೋಜನೆ ಯಶಸ್ವಿ | 8 ಜಿಲ್ಲೆಗಳ ಪೈಕಿ ಪ್ರಥಮ.
#RDPR #RDWSD #ZPMANDYA #Water #SaveWater #Conservation #Conservationwater
Mandya Zilla Panchayat (@zp_mandya) 's Twitter Profile Photo

ಸುಸ್ಥಿರ ಮುಟ್ಟಿನ ನಿರ್ವಹಣೆ-CEO ಜಿ.ಪಂ. ಮಂಡ್ಯರವರು ಜಿಲ್ಲಾ ಹಂತದ, ಮಳವಳ್ಳಿ ತಾ|| ಮಟ್ಟದ ಅಧಿಕಾರಿಗಳಿಗೆ ಮುಟ್ಟಿನ ಕಪ್ ವಿತರಿಸುವ ಸಂಬಂಧ ಪೂರ್ವಭಾವಿ VC ಯನ್ನು ಆಯೋಜಿಸಲಾಗಿತ್ತು.30-45 ವರ್ಷದ ಮುಂಚೂಣಿ ಮಹಿಳಾ ಕಾರ್ಯಕರ್ತೆಯರಿಗೆ ಮುಟ್ಟಿನ ಕಪ್ ವಿತರಿಸುವ ಕುರಿತು ಕೈ ಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು VC ಯಲ್ಲಿ ಮಾಹಿತಿ ನೀಡಿದರು.

ಸುಸ್ಥಿರ ಮುಟ್ಟಿನ ನಿರ್ವಹಣೆ-CEO ಜಿ.ಪಂ. ಮಂಡ್ಯರವರು ಜಿಲ್ಲಾ ಹಂತದ, ಮಳವಳ್ಳಿ ತಾ|| ಮಟ್ಟದ ಅಧಿಕಾರಿಗಳಿಗೆ ಮುಟ್ಟಿನ ಕಪ್ ವಿತರಿಸುವ ಸಂಬಂಧ ಪೂರ್ವಭಾವಿ VC ಯನ್ನು ಆಯೋಜಿಸಲಾಗಿತ್ತು.30-45 ವರ್ಷದ ಮುಂಚೂಣಿ ಮಹಿಳಾ ಕಾರ್ಯಕರ್ತೆಯರಿಗೆ ಮುಟ್ಟಿನ ಕಪ್ ವಿತರಿಸುವ ಕುರಿತು ಕೈ ಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು  VC ಯಲ್ಲಿ ಮಾಹಿತಿ ನೀಡಿದರು.
Mandya Zilla Panchayat (@zp_mandya) 's Twitter Profile Photo

ಮಂಡ್ಯ ಜಿ. ಗ್ರಾ.ಪಂ.ಗಳಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆ ಅಂಗವಾಗಿ ಪಂ. ಆವರಣ, ಶಾಲೆ, ಅಂಗನವಾಡಿಗಳಲ್ಲಿ ಕೈ ತೊಳೆಯುವ ವಿಧಾನಗಳ ಮಹತ್ವ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ, ಅಂಗನವಾಡಿ ಮಕ್ಕಳಿಗೆ, ಪಂ. ಸಿಬ್ಬಂದಿಗಳಿಗೆ, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು. #WorldHandWashDay2025

ಮಂಡ್ಯ ಜಿ. ಗ್ರಾ.ಪಂ.ಗಳಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆ ಅಂಗವಾಗಿ ಪಂ. ಆವರಣ, ಶಾಲೆ, ಅಂಗನವಾಡಿಗಳಲ್ಲಿ ಕೈ ತೊಳೆಯುವ ವಿಧಾನಗಳ ಮಹತ್ವ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ, ಅಂಗನವಾಡಿ ಮಕ್ಕಳಿಗೆ, ಪಂ. ಸಿಬ್ಬಂದಿಗಳಿಗೆ, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು.
#WorldHandWashDay2025
Rural Drinking Water & Sanitation Department, GoK (@rdwsd_gok) 's Twitter Profile Photo

ಜಲಶಕ್ತಿ ಅಭಿಯಾನದಡಿ ಜಲ ಸಂರಕ್ಷಣೆ ಕಾಮಗಾರಿಗಳ ಯಶಸ್ವಿ ಅನುಷ್ಠಾನಕ್ಕಾಗಿ ಮಂಡ್ಯ ಜಿಲ್ಲಾ ಪಂಚಾಯಿತಿಯು ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. ಜಲಮೂಲಗಳ ಸಂರಕ್ಷಣೆ, ಅಂತರ್ಜಲ ವೃದ್ಧಿ, ಕೃಷಿಗೆ ಅಗತ್ಯ ಪ್ರಮಾಣದ ನೀರು ಪೂರೈಕೆ ಹಾಗೂ ನೀರಿನ ಸಮಸ್ಯೆ ನಿವಾರಣೆಗೆ ಕೈಗೊಂಡ ಚಟುವಟಿಕೆಗಳ ಪರಿಣಾಮಕಾರಿಯಾಗಿ ಅನುಷ್ಠಾನಕ್ಕಾಗಿ ಈ ಗೌರವ ಸಂದಿದೆ.1/2

ಜಲಶಕ್ತಿ ಅಭಿಯಾನದಡಿ ಜಲ ಸಂರಕ್ಷಣೆ ಕಾಮಗಾರಿಗಳ ಯಶಸ್ವಿ ಅನುಷ್ಠಾನಕ್ಕಾಗಿ ಮಂಡ್ಯ ಜಿಲ್ಲಾ ಪಂಚಾಯಿತಿಯು ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ.

ಜಲಮೂಲಗಳ ಸಂರಕ್ಷಣೆ, ಅಂತರ್ಜಲ ವೃದ್ಧಿ, ಕೃಷಿಗೆ ಅಗತ್ಯ ಪ್ರಮಾಣದ ನೀರು ಪೂರೈಕೆ ಹಾಗೂ ನೀರಿನ ಸಮಸ್ಯೆ ನಿವಾರಣೆಗೆ ಕೈಗೊಂಡ ಚಟುವಟಿಕೆಗಳ ಪರಿಣಾಮಕಾರಿಯಾಗಿ ಅನುಷ್ಠಾನಕ್ಕಾಗಿ ಈ ಗೌರವ ಸಂದಿದೆ.1/2
Mandya Zilla Panchayat (@zp_mandya) 's Twitter Profile Photo

ಬೃಹತ್ ಮಟ್ಟದಲ್ಲಿ ಮುಟ್ಟಿನ ಕಪ್ ವಿತರಣಾ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು CEO ಜಿ.ಪಂ.ಮಂಡ್ಯರವರ ಅಧ್ಯಕ್ಷತೆಯಲ್ಲಿ ನಡೆಸಲಾಗಿತ್ತು. ಸಭೆಯಲ್ಲಿ ಜಿಲ್ಲೆಯ ಮುಂಚೂಣಿ ಮಹಿಳಾ ಕಾರ್ಯಕರ್ತೆಯರುಗಳಿಗೆ ದಿ. 28/10/2025 ರಂದು ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. #menstrualcup

ಬೃಹತ್ ಮಟ್ಟದಲ್ಲಿ ಮುಟ್ಟಿನ ಕಪ್ ವಿತರಣಾ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು CEO ಜಿ.ಪಂ.ಮಂಡ್ಯರವರ ಅಧ್ಯಕ್ಷತೆಯಲ್ಲಿ ನಡೆಸಲಾಗಿತ್ತು. ಸಭೆಯಲ್ಲಿ ಜಿಲ್ಲೆಯ ಮುಂಚೂಣಿ ಮಹಿಳಾ ಕಾರ್ಯಕರ್ತೆಯರುಗಳಿಗೆ ದಿ. 28/10/2025 ರಂದು ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
#menstrualcup
Rural Drinking Water & Sanitation Department, GoK (@rdwsd_gok) 's Twitter Profile Photo

ಶುದ್ಧ ನೀರು ಕುಡಿಯುವ ಮೂಲಕ ನೀರಿನಿಂದ ಹರಡುವ ಅತಿಸಾರ, ಟೈಫಾಯಿಡ್ ಮತ್ತು 'ಹೆಪಟೈಟಿಸ್ ಎ'ನಂತಹ ಅಪಾಯಕಾರಿ ರೋಗಗಳಿಂದ ಮಕ್ಕಳನ್ನು ರಕ್ಷಿಸಬಹುದು. ಆರೋಗ್ಯಕರ ನಾಳೆಗಾಗಿ ಸುರಕ್ಷಿತ ನೀರನ್ನೇ ಕುಡಿಯೋಣ. 🤝 ಶುದ್ಧ ನೀರಿನಿಂದ ಸುರಕ್ಷತೆ 💧 #SwachhJalSeSuraksha #JJM

ಶುದ್ಧ ನೀರು ಕುಡಿಯುವ ಮೂಲಕ ನೀರಿನಿಂದ ಹರಡುವ ಅತಿಸಾರ, ಟೈಫಾಯಿಡ್ ಮತ್ತು 'ಹೆಪಟೈಟಿಸ್ ಎ'ನಂತಹ ಅಪಾಯಕಾರಿ ರೋಗಗಳಿಂದ ಮಕ್ಕಳನ್ನು ರಕ್ಷಿಸಬಹುದು. ಆರೋಗ್ಯಕರ ನಾಳೆಗಾಗಿ ಸುರಕ್ಷಿತ ನೀರನ್ನೇ ಕುಡಿಯೋಣ. 🤝

ಶುದ್ಧ ನೀರಿನಿಂದ ಸುರಕ್ಷತೆ 💧

#SwachhJalSeSuraksha #JJM
Mandya Zilla Panchayat (@zp_mandya) 's Twitter Profile Photo

ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಇಂದು ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದಲ್ಲಿ ಬೃಹತ್ ಮಟ್ಟದಲ್ಲಿ ಮುಟ್ಟಿನ ಕಪ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. #RWDSD #RDPR #ZPMANDYA #SBMG #MHM #menstrualcup

ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಇಂದು ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದಲ್ಲಿ ಬೃಹತ್ ಮಟ್ಟದಲ್ಲಿ ಮುಟ್ಟಿನ ಕಪ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
#RWDSD #RDPR #ZPMANDYA #SBMG #MHM  #menstrualcup
Mandya Zilla Panchayat (@zp_mandya) 's Twitter Profile Photo

4250 ಎಕರೆ ವಿಸ್ತೀರ್ಣದಲ್ಲಿ ನೈಸರ್ಗಿಕ ಕೃಷಿ ಅಳವಡಿಕೆ ಗುರಿ ಕೃಷಿ ಸಖಿಯರು ತರಬೇತಿಯನ್ನು ಸದುಪಯೋಗಪಡಿಸಿಕೊಂಡು ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸಲು ಸೂಚನೆ - ಜಿ.ಪಂ. ಸಿ ಇ ಒ ಕೆ. ಆರ್. ನಂದಿನಿ. #RWDSD #RDPR #ZPMANDYA #Agriculture #Training #NaturalFarming #farming

4250 ಎಕರೆ ವಿಸ್ತೀರ್ಣದಲ್ಲಿ ನೈಸರ್ಗಿಕ ಕೃಷಿ ಅಳವಡಿಕೆ ಗುರಿ 
ಕೃಷಿ ಸಖಿಯರು ತರಬೇತಿಯನ್ನು ಸದುಪಯೋಗಪಡಿಸಿಕೊಂಡು ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸಲು ಸೂಚನೆ - ಜಿ.ಪಂ. ಸಿ ಇ ಒ ಕೆ. ಆರ್. ನಂದಿನಿ. 
#RWDSD #RDPR #ZPMANDYA #Agriculture #Training  #NaturalFarming #farming
Mandya Zilla Panchayat (@zp_mandya) 's Twitter Profile Photo

ಮಂಡ್ಯ ಜಿ.ಪಂ.ಯ CEO ರವರ ಅಧ್ಯಕ್ಷತೆಯಲ್ಲಿ ಜಿ.ಪಂ.ಯ ಕಾವೇರಿ ಸಭಾಂಗಣದಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆಯನ್ನು ಆಯೋಜಿಸಿ, ಸಾರ್ವಜನಿಕರಿಂದ ದೂರು ಅರ್ಜಿಗಳನ್ನು ಸ್ವೀಕರಿಸಲಾಯಿತು. #RDPR #RDWSD #ZPMANDYA #CEO #PublicGrievance #publicgrievance #grienance

ಮಂಡ್ಯ ಜಿ.ಪಂ.ಯ CEO ರವರ ಅಧ್ಯಕ್ಷತೆಯಲ್ಲಿ  ಜಿ.ಪಂ.ಯ ಕಾವೇರಿ ಸಭಾಂಗಣದಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆಯನ್ನು ಆಯೋಜಿಸಿ, ಸಾರ್ವಜನಿಕರಿಂದ ದೂರು ಅರ್ಜಿಗಳನ್ನು ಸ್ವೀಕರಿಸಲಾಯಿತು.
#RDPR #RDWSD #ZPMANDYA #CEO #PublicGrievance #publicgrievance #grienance
Rural Drinking Water & Sanitation Department, GoK (@rdwsd_gok) 's Twitter Profile Photo

ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಹೆಮ್ಮೆಯಿಂದ ಹೇಳಿ ನಾನು ಕನ್ನಡಿಗನೆಂದು. ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #KannadaRajyotsva

ಎಲ್ಲಾದರೂ ಇರು, ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು,
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.

ಹೆಮ್ಮೆಯಿಂದ ಹೇಳಿ ನಾನು ಕನ್ನಡಿಗನೆಂದು.

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
#KannadaRajyotsva
Mandya Zilla Panchayat (@zp_mandya) 's Twitter Profile Photo

ಮಂಡ್ಯ ಜಿ.ಪಂ.ಯ CEO ರವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ RWS ನ EE, ತಾಲ್ಲೂಕಿನ EOs, ADs ಹಾಗೂ AEEs ಗಳಿಗೆ - ಆಡಳಿತ, ಅಭಿವೃದ್ಧಿ, ಡಿ.ಆರ್.ಡಿ.ಎ ಶಾಖೆಯ SBM(G), JJM, NRLM, MGNREGA ಹಾಗೂ ಇತರೆ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ವಿಡಿಯೋ ಸಂವಾದದ ಮೂಲಕ ನಡೆಸಲಾಯಿತು. #RDPR #RDWSD #ZPMandya #SBMG #JJM #CEO #Reviewmeeting

ಮಂಡ್ಯ ಜಿ.ಪಂ.ಯ CEO ರವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ RWS ನ EE, ತಾಲ್ಲೂಕಿನ EOs, ADs ಹಾಗೂ AEEs ಗಳಿಗೆ - ಆಡಳಿತ, ಅಭಿವೃದ್ಧಿ, ಡಿ.ಆರ್.ಡಿ.ಎ ಶಾಖೆಯ SBM(G), JJM, NRLM, MGNREGA ಹಾಗೂ ಇತರೆ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ವಿಡಿಯೋ ಸಂವಾದದ ಮೂಲಕ ನಡೆಸಲಾಯಿತು.
#RDPR #RDWSD #ZPMandya #SBMG #JJM #CEO #Reviewmeeting
Mandya Zilla Panchayat (@zp_mandya) 's Twitter Profile Photo

ಮಂಡ್ಯ ಜಿ.ಪಂ.ನ ಕಾವೇರಿ ಸಭಾಂಗಣದಲ್ಲಿ ಇಂದು ಸನ್ಮಾನ್ಯ ಶ್ರೀ ಎಚ್.ಡಿ.ಕುಮಾರಸ್ವಾಮಿರವರು ಮಾನ್ಯ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವರು ಹಾಗೂ ಸಂಸದರು ಮಂಡ್ಯ ಲೋಕಸಭಾ ಕ್ಷೇತ್ರರವರ ಅಧ್ಯಕ್ಷತೆಯಲ್ಲಿ ಕೇಂದ್ರ ವಲಯ/ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ (ದಿಶಾ) ಸಭೆಯನ್ನು ಆಯೋಜಿಸಲಾಗಿತ್ತು. #Disha

ಮಂಡ್ಯ ಜಿ.ಪಂ.ನ ಕಾವೇರಿ ಸಭಾಂಗಣದಲ್ಲಿ ಇಂದು ಸನ್ಮಾನ್ಯ ಶ್ರೀ ಎಚ್.ಡಿ.ಕುಮಾರಸ್ವಾಮಿರವರು 
ಮಾನ್ಯ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವರು ಹಾಗೂ ಸಂಸದರು ಮಂಡ್ಯ ಲೋಕಸಭಾ ಕ್ಷೇತ್ರರವರ ಅಧ್ಯಕ್ಷತೆಯಲ್ಲಿ ಕೇಂದ್ರ ವಲಯ/ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ (ದಿಶಾ) ಸಭೆಯನ್ನು ಆಯೋಜಿಸಲಾಗಿತ್ತು. 
#Disha
Rural Drinking Water & Sanitation Department, GoK (@rdwsd_gok) 's Twitter Profile Photo

ಸಂವಿಧಾನ ದಿನದಂದು, ಸಂವಿಧಾನದ ತತ್ವಗಳನ್ನು ಎತ್ತಿಹಿಡಿಯೋಣ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೇಲಿನ ನಮ್ಮ ಬದ್ಧತೆ ಮತ್ತಷ್ಟು ಬಲಪಡಿಸೋಣ. 📜 On Constitution Day, let’s uphold the principles of the Constitution and strengthen our commitment to justice, liberty, equality and fraternity.

ಸಂವಿಧಾನ ದಿನದಂದು, ಸಂವಿಧಾನದ ತತ್ವಗಳನ್ನು ಎತ್ತಿಹಿಡಿಯೋಣ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೇಲಿನ ನಮ್ಮ ಬದ್ಧತೆ ಮತ್ತಷ್ಟು ಬಲಪಡಿಸೋಣ. 📜

On Constitution Day, let’s uphold the principles of the Constitution and strengthen our commitment to justice, liberty, equality and fraternity.
Mandya Zilla Panchayat (@zp_mandya) 's Twitter Profile Photo

ಸಮಸ್ತ ಕರ್ನಾಟಕ ಜನತೆಗೆ ಕೆ. ಆರ್. ನಂದಿನಿ - CEO ಜಿಲ್ಲಾ ಪಂಚಾಯತ್ ಮಂಡ್ಯ ರವರಿಂದ ಡಿಸೆಂಬರ್ 5, 6 ಹಾಗೂ 7, 2025 ರಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮಂಡ್ಯ ಆವರಣದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಪಾಲ್ಗೊಳ್ಳಲು ತಮ್ಮೆಲ್ಲರನ್ನು ಹೃದಯಪೂರ್ವಕವಾಗಿ ಸ್ವಾಗತ ಕೋರುತ್ತೇನೆ. #Zpmandya #krushimela

Mandya Zilla Panchayat (@zp_mandya) 's Twitter Profile Photo

ಮಿಷನ್ 40 ಫಾರ್ 90 ಡೇಸ್ ಅಭಿಯಾನ SSLC ಫಲಿತಾಂಶಕ್ಕೆ ಮಂಡ್ಯದಲ್ಲಿ ವಿನೂತನ ಕಾರ್ಯಕ್ರಮ|ಜಿ.ಪಂ. ಸಿಇಓ ರವರಿಂದ ಪ್ರಗತಿ ಪರಿಶೀಲನ ಸಭೆ. #RDPR #RWDSD #ZPMANDYA #CEO #SSLC #10th #Review #ReviewMeeting #Mission40 #90DaysChallenge

ಮಿಷನ್ 40 ಫಾರ್ 90 ಡೇಸ್ ಅಭಿಯಾನ 
SSLC ಫಲಿತಾಂಶಕ್ಕೆ ಮಂಡ್ಯದಲ್ಲಿ ವಿನೂತನ ಕಾರ್ಯಕ್ರಮ|ಜಿ.ಪಂ. ಸಿಇಓ ರವರಿಂದ ಪ್ರಗತಿ ಪರಿಶೀಲನ ಸಭೆ.
#RDPR #RWDSD #ZPMANDYA #CEO 
#SSLC #10th #Review #ReviewMeeting #Mission40 #90DaysChallenge
Mandya Zilla Panchayat (@zp_mandya) 's Twitter Profile Photo

ಗ್ರಾಮೀಣ ಆಡಳಿತವನ್ನು ಡಿಜಿಟಲ್ ಶಕ್ತಿಯಿಂದ ಮುನ್ನಡೆಸುತ್ತಿರುವ ಜಿಲ್ಲೆಯ ಎಲ್ಲಾ ಕಂಪ್ಯೂಟರ್ ಆಪರೇಟರ್ ಗಳಿಗೆ ಕಂಪ್ಯೂಟರ್ ಆಪರೇಟರ್ ದಿನಾಚರಣೆಯ ಹಾರ್ದಿಕ ಶುಭಾಶಯಗಳು...💐💐💐 #Zpmandya #rwdsd #rpdr #DEOs

ಗ್ರಾಮೀಣ ಆಡಳಿತವನ್ನು ಡಿಜಿಟಲ್ ಶಕ್ತಿಯಿಂದ ಮುನ್ನಡೆಸುತ್ತಿರುವ ಜಿಲ್ಲೆಯ ಎಲ್ಲಾ ಕಂಪ್ಯೂಟರ್ ಆಪರೇಟರ್ ಗಳಿಗೆ ಕಂಪ್ಯೂಟರ್ ಆಪರೇಟರ್ ದಿನಾಚರಣೆಯ ಹಾರ್ದಿಕ ಶುಭಾಶಯಗಳು...💐💐💐
#Zpmandya #rwdsd #rpdr #DEOs
Mandya Zilla Panchayat (@zp_mandya) 's Twitter Profile Photo

ಮಂಡ್ಯ ಜಿ. ಕೆ.ಆರ್.ಪೇಟೆ ತಾ|| ಎಲ್ಲಾ ಗ್ರಾ. ಪಂ.ಗಳಲ್ಲಿ ಬರುವ ಕೊಳವೆ ಬಾವಿಗಳಿಗೆ ಕಲುಷಿತ ನೀರು ಸೇರದಂತೆ ಕೇಸಿಂಗ್ ಪೈಪ್ ಸುತ್ತ ರಕ್ಷಣಾ ಕಾಮಗಾರಿಗಳನ್ನು ಮಾಡುವ ಮೂಲಕ ಜಿಲ್ಲೆಯಲ್ಲಿಯೇ ಶೇಕಡ 100 ರಷ್ಟು ಸಾಧನೆಗೆ ಪಾತ್ರವಾಗಿದೆ. ಗ್ರಾ.ಪಂ.ಗಳ ಚುನಾಯಿತ ಪ್ರತಿನಿದಿಗಳ, ಸಿಬ್ಬಂದಿಗಳ ಈ ಕಾರ್ಯವನ್ನು ಜಿ.ಪಂ. ಸಿಇಓ ರವರು ಪ್ರಶಂಸಿದ್ದಾರೆ.

ಮಂಡ್ಯ ಜಿ. ಕೆ.ಆರ್.ಪೇಟೆ ತಾ|| ಎಲ್ಲಾ ಗ್ರಾ. ಪಂ.ಗಳಲ್ಲಿ ಬರುವ ಕೊಳವೆ ಬಾವಿಗಳಿಗೆ ಕಲುಷಿತ ನೀರು ಸೇರದಂತೆ ಕೇಸಿಂಗ್ ಪೈಪ್ ಸುತ್ತ ರಕ್ಷಣಾ ಕಾಮಗಾರಿಗಳನ್ನು ಮಾಡುವ ಮೂಲಕ ಜಿಲ್ಲೆಯಲ್ಲಿಯೇ ಶೇಕಡ 100 ರಷ್ಟು ಸಾಧನೆಗೆ ಪಾತ್ರವಾಗಿದೆ.
ಗ್ರಾ.ಪಂ.ಗಳ ಚುನಾಯಿತ ಪ್ರತಿನಿದಿಗಳ, ಸಿಬ್ಬಂದಿಗಳ ಈ ಕಾರ್ಯವನ್ನು ಜಿ.ಪಂ. ಸಿಇಓ ರವರು ಪ್ರಶಂಸಿದ್ದಾರೆ.
Mandya Zilla Panchayat (@zp_mandya) 's Twitter Profile Photo

ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು💫 ಹೊಸ ವರ್ಷಕ್ಕೆ ಸ್ವಚ್ಛತೆ ಮತ್ತು ನೈರ್ಮಲ್ಯ ಅಭ್ಯಾಸವನ್ನು ನಿತ್ಯ ಅನುಸರಿಸುವ ಸಂಕಲ್ಪ ಮಾಡೋಣ. ಹೊಸ ವರ್ಷ ತರಲಿ ಹರ್ಷ #happynewyear2026 #HappyNewYear #RDWSD #ZPMANDYA

ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು💫
 
ಹೊಸ ವರ್ಷಕ್ಕೆ ಸ್ವಚ್ಛತೆ ಮತ್ತು ನೈರ್ಮಲ್ಯ ಅಭ್ಯಾಸವನ್ನು ನಿತ್ಯ ಅನುಸರಿಸುವ ಸಂಕಲ್ಪ ಮಾಡೋಣ.

ಹೊಸ ವರ್ಷ ತರಲಿ ಹರ್ಷ

#happynewyear2026  #HappyNewYear  #RDWSD #ZPMANDYA