VEERESH (@veerubasava22) 's Twitter Profile
VEERESH

@veerubasava22

ಕನ್ನಡಿಗ || Politics ||

ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ
ಭಾದಿಪ್ಪ ಕಲಿಗೆ ಕಲಿ ಯುಗ ವಿಪರೀತನ್
ಮಾಧವನೀತನ್ ಪೆರನಲ್ಲ ||

ID: 2898503486

calendar_today13-11-2014 13:51:11

3,3K Tweet

437 Followers

382 Following

Shivanand Gundanavar (@shivanand087) 's Twitter Profile Photo

ಮೊನ್ನೆ ಬೆಳಗಾವಿ ಬೇಕೆಂದು ಪ್ರತಿಭಟನೆ ಮಾಡಿದ್ದ MES ಅವರ ಮೇಲೆ ಲಾಠಿ ಚಾರ್ಜ್ ಆಗಿರಲಿಲ್ಲ, ಈಗ ಶಾಂತಿಯುತವಾಗಿ ಕುಳಿತಿದ್ದ ಜನರ ಮೇಲೇಕೆ ಈ ಸಿಟ್ಟು? ಪಂಚಮಸಾಲಿಗಳ ಹೋರಾಟದಲ್ಲಿ ನಿನ್ನೆ ನಡೆದ ಲಾಠಿ ಚಾರ್ಜ್ ಗೆ ಕೈ ಕಾಲು ಮುರಿದುಕೊಂಡವರು ೧೦ ಕ್ಕಿಂತ ಹೆಚ್ಚು, ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಗಳ ಮೇಲು ಲಾಠಿ ಚಾರ್ಜ್ ಮಾಡಿಸುವಂತಹ ಕಿಚ್ಚು

VEERESH (@veerubasava22) 's Twitter Profile Photo

ಈ ಲಾಟಿ ಏಟುಗಳು ಕಾಂಗ್ರೆಸ್ ಸರ್ಕಾರಕ್ಕೆ ತುಂಬಾ ದುಬಾರಿ ಆಗುತ್ತೆ. Siddaramaiah Karnataka Congress

VEERASHAIVA LINGAYATH ®️ (@akhandlingayath) 's Twitter Profile Photo

Laxman Savadi ಧನ್ಯವಾದಗಳು ಸರ್. ನಿಮಗಾದ್ರೂ ತಿಳಿದಿದೆ ಪಂಚಮಸಾಲಿ ಲಿಂಗಾಯತ ಸಮುದಾಯದವರ ಕಷ್ಟಗಳು ಎನಿದ್ದಾವೆ ಅಂತಾ.

ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಕರ್ನಾಟಕದಲ್ಲಿ ನಡೆಯುತ್ತಿರುವ ಬಡ ಬಾಣಂತಿಯರ ಮತ್ತು ಮಕ್ಕಳ ಸರಣಿ ಸಾವುಗಳಿಗೆ, ರಾಜ್ಯಸರ್ಕಾರದ ವೈದ್ಯಕೀಯ ಆಡಳಿತದ ವೈಫಲ್ಯವೇ ಕಾರಣ. ಈ ಸರಣಿ ಸಾವಿನಲ್ಲಿ, ಸರ್ಕಾರವು ಗಮನಿಸಬೇಕಾದ ಮುಖ್ಯ ಅಂಶಗಳು ಮತ್ತು ನಾವು ಎತ್ತಿರುವ ಕೆಲವೊಂದು ಪ್ರಶ್ನೆಗಳು . 📌 ೧) ಬಳ್ಳಾರಿ ಆಸ್ಪತ್ರೆಯಲ್ಲಿ ಮಾತ್ರವಲ್ಲದೇ ಬೆಳಗಾವಿ, ಹುಬ್ಬಳ್ಳಿಯಂತಹ ಇತರ

ಕರ್ನಾಟಕದಲ್ಲಿ ನಡೆಯುತ್ತಿರುವ ಬಡ ಬಾಣಂತಿಯರ ಮತ್ತು ಮಕ್ಕಳ ಸರಣಿ ಸಾವುಗಳಿಗೆ,  ರಾಜ್ಯಸರ್ಕಾರದ ವೈದ್ಯಕೀಯ ಆಡಳಿತದ ವೈಫಲ್ಯವೇ ಕಾರಣ.

ಈ ಸರಣಿ ಸಾವಿನಲ್ಲಿ, ಸರ್ಕಾರವು ಗಮನಿಸಬೇಕಾದ ಮುಖ್ಯ ಅಂಶಗಳು ಮತ್ತು ನಾವು ಎತ್ತಿರುವ ಕೆಲವೊಂದು ಪ್ರಶ್ನೆಗಳು . 

📌
೧) ಬಳ್ಳಾರಿ ಆಸ್ಪತ್ರೆಯಲ್ಲಿ ಮಾತ್ರವಲ್ಲದೇ ಬೆಳಗಾವಿ, ಹುಬ್ಬಳ್ಳಿಯಂತಹ ಇತರ
VEERASHAIVA LINGAYATH ®️ (@akhandlingayath) 's Twitter Profile Photo

ನಿಮ್ಮ ಹಿಂದೆ ಯಾರಿದ್ದಾರೆ ಅಂತಾ ಎಲ್ಲರಿಗು ತಿಳಿದಿರೊ ವಿಷಯ. ನಮ್ಮ ಭಾಗದಿಂದ ಆದಂತಹ ಅನೇಕ ಮುಖ್ಯಮಂತ್ರಿಗಳು ,ಮಂತ್ರಿಗಳನ್ನ ಪ್ರಶ್ನೆ ಮಾಡೋದು ಬಿಟ್ಟು ತಾಯಿನಾಡನ್ನ ಒಡೆಯೊದರ ಬಗ್ಗೆ ಮಾತಾಡಿ ತಾಯಿಗೆ ದ್ರೋಹ ಬಗೆಯಬೇಡಿ ನಿಮ್ಮ ಧಾರವಾಡವನ್ನ ಪ್ರತ್ಯೇಕ ರಾಜ್ಯ ಮಾಡ್ಕೊಳಿ ಬೇಕಾದ್ರೆ ಕನ್ನಡ ಸರ್ವೋತ್ತಮ 💛❤️ ಕರುನಾಡು ಜೀವೊತ್ತಮ 💛❤️

ನಿಮ್ಮ ಹಿಂದೆ ಯಾರಿದ್ದಾರೆ ಅಂತಾ ಎಲ್ಲರಿಗು ತಿಳಿದಿರೊ ವಿಷಯ.
ನಮ್ಮ ಭಾಗದಿಂದ ಆದಂತಹ ಅನೇಕ ಮುಖ್ಯಮಂತ್ರಿಗಳು ,ಮಂತ್ರಿಗಳನ್ನ ಪ್ರಶ್ನೆ ಮಾಡೋದು ಬಿಟ್ಟು ತಾಯಿನಾಡನ್ನ ಒಡೆಯೊದರ ಬಗ್ಗೆ ಮಾತಾಡಿ ತಾಯಿಗೆ ದ್ರೋಹ ಬಗೆಯಬೇಡಿ 
 ನಿಮ್ಮ ಧಾರವಾಡವನ್ನ ಪ್ರತ್ಯೇಕ ರಾಜ್ಯ ಮಾಡ್ಕೊಳಿ ಬೇಕಾದ್ರೆ

ಕನ್ನಡ ಸರ್ವೋತ್ತಮ 💛❤️
ಕರುನಾಡು ಜೀವೊತ್ತಮ 💛❤️
ಸಿದ್ದಲಿಂಗೇಶ್ 🇮🇳 SIDDALINGESH MODI FAN (@siddali17304762) 's Twitter Profile Photo

ಜಾತಿ ವ್ಯವಸ್ಥೆ ನಾಶ ಮಾಡಲು ಲಿಂಗಾಯತ ಧರ್ಮ ಮುಂದಾಗಿದೆ💐🙏 ಶ್ರೀಗಳು ಬಸವತತ್ವ ಪ್ರಚಾರದ ಜೊತೆಗೆ ಜಾತಿ ಭೇಧವನ್ನು ತೊಡೆದು ಹಾಕುವ ಪ್ರಯತ್ನ ಮಾಡಿದ್ದಾರೆ💐🙏

ಜಾತಿ ವ್ಯವಸ್ಥೆ ನಾಶ ಮಾಡಲು ಲಿಂಗಾಯತ ಧರ್ಮ ಮುಂದಾಗಿದೆ💐🙏
ಶ್ರೀಗಳು ಬಸವತತ್ವ ಪ್ರಚಾರದ ಜೊತೆಗೆ ಜಾತಿ ಭೇಧವನ್ನು ತೊಡೆದು ಹಾಕುವ ಪ್ರಯತ್ನ ಮಾಡಿದ್ದಾರೆ💐🙏
VEERASHAIVA LINGAYATH ®️ (@akhandlingayath) 's Twitter Profile Photo

L-P-G ಸುಧಾರಣೆಗಳನ್ನ ರೂಪಿಸುವಲ್ಲಿ ಮಹೋನ್ನತ ಕೆಲಸವನ್ನ ಮಾಡಿದವರು. ಅವರ ಕಾಲದಲ್ಲಿ ಬಂದಂತಹ ಅನೇಕ ಜನಪರ ಕಾನೂನುಗಳಲ್ಲಿ ತುಂಬಾ ಹಿಡಿಸಿದ್ದು, Right to education Act ಹಾಗೂ RTI Act. ಕೋಟ್ಯಾನುಕೋಟಿ ಮಕ್ಕಳು ಹಾಗೂ ಪಾರದರ್ಶಕ ಆಡಳಿತವನ್ನು ಬಯಸುವ ನಾಗರಿಕರ ಜೊತೆಗೆ ದೇಶವಾಸಿಗಳು ನಿಮ್ಮನ್ನ ಎಂದಿಗೂ ಮರೆಯೋದಿಲ್ಲ ಸರ್. ಹೋಗಿ ಬನ್ನಿ 🙏🏽

L-P-G ಸುಧಾರಣೆಗಳನ್ನ ರೂಪಿಸುವಲ್ಲಿ ಮಹೋನ್ನತ ಕೆಲಸವನ್ನ ಮಾಡಿದವರು.
ಅವರ ಕಾಲದಲ್ಲಿ ಬಂದಂತಹ ಅನೇಕ ಜನಪರ ಕಾನೂನುಗಳಲ್ಲಿ ತುಂಬಾ ಹಿಡಿಸಿದ್ದು, Right to education Act ಹಾಗೂ RTI Act.
ಕೋಟ್ಯಾನುಕೋಟಿ ಮಕ್ಕಳು ಹಾಗೂ ಪಾರದರ್ಶಕ ಆಡಳಿತವನ್ನು ಬಯಸುವ ನಾಗರಿಕರ ಜೊತೆಗೆ ದೇಶವಾಸಿಗಳು ನಿಮ್ಮನ್ನ ಎಂದಿಗೂ ಮರೆಯೋದಿಲ್ಲ ಸರ್. ಹೋಗಿ ಬನ್ನಿ 🙏🏽
ನಿಶಾ ಗೌರಿ 💛❤ (@nisha_gowru) 's Twitter Profile Photo

ನಮ್ಮ ಚಿಕ್ಕಪ್ಪ ಅವರ ಚಿಕಿತ್ಸೆಗೆ ನೆರವಾಗಿ 🙏🏻 Account Details Name : Manjula W/o Nagaraja M Account number: 4436108001214 IFSC code: CNRB0004436 Canara Bank N Hosahalli branch, Hoskote Taluk

ನಮ್ಮ ಚಿಕ್ಕಪ್ಪ ಅವರ ಚಿಕಿತ್ಸೆಗೆ ನೆರವಾಗಿ 🙏🏻
Account Details 
Name : Manjula 
W/o Nagaraja M
Account number: 4436108001214
IFSC code: CNRB0004436
Canara Bank N Hosahalli branch, Hoskote Taluk
Ice Candy ಗೋಪಾಲ (@icecandygopalaa) 's Twitter Profile Photo

Yavd guru movie iduu 😶 Pure Hollywood level stuff 🔥😍 If we fail to make this movie a success, it’s a shame for Kannada audience🤦‍♂️ #Chumantar #Sharan

Yavd guru movie iduu 😶
Pure Hollywood level stuff 🔥😍

If we fail to make this movie a success, it’s a shame for Kannada audience🤦‍♂️

#Chumantar #Sharan
Suhas D G (@suhas_d_g) 's Twitter Profile Photo

ಮುಂದಿನ ಸಿಎಂ ನಾನೇ ಎಂದು ಹಗಲು ಕನಸು ಕಾಣುವ ಸಚಿವ ಸತೀಶ್ ಜಾರಕಿಹೊಳಿ ಅವರೇ ಕನಸಿನಿಂದ ಎಚ್ಚರವಾಗಿ ಎಂ ಬಿ ಪಾಟೀಲ್ ಅವರ ರೀತಿ ಕ್ರಿಯಾಶೀಲವಾಗಿ ಕೆಲಸ ಮಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಕೋಡಿ. ಉ.ಕರ್ನಾಟಕ ಪ್ರತ್ಯೇಕ ರಾಜ್ಯ ಕೇಳುವ ವಿದೂಷಕರು ನಿಮ್ಮ ರಾಜಕಾರಣಿಗಳನ್ನು ಗಟ್ಟಿಯಾಗಿ ಕೇಳಿ ಕೆಲಸ ಮಾಡಿಸಿಕೊಳ್ಳುವ ಧೈರ್ಯ ಮಾಡಿ.

ಮುಂದಿನ ಸಿಎಂ ನಾನೇ ಎಂದು ಹಗಲು ಕನಸು ಕಾಣುವ ಸಚಿವ ಸತೀಶ್ ಜಾರಕಿಹೊಳಿ ಅವರೇ ಕನಸಿನಿಂದ ಎಚ್ಚರವಾಗಿ ಎಂ ಬಿ ಪಾಟೀಲ್ ಅವರ ರೀತಿ ಕ್ರಿಯಾಶೀಲವಾಗಿ ಕೆಲಸ ಮಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಗಮನ ಕೋಡಿ.

ಉ.ಕರ್ನಾಟಕ ಪ್ರತ್ಯೇಕ ರಾಜ್ಯ ಕೇಳುವ ವಿದೂಷಕರು ನಿಮ್ಮ ರಾಜಕಾರಣಿಗಳನ್ನು ಗಟ್ಟಿಯಾಗಿ ಕೇಳಿ ಕೆಲಸ ಮಾಡಿಸಿಕೊಳ್ಳುವ ಧೈರ್ಯ ಮಾಡಿ.