ವಾರ್ತಾ ಭಾರತಿ | Vartha Bharati(@varthabharati) 's Twitter Profileg
ವಾರ್ತಾ ಭಾರತಿ | Vartha Bharati

@varthabharati

ವಾರ್ತಾಭಾರತಿ Varthabharati Kannada daily was launched in 2003. Today it is being published from Mangalore, Bangalore, and Shivamogga

ID:3328398883

linkhttp://www.varthabharati.in/ calendar_today24-08-2015 09:50:49

98,0K Tweets

12,6K Followers

155 Following

ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

VIDEO | ಜಿಲ್ಲೆಗಳ ರಾಜಧಾನಿಗಳ ಹೆಸರು ಹೇಳುವಂತೆ ಸವಾಲು ಹಾಕಿ ಅಪಹಾಸ್ಯಕ್ಕೀಡಾದ ಪ್ರಧಾನಿ ಮೋದಿ

Click 👉 varthabharati.in/National/pm-mo…

VIDEO | ಜಿಲ್ಲೆಗಳ ರಾಜಧಾನಿಗಳ ಹೆಸರು ಹೇಳುವಂತೆ ಸವಾಲು ಹಾಕಿ ಅಪಹಾಸ್ಯಕ್ಕೀಡಾದ ಪ್ರಧಾನಿ ಮೋದಿ Click 👉 varthabharati.in/National/pm-mo…
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ವಾರಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಕಾಮಿಡಿಯನ್ ಶ್ಯಾಮ್ ರಂಗೀಲಾ ಸ್ಪರ್ಧೆ: ನಾಮಪತ್ರದ ಅರ್ಜಿ ಪಡೆಯಲು ಪರದಾಟ



varthabharati.in/National/pm-mo…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

VIDEO | ತಲಾ ರೂ. 500 ನೀಡುವ ಭರವಸೆ ನೀಡಿ ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ಸಭೆಗೆ ಕರೆ ತಂದು, ನಂತರ ವಂಚನೆ: ಮಹಿಳೆಯರ ಆರೋಪ



varthabharati.in/National/each-…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ರಾಜ್ಯಪಾಲರನ್ನು ಎಂದಿಗೂ ರಾಜಭವನದಲ್ಲಿ ಭೇಟಿಯಾಗಲಾರೆ: ಮಮತಾ ಬ್ಯಾನರ್ಜಿ

► ಅವರ ಪಕ್ಕದಲ್ಲಿ ಕುಳಿತುಕೊಳ್ಳುವುದೇ ಪಾಪಕರ ಎಂದ ಪಶ್ಚಿಮ ಬಂಗಾಳ ಸಿಎಂ



varthabharati.in/National/can-n…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಪ್ರಧಾನಿ ಮೋದಿ ಜೊತೆ ಬಹಿರಂಗ ಚರ್ಚೆಗೆ ಸಿದ್ಧ: ರಾಹುಲ್ ಗಾಂಧಿ

► ಮಾಜಿ ನ್ಯಾಯಾಧೀಶರು, ಹಿರಿಯ ಪತ್ರಕರ್ತರ ಆಹ್ವಾನ ಸ್ವೀಕರಿಸಿದ ಕಾಂಗ್ರೆಸ್ ನಾಯಕ



varthabharati.in/National/ready…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಲೈಂಗಿಕ ದೌರ್ಜನ್ಯ ಪ್ರಕರಣ | ಬಿಜೆಪಿ ಮುಖಂಡ ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ



varthabharati.in/hassan/sexual-…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಕಾಂಗ್ರೆಸ್ ಪಕ್ಷ ಬಲಗೊಳ್ಳುತ್ತಿದೆ, ಅದರೊಂದಿಗೆ ಎನ್‌ಸಿಪಿ ವಿಲೀನಗೊಳ್ಳಲೂಬಹುದು: ಶರದ್ ಪವಾರ್



varthabharati.in/National/congr…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಸುದ್ದಿ ನಿರೂಪಣೆಯಲ್ಲಿ ‘ಪಾಕಿಸ್ತಾನದ ಧ್ವಜ’ ಬಳಕೆ | ಸುದ್ದಿ ವಾಹಿನಿಯ ವಿರುದ್ಧ ಕಠಿಣ ಕ್ರಮ : ಸಚಿವ ಎಚ್.ಸಿ.ಮಹದೇವಪ್ಪ

Click👉 varthabharati.in/state/minister…

ಸುದ್ದಿ ನಿರೂಪಣೆಯಲ್ಲಿ ‘ಪಾಕಿಸ್ತಾನದ ಧ್ವಜ’ ಬಳಕೆ | ಸುದ್ದಿ ವಾಹಿನಿಯ ವಿರುದ್ಧ ಕಠಿಣ ಕ್ರಮ : ಸಚಿವ ಎಚ್.ಸಿ.ಮಹದೇವಪ್ಪ Click👉 varthabharati.in/state/minister… #AsianetSuvarnaNews #PakistanFlag #HCMahadevappa
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ದೇಶದಲ್ಲಿ ಸರ್ವಾಧಿಕಾರ ತರಲು ಮೋದಿ ಯೋಜನೆ ರೂಪಿಸುತ್ತಿದ್ದಾರೆ: ಕೇಜ್ರಿವಾಲ್ ಆರೋಪ

► 'ಈ ಬಾರಿ ಬಿಜೆಪಿ ಗೆದ್ದರೆ 2 ತಿಂಗಳಲ್ಲಿ ಉತ್ತರ ಪ್ರದೇಶ ಸಿಎಂ ಬದಲಾವಣೆ'



varthabharati.in/National/modi-…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಸುದ್ದಿ ನಿರೂಪಣೆಯಲ್ಲಿ ‘ಪಾಕಿಸ್ತಾನದ ಧ್ವಜ’ ಬಳಕೆ : ಸುವರ್ಣ ನ್ಯೂಸ್ ವಿರುದ್ಧ ದೂರು ದಾಖಲು



varthabharati.in/state/complain…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಮಡಿಕೇರಿ ವಿದ್ಯಾರ್ಥಿನಿಯ ಕೊಲೆ ಪ್ರಕರಣದ ಕುರಿತು ಎಸ್‌ಪಿ ಹೇಳಿದ್ದೇನು?



varthabharati.in/kodagu/madiker…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ಇಂಗ್ಲೆಂಡ್ ಬೌಲರ್ ಆ್ಯಂಡರ್ಸನ್ ನಿರ್ಧಾರ

varthabharati.in/sports/england…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಆಂಧ್ರದಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ಕೊಡ್ತೇವೆ : ಬಿಜೆಪಿ ಮಿತ್ರಪಕ್ಷ ಟಿಡಿಪಿ ಘೋಷಣೆ

► ಪ್ರಧಾನಿ, ಅಮಿತ್ ಶಾ ಹೇಳೋದೇ ಒಂದು, ಅವರ ಮಿತ್ರಪಕ್ಷ ಹೇಳೋದು ಇನ್ನೊಂದು

Click 👉 varthabharati.in/National/bjp-a…

ಆಂಧ್ರದಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ಕೊಡ್ತೇವೆ : ಬಿಜೆಪಿ ಮಿತ್ರಪಕ್ಷ ಟಿಡಿಪಿ ಘೋಷಣೆ ► ಪ್ರಧಾನಿ, ಅಮಿತ್ ಶಾ ಹೇಳೋದೇ ಒಂದು, ಅವರ ಮಿತ್ರಪಕ್ಷ ಹೇಳೋದು ಇನ್ನೊಂದು Click 👉 varthabharati.in/National/bjp-a… #AndhraPradesh #Muslims #BJP #TDP #AmitShah #NarendraModi
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

►► BREAKING NEWS

ವಿಧಾನಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ



varthabharati.in/state/vidhan-p…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆರೋಗ್ಯ ಸ್ಥಿರ : ವೈದ್ಯರ ಸ್ಪಷ್ಟಣೆ



varthabharati.in/state/former-c…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಮೋದಿ 75 ವರ್ಷಕ್ಕೆ ಅಧಿಕಾರ ತ್ಯಜಿಸಬೇಕು ಎಂದ ಕೇಜ್ರಿವಾಲ್: ಅಂತಹ ಯಾವುದೇ ನಿಯಮವಿಲ್ಲ ಎಂದು ತಿರುಗೇಟು ನೀಡಿದ ಅಮಿತ್ ಶಾ



varthabharati.in/National/kejri…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಭಾರತೀಯ ಮುಸ್ಲಿಮರಿಗೆ ಪಾಕ್ ಧ್ವಜ ತೋರಿಸಿದ್ದು ಎಂತಹ ವಿಕೃತ ಮನಸ್ಥಿತಿ ? | Asianet Suvarna News | Pakistan Flag

ಸುವರ್ಣ ನ್ಯೂಸ್, ಅಜಿತ್ ಹನುಮಕ್ಕನವರ್ ವಿರುದ್ಧ ಕಾನೂನು ಕ್ರಮಕ್ಕೆ ವ್ಯಾಪಕ ಆಗ್ರಹ

► ಹಲವರಿಂದ ದೂರು ದಾಖಲು

ವೀಕ್ಷಿಸಿ 👉 youtu.be/I8AC2Ioaulw?si…

ಭಾರತೀಯ ಮುಸ್ಲಿಮರಿಗೆ ಪಾಕ್ ಧ್ವಜ ತೋರಿಸಿದ್ದು ಎಂತಹ ವಿಕೃತ ಮನಸ್ಥಿತಿ ? | Asianet Suvarna News | Pakistan Flag ಸುವರ್ಣ ನ್ಯೂಸ್, ಅಜಿತ್ ಹನುಮಕ್ಕನವರ್ ವಿರುದ್ಧ ಕಾನೂನು ಕ್ರಮಕ್ಕೆ ವ್ಯಾಪಕ ಆಗ್ರಹ ► ಹಲವರಿಂದ ದೂರು ದಾಖಲು ವೀಕ್ಷಿಸಿ 👉 youtu.be/I8AC2Ioaulw?si…
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ | ಆರೋಪಿಯನ್ನು ಹಿಡಿದು ಕೊಟ್ಟವರಿಗೆ 1ಲಕ್ಷ ರೂ.ಘೋಷಿಸಿದ ಜನತಾ ಪಕ್ಷ



varthabharati.in/bangalore-city…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಭಾರತವು ಸರ್ವಾಧಿಕಾರದತ್ತ ತಿರುಗಲು ನ್ಯಾಯಾಂಗವೇ ಹೊಣೆಯಾಗಿದೆ: ಹಿರಿಯ ವಕೀಲ ದುಷ್ಯಂತ್ ದವೆ

Click 👉varthabharati.in/National/judic…

ಭಾರತವು ಸರ್ವಾಧಿಕಾರದತ್ತ ತಿರುಗಲು ನ್ಯಾಯಾಂಗವೇ ಹೊಣೆಯಾಗಿದೆ: ಹಿರಿಯ ವಕೀಲ ದುಷ್ಯಂತ್ ದವೆ Click 👉varthabharati.in/National/judic… #DushyantDave
account_circle