ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಮಂಗಳೂರು ಪ್ರಾಂತ್ಯದ ಪುತ್ತೂರು ನಗರ ಉಮಾಜಯೇಶ ಸಮಿತಿಯ, ಶ್ರೀಯುತ ಶಾಮಪ್ರಸಾದ್ ದೇವಸ್ಯ ಇವರ ಧರ್ಮಪತ್ನಿ ಶ್ರೀಮತಿ ಜಯಶ್ರೀ ಶಾಮಪ್ರಸಾದ್ ಇವರು ಗೋಮಾತೆಯ ರಕ್ಷಣೆಗಾಗಿ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಮಾದಕಟ್ಟೆ ಮೂಲದ, ಪ್ರಸ್ತುತ ಮಂಗಳೂರು ನಿವಾಸಿನಿ ಶ್ರೀಮತಿ ವಿದ್ಯಾಶ್ರೀ ಬಿ, ಇವರು #ಮಾಸದ_ಮಾತೆ'ಯಾಗಿ ಒಂದು ಗೋವಿನ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಪೂರ್ಣ ಪ್ರಮಾಣದ ದಾನಿಯಾಗಿ ಸಮರ್ಪಿಸಿ ಗುರಿ ತಲುಪಿದ್ದಾರೆ.
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂದ ಬಾರಂದಾಡಿ, ಕರ್ಣಿಕ್ ಮನೆತನದ, ಹೆಮ್ಮಾಡಿ ನಿವಾಸಿನಿ ಶ್ರೀಮತಿ ಸುಜಾತಾ ಕರ್ಣಿಕ್ ಇವರು
#ಮಾತೃತ್ವಮ್ ಯೋಜನೆಯಲ್ಲಿ
#ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಮಂಗಳೂರು ಪ್ರಾಂತ್ಯ & ನಗರದ ವಿದ್ಯಾದಾಯಿನಿ ಸಮಿತಿಯ, ಶ್ರೀಯುತ ವೇಣುಗೋಪಾಲ ಇವರ ಪತ್ನಿ ಶ್ರೀಮತಿ ವಂದನಾ ಚಾಲತ್ತಡ್ಕ, ಗೋಮಾತೆಯ ರಕ್ಷಣೆಗೆ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಪೂರ್ಣ ಪ್ರಮಾಣದ ದಾನಿಯಾಗಿ ಸಮರ್ಪಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
🌟Satyameva Jayate🌟
Honourable High Court of Karnataka has quashed the false case against Jagadguru Shankaracharya SriSri Raghaveshwara Bharati Mahaswamiji.🙏
Another attempt to malign the reputation of SriSamsthana has failed. (1/2)
ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ನಡಹಳ್ಳಿ ಮೂಲದ, ಪ್ರಸ್ತುತ ಸೊರಬ ನಿವಾಸಿನಿ ಶ್ರೀಮತಿ ಶಿಲ್ಪಾ ಹೆಗಡೆ, ಇವರು #ಮಾಸದ_ಮಾತೆ'ಯಾಗಿ ಒಂದು ಗೋವಿನ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
S-400: INDIA'S WAR WINNER
1. A group of F-16 jet fighters takes off from the main Pakistan Air Force base in Sargodha. Approximately 300 km east, at the Indian Air Force base in Adampur, Punjab, an S-400 Triumf air defence system picks up these aircraft almost instantly.
ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಮಂಗಳೂರು ಪ್ರಾಂತ್ಯ ಪುತ್ತೂರು ನಗರದ ಶ್ರೀಭಾರತಿ ಸಮಿತಿಯ, ಶ್ರೀಯುತ ಟಿ. ಜಿ. ರಾಮಚಂದ್ರ ಭಟ್ಟ ಖಂಡಿಗ ಇವರ ಧರ್ಮಪತ್ನಿ ಶ್ರೀಮತಿ ಶ್ರೀಲಕ್ಷ್ಮೀ ರಾಮಚಂದ್ರ ಭಟ್ಟ, ರಕ್ಷಣೆಗೆ ಒಂದು ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮುಂಡಿಗೇಸರ ಮೂಲದ, ಪ್ರಸ್ತುತ ಸಾಗರ ನಗರದ ಅಗ್ರಹಾರ ಸಮಿತಿಯ ನಿವಾಸಿನಿ ಶ್ರೀಮತಿ ಭವಾನಿ ವಿ. ಹೆಗಡೆ ಇವರು #ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.