Ashok Venkat IPS (@venkatashok) 's Twitter Profile
Ashok Venkat IPS

@venkatashok

SP Tumakuru KA
Personal account.

ID: 136182704

calendar_today23-04-2010 07:02:52

285 Tweet

1,1K Followers

960 Following

SP Tumakuru (@sptumkur) 's Twitter Profile Photo

ತುಮಕೂರು ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಪೊಲೀಸ್ ವಸತಿಗೃಹಗಳನ್ನು ಗೃಹ ಸಚಿವರಾದ ಮಾನ್ಯ Dr. G Parameshwara ರವರು ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಸಚಿವರಾದ ಮಾನ್ಯK N Rajanna ರವರು, ಶಾಸಕರಾದ ಮಾನ್ಯ G B Jyothi Ganesh MLA ರವರು, IGP Central Range ರವರು DC Tumakuru - ಜಿಲ್ಲಾಧಿಕಾರಿ ತುಮಕೂರು ರವರು ಪೊಲೀಸ್ & ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Dr. G Parameshwara (@drparameshwara) 's Twitter Profile Photo

ತುಮಕೂರು ಜಿಲ್ಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ನಿರ್ಮಿಸಿರುವ 'ನೂತನ ಪೊಲೀಸ್ ವಸತಿ ಸಮುಚ್ಛಾಯದ ಉದ್ಘಾಟನೆ'ಯನ್ನು ನೆರವೇರಿಸಿದೆ. ಸಿಬ್ಬಂದಿಗಳಿಗೆ ವಸತಿಗಳ ಕೀ ಹಸ್ತಾಂತರಿಸಿದೆ‌. ಈ ವೇಳೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ಶಾಸಕ ಜ್ಯೋತಿ ಗಣೇಶ್, ಡಿಜಿಪಿ ರಾಮಚಂದ್ರ ರಾವ್, ಕೇಂದ್ರ ವಲಯ ಐಜಿಪಿ ಡಾ. ರವಿಕಾಂತೇಗೌಡ ಮತ್ತಿರರಿದ್ದರು.

ತುಮಕೂರು ಜಿಲ್ಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ನಿರ್ಮಿಸಿರುವ 'ನೂತನ ಪೊಲೀಸ್ ವಸತಿ ಸಮುಚ್ಛಾಯದ ಉದ್ಘಾಟನೆ'ಯನ್ನು ನೆರವೇರಿಸಿದೆ. ಸಿಬ್ಬಂದಿಗಳಿಗೆ ವಸತಿಗಳ ಕೀ ಹಸ್ತಾಂತರಿಸಿದೆ‌.

ಈ ವೇಳೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ಶಾಸಕ ಜ್ಯೋತಿ ಗಣೇಶ್, ಡಿಜಿಪಿ ರಾಮಚಂದ್ರ ರಾವ್, ಕೇಂದ್ರ ವಲಯ ಐಜಿಪಿ ಡಾ. ರವಿಕಾಂತೇಗೌಡ ಮತ್ತಿರರಿದ್ದರು.
SP Tumakuru (@sptumkur) 's Twitter Profile Photo

ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಸ್ವತ್ತು ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ “ಸ್ವತ್ತು ಪ್ರದರ್ಶನ ಮತ್ತು ವಾರಸುದಾರರಿಗೆ ಹಿಂತಿರುಗಿಸುವ ಕಾರ್ಯಕ್ರಮ” ನಡೆಸಲಾಯಿತು, ಮಾನ್ಯ ಗೃಹ ಮಂತ್ರಿಗಳಾದ ಶ್ರೀ. Dr. G Parameshwara IGP Central Range ಶ್ರೀ ರವಿಕಾಂತೇಗೌಡ IPS ರವರು ಹಾಗೂ ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ನ್ಯಾಯಾಂಗ ಮತ್ತು ಪೊಲೀಸ್ಅಧಿಕಾರಿಗಳಿಗೆ ತನಿಖೆ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಕುರಿತು ನಡೆಸಲಾದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗಹಿಸಲಾಯಿತು.ಕಾರ್ಯಗಾರದಲ್ಲಿ ಕಾನೂನು ಹಾಗೂ ಪೊಲೀಸ್ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು

ತುಮಕೂರು ಕಮಾಂಡ್ ಸೆಂಟರ್/ Tumakuru ICCC (@tumakuruicmcc) 's Twitter Profile Photo

ತುಮಕೂರು ICCC ದಿನದ 24 ಗಂಟೆಗಳು ಕಾರ್ಯನಿರ್ವಹಿಸುತ್ತಿದ್ದು ತುಮಕೂರು ನಗರದ ಸುರಕ್ಷತೆ ಹಾಗೂ ರಾತ್ರಿ ಸಮಯದಲ್ಲಿ ಮಹಿಳೆಯರ ಸುರಕ್ಷಾತೆಗೆ ಆದ್ಯತೆ ನೀಡಿ, ರಾತ್ರಿ ಸಮಯದಲ್ಲಿ cctv ಹಾಗೂ public announcement ಸಹಾಯದಿಂದ ವೀಕ್ಷಣೆ ಮಾಡಲಾಗುತ್ತದೆ

SP Tumakuru (@sptumkur) 's Twitter Profile Photo

ತುರುವೇಕೆರೆ ವೃತ್ತ ಮತ್ತು ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ, ತನಿಖೆಯಲ್ಲಿನ ಪ್ರಕರಣಗಳು(UI Cases), ಠಾಣೆಯ ಸುತ್ತ ಮುತ್ತಲಿನ ಪರಿಸರ, ಕಡತ ಮತ್ತು ಜಪ್ತಿಯಾದ ವಾಹನಗಳ ಕೂಲಂಕುಷವಾಗಿ ಪರಿಶೀಲನೆಯನ್ನು ಮಾಡಿ ಸೂಕ್ತ ಕಾನೂನು ಸಲಹೆ ಸೂಚನೆಗಳನ್ನು ನೀಡಲಾಯಿತು. #TumakuruDistrictPolice #TuruvekerePS #AnnualInspection2025

ತುರುವೇಕೆರೆ ವೃತ್ತ ಮತ್ತು ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ, ತನಿಖೆಯಲ್ಲಿನ ಪ್ರಕರಣಗಳು(UI Cases), ಠಾಣೆಯ ಸುತ್ತ ಮುತ್ತಲಿನ ಪರಿಸರ, ಕಡತ ಮತ್ತು ಜಪ್ತಿಯಾದ ವಾಹನಗಳ ಕೂಲಂಕುಷವಾಗಿ ಪರಿಶೀಲನೆಯನ್ನು ಮಾಡಿ ಸೂಕ್ತ ಕಾನೂನು ಸಲಹೆ ಸೂಚನೆಗಳನ್ನು ನೀಡಲಾಯಿತು.
#TumakuruDistrictPolice
#TuruvekerePS
#AnnualInspection2025
Ashok Venkat IPS (@venkatashok) 's Twitter Profile Photo

It is the recognition for Tumukur Smart City’s Command Centre. It is synergy of technology and Policing! Congratulations Ashwija B V IAS Commissioner TMCC

SP Tumakuru (@sptumkur) 's Twitter Profile Photo

ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಿಂದ ನೀಡಲಾದ "DG & IGP Commendation Disc Award" ಪ್ರಶಂಸನಾ ಪದಕ ಪ್ರಧಾನ ಸಮಾರಂಭದಲ್ಲಿ ಪದಕವನ್ನು ಮಾನ್ಯ ಡಿಜಿ & ಐಜಿಪಿ ರವರಿಂದ ಸ್ವೀಕರಿಸಲಾಯಿತು. #TumakuruDistrictPolice #DG_IGPCommendationDiscAward Ashok Venkat IPS

ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಿಂದ ನೀಡಲಾದ "DG & IGP Commendation Disc Award"  ಪ್ರಶಂಸನಾ ಪದಕ ಪ್ರಧಾನ ಸಮಾರಂಭದಲ್ಲಿ ಪದಕವನ್ನು ಮಾನ್ಯ ಡಿಜಿ &  ಐಜಿಪಿ ರವರಿಂದ ಸ್ವೀಕರಿಸಲಾಯಿತು.
#TumakuruDistrictPolice #DG_IGPCommendationDiscAward
Ashok Venkat IPS