ZEE Picchar (@zee_picchar) 's Twitter Profile
ZEE Picchar

@zee_picchar

A new Kannada movie channel . Here to give you a #HitDinadaFeeling

ID: 1225769289736540160

linkhttps://www.instagram.com/zeepiccharofficial/ calendar_today07-02-2020 13:12:38

8,8K Tweet

3,3K Takipçi

41 Takip Edilen

ZEE Picchar (@zee_picchar) 's Twitter Profile Photo

ಹೆತ್ತವರ ವಿರೋಧ ಕಟ್ಟಿಕೊಂಡು ಒಂದಾಗುವ ಪ್ರೇಮಿಗಳ ಭಾವನಾತ್ಮಕ ಕಥೆ. ಲವ್ಲಿ ಸ್ಟಾರ್ ಪ್ರೇಮ್, ಮೋಹಕ ತಾರೆ ರಮ್ಯಾ ಅಭಿನಯದ "ಜೊತೆ ಜೊತೆಯಲಿ" ಇಂದು ಸಂಜೆ 6ಕ್ಕೆ. #ZeePicchar #HitDinadaFeeling #KannadaPicchar #LovelyStar #Prem #Ramya #JoteJoteyali

ZEE Picchar (@zee_picchar) 's Twitter Profile Photo

ಪ್ರಗತಿಪರ ರೈತನಾಗಿ ಅಭಿನಯ ಭಾರ್ಗವ ವಿಷ್ಣುವರ್ಧನ್ ಹಾಗು ಕ್ರಾಂತಿಕಾರಿ ನಾಯಕನಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಿರುವ "ಮಾತಾಡ್ ಮಾತಾಡು ಮಲ್ಲಿಗೆ" ಇಂದು ರಾತ್ರಿ 9ಕ್ಕೆ. #ZEEPicchar #HitDinadaFeeling #KannadaPicchar #DrVishnuvardhan #Suhasini #KicchaSudeep #MatadMataduMallige

ZEE Picchar (@zee_picchar) 's Twitter Profile Photo

ಕರುನಾಡ ರತ್ನ, Power Star ಪುನೀತ್ ರಾಜ್‌ಕುಮಾರ್ Powerful Performance ನೀಡಿರುವ 'ನಟಸಾರ್ವಭೌಮ' ಚಿತ್ರಕ್ಕೆ 6 ವರ್ಷಗಳ ಸಂಭ್ರಮ. #ZEEPicchar #HitDinadaFeeling #KannadaPicchar #Movie #Anniversary #Powerstar #PuneethRajkumar #Pawanwadeyar #RachitaRam #AnupamaParameshwaran #Natasarvabhouma

ಕರುನಾಡ ರತ್ನ, Power Star ಪುನೀತ್ ರಾಜ್‌ಕುಮಾರ್ Powerful Performance ನೀಡಿರುವ 'ನಟಸಾರ್ವಭೌಮ' ಚಿತ್ರಕ್ಕೆ 6 ವರ್ಷಗಳ ಸಂಭ್ರಮ.
#ZEEPicchar #HitDinadaFeeling #KannadaPicchar #Movie #Anniversary #Powerstar #PuneethRajkumar #Pawanwadeyar #RachitaRam #AnupamaParameshwaran #Natasarvabhouma
ZEE Picchar (@zee_picchar) 's Twitter Profile Photo

ಕಾಲೇಜ್‌ನಲ್ಲಿ ನಡೆಯುವ ಸ್ನೇಹ, ಪ್ರೀತಿ, ಸಂಘರ್ಷದ ಕಥೆ. ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಆಶಿಶ್ ರೆಡ್ಡಿ, ಅನುಪಮಾ ಪರಮೇಶ್ವರನ್ ಅಭಿನಯದ "ರೌಡಿ ಬಾಯ್ಸ್" ಭಾನುವಾರ ಮಧ್ಯಾಹ್ನ 1ಕ್ಕೆ. #ZEEPicchar #HitDinadaFeeling #KannadaPicchar #WorldTelevisionPremiere #WTP #AshishReddy #AnupamaParameshwaran #RowdyBoys

ZEE Picchar (@zee_picchar) 's Twitter Profile Photo

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ 2020 ನೇ ಸಾಲಿನ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಪಡೆದ 'ಫೋರ್ ವಾಲ್ಸ್' ಚಿತ್ರತಂಡಕ್ಕೆ ಅಭಿನಂದನೆಗಳು. #ZEEPicchar #HitDinadaFeeling #KannadaPicchar #Karnataka #Film #StateAward #BestEntertainingFilm #FourWalls #Congratulations

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ 2020 ನೇ ಸಾಲಿನ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಪಡೆದ 'ಫೋರ್ ವಾಲ್ಸ್' ಚಿತ್ರತಂಡಕ್ಕೆ ಅಭಿನಂದನೆಗಳು.
#ZEEPicchar #HitDinadaFeeling #KannadaPicchar #Karnataka #Film #StateAward #BestEntertainingFilm #FourWalls  #Congratulations
ZEE Picchar (@zee_picchar) 's Twitter Profile Photo

'ಜಂಟಲ್‌ಮನ್' ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಗೆ ಭಾಜನಾರಾಗಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರಿಗೆ ಅಭಿನಂದನೆಗಳು. #ZEEPicchar #HitDinadaFeeling #KannadaPicchar #Karnataka #Film #StateAward #BestActor #Gentleman #PrajwalDevaraj #Congratulations

'ಜಂಟಲ್‌ಮನ್' ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಗೆ ಭಾಜನಾರಾಗಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರಿಗೆ ಅಭಿನಂದನೆಗಳು.
#ZEEPicchar #HitDinadaFeeling #KannadaPicchar #Karnataka #Film #StateAward #BestActor #Gentleman #PrajwalDevaraj #Congratulations
ZEE Picchar (@zee_picchar) 's Twitter Profile Photo

'ತಲೆದಂಡ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿಗೆ ಭಾಜನರಾಗಿರುವ ರಮೇಶ್ ಪಂಡಿತ್ ಅವರಿಗೆ ಅಭಿನಂದನೆಗಳು. #ZEEPicchar #HitDinadaFeeling #KannadaPicchar #Karnataka #Film #StateAward #BestSupportingActor #Taledanda #RameshPandith #Congratulations

'ತಲೆದಂಡ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿಗೆ ಭಾಜನರಾಗಿರುವ ರಮೇಶ್ ಪಂಡಿತ್ ಅವರಿಗೆ ಅಭಿನಂದನೆಗಳು.
#ZEEPicchar #HitDinadaFeeling #KannadaPicchar #Karnataka #Film #StateAward #BestSupportingActor #Taledanda #RameshPandith #Congratulations
ZEE Picchar (@zee_picchar) 's Twitter Profile Photo

'ತಲೆದಂಡ' ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಸಂಚಾರಿ ವಿಜಯ್ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ 2020 ನೇ ಸಾಲಿನ ಮರಣೋತ್ತರ ಸ್ಪೆಷಲ್ ಜ್ಯೂರಿ ಅವಾರ್ಡ್ ಘೋಷಿಸಲಾಗಿದೆ. #ZEEPicchar #HitDinadaFeeling #KannadaPicchar #Karnataka #Film #StateAward #posthumous #SpecialJuryAward #Acting #Taledanda #SanchariVijay

'ತಲೆದಂಡ' ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಸಂಚಾರಿ ವಿಜಯ್ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ 2020 ನೇ ಸಾಲಿನ ಮರಣೋತ್ತರ ಸ್ಪೆಷಲ್ ಜ್ಯೂರಿ ಅವಾರ್ಡ್ ಘೋಷಿಸಲಾಗಿದೆ.
#ZEEPicchar #HitDinadaFeeling #KannadaPicchar #Karnataka #Film #StateAward #posthumous #SpecialJuryAward #Acting #Taledanda #SanchariVijay
ZEE Picchar (@zee_picchar) 's Twitter Profile Photo

ಕ್ಷಣ ಕ್ಷಣಕ್ಕೂ ಭಯಾನಕ ಅನುಭವ ನೀಡುವ ರೋಚಕ Horror thriller. ಅರುಳ್ ನಿಥಿ, ಪ್ರಿಯಾ ಭವಾನಿ, ಅರುಣ್ ಪಾಂಡ್ಯನ್ ಅಭಿನಯದ ಪಿಚ್ಚರ್ ಪ್ರೀಮಿಯರ್ "ಡಿಮೊಂಟೆ ಕಾಲೋನಿ 2" ಭಾನುವಾರ ಮಧ್ಯಾಹ್ನ 1ಕ್ಕೆ. #ZEEPicchar #HitDinadaFeeling #PiccharPremiere #Arulnithi #PriyaBhavaniShankar #Horror #Thriller #DemonteColony2

ZEE Picchar (@zee_picchar) 's Twitter Profile Photo

ರೋಮಾಂಚಕಾರಿ ಕಥಾನಕವಿರುವ ಭಯಾನಕ Horror thriller. ಅರುಳ್ ನಿಥಿ,ಪ್ರಿಯಾ ಭವಾನಿ,ಅರುಣ್ ಪಾಂಡ್ಯನ್ ಅಭಿನಯದ ಪಿಚ್ಚರ್ ಪ್ರೀಮಿಯರ್ "ಡಿಮೊಂಟೆ ಕಾಲೋನಿ 2" ಭಾನುವಾರ ಮಧ್ಯಾಹ್ನ 1ಕ್ಕೆ. #ZEEPicchar #HitDinadaFeeling #KannadaPicchar #PiccharPremiere #Arulnithi #PriyaBhavaniShankar #Horror #Thriller #DemonteColony2

ರೋಮಾಂಚಕಾರಿ ಕಥಾನಕವಿರುವ ಭಯಾನಕ Horror thriller.
ಅರುಳ್ ನಿಥಿ,ಪ್ರಿಯಾ ಭವಾನಿ,ಅರುಣ್ ಪಾಂಡ್ಯನ್ ಅಭಿನಯದ ಪಿಚ್ಚರ್ ಪ್ರೀಮಿಯರ್ "ಡಿಮೊಂಟೆ ಕಾಲೋನಿ 2" ಭಾನುವಾರ ಮಧ್ಯಾಹ್ನ 1ಕ್ಕೆ.
#ZEEPicchar #HitDinadaFeeling #KannadaPicchar #PiccharPremiere #Arulnithi #PriyaBhavaniShankar #Horror #Thriller #DemonteColony2
ZEE Picchar (@zee_picchar) 's Twitter Profile Photo

ಅಕ್ಕನ ಸಂಸಾರಕ್ಕೆ ಸಂಚಕಾರ ತರುವ ಎಡವಟ್ಟು ತಮ್ಮನ ಕಥೆ. ಜಯಂ ರವಿ, ಪ್ರಿಯಾಂಕ ಮೋಹನ್, ಭೂಮಿಕಾ ಚಾವ್ಲಾ ಅಭಿನಯದ Family Entertainer "ಲಿಟಲ್ ಬ್ರದರ್" ಇಂದು ಮಧ್ಯಾಹ್ನ 1ಕ್ಕೆ. #ZEEpicchar #HitDinadaFeeling #KannadaPicchar #WorldTelevisionPremiere #JayamRavi #BhumikaChawla #PriyankaMohan #LittleBrother

ಅಕ್ಕನ ಸಂಸಾರಕ್ಕೆ ಸಂಚಕಾರ ತರುವ ಎಡವಟ್ಟು ತಮ್ಮನ ಕಥೆ.
ಜಯಂ ರವಿ, ಪ್ರಿಯಾಂಕ ಮೋಹನ್, ಭೂಮಿಕಾ ಚಾವ್ಲಾ ಅಭಿನಯದ Family Entertainer "ಲಿಟಲ್ ಬ್ರದರ್" ಇಂದು ಮಧ್ಯಾಹ್ನ 1ಕ್ಕೆ.
#ZEEpicchar #HitDinadaFeeling #KannadaPicchar #WorldTelevisionPremiere #JayamRavi #BhumikaChawla #PriyankaMohan #LittleBrother
ZEE Picchar (@zee_picchar) 's Twitter Profile Photo

ಭಯಾನಕ ಅನುಭವ ನೀಡುವ ರೋಮಾಂಚಕಾರಿ Horror Thriller. ಶ್ರೀಕಾಂತ್, ಖುಷಿ, ಈಶ್ವರಿ ರಾವ್ ಅಭಿನಯದ ಪಿಚ್ಚರ್ ಪ್ರೀಮಿಯರ್ "ನಿಗೂಢ ಆತ್ಮ" ಭಾನುವಾರ ಮಧ್ಯಾಹ್ನ 1ಕ್ಕೆ. #ZEEPicchar #HitDinadaFeeling #KannadaPicchar #PiccharPremiere #Arikanth #KushiRavi #EshwariRao #NigudaAtma #ThisSunday

ZEE Picchar (@zee_picchar) 's Twitter Profile Photo

ಕುತೂಹಲಕಾರಿ ಕಥಾನಕವಿರುವ ರೋಚಕ ಸಸ್ಪೆನ್ಸ್ ಥ್ರಿಲ್ಲರ್. ಮಲಯಾಳಂ ಸೂಪರ್ ಸ್ಟಾರ್ ಮಮ್ಮೂಟಿ ಹಾಗು ಜಯರಾಮ್ ನಟಿಸಿರುವ ಪಿಚ್ಚರ್ ಪ್ರೀಮಿಯರ್ "ಅಬ್ರಹಾಂ ಓಜ್ಲರ್" ಭಾನುವಾರ ಮಧ್ಯಾಹ್ನ 1ಕ್ಕೆ. #ZEEPicchar #HitDinadaFeeling #KannadaPicchar #PiccharPremiere #Mammooty #Jayaram #AbrahamOzler

ZEE Picchar (@zee_picchar) 's Twitter Profile Photo

ಸಹಜ ನಟನೆಯ ಸಿಂಪಲ್ ಸುಂದರಿ ಮೇಘನಾ ಗಾಂವ್ಕಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು! #ZEEpicchar #HitDinadaFeeling #KannadaPicchar #HBD #Birthday #MeghanaGaonkar Dr. Meghana Gaonkar

ಸಹಜ ನಟನೆಯ ಸಿಂಪಲ್ ಸುಂದರಿ ಮೇಘನಾ ಗಾಂವ್ಕಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು!
#ZEEpicchar #HitDinadaFeeling #KannadaPicchar #HBD #Birthday #MeghanaGaonkar 
<a href="/MeghanaGaonkar/">Dr. Meghana Gaonkar</a>
ZEE Picchar (@zee_picchar) 's Twitter Profile Photo

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಕಾಶಿನಾಥ್ ಅವರ ಜನ್ಮದಿನದ ಸವಿನೆನಪು! #ZEEPicchar #HitDinadaFeeling #KannadaPicchar #Remembrance #Director #Actor #Kashinath

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಕಾಶಿನಾಥ್ ಅವರ ಜನ್ಮದಿನದ ಸವಿನೆನಪು!
#ZEEPicchar #HitDinadaFeeling #KannadaPicchar #Remembrance #Director #Actor #Kashinath
ZEE Picchar (@zee_picchar) 's Twitter Profile Photo

ಒಂದು ಕೊಲೆಯ ಸುತ್ತ ನಡೆಯುವ ರೋಮಾಂಚಕಾರಿ Suspense thriller. ಟೊವಿನೋ ಥಾಮಸ್, ತ್ರಿಷಾ, ವಿನಯ್ ರಾಯ್ ಅಭಿನಯದ "ಐಡೆಂಟಿಟಿ" ಭಾನುವಾರ ಮಧ್ಯಾಹ್ನ 1ಕ್ಕೆ. #ZEEpicchar #HitDinadaFeeling #TovinoThomas #VinayRai #TrishaKrishnan #MandiraBedi #GopikaRamesh #MadonaSebastian #Thriller #Identity #ThisSunday

ZEE Picchar (@zee_picchar) 's Twitter Profile Photo

ಸೂಪರ್ ಮನರಂಜನೆ ಜೊತೆಗೆ ಸಕತ್ ಟ್ವಿಸ್ಟ್ ಇರುವ Romantic Comedy ಪಿಚ್ಚರ್. ಪಿಚ್ಚರ್ ಪ್ರೀಮಿಯರ್ ನಿತಿನ್, ನಯನ್ ಸಾರಿಕ, ಅಂಕಿತ್ ಅಭಿನಯದ "ಆಯ್" ಭಾನುವಾರ ಮಧ್ಯಾಹ್ನ 1ಕ್ಕೆ. #ZEEPicchar #HitDinadaFeeling #KannadaPicchar #PiccharPremiere #Nitin #NayanSarika #Ankith #Aay #ThisSunday

ZEE Picchar (@zee_picchar) 's Twitter Profile Photo

ಚಂದನವನದ ಖ್ಯಾತ ಹಾಸ್ಯನಟ, ನಿರ್ಮಾಪಕ ಮಿತ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. #ZEEPicchar #HitDinadaFeeling #KannadaPicchar #HBD #Birthday #Mitra

ಚಂದನವನದ ಖ್ಯಾತ ಹಾಸ್ಯನಟ, ನಿರ್ಮಾಪಕ ಮಿತ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
#ZEEPicchar #HitDinadaFeeling #KannadaPicchar #HBD #Birthday #Mitra
ZEE Picchar (@zee_picchar) 's Twitter Profile Photo

ಚಂದನವನದ ಕನಸುಗಾರ, ಭರ್ಜರಿ ಬ್ಯಾಚುಲರ‌್ಸ್ ಕಾರ್ಯಕ್ರಮದ ತೀರ್ಪುಗಾರರು, ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರಿಗೆ ಜನ್ಮದಿನದ ಶುಭಾಶಯಗಳು! #ZEEPicchar #HitDinadaFeeling #KannadaPicchar #Birthday #HBD #CrazyStar #Ravichandran

ZEE Picchar (@zee_picchar) 's Twitter Profile Photo

ಕನ್ನಡದ ಸಾಹಿತ್ಯ ಲೋಕ ಹಾಗು ಚಿತ್ರರಂಗಕ್ಕೆ ಅನನ್ಯ ಕೊಡುಗೆ ನೀಡಿದ ಪ್ರಸಿದ್ಧ ಕವಿ ಎಚ್. ಎಸ್. ವೆಂಕಟೇಶಮೂರ್ತಿ ಅವರಿಗೆ ಭಾವಪೂರ್ಣ ನಮನಗಳು. #ZEEPicchar #KannadaPicchar #RIP #HSVenkateshMurthy

ಕನ್ನಡದ ಸಾಹಿತ್ಯ ಲೋಕ ಹಾಗು ಚಿತ್ರರಂಗಕ್ಕೆ ಅನನ್ಯ ಕೊಡುಗೆ ನೀಡಿದ ಪ್ರಸಿದ್ಧ ಕವಿ ಎಚ್. ಎಸ್. ವೆಂಕಟೇಶಮೂರ್ತಿ ಅವರಿಗೆ ಭಾವಪೂರ್ಣ ನಮನಗಳು.
#ZEEPicchar #KannadaPicchar #RIP #HSVenkateshMurthy