ವಾರ್ತಾ ಭಾರತಿ | Vartha Bharati
@varthabharati
ವಾರ್ತಾಭಾರತಿ Varthabharati Kannada daily was launched in 2003. Today it is being published from Mangalore, Bangalore, and Shivamogga
ID:3328398883
http://www.varthabharati.in/ 24-08-2015 09:50:49
98,2K Tweets
12,6K Followers
156 Following
Follow People
ಪುಣೆ ಕಾರು ಅಪಘಾತ ಪ್ರಕರಣ: ಅಪ್ರಾಪ್ತ ಆರೋಪಿಯ ರಕ್ತದ ಮಾದರಿ ಬದಲಾಯಿಸಿದ ಇಬ್ಬರು ವೈದ್ಯರ ಬಂಧನ
Read More her: varthabharati.in/National/pune-…
#Pune CarCrash #Pune #Porsche Taycan #Porsche
ಸುನಾಕ್ ಗೆ ಆಘಾತ: ಸಾರ್ವತ್ರಿಕ ಚುನಾವಣೆಗೆ ಮುನ್ನ 78 ಸಂಸದರ ಸಾಮೂಹಿಕ ರಾಜೀನಾಮೆ
Read More here: varthabharati.in/international/…
#RishiSunak
22 ಮಂದಿಯ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರೂ ಹಿಮಾಚಲದ ಮುಂಗಾರು ವಿಕೋಪಕ್ಕೆ 9 ಸಾವಿರ ಕೋಟಿ ನೀಡದ ಪ್ರಧಾನಿ : ರಾಹುಲ್ ಗಾಂಧಿ
#Rahulgandhi
varthabharati.in/national/prime…
ಲೋಕಸಭಾ ಚುನಾವಣೆಯಲ್ಲಿ ಗಡ್ಕರಿ ಸೋಲಿಗಾಗಿ ಫಡ್ನವೀಸ್, ಶಾ ಸಂಚು ಹೂಡಿದ್ದರು: ಸಂಜಯ ರಾವುತ್
#Loksabhaelection2024 #NitinGadkari #SanjayRaut #AmitShah #DevendraFadnavis
varthabharati.in/National/fadna…
ಪ್ರಧಾನಿಗೆ ಕೇಳಲೇಬಾರದ ಪ್ರಶ್ನೆ ಯಾವುದು ಎಂದು ಹೇಳಿದ ಕರಣ್ ಥಾಪರ್!
► ತಾನು ಪ್ರಧಾನಿಗೆ ಯಾವ್ಯಾವ ಪ್ರಶ್ನೆ, ಹೇಗೆ ಕೇಳುತ್ತಿದ್ದೆ ಎಂದು ವಿವರಿಸಿದ ಖ್ಯಾತ ಸಂದರ್ಶಕ
Read More here: varthabharati.in/vishesha-varad…
#varthabharati #karanthapar #pmmodi #modi #interview
ಕರಣ್ ಥಾಪರ್ ಇಂಟರ್ವ್ಯೂ ಮಾಡಿದ್ರೆ ಪ್ರಧಾನಿಗೆ ಈ ಪ್ರಶ್ನೆಗಳನ್ನು ಕೇಳ್ತಾರೆ | Karan Thapar | PM Modi
► ಪ್ರಧಾನಿಗೆ ಯಾವ್ಯಾವ ಪ್ರಶ್ನೆ ಕೇಳಬೇಕು ?
► ಕರಣ್ ಥಾಪರ್ ಗೆ ಇಂಟರ್ವ್ಯೂ ಕೊಡ್ತಾರಾ ಮೋದಿಜೀ...?
youtu.be/KS152RnkMfA
#varthabharati #karanthapar #pmmodi #modi #interview
ಅತ್ಯಾಚಾರ, ಕೊಲೆ ಬೆದರಿಕೆ : ಸ್ವಾತಿ ಮಲಿವಾಲ್ ಆರೋಪ
► 'ಧ್ರುವ ರಾಠಿ ನನ್ನ ವಿರುದ್ಧ ವೀಡಿಯೊ ಪ್ರಸರಿಸಿ ದ್ವೇಷದ ಅಭಿಯಾನಕ್ಕೆ ಉತ್ತೇಜನ ನೀಡಿದ್ದಾರೆ'
#SwatiMaliwal #DhruvRathee
varthabharati.in/national/rape-…
►► BREAKING NEWS
►► IPL 2024 ಫೈನಲ್ LIVE
► ಸನ್ ರೈಸರ್ಸ್ ಸೋಲಿಸಿ ಮೂರನೇ ಬಾರಿ ಐಪಿಎಲ್ ಟ್ರೋಫಿ ಗೆದ್ದ ಕೆಕೆಆರ್
► ಚೆನ್ನೈನಲ್ಲಿ ನಡೆದ ಫೈನಲ್ ಪಂದ್ಯ ; ಕೆಕೆಆರ್ Vs ಎಸ್ ಆರ್ ಎಚ್
Click 👉 varthabharati.in/breaking/final…
#KKR vsSRH #IPL2024Final | #KKR vsSRH #KKR #SRH
18.3 ಓವರ್ ಗೆ ಆಲೌಟ್ ಆದ ಹೈದರಾಬಾದ್; ಕೆಕೆಆರ್ ಗೆ 114 ರನ್ ಗುರಿ
► ಚೆನ್ನೈನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯ ; ಕೆಕೆಆರ್ Vs ಎಸ್ ಆರ್ ಎಚ್
Read More here: varthabharati.in/breaking/final…
#KKR vsSRH #IPL2024Final | #KKR vsSRH #KKR #SRH
ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರವೇ ಮುಂದುವರೆಯಬೇಕು : ಕೆ.ಎಸ್.ಈಶ್ವರಪ್ಪ
Read More here: varthabharati.in/bagalkot/the-s…
#Siddaramaiah #Congress #KSEshwarappa