ಸಾಫ್ಟ್‌ವೇರ್ ಗಣಪತಿ 🇮🇳 (@vishwasmpv) 's Twitter Profile
ಸಾಫ್ಟ್‌ವೇರ್ ಗಣಪತಿ 🇮🇳

@vishwasmpv

ಆಶ್ವಯುಜ ಕೃಷ್ಣ ತ್ರಯೋದಶಿ
Activist
ಕನ್ನಡದ ಕಂದ

GENERAL MERIT.

Pure Veg.

Proud Income Tax Payer

ID: 197358414

calendar_today01-10-2010 08:40:22

98,98K Tweet

4,4K Followers

3,3K Following

Kamat Maayi (@golisoppu) 's Twitter Profile Photo

ಫಂಕ್ಷನ್ ಗಳಿಗೆ ತಯಾರಾಗಲು ಪುರುಸೊತ್ತಿದ್ರೆ ಸಿಂಗಾರ ಸಿರಿಯೇ🎶 ಗಡಿಬಿಡಿ ಇದ್ರೆ ಹೆಂಗಾರ ಸರಿಯೇ 🎶

Suma ಶಾಸ್ತ್ರಿ (Typo ರಾಣಿ) (@sshastry_c) 's Twitter Profile Photo

ನಮ್ ಅಪಾರ್ಟ್ಮೆಂಟ್ ಅಲ್ಲಿ ಪ್ರತೀ ವರ್ಷ ಗಣಪತಿ ಕೂರಿಸ್ತಾರೆ. ಈ ಸಲ ನಾ ಊರಿಗ್ ಹೋದ ಮರುದಿವ್ಸ ಇಟ್ಟಿದ್ರು. ಇಷ್ಟ್ ವರ್ಷ ಅದೇ ದಿವ್ಸ ವಿಸರ್ಜನೆ ಆಗ್ತಿತ್ತು. ಇ ಸಲ ನನ್ ಭೇಟಿ ಮಾಡಕ್ಕಾಗಿಲ್ಲ ಅಂತ್ ಇನ್ ಸ್ವಲ್ಪ ದಿನ ಇರ್ತಿನಿ ಅಂದ್ನಂತೆ ಗಂಪತಿ. ಹಾಂಗೆ ಕೆಲ್ಸ ಆದ್ಮೇಲ್ ಮುಖತಃ ಭೇಟಿ ಮಾಡಿ ಬಂದೆ. 😊❤️🎉

Sringeri Math (@sringerimath) 's Twitter Profile Photo

Seemollanghanam - which literally means “crossing the borders” - marks the formal conclusion of the Chaturmasya Vrata. During this period, the Jagadgurus traditionally refrain from traveling, avoiding the crossing of rivers, mountains, or other significant geographic boundaries,

Kishor Bhat (@iamkishorbhat) 's Twitter Profile Photo

🤡 to 🤡 conversation.😁😁 ತೆಪ್ಪಗೆ ಆಗೋ ಪ್ರಶ್ನೆನೇ ಇಲ್ಲ. As long as you people use Kannada as a means to oppose Hinduism and nation, I will keep exposing you. ಚಿಂತೆ ಬೇಡ..ಸ್ಪಷ್ಟ ಇದೆ 😎

🤡 to 🤡 conversation.😁😁

ತೆಪ್ಪಗೆ ಆಗೋ ಪ್ರಶ್ನೆನೇ ಇಲ್ಲ. As long as you people use Kannada as a means to oppose Hinduism and nation, I will keep exposing you. ಚಿಂತೆ ಬೇಡ..ಸ್ಪಷ್ಟ ಇದೆ 😎
𝕾𝖊𝖊𝖒𝖆 (@seemajay9) 's Twitter Profile Photo

Wth !!B.......🤬🤬 Free Hindu temples from the clutches of govts first. Don't appoint any non hindu in the temple management. This is not at all acceptable 😐

Gopal YN (@gopalyn) 's Twitter Profile Photo

ತಿಮ್ಮಪ್ಪನ ಲಾಡು ತಿಂದವರು ತಲೆಗೆ ಹುಳ ಬಿಟ್ಕೊಂಡು ಒಳ್ಳೆ ಹಲ್ವಾ ತಿಂದವರ ತರಹ‌ ಆಗಿದ್ದೇವೆ... #TirupatiLaddu

Dharma Samvardhini (@ashwinib_1991) 's Twitter Profile Photo

ನನ್ನಂತ ಎಷ್ಟೋ ಭಗವತ್ ಭಕ್ತರ ಧರ್ಮ ಭ್ರಷ್ಟ ಮಾಡಿದ #YSRCP. ಶ್ರೀಮದ್ ರಾಮಾಯಣದಲ್ಲಿ ಭರತ ಉಲ್ಲೇಖಿಸಿದ ಅಷ್ಟು ಮಹಾ ಪಾಪ ಕೃತ್ಯದ ಪರಿಣಾಮ ನಿನ್ನ ಮೇಲೆ ಬೀರಲಿ. 🤬🤬🤬

Chutki Chaiwali🇮🇳 (@chai_angelic) 's Twitter Profile Photo

ಸನಾತನ I don't agree with this. Sorry. Avarige barbeku antha idre burkha tegdu kunkuma ittu barli. Hege Hindu jana avaranna nammavaru antha ella kade kardu avru namma devasthana galanna vashapadisikondirodu. Nija helbeku andhre devasthanada olage ivaranna bidle bardu.