Yashas Soorya (@yashassurya) 's Twitter Profile
Yashas Soorya

@yashassurya

Artist

ID: 703620652171816960

calendar_today27-02-2016 16:40:10

171 Tweet

475 Followers

5 Following

Darshan Thoogudeepa (@dasadarshan) 's Twitter Profile Photo

ರೈತರ ದಿನದಂದು ನಮ್ಮ #ಕಾಟೇರ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಮಂಡ್ಯದಲ್ಲಿ ನಡೆಯಲಿದೆ! ಈ ವಿಶೇಷ ದಿನದಂದೇ ನಮ್ಮ ಚಿತ್ರದ ರೈತರ ಹಾಡನ್ನು ಬಿಡುಗಡೆಗೊಳಿಸಲಿದ್ದೇವೆ! 😊 ಸ್ಥಳ: ಬಾಯ್ಸ್ ಕಾಲೇಜ್ ಗ್ರೌಂಡ್, ಮಂಡ್ಯ ದಿನಾಂಕ ಮತ್ತು ಸಮಯ: 23 ಡಿಸೆಂಬರ್, ಸಂಜೆ 5ರಿಂದ ಎಲ್ಲಾ ಪ್ರೀತಿಯ ಸೆಲೆಬ್ರಿಟಿಗಳಿಗೆ ನಲ್ಮೆಯ ಸ್ವಾಗತ ♥️🤗

Yashas Soorya (@yashassurya) 's Twitter Profile Photo

Mind blowing acting by Darshan Thoogudeepa Boss. Screen presence, swag, dedication and his commitment is seen on big screen 🔥 Director Tharun Sudhir has done a fabulous magic. Impressed with BGM, DOP and sets. Best wishes to entire team of #Kaatera.

Raghuram (@raghuram9777) 's Twitter Profile Photo

ಥೀಯೇಟರ್ ಗಳಲ್ಲಿ ಪರಭಾಷಾ ಚಿತ್ರಗಳ ಆಕ್ರಮಣದ ಹಾವಳಿಗೆ ಕನ್ನಡಿಗನಿಂದ ಘನತೆಯ, ಗೌರವದ ಉತ್ತರ. ಪ್ರೇಕ್ಷಕರಿಲ್ಲದೆ ಬರವಿದ್ದ ಚಿತ್ರಮಂದಿರಗಳಿಗೆ ಶ್ರೀ ದರ್ಶನ್ ಅವರ "ಸೆಲೆಬ್ರಿಟಿ” ಗಳ ಶಿಳ್ಳೆ ಚಪ್ಪಾಳೆಗಳ ಅಬ್ಬರ ! ನಿಜವಾದ 'Box Office ಸರದಾರ' ಈ ನಮ್ಮ ಕರುನಾಡ ಹೆಮ್ಮೆಯ "ಕಾಟೇರ"

ಥೀಯೇಟರ್ ಗಳಲ್ಲಿ ಪರಭಾಷಾ ಚಿತ್ರಗಳ ಆಕ್ರಮಣದ ಹಾವಳಿಗೆ ಕನ್ನಡಿಗನಿಂದ ಘನತೆಯ, ಗೌರವದ ಉತ್ತರ. 
ಪ್ರೇಕ್ಷಕರಿಲ್ಲದೆ ಬರವಿದ್ದ ಚಿತ್ರಮಂದಿರಗಳಿಗೆ ಶ್ರೀ ದರ್ಶನ್ ಅವರ "ಸೆಲೆಬ್ರಿಟಿ” ಗಳ ಶಿಳ್ಳೆ ಚಪ್ಪಾಳೆಗಳ ಅಬ್ಬರ ! 
ನಿಜವಾದ 'Box Office ಸರದಾರ' ಈ ನಮ್ಮ ಕರುನಾಡ ಹೆಮ್ಮೆಯ "ಕಾಟೇರ"
Darshan Thoogudeepa (@dasadarshan) 's Twitter Profile Photo

2024 ದೇವರ ಕೃಪೆಯಿಂದ ಹರ್ಷ ತುಂಬಿದ ವರ್ಷವಾಗಲಿ ಎಂದು ಹಾರೈಸುತ್ತೇನೆ. ನಿಮ್ಮೆಲ್ಲರ ಜೀವನದಲ್ಲಿ ಹೊಸ ಹುರುಪು-ಆತ್ಮವಿಶ್ವಾಸ ಮೂಡಲಿ. ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

2024 ದೇವರ ಕೃಪೆಯಿಂದ ಹರ್ಷ ತುಂಬಿದ ವರ್ಷವಾಗಲಿ ಎಂದು ಹಾರೈಸುತ್ತೇನೆ. ನಿಮ್ಮೆಲ್ಲರ ಜೀವನದಲ್ಲಿ ಹೊಸ ಹುರುಪು-ಆತ್ಮವಿಶ್ವಾಸ ಮೂಡಲಿ. ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
Yashas Soorya (@yashassurya) 's Twitter Profile Photo

All the best to #Chikkanna and team of #Upadhyaksha ❤️ ಒಳ್ಳೇ ಸಿನೆಮಾ ಮಾಡಿದೀರಾ.. ಎಲ್ಲ ಒಳ್ಳೆಯದಾಗಲಿ.

All the best to #Chikkanna and team of #Upadhyaksha ❤️
ಒಳ್ಳೇ ಸಿನೆಮಾ ಮಾಡಿದೀರಾ.. ಎಲ್ಲ ಒಳ್ಳೆಯದಾಗಲಿ.
Yashas Soorya (@yashassurya) 's Twitter Profile Photo

ನಿಮ್ ಅಪ್ಪನ್ ಹೆಸ್ರು ಉಳುಸ್ಬುಟ್ಟೆ ಕಣಯ್ಯ! #DBossBirthdayCDP #DBoss #BossOfSandalwood

ನಿಮ್ ಅಪ್ಪನ್ ಹೆಸ್ರು ಉಳುಸ್ಬುಟ್ಟೆ ಕಣಯ್ಯ!
#DBossBirthdayCDP #DBoss #BossOfSandalwood
P C Mohan (@pcmohanmp) 's Twitter Profile Photo

ಚಾಲೆಂಜಿಂಗ್ ಸ್ಟಾರ್ ಶ್ರೀ ದರ್ಶನ್ ರವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಮನೆಗೆ ಭೇಟಿ ನೀಡಿ ಶುಭ ಕೋರಿದೆನು. Called on Challenging Star Shri Darshan Thoogudeepa Srinivas and wished him on his birthday. Darshan Thoogudeepa

ಚಾಲೆಂಜಿಂಗ್ ಸ್ಟಾರ್ ಶ್ರೀ ದರ್ಶನ್ ರವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಮನೆಗೆ ಭೇಟಿ ನೀಡಿ ಶುಭ ಕೋರಿದೆನು.

Called on Challenging Star Shri Darshan Thoogudeepa Srinivas and wished him on his birthday.

<a href="/dasadarshan/">Darshan Thoogudeepa</a>
D Company(R)Official (@dcompany171) 's Twitter Profile Photo

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಅಭಿನಯಿಸುತ್ತಿರುವ “ಡೆವಿಲ್” ಚಿತ್ರದ ಮೇಕಿಂಗ್ ವಿಡಿಯೋ ಇದೇ 10-05-2024 ರಂದು ಬಿಡುಗಡೆಯಾಗಲಿದೆ😍 Vaishno studios #BoxOfficeSultan #ChallengingStarDarshan #DBoss #DevilTheHero

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ <a href="/dasadarshan/">Darshan Thoogudeepa</a> ರವರು ಅಭಿನಯಿಸುತ್ತಿರುವ “ಡೆವಿಲ್” ಚಿತ್ರದ ಮೇಕಿಂಗ್ ವಿಡಿಯೋ ಇದೇ 10-05-2024 ರಂದು ಬಿಡುಗಡೆಯಾಗಲಿದೆ😍
<a href="/Vaishnostudios_/">Vaishno studios</a> 
#BoxOfficeSultan #ChallengingStarDarshan #DBoss #DevilTheHero
Darshan Thoogudeepa (@dasadarshan) 's Twitter Profile Photo

ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ - 'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ 🙂 #DevilTheHero

ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ -  'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ 🙂
#DevilTheHero