ZEE Picchar (@zee_picchar) 's Twitter Profile
ZEE Picchar

@zee_picchar

A new Kannada movie channel . Here to give you a #HitDinadaFeeling

ID: 1225769289736540160

linkhttps://www.instagram.com/zeepiccharofficial/ calendar_today07-02-2020 13:12:38

8,8K Tweet

3,3K Takipçi

41 Takip Edilen

ZEE Picchar (@zee_picchar) 's Twitter Profile Photo

#SharadKumar #Congratulations ಪ್ಯಾರಿಸ್ ಪ್ಯಾರಾಲಂಪಿಕ್ಸ್ ಹೈ ಜಂಪ್ T63 ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಶರದ್ ಕುಮಾರ್ ಅವರಿಗೆ ಅಭಿನಂದನೆಗಳು. #ZeePicchar #HitDinadaFeeling #KannadaPicchar #zeekannada #BayasidaBaagiluTegeyona #Paris #parisolympics2024 #Paralympics #HighJump #T63

#SharadKumar #Congratulations
ಪ್ಯಾರಿಸ್ ಪ್ಯಾರಾಲಂಪಿಕ್ಸ್ ಹೈ ಜಂಪ್ T63 ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಶರದ್ ಕುಮಾರ್ ಅವರಿಗೆ ಅಭಿನಂದನೆಗಳು.
#ZeePicchar #HitDinadaFeeling #KannadaPicchar #zeekannada #BayasidaBaagiluTegeyona #Paris #parisolympics2024 #Paralympics #HighJump #T63
ZEE Picchar (@zee_picchar) 's Twitter Profile Photo

#SachinSarjeraoKhilari #Congratulations ಪ್ಯಾರಿಸ್ ಪ್ಯಾರಾಲಂಪಿಕ್ಸ್ ಶಾಟ್ ಪುಟ್ F46 ವಿಭಾಗದಲ್ಲಿ ಬೆಳ್ಳಿ ಪದಕ ಪಡೆದ ಸಚಿನ್ ಸರ್ಜೆರಾವ್ ಖಿಲಾರಿ ಅವರಿಗೆ ಅಭಿನಂದನೆಗಳು. #ZeePicchar #HitDinadaFeeling #KannadaPicchar #zeekannada #BayasidaBaagiluTegeyona #Paris #parisolympics2024 #Paralympics #Shotput

#SachinSarjeraoKhilari #Congratulations
ಪ್ಯಾರಿಸ್ ಪ್ಯಾರಾಲಂಪಿಕ್ಸ್ ಶಾಟ್ ಪುಟ್ F46 ವಿಭಾಗದಲ್ಲಿ ಬೆಳ್ಳಿ ಪದಕ ಪಡೆದ ಸಚಿನ್ ಸರ್ಜೆರಾವ್ ಖಿಲಾರಿ ಅವರಿಗೆ ಅಭಿನಂದನೆಗಳು.
#ZeePicchar #HitDinadaFeeling #KannadaPicchar #zeekannada #BayasidaBaagiluTegeyona #Paris #parisolympics2024 #Paralympics #Shotput
ZEE Picchar (@zee_picchar) 's Twitter Profile Photo

#AjeetSinghYadav #Congratulations ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಜಾವೆಲಿನ್ ಥ್ರೋ F46 ವಿಭಾಗದಲ್ಲಿ ಬೆಳ್ಳಿ ಪದಕ ಪಡೆದ ಅಜೀತ್ ಸಿಂಗ್ ಯಾದವ್ ಅವರಿಗೆ ಅಭಿನಂದನೆಗಳು. #ZeePicchar #HitDinadaFeeling #KannadaPicchar #zeekannada #BayasidaBaagiluTegeyona #Paralympics #SilverMedal #javalinthrow #F46

#AjeetSinghYadav #Congratulations
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಜಾವೆಲಿನ್ ಥ್ರೋ F46 ವಿಭಾಗದಲ್ಲಿ ಬೆಳ್ಳಿ ಪದಕ ಪಡೆದ ಅಜೀತ್ ಸಿಂಗ್ ಯಾದವ್ ಅವರಿಗೆ ಅಭಿನಂದನೆಗಳು.
#ZeePicchar #HitDinadaFeeling #KannadaPicchar #zeekannada #BayasidaBaagiluTegeyona  #Paralympics #SilverMedal #javalinthrow #F46
ZEE Picchar (@zee_picchar) 's Twitter Profile Photo

ಚೆಫ್ ಆಗುವ ಕನಸನ್ನು ನನಸು ಮಾಡಿಕೊಳ್ಳಲು ಹೋರಾಡುವ ಯುವತಿಯ ಕಥೆ. ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ನಯನತಾರ, ಅಚ್ಯುತ್ ಕುಮಾರ್ ಅಭಿನಯದ "ಅನ್ನಪೂರಣಿ" ಭಾನುವಾರ ಸಂಜೆ 7ಕ್ಕೆ. #ZEEPicchar #HitDinadaFeeling #KannadaPicchar #WorldTelevisionPremiere #LadySuperstar #Nayanathara #AchyuthKumar #Annapoorani

ಚೆಫ್ ಆಗುವ ಕನಸನ್ನು ನನಸು ಮಾಡಿಕೊಳ್ಳಲು ಹೋರಾಡುವ ಯುವತಿಯ ಕಥೆ.
ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ನಯನತಾರ, ಅಚ್ಯುತ್ ಕುಮಾರ್ ಅಭಿನಯದ "ಅನ್ನಪೂರಣಿ" ಭಾನುವಾರ ಸಂಜೆ 7ಕ್ಕೆ.
#ZEEPicchar #HitDinadaFeeling #KannadaPicchar #WorldTelevisionPremiere #LadySuperstar #Nayanathara #AchyuthKumar #Annapoorani
ZEE Picchar (@zee_picchar) 's Twitter Profile Photo

#MariyappanThangavelu #Congratulations ಪ್ಯಾರಿಸ್‌ ಪ್ಯಾರಾಲಂಪಿಕ್ಸ್‌ನ ಹೈಜಂಪ್ T63 ವಿಭಾಗದಲ್ಲಿ ಕಂಚಿನ ಪದಕ ಪಡೆದ ಮರಿಯಪ್ಪನ್ ತಂಗವೇಲು ಅವರಿಗೆ ಅಭಿನಂದನೆಗಳು! #ZeePicchar #HitDinadaFeeling #KannadaPicchar #zeekannada #BayasidaBaagiluTegeyona #Paralympics #BronzeMedal #HighJump #T63

#MariyappanThangavelu #Congratulations 
ಪ್ಯಾರಿಸ್‌ ಪ್ಯಾರಾಲಂಪಿಕ್ಸ್‌ನ ಹೈಜಂಪ್ T63 ವಿಭಾಗದಲ್ಲಿ ಕಂಚಿನ ಪದಕ ಪಡೆದ ಮರಿಯಪ್ಪನ್ ತಂಗವೇಲು ಅವರಿಗೆ ಅಭಿನಂದನೆಗಳು!
#ZeePicchar #HitDinadaFeeling #KannadaPicchar #zeekannada #BayasidaBaagiluTegeyona  #Paralympics #BronzeMedal #HighJump #T63
ZEE Picchar (@zee_picchar) 's Twitter Profile Photo

#SundarSinghGurjar #Congratulations ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಜಾವೆಲಿನ್ ಥ್ರೋ F46 ವಿಭಾಗದಲ್ಲಿ ಕಂಚಿನ ಪದಕ ಪಡೆದ ಸುಂದರ್ ಸಿಂಗ್ ಗುಜ್ರಾರ್ ಅವರಿಗೆ ಅಭಿನಂದನೆಗಳು. #ZeePicchar #HitDinadaFeeling #KannadaPicchar #zeekannada #BayasidaBaagiluTegeyona #Paralympics #BronzeMedal #javalinthrow #F46

#SundarSinghGurjar #Congratulations
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಜಾವೆಲಿನ್ ಥ್ರೋ F46 ವಿಭಾಗದಲ್ಲಿ ಕಂಚಿನ ಪದಕ ಪಡೆದ ಸುಂದರ್ ಸಿಂಗ್ ಗುಜ್ರಾರ್ ಅವರಿಗೆ ಅಭಿನಂದನೆಗಳು.
#ZeePicchar #HitDinadaFeeling #KannadaPicchar #zeekannada #BayasidaBaagiluTegeyona  #Paralympics #BronzeMedal #javalinthrow #F46
ZEE Picchar (@zee_picchar) 's Twitter Profile Photo

ಅಜ್ಞಾನದಿಂದ ಸುಜ್ಞಾನದೆಡೆಗೆ ಕರೆದೊಯ್ದು ಬದುಕಿನ ಪಾಠ ಕಲಿಸಿದ ಶಿಕ್ಷಕರನ್ನು ಸ್ಮರಿಸೋಣ. ಸರ್ವರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. #ZEEPicchar #HitDinadaFeeling #KannadaPicchar #teachersday #HappyTeachersDay

ಅಜ್ಞಾನದಿಂದ ಸುಜ್ಞಾನದೆಡೆಗೆ ಕರೆದೊಯ್ದು ಬದುಕಿನ ಪಾಠ ಕಲಿಸಿದ ಶಿಕ್ಷಕರನ್ನು ಸ್ಮರಿಸೋಣ. ಸರ್ವರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
#ZEEPicchar #HitDinadaFeeling #KannadaPicchar #teachersday #HappyTeachersDay
ZEE Picchar (@zee_picchar) 's Twitter Profile Photo

'ರಾಬರ್ಟ್' ಖ್ಯಾತಿಯ ಉದಯೋನ್ಮುಖ ನಟಿ, ರೂಪದರ್ಶಿ ಆಶಾ ಭಟ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. #ZEEPicchar #HitDinadaFeeling #KannadaPicchar #HappyBirthday #HBD #Birthday #AshaBhat

'ರಾಬರ್ಟ್' ಖ್ಯಾತಿಯ ಉದಯೋನ್ಮುಖ ನಟಿ, ರೂಪದರ್ಶಿ ಆಶಾ ಭಟ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
#ZEEPicchar #HitDinadaFeeling #KannadaPicchar #HappyBirthday #HBD #Birthday #AshaBhat
ZEE Picchar (@zee_picchar) 's Twitter Profile Photo

#HarvinderSingh #Congratulations ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಆರ್ಚರಿಯಲ್ಲಿ ಚಿನ್ನದ ಪದಕ ಪಡೆದ ಹರ್ವಿಂದರ್ ಸಿಂಗ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. #ZeePicchar #HitDinadaFeeling #KannadaPicchar #zeekannada #BayasidaBaagiluTegeyona #Paris #parisolympics2024 #Paralympics #GoldMedal #Archery

#HarvinderSingh #Congratulations
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಆರ್ಚರಿಯಲ್ಲಿ ಚಿನ್ನದ ಪದಕ ಪಡೆದ ಹರ್ವಿಂದರ್ ಸಿಂಗ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
#ZeePicchar #HitDinadaFeeling #KannadaPicchar #zeekannada #BayasidaBaagiluTegeyona #Paris #parisolympics2024 #Paralympics #GoldMedal #Archery
ZEE Picchar (@zee_picchar) 's Twitter Profile Photo

ಗಣೇಶ ಹಬ್ಬದ ಸಂಭ್ರಮಕ್ಕೆ ಸಾಥ್ ನೀಡಲಿವೆ ನಿಮ್ಮ ನೆಚ್ಚಿನ ಸೂಪರ್ ಹಿಟ್ ಪಿಚ್ಚರ್‌ಗಳು. ತಪ್ಪದೇ ನೋಡಿ ಹಿಟ್ ದಿನದ ಫೀಲಿಂಗ್ ನಿಮ್ಮದಾಗಿಸಿ. 'ಗಣೇಶ ಪಿಚ್ಚರ್ ಉತ್ಸವ' ಶನಿವಾರ ಇಡೀ ದಿನ. #ZEEPicchar #HitDinadaFeeling #KannadaPicchar #GaneshaPiccharUtsava #Ganeshotsava #Saturday

ZEE Picchar (@zee_picchar) 's Twitter Profile Photo

ಕೌಟುಂಬಿಕ ಕಥಾನಕವಿರುವ ಸೂಪರ್ ಹಿಟ್ ಪಿಚ್ಚರ್ ನೋಡಿ ಇನ್ನು 3 ದಿನಗಳಲ್ಲಿ.. ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ನಯನತಾರ ಅಭಿನಯದ "ಅನ್ನಪೂರಣಿ" ಭಾನುವಾರ ಸಂಜೆ 7ಕ್ಕೆ. #ZEEPicchar #HitDinadaFeeling #KannadaPicchar #WorldTelevisionPremiere #LadySuperstar #Nayanathara #AchyuthKumar #Annapoorani #3DaysToGo

ಕೌಟುಂಬಿಕ ಕಥಾನಕವಿರುವ ಸೂಪರ್ ಹಿಟ್ ಪಿಚ್ಚರ್ ನೋಡಿ ಇನ್ನು 3 ದಿನಗಳಲ್ಲಿ..
ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ನಯನತಾರ ಅಭಿನಯದ "ಅನ್ನಪೂರಣಿ" ಭಾನುವಾರ ಸಂಜೆ 7ಕ್ಕೆ.
#ZEEPicchar #HitDinadaFeeling #KannadaPicchar #WorldTelevisionPremiere #LadySuperstar #Nayanathara #AchyuthKumar  #Annapoorani #3DaysToGo
ZEE Picchar (@zee_picchar) 's Twitter Profile Photo

ನಾಡಿನ ಸಮಸ್ತ ಜನತೆಗೂ ಜಗನ್ಮಾತೆ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. #ZEEPicchar #HitDinadaFeeling #KannadaPicchar #gowriganesha #GowriHabba #HappyGowriFestival

ನಾಡಿನ ಸಮಸ್ತ ಜನತೆಗೂ ಜಗನ್ಮಾತೆ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು.
#ZEEPicchar #HitDinadaFeeling #KannadaPicchar #gowriganesha #GowriHabba #HappyGowriFestival
ZEE Picchar (@zee_picchar) 's Twitter Profile Photo

ಕನಸಿನ ಬೆನ್ನೇರಿ ಹೊರಟ ಮಿಡಲ್ ಫ್ಯಾಮಿಲಿ ಹುಡುಗಿಯ ಕಥೆ. ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ನಯನತಾರ, ಜೈ ಅಭಿನಯದ "ಅನ್ನಪೂರಣಿ" ಇನ್ನು 2 ದಿನಗಳಲ್ಲಿ... #ZEEPicchar #HitDinadaFeeling #KannadaPicchar #WorldTelevisionPremiere #LadySuperstar #Nayanathara #AchyuthKumar #SatyaRaj #Annapoorani #2DaysToGo

ಕನಸಿನ ಬೆನ್ನೇರಿ ಹೊರಟ ಮಿಡಲ್ ಫ್ಯಾಮಿಲಿ ಹುಡುಗಿಯ ಕಥೆ.
ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ನಯನತಾರ, ಜೈ ಅಭಿನಯದ "ಅನ್ನಪೂರಣಿ" ಇನ್ನು 2 ದಿನಗಳಲ್ಲಿ...
#ZEEPicchar #HitDinadaFeeling #KannadaPicchar #WorldTelevisionPremiere #LadySuperstar #Nayanathara #AchyuthKumar #SatyaRaj #Annapoorani #2DaysToGo
ZEE Picchar (@zee_picchar) 's Twitter Profile Photo

ದುನಿಯಾ ವಿಜಯ್ ಪುತ್ರಿ ಮೋನಿಷಾ ವಿಜಯ್ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ 'ಸಿಟಿ ಲೈಟ್ಸ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. #ZEEPicchar #HitDinadaFeeling #KannadaPicchar #piccharsuddi #CityLights #Direction3 #Vijayakumar #MonishaVijayakumar #FirstLookPoster

ದುನಿಯಾ ವಿಜಯ್ ಪುತ್ರಿ ಮೋನಿಷಾ ವಿಜಯ್ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ 'ಸಿಟಿ ಲೈಟ್ಸ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
#ZEEPicchar #HitDinadaFeeling #KannadaPicchar #piccharsuddi #CityLights #Direction3 #Vijayakumar #MonishaVijayakumar #FirstLookPoster
ZEE Picchar (@zee_picchar) 's Twitter Profile Photo

Mr. Perfect ರಮೇಶ್ ಅರವಿಂದ್ ಹಾಗು ಗೋಲ್ಡನ್ ಸ್ಟಾರ್ ಗಣೇಶ್ Combination ನಲ್ಲಿ ಮೂಡಿ ಬರಲಿರುವ 'ರಾಮ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. #ZEEPicchar #HitDinadaFeeling #KannadaPicchar #piccharsuddi #yoursSincerelyRam #ramesharavind #golderstarganesh #OfficialTeaser

Mr. Perfect ರಮೇಶ್ ಅರವಿಂದ್ ಹಾಗು ಗೋಲ್ಡನ್ ಸ್ಟಾರ್ ಗಣೇಶ್ Combination ನಲ್ಲಿ ಮೂಡಿ ಬರಲಿರುವ 'ರಾಮ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
#ZEEPicchar #HitDinadaFeeling #KannadaPicchar #piccharsuddi #yoursSincerelyRam #ramesharavind #golderstarganesh #OfficialTeaser