WriterMuttu (@writermuttu) 's Twitter Profile
WriterMuttu

@writermuttu

Lyricist /DialogueWriter #Kannada

ID: 1767761664034930688

calendar_today13-03-2024 03:57:42

4,4K Tweet

994 Takipçi

67 Takip Edilen

WriterMuttu (@writermuttu) 's Twitter Profile Photo

ಪ್ರತಿದಿನ ಅವಳದೇ ಕಲ್ಪನೆ ಆ ಕಲ್ಪನೆಯಲಿ ಕಳೆದುಕೊಂಡೆ ನಾನು ನನ್ನನೇ #ನನ್ನವಳ_ಕಲ್ಪನೆ

WriterMuttu (@writermuttu) 's Twitter Profile Photo

ಚಿಕ್ಕವರಿರುವಾಗ ಆಗಬೇಕು ಅನಿಸ್ತಾ ಇತ್ತು ಮದುವೆ ಈಗ ಅನಿಸ್ತಾ ಇದೆ ಈ ಮದುವೆಯೆಂಬುದು ಭಯಂಕರವಾದ ಪದವೇ #WriterMuttu

ಚಿಕ್ಕವರಿರುವಾಗ ಆಗಬೇಕು ಅನಿಸ್ತಾ ಇತ್ತು ಮದುವೆ 

ಈಗ ಅನಿಸ್ತಾ ಇದೆ ಈ ಮದುವೆಯೆಂಬುದು ಭಯಂಕರವಾದ ಪದವೇ 

#WriterMuttu
WriterMuttu (@writermuttu) 's Twitter Profile Photo

ಎಲ್ಲರೂ ನಮ್ಮವರೇ ಅಂದುಕೊಳ್ಳುವುದೇ ದಡ್ಡತನ #ಏನಂತೀರಾ

ಎಲ್ಲರೂ ನಮ್ಮವರೇ ಅಂದುಕೊಳ್ಳುವುದೇ ದಡ್ಡತನ 

#ಏನಂತೀರಾ
WriterMuttu (@writermuttu) 's Twitter Profile Photo

ಮಾತನಾಡಲು ಬೇಕು ಪದ ಹೇ ಹುಡುಗಿ, ನೀ ತೆರೆ ನಿನ್ನ ಮನದ ಕದ (ಬಾಗಿಲು) ನಾನು ಹೇಳಬೇಕು ನಿನಗೆ “143” ಅನ್ನೋ ಪದ #ನೀನು_ನನ್ನವಳೇ #ಪ್ರೇಮಓಲೆ

WriterMuttu (@writermuttu) 's Twitter Profile Photo

ನನ್ನನು ದಿನಾಲು ಕಾಡುತ್ತಿದೆ,ಆ ನಿನ್ನ ಕಾಲ್ಗೆಜ್ಜೆಯ ಸದ್ದು ನಿನ್ನನು ನೋಡಿದಾಗಿನಿಂದ ನಾ ಮಾಡಿರುವೇ,ಒಂಟಿ ಪ್ರಯಾಣವನು ರದ್ದು #WriterMuttu

WriterMuttu (@writermuttu) 's Twitter Profile Photo

ಇಲ್ಲಿ ಬದುಕಲು ಬೇಕು ಎಲ್ಲರಿಗೂ ಬುತ್ತಿ (ಊಟ,ಅನ್ನ) ಆ ಬುತ್ತಿಗಾಗಿ ಮಾಡುವರು ಬೇರೆ ಬೇರೆ ವೃತ್ತಿ #ಇದು_ಸೃಷ್ಟಿಯ_ನಿಯಮ

ಇಲ್ಲಿ ಬದುಕಲು ಬೇಕು ಎಲ್ಲರಿಗೂ ಬುತ್ತಿ (ಊಟ,ಅನ್ನ)

ಆ ಬುತ್ತಿಗಾಗಿ ಮಾಡುವರು ಬೇರೆ ಬೇರೆ ವೃತ್ತಿ 

#ಇದು_ಸೃಷ್ಟಿಯ_ನಿಯಮ
WriterMuttu (@writermuttu) 's Twitter Profile Photo

ಅವಳಿಗೂ ಇತ್ತು ನನ್ನ ಮೇಲೆ ಮನಸ್ಸು ಅದರೆ ಅವಳಾಗಿರುವಳು ಈಗ ,ರಾತ್ರಿ ಕಾಡುವ ಕನಸ್ಸು #ಪ್ರೀತಿಯಕಣ್ಣಿರು

WriterMuttu (@writermuttu) 's Twitter Profile Photo

ಈ ಜಗತ್ತಲ್ಲಿ ಇದೆ ಬರಿ ಮೋಸ ಅದಕ್ಕೆ ಬೇಡೆನಿಸಿದೆ ಯಾರ ಸಹವಾಸ #ದೇವರು_ಇರುವನು

ಈ ಜಗತ್ತಲ್ಲಿ ಇದೆ ಬರಿ ಮೋಸ 

ಅದಕ್ಕೆ ಬೇಡೆನಿಸಿದೆ ಯಾರ ಸಹವಾಸ 

#ದೇವರು_ಇರುವನು
WriterMuttu (@writermuttu) 's Twitter Profile Photo

ಸಿಗದ ಊರಿನಲ್ಲಿ ಹುಟ್ಟಿದವಳನು ನನಗೇಕೆ ಪರಿಚಯಿಸಿದೆ ಭಗವಂತ #ನನ್ನವಳು

WriterMuttu (@writermuttu) 's Twitter Profile Photo

ಪಡೆದುಕೊಳ್ಳಲು ಸಾಧ್ಯವಿಲ್ಲ ಜೊತೆಗಿರಲು ಅದೃಷ್ಟ ಇಲ್ಲಾ ಮರೆಯಲು ಆಗುತ್ತಿಲ್ಲ #ಪ್ರೀತಿ_ಅಮರ_ತ್ಯಾಗ_ಮಧುರ

WriterMuttu (@writermuttu) 's Twitter Profile Photo

ಮನಸ್ಸಿಗೆ ಇಷ್ಟ ಆದವರು,ಮನಸ್ಸಿಗೆ ನೋವು ಮಾಡಿದಾಗ ನಾ ಎಲ್ಲಿಗೆ ಹೋಗೋಣ #ನೊಂದ_ಹೃದಯ

WriterMuttu (@writermuttu) 's Twitter Profile Photo

ನನಗೆ ಅವನ ಜೊತೆ ಬಾಳುವ ಆಸೆ ಆದರೆ ನಮ್ಮಿಬ್ಬರ ಮಧ್ಯ ಹೆಚ್ಚಾಗಿದೆ ಮೌನದ ಭಾಷೆ #ಮೌನದ_ಉತ್ತರ

WriterMuttu (@writermuttu) 's Twitter Profile Photo

ನಾವು ಮಾಡಿಕೊಳ್ಳಬಾರದು ಕೋಪ ಆ ಕೋಪ,ನಮ್ಮ ಎಲ್ಲಾ ಪಾಪಗಳಿಗೂ ಮಾಡಿಕೊಡುವುದು ರೂಪ (ದಾರಿ) #WriterMuttu

ನಾವು ಮಾಡಿಕೊಳ್ಳಬಾರದು ಕೋಪ 

ಆ ಕೋಪ,ನಮ್ಮ ಎಲ್ಲಾ  ಪಾಪಗಳಿಗೂ ಮಾಡಿಕೊಡುವುದು ರೂಪ (ದಾರಿ)

#WriterMuttu
WriterMuttu (@writermuttu) 's Twitter Profile Photo

ಅವಳಲ್ಲಿ ನನಗೆ ಇಷ್ಟವಾಗಿದ್ದು ಅವಳ ಒಳ್ಳೆಯ ಗುಣ ಆದರೆ ದೊರೆಯಲಿಲ್ಲ ನನಗೆ ,ಅವಳನು ಪಡೆಯುವ ಋಣ #ಪ್ರೀತಿಯೆಂಬುದುಮಸಣ

WriterMuttu (@writermuttu) 's Twitter Profile Photo

ನನ್ನದು ಸಣ್ಣ ಮನಸ್ಸು ಆ ಮನಸ್ಸು ಕಟ್ಟಿಕೊಂಡಿದೆ ದೊಡ್ಡ ದೊಡ್ಡ ಕನಸ್ಸು #ಪುಟ್ಟ_ಮನಸ್ಸು

ನನ್ನದು ಸಣ್ಣ ಮನಸ್ಸು 

ಆ ಮನಸ್ಸು ಕಟ್ಟಿಕೊಂಡಿದೆ ದೊಡ್ಡ ದೊಡ್ಡ ಕನಸ್ಸು 

#ಪುಟ್ಟ_ಮನಸ್ಸು
WriterMuttu (@writermuttu) 's Twitter Profile Photo

ಇವತ್ತಿನಿಂದ 📖📖 ಪ್ರಾರಂಭ #ಕುವೆಂಪು #ಕಾನೂರ_ಹೆಗ್ಗಡತಿ

ಇವತ್ತಿನಿಂದ 📖📖 ಪ್ರಾರಂಭ 

#ಕುವೆಂಪು #ಕಾನೂರ_ಹೆಗ್ಗಡತಿ
WriterMuttu (@writermuttu) 's Twitter Profile Photo

ಈ ಗಂಡು ಮಕ್ಕಳ ಪ್ರೀತಿ ಎಂದಿಗೂ ಸಾಯುವದಿಲ್ಲ #ನಿಯತ್ತಿನ_ಪ್ರೀತಿ